` dhruva sarja, - chitraloka.com | Kannada Movie News, Reviews | Image

dhruva sarja,

  • `ಖರಾಬ್ ಸಾಂಗ್ ಮ್ಯೂಸಿಕ್ ನಮ್ದೇ'

    kharabuu song controversy, nanda kishore clarifies

    ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ  ಖರಾಬ್ ಸಾಂಗ್ ರಿಲೀಸ್ ಆಗಿದೆ. ಅಭಿಮಾನಿಗಳು ಹುಚ್ಚಿಗೆ ಬಿದ್ದವರಂತೆ ನೋಡಿದ್ದಾರೆ. ನೋಡುತ್ತಿದ್ದಾರೆ. ಧ್ರುವ ಮತ್ತು ರಶ್ಮಿಕಾ ಅಭಿನಯಿಸುರೋ ಹಾಡು ಹಿಟ್. ಆದರೆ ಜೊತೆ ಜೊತೆಯಲ್ಲೇ ವಿವಾದವೊಂದು ಭುಗಿಲೆದ್ದಿದೆ. ಹಾಡಿನಲ್ಲಿ ತಮಿಳು ಚಿತ್ರವೊಂದರ ಮ್ಯೂಸಿಕ್‍ನ್ನು ಬಳಸಿಕೊಂಡಿದ್ದಾರೆ ಅನ್ನೋ ಅಪವಾದ ಕೇಳಿ ಬಂದಿದೆ. ಇಡೀ ಹಾಡಲ್ಲ, ಹಾಡಿನ ನಡುವಿನ ಒಂದು ಬಿಟ್ಸ್ ಬಗ್ಗೆ ಕಂಪ್ಲೇಂಟು.

    ಹಾಡಿನಲ್ಲಿ ಬರುವ ಮ್ಯೂಸಿಕ್ ಬಿಟ್ಸ್ 1997ರಲ್ಲಿ ರಿಲೀಸ್ ಆಗಿದ್ದ ತೆಲುಗಿನ ಪೆಲ್ಲಿ ಚಿತ್ರದಲ್ಲಿ ಬಳಸಲಾಗಿತ್ತು. 1999ರಲ್ಲಿ ತಮಿಳಿನ `ಅವಳ್ ವರುವಳಾ'ದಲ್ಲಿಯೂ ಬಳಸಿಕೊಂಡಿತ್ತು. ಅದಾದ ಮೇಲೆ 2000ದಲ್ಲಿ ಕನ್ನಡದಲ್ಲಿ `ಮದುವೆ' ಚಿತ್ರದಲ್ಲಿಯೂ ಬಳಸಲಾಗಿತ್ತು. ಪಲ್ಲಿಯೇ ತಮಿಳಿನಲ್ಲಿ ಅವಳ್ ವರುವಳಾ ಆಗಿತ್ತು, ಕನ್ನಡದಲ್ಲಿ ಮದುವೆ ಆಗಿತ್ತು. ಎಸ್.ಎ.ರಾಜಕುಮಾರ್ ಮ್ಯೂಸಿಕ್ ಡೈರೆಕ್ಟರ್.

    ಆದರೆ ಇದನ್ನು ಚಿತ್ರತಂಡ ನಿರಾಕರಿಸಿದೆ. ಈಗ ಕಾಪಿರೈಟ್ ಆಕ್ಟ್ ತುಂಬಾ ಕಠಿಣವಾಗಿದೆ. ಅದೆಲ್ಲ ಸಾಧ್ಯವಿಲ್ಲ. ಚಿತ್ರದಲ್ಲಿ ಬಳಸಿರುವ ಮ್ಯೂಸಿಕ್ ನಮ್ಮದೇ. ವೊರಿಜಿನಲ್ ಎಂದಿದ್ದಾರೆ ನಿರ್ದೇಶಕ ನಂದಕಿಶೋರ್.

    ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರಕ್ಕೆ ಚಂದನ್ ಶೆಟ್ಟಿ ಮ್ಯೂಸಿಕ್ ಡೈರೆಕ್ಟರ್. ಚಂದನ್ ಶೆಟ್ಟಿಯೇ ಹಾಡಿರುವ ಹಾಡಿದು. ಸಾಹಿತ್ಯವೂ ಅವರದ್ದೇ. ಕೊರೊನಾ ಎಂಡ್ ಆಗುವುದನ್ನೇ ಚಿತ್ರತಂಡ ಕಾಯುತ್ತಿದೆ.

  • ಡಾ.ರಾಜ್`ರಿಂದ ಏನನ್ನೋ ಕದ್ದಿರುವ ಧ್ರುವ ಸರ್ಜಾಗೆ ರಾಘಣ್ಣ ಹೇಳಿದ್ದೇನು..?

