` ಬೆತ್ತಲಾಗಿದ್ದು ಬೆನ್ನು ಮಾತ್ರ..ಉಳಿದಂತೆ... ಬೆತ್ತಲೆ ವಿಡಿಯೋ ಸುದ್ದಿಗೆ ಸಂಜನಾ ಕೊಟ್ಟ ಉತ್ತರ - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
sanjana reacts on leaked nude videp
Actress Sanjana Reacts

ಚಿತ್ರದಲ್ಲಿ ಪೊಲೀಸ್ ಟಾರ್ಚರ್ ದೃಶ್ಯದ ಚಿತ್ರೀಕರಣ ವೇಳೆ ಅರೆಬರೆ ಬಟ್ಟೆ ತೊಟ್ಟಿದ್ದು ನಿಜ. ಹಾಗಂತ ನಾನು ಸಂಪೂರ್ಣ ಟಾಪ್ ಲೆಸ್ ಆಗಿರಲಿಲ್ಲ. ಬೆನ್ನಿನ ಭಾಗದಲ್ಲಿ ಮಾತ್ರ ಬೆತ್ತಲಾಗಿದ್ದೆ. ಉಳಿದಂತೆ ಮುಂಭಾಗವನ್ನು ಮುಚ್ಚಿಕೊಂಡಿದ್ದೆ. ಇದು

2 ಚಿತ್ರದ ಬೆತ್ತಲೆ ವಿಡಿಯೋ ಲೀಕ್ ಆಗಿರುವ ಸುದ್ದಿಗೆ ಸಂಜನಾ ಕೊಟ್ಟಿರುವ ಪ್ರತಿಕ್ರಿಯೆ. ಹಾಗಾದರೆ, ಉಳಿದ ಬೆತ್ತಲೆ ದೃಶ್ಯಗಳ ಬಗ್ಗೆಯೂ ಸಂಜನಾ ಹೇಳಿಕೊಂಡಿದ್ದಾರೆ. ಅದು ಕಂಪ್ಲೀಟ್ ಬೆತ್ತಲೆ ಅಲ್ಲ. ಅದನ್ನು ಸಿಜಿ ವರ್ಕ್‍ನಲ್ಲಿ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಇಷ್ಟೆಲ್ಲ ಆಗಿಯೂ 2 ಚಿತ್ರದಲ್ಲಿ ಆ ದೃಶ್ಯ ಇಲ್ಲ. ಸೆನ್ಸಾರ್‍ನವರು ಕತ್ತರಿಸಿದ್ದಾರೆ. ಅದು ಬೇಸರವುಂಟು ಮಾಡಿದೆ ಎಂದಿದ್ದಾರೆ ಸಂಜನಾ.

ಹಾಗಾದರೆ, ಸಿನಿಮಾದಲ್ಲಿ ಇಲ್ಲದ, ಸೆನ್ಸಾರ್‍ನವರು ಕತ್ತರಿಸಿದ್ದ ಆ ದೃಶ್ಯಗಳು, ಲೀಕ್ ಆಗಿದ್ದು ಹೇಗೆ..? ಚಿತ್ರತಂಡದವರಿಂದಲೇ ಹೀಗೆ ಆಗಿರುವ ಸಾಧ್ಯತೆಗಳು ಹೆಚ್ಚು. ನಿರ್ಮಾಪಕ, ನಿರ್ದೇಶಕರು ಉತ್ತರಿಸುತ್ತಾರಾ..?

Related Articles :-

2ನಲ್ಲಿ ಬೆತ್ತಲಾದರಾ ನಟಿ ಸಂಜನಾ..? ಲೀಕ್ ಆಗಿದೆ ವಿಡಿಯೋ..!

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery