ಹೌದಾ ಮೊನ್ನೆ ಮೊನ್ನೆಯಷ್ಟೇ ರಕ್ಷಿತ್ ಶೆಟ್ಟಿ ಪ್ರೀತಿಯ ವಿಚಾರ ಹೇಳಿಕೊಂಡಿದ್ರಲ್ಲ..ಗಣೇಶ್ಗೂ ಈಗಾಗಲೇ ಮದುವೆಯಾಗಿ ಮಕ್ಕಳೂ ಇದ್ದಾರಲ್ಲ..ಏನಾಯ್ತು ಅಂತಾ ಹುಬ್ಬೇರಿಸಬೇಡಿ.
ಇದು ಚಮಕ್ ಚಿತ್ರದ ದೃಶ್ಯವೊಂದರ ಶೂಟಿಂಗ್ ಅಷ್ಟೆ. ಅದು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾ. ಚಿತ್ರದಲ್ಲಿ ಹೀರೋಯಿನ್ ರಶ್ಮಿಕಾ ಮಂದಣ್ಣ. ಚಿತ್ರದಲ್ಲಿ ಬರುವ ಮದುವೆ ದೃಶ್ಯದಲ್ಲಿ ಗಣೇಶ್, ರಶ್ಮಿಕಾಗೆ ಅರುಂಧತಿ ನಕ್ಷತ್ರ ತೋರಿಸಿದ್ದಾರೆ. ಅಷ್ಟೆ.