     ಡಾ.ರಾಜ್`ರಿಂದ ಏನನ್ನೋ ಕದ್ದಿರುವ ಧ್ರುವ ಸರ್ಜಾಗೆ ರಾಘಣ್ಣ ಹೇಳಿದ್ದೇನು..?

    ಡಾ.ರಾಜ್ ಕುಮಾರ್ ಅವರನ್ನು ಅಭಿನಯದಲ್ಲಿ ಅನುಕರಿಸುವ ಪ್ರಯತ್ನ ಮಾಡಿದವರು ಒಬ್ಬಿಬ್ಬರಲ್ಲ. ಈಗ ಆ ಲಿಸ್ಟಿಗೆ ಧ್ರುವ ಸರ್ಜಾ ಕೂಡಾ ಸೇರಿ ಹೋಗಿದ್ದಾರೆ.

    ನಾನು ಅಣ್ಣಾವ್ರಿಂದ ಏನೋ ಒಂದನ್ನು ಕದ್ದಿದ್ದೀನಿ. ಡಾ.ರಾಜ್ ಕುಮಾರ್ ಒಂದು ಲೈಬ್ರರಿ ಇದ್ದ ಹಾಗೆ. ಲೈಬ್ರರಿಯಲ್ಲಿ ತುಂಬಾ ಪುಸ್ತಕಗಳಿರುತ್ವೆ. ಆ ಪುಸ್ತಕಗಳಲ್ಲಿರೋ ಒಂದು ಪುಸ್ತಕದ ಒಂದು ಗೆರೆಯನ್ನ ಕದ್ದಿದ್ದೇನೆ. ಕಳ್ಳತನಾ ಅಂತಾದ್ರೂ ಅನ್ನಿ, ಕಾಪಿ ಅಂತಾದ್ರೂ ಅನ್ನಿ. ಸಿನಿಮಾ ನೋಡಿದ ತಕ್ಷಣ ನಿಮಗೆ ಗೊತ್ತಾಗುತ್ತೆ. ಅದೇನು ಅಂತಾ ಎಂದು ಹೇಳಿಕೊಂಡಿದ್ದಾರೆ ಸ್ವತಃ ಧ್ರುವ ಸರ್ಜಾ. ಅಂದಹಾಗೆ ಧ್ರುವ, ರಾಜ್`ರನ್ನು ಕಾಪಿ ಮಾಡಿರೋದು ಪೊಗರು ಚಿತ್ರದಲ್ಲಿ.

    ವಿಶೇಷ ಅಂದ್ರೆ ಆ ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಅವರೂ ಒಂದು ಸ್ಪೆಷಲ್ ಪಾತ್ರದಲ್ಲಿ ನಟಿಸಿದ್ದಾರೆ. ಧ್ರುವ ಬಗ್ಗೆ ಮನದುಂಬಿ ಹೊಗಳಿದ ರಾಘು ಧ್ರುವ ಅವರಲ್ಲಿ ನಾನು ನನ್ನ ಶಿವಣ್ಣ ಮತ್ತ ಅಪ್ಪು ಇಬ್ಬರನ್ನೂ ಕಂಡೆ, ಇದಕ್ಕಿಂತ ಹೆಚ್ಚಿಗೆ ಹೇಳೋಕೆ ನನಗೆ ಬರಲ್ಲ. ಧ್ರುವ ಅವರನ್ನು ಇಡೀ ಜಗತ್ತು ತಿರುಗಿ ನೋಡುತ್ತೆ ಎಂದಿದ್ದಾರೆ.

    ಬಿ.ಕೆ.ಗಂಗಾಧರ್ ನಿರ್ಮಾಣದ ಪೊಗರು ಚಿತ್ರಕ್ಕೆ ನಂದ ಕಿಶೋರ್ ನಿರ್ದೇಶನವಿದೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿರೋ ಚಿತ್ರ ಫೆಬ್ರವರಿ 19ರಂದು ತೆರೆ ಕಾಣಲಿದೆ. `ನನ್ನ ಪ್ರತಿ ಚಿತ್ರವನ್ನೂ ಫಸ್ಟ್ ಡೇ ಫಸ್ಟ್ ಶೋ ಅಣ್ಣನ ಜೊತೆಯಲ್ಲೇ ನೋಡ್ತಾ ಇದ್ದೆ. ಈ ಬಾರಿ ಅಣ್ಣ ಇಲ್ಲ. ಈ ಚಿತ್ರವನ್ನು ಅವನಿಗೇ ಅರ್ಪಿಸುತ್ತೇನೆ ಎಂದು ಭಾವುಕರಾಗಿ ನುಡಿದಿದ್ದಾರೆ ಧ್ರುವ ಸರ್ಜಾ.

