ನಿನ್ನೆಯಿಂದ ನಾಪತ್ತೆಯಾಗಿದ್ದ ಬಿಗ್ಬಾಸ್ ಪ್ರಥಮ್ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಬೆಂಗಳೂರಿನ 2ನೇ ಎಸಿಜೆಎಂ ಕೋರ್ಟ್ಗೆ ತೆರಳಿ ಶರಣಾಗಿದ್ದಾರೆ. ಸಹನಟ ಭುವನ್ ತೊಡೆ ಕಚ್ಚಿದ್ದಕ್ಕೆ ಪ್ರಥಮ್ ಮೇಲೆ ದೂರು ನೀಡಲಾಗಿತ್ತಷ್ಟೇ ಅಲ್ಲ, ಎಫ್ಐಆರ್ ಕೂಡಾ ದಾಖಲಾಗಿತ್ತು. ರಾತ್ರಿಯಿಂದಲೂ ಪೊಲೀಸರಿಗೆ ಸಿಗದೆ ಓಡಾಡಿಕೊಂಡಿದ್ದ ಪ್ರಥಮ್, ಕುಕ್ಕೆ ಸುಬ್ರಹ್ಮಣ್ಯದಲ್ಲಿರೋದಾಗಿ ಪೊಲೀಸರಿಗೆ ತಿಳಿಸಿದ್ದ.
ಈಗ ನೇರವಾಗಿ ನ್ಯಾಯಾಲಯಕ್ಕೇ ಶರಣಾಗಿರುವ ಪ್ರಥಮ್, ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.
Related Articles :-
ಪೊಲೀಸರಿಗೂ ಸಿಕ್ಕದೆ ಬಿಗ್ಬಾಸ್ ಪ್ರಥಮ್ ನಾಪತ್ತೆ - ಪ್ರಥಮ್ ವಿರುದ್ಧ ದೂರುಗಳು.. ಅಬ್ಬಬ್ಬಾ..!!!
Udaya Mehta Not Producimg Pratham Movie
ಬಿಗ್ ಬಾಸ್ ಪ್ರಥಮ್ ಮತ್ತೊಮ್ಮೆ ಕಿರಿಕ್ - ಈ ಬಾರಿ ಗೆಳೆಯನ ತೊಡೆಯನ್ನೇ ಕಚ್ಚಿದ