` ಆಕೆಗೆ ದರ್ಶನ್ ನಂತರ ರಮ್ಯಾ ಶಹಬ್ಬಾಸ್​ಗಿರಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ramya tweets about aake
Ramya Supports Aake

ಆಕೆ ಚಿತ್ರ ಇದೇ ಜೂನ್ 30ಕ್ಕೆ ತೆರೆ ಕಾಣುತ್ತಿದೆ. ಟ್ರೇಲರ್​ನಲ್ಲೇ ಚಿತ್ರದ ಹಾರರ್​ ಫೀಲಿಂಗ್​ ನೋಡಿ ಬೆಚ್ಚಿದವರ ಸಂಖ್ಯೆ ಕಡಿಮೆಯೇನಿಲ್ಲ. ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್, ಆಕೆ ಚಿತ್ರವನ್ನು ಹೊಗಳಿದ್ದರು.

ಈಗ ರಮ್ಯಾ ಕೂಡಾ ಅಂಥದ್ದೇ ಮಾತು ಹೇಳಿದ್ದಾರೆ.

ಟ್ರೇಲರ್ ಈಸ್ ಹಾಂಟಿಂಗ್ ಎಂಬ ಮಾತಿನಲ್ಲೇ ಆಕೆ ಚಿತ್ರದ ಹಾರರ್ ಫೀಲಿಂಗ್ ಎಂಥದ್ದು ಎನ್ನುವುದು ಗೊತ್ತಾಗುತ್ತಿದೆ.

ಚಿತ್ರ ಹಾಲಿವುಡ್ ಸಿನಿಮಾ ಫೀಲಿಗ್ ಕೊಡುತ್ತೆ ಎಂದಿದ್ದರು ದರ್ಶನ್. ಚಿತ್ರ ಭಯ ಹುಟ್ಟಿಸುವಂತಿದೆ ಎನ್ನುತ್ತಿದ್ದಾರೆ ರಮ್ಯಾ. ಭಯ ಪಡೋಕೆ ಸಿದ್ಧರಾಗಿ. ಗುಂಡಿಗೆ ಗಟ್ಟಿಯಿರಲಿ.

Related Articles :-

ಆಕೆ ಅರ್ಧ ಸ್ಯಾಂಡಲ್​ವುಡ್, ಉಳಿದರ್ಧ ಹಾಲಿವುಡ್

Aake Censored

Will It Be 9th Or 16th For Aake?

Aake Trailer Released

Eros International Presents Aake

Chaitanya - Chiru Film Titled Aake