` ಜಿಎಸ್​ಟಿ ಎಫೆಕ್ಟ್ - ಟಿಕೆಟ್ ರೇಟ್ ಎಷ್ಟು..? ಚಿತ್ರಮಂದಿರಗಳಿಗೇ ಡೌಟು..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
gst effect
GST Effect - Ticket Rate Confusion Continues

ಎರಡೂ ಅಕ್ಕಪಕ್ಕದಲ್ಲೇ ಇರೋ ಥಿಯೇಟರುಗಳು. ಆದರೆ, ಆ ಟಾಕೀಸ್​ನಲ್ಲೊಂದು ರೇಟು. ಈ ಟಾಕೀಸ್​ನಲ್ಲೊಂದು ರೇಟು. ಇದು ಜಿಎಸ್​ಟಿ ಎಫೆಕ್ಟು.

ನರ್ತಕಿ‌ ಚಿತ್ರಮಂದಿರದಲ್ಲಿ ಟಿಕೆಟ್ ದರ ಇಳಿಕೆಯಾಗಿದ್ದರೆ, ಸಂತೋಷ್ ಮತ್ತು ಕಪಾಲಿ ಥಿಯೇಟರಲ್ಲಿ ಟಿಕೆಟ್ ದರ ಹೆಚ್ಚಾಗಿದೆ.  ಹೊಸ ಟಿಕೆಟ್​ಗಳು ಬಂದಿಲ್ಲದ ಕಾರಣ, ಹಳೆ ಟಿಕೆಟ್​ಗಳಲ್ಲೇ ಜಿಎಸ್​ಟಿ ಸೀಲ್ ಹಾಕಿ ಮಾರಾಟ ಮಾಡಲಾಗ್ತಿದೆ. ಈ ಎಲ್ಲ ಟಾಕೀಸುಗಳೂ ಸ್ವಲ್ಪ ಸ್ವಲ್ಪ ದೂರದಲ್ಲೇ ಇವೆ ಅನ್ನೋದು ವಿಶೇಷ. 

ನರ್ತಕಿ ಥಿಯೇಟರ್

ಮೊದಲು ಇದ್ದ ದರ - 100 ರೂ. / 120 ರೂ.

ಇಂದಿನ ದರ - 90 ರೂ./100 ರೂ.

ಸಂತೋಷ್ ಥಿಯೇಟರ್

ಮೊದಲು ಇದ್ದ ದರ - 100 ರೂ. 

ಇಂದಿನ ದರ - 118 ರೂ. 

ಕಪಾಲಿ ಥಿಯೇಟರ್

ಮೊದಲು ಇದ್ದ ದರ - 80 ರೂ./100 ರೂ.

ಇಂದಿನ ದರ - 90 ರೂ./110 ರೂ.

 

 

 

#

Edakallu GuddadaMele Movie Gallery

Rightbanner02_backasura_inside

Rajaratha Movie Gallery