  • ಧ್ರುವ ಸರ್ಜಾಗೆ ಇರೋ ಭಯ ಅದೊಂದೇ - ಹರಿಪ್ರಿಯಾ ಹೇಳಿದ ಗುಟ್ಟು

    haripriya reveals dhruva sarja's phobiaDhruva Sarja, Haripriya

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಯೂಥ್ ಟ್ರೆಂಡ್ ಹೀರೋ. ಫಿಟ್ ಇರೋ ಬಾಡಿ, ಒಳ್ಳೆಯ ಡೈಲಾಗ್ ಡೆಲಿವರಿ ಜೊತೆಗೆ ಸಖತ್ ಆಕ್ಟಿಂಗ್ ಕೂಡಾ ಜೊತೆಯಾಗಿ ಸ್ಟಾರ್ ಆಗಿರೋ ಧ್ರುವ ಸರ್ಜಾ, ಫೈಟಿಂಗುಗಳಲ್ಲಂತೂ ವ್ಹಾರೆವ್ಹಾ.. ಅದರಲ್ಲೂ ಹಾರಿ ಹಾರಿ ವಿಲನ್‍ಗಳನ್ನು ಚಚ್ಚಿ ಬಿಸಾಕ್ತಾರೆ. ಅಷ್ಟೇ ಅಲ್ಲ, ಡ್ಯೂಪ್ ಇಲ್ಲದೆ ಸ್ಟಂಟ್ ಮಾಡ್ತಾರೆ. ಇಷ್ಟಿದ್ದರೂ ಧ್ರುವ ಸರ್ಜಾಗೊಂದು ಭಯವಿದೆ. ಕೇಳಿದ್ರೆ ಹೌದಾ.. ಎಂದು ಶಾಕ್ ಆಗೋದು ಪಕ್ಕಾ.

    ನನಗೆ ಜಿರಳೆ ಅಂದ್ರೆ ಭಯ, ಧ್ರುವಾಗೆ ಹೈಟ್ ಅಂದ್ರೆ ಭಯ. ಭರ್ಜರಿ ಚಿತ್ರದ ಅಜ್ಜಿ ಹೇಳಿದ.. ಹಾಡಿನ ಶೂಟಿಂಗ್‍ಗೆ ಸ್ಲೆವೇನಿಯಾಗೆ ಹೋಗಿದ್ದೆವು. ಅಲ್ಲಿನ ಎತ್ತರದ ಕೋಟೆ ಮೇಲೆ ನಾನು ಆರಾಮಾಗಿ ನಿಂತಿದ್ರೆ, ಧ್ರುವ ನಡುಗ್ತಾ ಇದ್ರು. ನಂಗೆ ಹೈಟ್ ಅಂದ್ರೆ ಆಗಲ್ಲಪ್ಪ ಎಂದಿದ್ರಂತೆ. ಇದೆಲ್ಲವನ್ನೂ ಹೇಳಿಕೊಂಡಿರೋದು ಹರಿಪ್ರಿಯಾ.

    ಇತ್ತೀಚೆಗೆ ಧ್ರುವಾಗೆ ಫೋನ್ ಮಾಡಿದ್ದಾಗ ನಿಮ್ಮ ಹೆಂಡತಿ ಪ್ರೇರಣಾ, ವೀಕೆಂಡ್ ಫ್ರೀ ಇರ್ತಾರೆ. ನಂದಿ ಹಿಲ್ಸ್‍ಗೆ ಕರೆದುಕೊಂಡು ಹೋಗು ಎಂದಾಗಲೂ ಧ್ರುವ ರಿಯಾಕ್ಷನ್ ಹಾಗೆಯೇ ಇತ್ತಂತೆ. ತಮಾಷೆಯ ಕಥೆ ಹೇಳಿಕೊಂಡ ಹರಿಪ್ರಿಯಾ, ಧ್ರುವ ಸಿಂಪಲ್ ಹುಡ್ಗ. ಬಂಡಲ್ ಆಫ್ ಟ್ಯಾಲೆಂಟ್ & ಎನರ್ಜಿ ಎಂದಿದ್ದಾರೆ.

  • 'Bharjari' 50 Days Celebrations

    bharjari 50 days celebrations

    The team of Dhruva Sarja starrer 'Bharjari' visited the Narthaki Theater in Bangalore on Sunday and celebrated the 50 days of the film in a grand style. 

    'Bharjari' was released on the 15th of September across Karnataka has completed a 50 day run at the box-office. The film has completed a 50 day run in a record 71 centres. To mark the occasion Dhruva Sarja, Rachita Ram, director Chethan Kumar and others visited the Narthaki theater and participated in the 50 days celebrations. The team cut a 50 kg cake at the venue and celebrated the 50 days success. 

