` ದರ್ಶನ್ ಸರ್, ನನ್ನನ್ನೂ ಕ್ಷಮಿಸಿಬಿಡಿ - ಬಿಗ್‍ಬಾಸ್ ಪ್ರಥಮ್  - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
pratham seeks apology to darshan
Pratham, Darshan Image

ಎಲ್ಲ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಕ್ಷಮೆ ಕೋರುತ್ತಿದ್ದೇನೆ. ಕ್ಷಮಿಸಿ ದರ್ಶನ್ ಸರ್, ನಿಮಗೆ ಅಗೌರವ ಮಾಡಿದ ನಾಲಾಯಕ್ ಜೊತೆಯಲ್ಲಿ ಕಾರ್ಯಕ್ರಮಕ್ಕೆ ಹೋಗಿದ್ದಕ್ಕೆ ದಯವಿಟ್ಟು ಕ್ಷಮಿಸಿ. ಈಗಲೂ ಸ್ಕ್ರೀನ್ ಶೇರ್ ಮಾಡ್ತಾ ಇರೋದಕ್ಕೆ ನನಗೆ ನನ್ನ ಮೇಲೆಯೇ ನಾಚಿಕೆ ಇದೆ. ನಾನು ಈ ಕಾರಣಕ್ಕೆ ಆ ಹೆಣ್ಣಿನ ರೂಪದಲ್ಲಿರೋ ಕಸದ ಜೊತೆ ಸ್ಕ್ರೀನ್ ಶೇರ್ ಮಾಡೋಕೆ ಹಿಂಸೆ.

ಇದು ದರ್ಶನ್ ಮತ್ತು ದರ್ಶನ್ ಅಭಿಮಾನಿಗಳಿಗೆ ಪ್ರಥಮ್ ಕ್ಷಮೆ ಕೇಳಿರುವ ಪರಿ.

ಅಂದ ಹಾಗೆ ಪ್ರಥಮ್ ಈ ಮಾತು ಹೇಳಿರೋದು ಸಂಜನಾ ಅವರ ಬಿಲ್ಡಪ್ ವಿವಾದದ ಬಗ್ಗೆ. ಸಂಜನಾ ಕ್ಷಮೆ ಕೇಳಿದ ನಂತರ, ಸಂಜನಾ ಅವರ ಜೊತೆ ಕಾರ್ಯಕ್ರಮಕ್ಕೆ ಹೋಗಿದ್ದಕ್ಕೆ, ಅವರ ಜೊತೆ ಧಾರಾವಾಹಿಯಲ್ಲಿ ನಟಿಸುತ್ತಿರುವುದಕ್ಕೆ ಕೂಡಾ ಬೇಜಾರು ಮಾಡಿಕೊಂಡಿದ್ದಾರೆ.

Related Articles :-

ದರ್ಶನ್ ಅಭಿಮಾನಿಗಳೇ.. ದಯವಿಟ್ಟು ಕ್ಷಮಿಸಿ - ಸಾರಿ ಕೇಳಿದ ಸಂಜನಾ 

‘ದರ್ಶನ್ ಬಿಲ್ಡಪ್’ ಸಂಜನಾ ಹೇಳಿಕೆ ಹಿಂದಿನ ಕಾರಣವೇ ಬಿಲ್ಡಪ್ - EXCLUSIVE

ದರ್ಶನ್ ಅಂದ್ರೆ ಬಿಲ್ಡಪ್ - ಬಿಗ್ಬಾಸ್ ಸಂಜನಾಗೆ ದರ್ಶನ್ ಅಭಿಮಾನಿಗಳಿಂದ ಟ್ರೋಲ್

 

Chemistry Of Kariyappa Movie Gallery

BellBottom Movie Gallery