` ಮತ್ತೆ ನಿರ್ದೇಶನದತ್ತ ದಿನಕರ್ ತೂಗುದೀಪ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dinakar image
Dinakar Back To Direction

ಸಾರಥಿ ಚಿತ್ರದ ನಂತರ ಹೆಚ್ಚೂ ಕಡಿಮೆ ನಿರ್ದೇಶನದಿಂದ ಕಂಪ್ಲೀಟ್ ದೂರವೇ ಇದ್ದ ದಿನಕರ್ ತೂಗುದೀಪ್, ಈಗ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟುಕೊಳ್ಳೊಕೆ ರೆಡಿಯಾಗಿದ್ದಾರೆ. ಚಿತ್ರದ ಕಥೆ ರೆಡಿಯಾಗಿದೆ. ಹೆಸರು ಲೈಫ್ ಜೊತೆ ಒಂದು ಸೆಲ್ಫಿ.

ದಿನಕರ್ ನಿರ್ದೇಶಿಸಲು ಹೊರಟಿರುವ ಹೊಸ ಚಿತ್ರದ ಕಥೆ, ಅವರ ಪತ್ನಿ ಮಾನಸ ಅವರದ್ದು. ಪ್ರಜ್ವಲ್ ದೇವರಾಜ್ ಮತ್ತು ಲವ್ಲಿ ಸ್ಟಾರ್ ಪ್ರೇಮ್ ನಟಿಸಲಿರುವ ಚಿತ್ರದ ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ. ಸಮೃದ್ಧಿ ಮಂಜುನಾಥ್ ಚಿತ್ರದ ನಿರ್ಮಾಪಕರು.

#

The Terrorist Movie Gallery

Thayige Thakka Maga Movie Gallery