` ಮತ್ತೆ ಬ್ಯಾಂಕಾಕ್‍ಗೆ `ದಿ ವಿಲನ್' ಟೀಂ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
the villain team in bangkok
The Villain Team

ಈಗಾಗಲೇ ಎರಡು ಸುತ್ತಿನ ಚಿತ್ರೀಕರಣ ಮುಗಿಸಿರುವ ದಿ ವಿಲನ್ ಚಿತ್ರತಂಡ ಮತ್ತೆ ಫಾರಿನ್ನಿಗೆ ಹೊರಟು ನಿಂತಿದೆ. ಈ ಬಾರಿ ಬ್ಯಾಂಕಾಕ್‍ನಲ್ಲಿ ಶೂಟಿಂಗ್ ನಡೆಯಲಿದೆ. 

ಮುಂದಿನ ವಾರದಿಂದ ಬ್ಯಾಂಕಾಕ್‍ನಲ್ಲಿ 10 ದಿನಗಳ ಶೂಟಿಂಗ್ ಶುರುವಾಗಲಿದೆ. ಶಿವರಾಜ್ ಕುಮಾರ್, ಸುದೀಪ್, ಆ್ಯಮಿ ಜಾಕ್ಸನ್ ಸೇರಿದಂತೆ ಇಡೀ ತಂಡ ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದೆ.  ಶೂಟಿಂಗ್ ಮುಗಿಯುವ ಮುನ್ನವೇ ಚಿತ್ರದ ಹಕ್ಕುಗಳು ಮಾರಾಟವಾದ ಖುಷಿಯಲ್ಲಿರುವ ನಿರ್ದೇಶಕ ಪ್ರೇಮ್, ಬ್ಯಾಂಕಾಕ್‍ನಲ್ಲಿ ಇನ್ನಷ್ಟು ಉತ್ಸಾಹದಿಂದ ಶೂಟಿಂಗ್‍ನಲ್ಲಿ ತೊಡಗಿಕೊಳ್ಳಲಿದ್ದಾರೆ. 

Yajamana Movie Gallery

Bazaar Movie Gallery