` ತೆಲುಗಿನಲ್ಲೂ ನೀನಿರೆ ಸನಿಹ ನೀನಿರೆ ಅನ್ನೋದು ಸಂಯುಕ್ತಾನೇ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
samyuktha in teligu kirik party ?
Samyuktha Hegde Image

ಕಿರಿಕ್ ಪಾರ್ಟಿ ಚಿತ್ರದ ರೀಮೇಕ್ ರೈಟ್ಸ್ ಎರಡು ಕೋಟಿಗೆ ಮಾರಾಟವಾಗಿರೋದು ಹಳೇ ಸುದ್ದಿ. ಆ ಚಿತ್ರ ಈಗ ತೆಲುಗಿನಲ್ಲಿ ತಯಾರಾಗುತ್ತಿದೆ. 

ಕಿರಿಕ್ ಪಾರ್ಟಿ' ತೆಲುಗು ರಿಮೇಕ್​ನಲ್ಲಿ ನಿಖಿಲ್ ಸಿದ್ಧಾರ್ಥ್ ನಾಯಕ. ರಾಜು ಸುಂದರಂ ನಿರ್ದೇಶಕ. ಆ  ಚಿತ್ರದ ಆರ್ಯ ಪಾತ್ರದಲ್ಲಿ ಸಂಯುಕ್ತಾ ಹೆಗಡೆಯವರೇ ನಟಿಸಬೇಕು ಅನ್ನೋದು ಚಿತ್ರತಂಡದ ಆಸೆ. 

ಆರ್ಯ ಪಾತ್ರಕ್ಕೆ ಫಿಲ್ಮ್​ಫೇರ್ ಪ್ರಶಸ್ತಿ ಪಡೆದ ಖುಷಿಯಲ್ಲಿರುವ ಸಂಯುಕ್ತಾ ಹೆಗಡೆ, ಇನ್ನೂ ತೆಲುಗು ಚಿತ್ರಕ್ಕೆ ಓಕೆ ಎಂದಿಲ್ಲ. ಓಕೆ ಎಂದರೆ, ಅದು ಸಂಯುಕ್ತಾ ಹೆಗಡೆಯ ಮೊದಲ ತೆಲುಗು ಚಿತ್ರವಾಗಲಿದೆ.

Related Articles :-

Kirik Party Remake Rights Sold For Two Crores

 

#

I Love You Movie Gallery

Rightbanner02_butterfly_inside

Yaana Movie Gallery