` ಸಂಜನಾ ವಿಡಿಯೋ ಲೀಕ್ ಮಾಡ್ತೀರಾ..? ನನ್‍ಮಗಂದ್..ವಿಷ ಕುಡೀರಿ - ಸಿಡಿದೆದ್ದ ಹುಚ್ಚ ವೆಂಕಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
huccha venkat attcks srinivas raju
Sanjana, SrinivasRaju, Huccha Venkat image

ಹುಚ್ಚ ವೆಂಕಟ್ ಇರೋದೇ ಹಾಗೆ. ನೀವು ಒಪ್ತೀರೋ ಬಿಡ್ತೀರೋ ಬೇರೆ ಮಾತು. ತಮಗನ್ನಿಸಿದ್ದನ್ನು ನೇರವಾಗಿ ಫಿಲ್ಟರ್ ಇಲ್ಲದೆ ಹೇಳಿಬಿಡ್ತಾರೆ. ಈಗಲೂ ಅಷ್ಟೆ. 2 ಚಿತ್ರದಲ್ಲಿ ನಟಿ ಸಂಜನಾ ಅವರ ಬೆತ್ತಲೆ ಟಾರ್ಚರ್ ವಿಡಿಯೋ ಲೀಕ್ ಆಗಿದ್ದಕ್ಕೆ ಹುಚ್ಚ ವೆಂಕಟ್ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ.

ನನ್ ಮಗಂದ್.. ನಿನ್ ಎಕ್ಕಡ.. ಥೂ.. ನಿನ್ನ.. ಎಂಬ ತಮ್ಮ ಪದಪುಂಜಗಳ ಜೊತೆಗೇ 2 ಡೈರೆಕ್ಟರ್ ಶ್ರೀನಿವಾಸ ರಾಜುರನ್ನು ತರಾಟೆಗೆ ತಗೊಂಡಿದಾರೆ. ಅವರ ಪತ್ನಿಯನ್ನೂ ಬಿಟ್ಟಿಲ್ಲ. ಶ್ರೀನಿವಾಸ ರಾಜು ಅವರೇ, ನಿಮ್ಮ ಪತ್ನಿ ಅಥವಾ ತಾಯಿ ಜೊತೆಗೆ ಬಿರಿಯಾನಿ ತಿಂತಿದ್ದೀರಾ..? ಇಂತ ದೃಶ್ಯಗಳನ್ನ ಮಾಡಿ ಬಿರಿಯಾನಿ ತಿಂತೀರಾ..? ಅದನ್ನು ಬಿಟ್ಟು ಒಂದಿಷ್ಟು ವಿಷ ತಿಂದ್ಬಿಡಿ. ಒಳ್ಳೇದಾಗುತ್ತೆ ಎಂದಿದ್ದಾರೆ ಹುಚ್ಚ ವೆಂಕಟ್. ಅಂತಹ ಚಿತ್ರವನ್ನು ನೋಡುತ್ತಿರುವ ಕನ್ನಡ ಪ್ರೇಕ್ಷಕರಿಗೆ ಹಾಗೂ ಅಂತಹ ಚಿತ್ರವನ್ನು ನಿರ್ದೇಶಿಸಿದ ಶ್ರೀನಿವಾಸ ರಾಜು ಅವರನ್ನು ತಮ್ಮ ಅಭಿಮಾನಿಗಳು ನೋಡಿಕೊಳ್ತಾರೆ ಅನ್ನೋ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ ಹುಚ್ಚ ವೆಂಕಟ್.

Related Articles :-

ವಿಡಿಯೋ ಲೀಕ್ ಆದ ಮೇಲೆ ಸಂಜನಾ ಕೇಳುತ್ತಿರುವ ಪ್ರಶ್ನೆ ಇದೊಂದೇ..

Nude scene when duty calls

ನಟಿಸಿದ್ದು ನಿಜ. ದೃಶ್ಯದಲ್ಲಿರುವುದೂ ನಾನೇ - ಲೀಕ್ ವಿಡಿಯೋಗೆ ಸಂಜನಾ ಇನ್ನೊಂದು ಸ್ಪಷ್ಟನೆ

ಬೆತ್ತಲಾಗಿದ್ದು ಬೆನ್ನು ಮಾತ್ರ..ಉಳಿದಂತೆ... ಬೆತ್ತಲೆ ವಿಡಿಯೋ ಸುದ್ದಿಗೆ ಸಂಜನಾ ಕೊಟ್ಟ ಉತ್ತರ

2ನಲ್ಲಿ ಬೆತ್ತಲಾದರಾ ನಟಿ ಸಂಜನಾ..? ಲೀಕ್ ಆಗಿದೆ ವಿಡಿಯೋ..!

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery