` ಲೀಕ್ ವಿಡಿಯೋಗೆ ಫೋಟೋ ಸಾಕ್ಷಿ - ಸಂಜನಾ ನೀಲಿ ಬಟ್ಟೆ ಧರಿಸಿದ್ದರ ಹಿಂದಿನ ಟೆಕ್ನಾಲಜಿ - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
why does sanjana wear bkue dress
Why Sanjana Wears Blue Dress While Shooting

ಇದು ಸಂಜನಾ ಅವರೇ ಮಾಧ್ಯಮಗಳಿಗೆ ನೀಡಿರುವ ಫೋಟೋ. ಆ ಫೋಟೋಗಳನ್ನು ಗಮನಿಸಿ. ಫೋಟೋದಲ್ಲಿ ಸಂಜನಾ ತಮ್ಮ ದೇಹವನ್ನು ನೀಲಿ ವಸ್ತ್ರದಿಂದ ಮುಚ್ಚಿಕೊಂಡಿದ್ದಾರೆ. ಅದರಲ್ಲೇ ಇರುವ ಕನ್ನಡಿಯಲ್ಲಿ ಬೆನ್ನಿನ ಭಾಗ ಬೆತ್ತಲಾಗಿರುವುದೂ ಕಾಣುತ್ತೆ.

ನೀಲಿ ವಸ್ತ್ರವನ್ನು ಟೇಪ್‍ನಿಂದ ಕೆಳಗೆ ಬೀಳದಂತೆ ಅಂಟಿಸಲಾಗಿದೆ. ಹೀಗಾಗಿ ಆ ವಿಡಿಯೋದಲ್ಲಿ ವೀಕ್ಷಕರಿಗೆ ನಟಿ ಬೆತ್ತಲಾಗಿದ್ದಾರೆ ಎನ್ನಿಸಿದರೂ, ವಾಸ್ತವ ಹಾಗಿರುವುದಿಲ್ಲ. ಇನ್ನು ನೀಲಿ ವಸ್ತ್ರವನ್ನೇ ಧರಿಸಿದ್ದರ ಹಿಂದೆಯೂ ಕಾರಣಗಳಿವೆ. ನೀಲಿ ಅಥವಾ ಹಸಿರು ಬಣ್ಣದ ಬಟ್ಟೆಗಳಿದ್ದರೆ, ಅವುಗಳನ್ನು ಸುಲಭವಾಗಿ ಗ್ರಾಫಿಕ್ಸ್‍ಗೆ ಒಗ್ಗಿಸಿಕೊಳ್ಳಬಹುದು.

ಗ್ರಾಫಿಕ್ಸ್ ಕೆಲಸ ನಡೆಯುವುದೇ ಪ್ರಮುಖವಾಗಿ ಈ ಎರಡು ಬಣ್ಣಗಳ ಮೇಲೆ. ಉದಾಹರಣೆಗೆ ನೀವು ಬಾಹುಬಲಿ ಚಿತ್ರದ ಮೇಕಿಂಗ್ ನೋಡಿದ್ದರೆ, ಹಿಂಭಾಗದಲ್ಲಿ ನೀಲಿ ಅಥವಾ ಹಸಿರು ಮ್ಯಾಟ್ ಕಾಣುತ್ತೀರಿ. ಆದರೆ, ಚಿತ್ರದಲ್ಲಿ ಅದೇ ದೃಶ್ಯದಲ್ಲಿ ಜಲಪಾತವೋ, ಕೋಟೆಯೋ, ಅರಮನೆಯನ್ನೋ ನೋಡಿರುತ್ತೀರಿ. ಗ್ರೀನ್ ಮತ್ತು ಬ್ಲೂ ಕಲರ್ ಸೀಕ್ರೆಟ್ ಇರುವುದೇ ಅಲ್ಲಿ. ಅದು ಗ್ರಾಫಿಕ್ಸ್ ಮಹಾತ್ಮ. ಸಂಜನಾ ಕೂಡಾ ಆ ಕಾರಣಕ್ಕಾಗಿಯೇ ನೀಲಿ ವಸ್ತ್ರ ಧರಿಸಿದ್ದಿರಬಹುದು.

ಆದರೆ, ಇಷ್ಟೆಲ್ಲಾ ಆದರೂ ಅದೊಂದು ಪ್ರಶ್ನೆಗೆ ಉತ್ತರ ಸಿಗುತ್ತಲೇ ಇಲ್ಲ. ವಿಡಿಯೋ ಲೀಕ್ ಆಗಿದ್ದು ಹೇಗೆ..?

Related Articles :-

ಸಂಜನಾ ವಿಡಿಯೋ ಲೀಕ್‍ನಲ್ಲಿ ನಮ್ಮ ಪಾತ್ರವಿಲ್ಲ - ನಿರ್ದೇಶಕ ಶ್ರೀನಿವಾಸ ರಾಜು ಮೊದಲ ಪ್ರತಿಕ್ರಿಯೆ

ಬೆತ್ತಲಾಗಿಲ್ಲ..ಬೆತ್ತಲಾಗಿಲ್ಲ.. - ಸಾಕ್ಷಿ ಸಮೇತ ಬಂದರು ಸಂಜನಾ

ಸಂಜನಾ ವಿಡಿಯೋ ಲೀಕ್ ಮಾಡ್ತೀರಾ..? ನನ್‍ಮಗಂದ್..ವಿಷ ಕುಡೀರಿ - ಸಿಡಿದೆದ್ದ ಹುಚ್ಚ ವೆಂಕಟ್

ವಿಡಿಯೋ ಲೀಕ್ ಆದ ಮೇಲೆ ಸಂಜನಾ ಕೇಳುತ್ತಿರುವ ಪ್ರಶ್ನೆ ಇದೊಂದೇ..

Nude scene when duty calls

ನಟಿಸಿದ್ದು ನಿಜ. ದೃಶ್ಯದಲ್ಲಿರುವುದೂ ನಾನೇ - ಲೀಕ್ ವಿಡಿಯೋಗೆ ಸಂಜನಾ ಇನ್ನೊಂದು ಸ್ಪಷ್ಟನೆ

ಬೆತ್ತಲಾಗಿದ್ದು ಬೆನ್ನು ಮಾತ್ರ..ಉಳಿದಂತೆ... ಬೆತ್ತಲೆ ವಿಡಿಯೋ ಸುದ್ದಿಗೆ ಸಂಜನಾ ಕೊಟ್ಟ ಉತ್ತರ

2ನಲ್ಲಿ ಬೆತ್ತಲಾದರಾ ನಟಿ ಸಂಜನಾ..? ಲೀಕ್ ಆಗಿದೆ ವಿಡಿಯೋ..!

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery