` ದರ್ಶನ್ ಅಭಿಮಾನಿಗಳೇ.. ದಯವಿಟ್ಟು ಕ್ಷಮಿಸಿ - ಸಾರಿ ಕೇಳಿದ ಸಂಜನಾ  - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sanjana chidananad apologies to darshan
Darshan, Sanjana Chidanand Image

ಬಿಲ್ಡಪ್ ದರ್ಶನ್ ವಿವಾದ ಅಂತ್ಯವಾಗುತ್ತಾ..? ಏಕೆಂದರೆ, ಸಂಜನಾ ಕೂಡಾ ರಶ್ಮಿಕಾ ಅವರಂತೆಯೇ ಈಗ ದರ್ಶನ್ ಕ್ಷಮೆ ಕೇಳಿದ್ದಾರೆ. ಟಿವಿ ಶೋನಲ್ಲಿ ದರ್ಶನ್ ಚಿತ್ರಗಳಲ್ಲಿ ಸಿಕ್ಕಾಪಟ್ಟೆ ಬಿಲ್ಡಪ್ ತಗೋತಾರೆ ಎಂದು ಹೇಳಿ ವಿವಾದಕ್ಕೀಡಾಗಿದ್ದ ಸಂಜನಾ ಈಗ ಕ್ಷಮೆ ಕೇಳಿದ್ದಾರೆ.

ನಾನು ಆ ಮಾತನ್ನು ದರ್ಶನ್​ ಅವರಿಗಾಗಲೀ, ದರ್ಶನ್ ಅಭಿಮಾನಿಗಳಾಗಲಿ ನೋವಾಗಲಿ ಎಂದು ಹೇಳಿದ್ದಲ್ಲ. ಅಕುಲ್ ಅವರು ಕೇಳಿದ ಪ್ರಶ್ನೆಗೆ ಸಡನ್ನಾಗಿ ಬಂದ ಉತ್ತರ ಹೇಳಿದೆ. ನನ್ನ ಹೇಳಿಕೆಯಿಂದ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದಿದ್ದಾರೆ ಸಂಜನಾ.

Related Articles:-

‘ದರ್ಶನ್ ಬಿಲ್ಡಪ್’ ಸಂಜನಾ ಹೇಳಿಕೆ ಹಿಂದಿನ ಕಾರಣವೇ ಬಿಲ್ಡಪ್ - EXCLUSIVE

ದರ್ಶನ್ ಅಂದ್ರೆ ಬಿಲ್ಡಪ್ - ಬಿಗ್ಬಾಸ್ ಸಂಜನಾಗೆ ದರ್ಶನ್ ಅಭಿಮಾನಿಗಳಿಂದ ಟ್ರೋಲ್

Padarasa Movie Gallery

Kumari 21 Movie Gallery