    Bharjari' is produced by Kanakapura Srinivas and is being directed by Chethan Kumar. Dhruva, Haripriya, Rachita Ram, Sadhu Kokila, Tara, Avinash, Uday and others play prominent roles in the film. Chethan himself has written the story, screenplay and dialogues of the film apart from directing it. Srisha Kudavalli is the cinematographer, while V Harikrishna is the music director.

  • 'Bharjari' Television Premiere on January 14th

    bharjari television premiere

    Last year's super hit film 'Bharjari' is all set to be premiered in the television on January 14th on the occasion of Sankranti. The film will be aired in Star Suvarna at 5 PM.

    Dhruva Sarja starrer 'Bharjari' was released on the 15th of September last year. The film not only completed 100 days successfully, but is also one of the highest grossers of 2016.

    Bharjari' was produced by Kanakapura Srinivas and directed by Chethan Kumar. Chethan himself had written the story, screenplay and dialogues of the film apart from directing it. Srisha Kudavalli is the cinematographer, while V Harikrishna is the music director. The film stars Dhruva Sarja, Haripriya, Rachita Ram, Avinash, Srinivasamurthy and others in prominent roles.

  • 'Bharjari' To Start From Early Morning

    bharjari ro start from early morning

    Dhruva Sarja starrer 'Bharjari' is all set to release in more than 300 theaters across Karnataka and the film will be released to early morning shows in a few theaters in Bangalore.

    Fans of Dhruva Sarja have booked few theaters in Bangalore and though the morning show in main theater Nartaki starts at 10.30 in morning, the film will first be released in Srinivasa Theater in Gowdanapalya early morning 7. Apart from that the film will be released in a couple of theaters in the early morning.

    Bharjari' marks the return of the 'Bahaddur' team once again. The film is being produced by Kanakapura Srinivas and is being directed by Chethan Kumar. Chethan himself has written the story, screenplay and dialogues of the film apart from directing it. Srisha Kudavalli is the cinematographer, while V Harikrishna is the music director.

  • 'Dubaari' postponed, Nandakishore takes up Shreyas's film

    'Dubaari' postponed, Nandakishore takes up Shreyas's film

    If everything had gone as expected, then Nandakishore of 'Pogaru' fame was supposed to start 'Dubaari' with Dhruva Sarja in the lead role. However, there is a major change in the plan and 'Dubaari' is said to have been postponed due to various reasons.

    Meanwhile, Nandakishore is all set to start his next project with Shreyas Manju in the lead role. Shreyas, son of senior producer K Manju is desperate for a big break in the Kannada film industry and Nandakishore will be directing him in his new venture. Reeshma Nananiah who made her debut in Prem's directorial 'Ek Love Ya' will be playing the female lead in the film.

    The new untitled film will be produced by Gujjal Purushottam who had earlier co-produced  'Tagaru' with K P Srikanth. Gujjal Purushottam will be producing the film independently and the film will be shot in a single schedule in and around Bangalore.

    Shooting starts soon.

  • 'Pogaru' Censored With 'U/A'; To Release On Feb 19th

    'Pogaru' Censored With 'U/A'; To Release On Feb 19th

    Dhruva Sarja's most anticipated film 'Pogaru' has been censored with a 'U/A' certificate. The film will be released in Nartaki and other theaters across Karnataka on the 19th of February.

    'Pogaru' is Dhruva's next release 'Bharaate' which was released three and a half years back. Naturally, expectations are on a high about this film. The film has been dubbed into Telugu and Tamil and the film will be released simultaneously in all the languages. The film is said to  be released in more than 300 theaters across Andhra and Telangana.

    Meanwhile, the audio release of the film is all set to be released on the 14th of February in Davanagere. Many celebrities of Sandalwood are expected to be a part of this event. The trailer of the film is not yet released and it is being said that the trailer might get released on the same event.

    'Pogaru' stars Dhruva Sarja along with Rashmika Mandanna, Raghavendra Rajakumar, Tara, Dhananjay, Pavithra Lokesh, Shankar Ashwath, Girijja Lokesh and others in prominent roles. Nandakishore is the director, while Gangadhar is the producer.

  • 'Pogaru' Dialogue Trailer on October 24th

    pogaru dialogue trailer on oct 4th

    'Action Prince' Dhruva Sarja is all set to celebrate his birthday on the 06th of October. Meanwhile, the team of 'Pogaru' has announced that the Dialogue Trialer of the film will be released on the 24th of October.

    'Pogaru' is Dhruva's latest film and the film is in the making for the last two years. Dhruva's last film 'Bharjari' was released in September 2017 and after the release, 'Pogaru' was announced. The film was launched earlier in 2018 and from then on the film underwent many changes and is finally complete. With the film completed, the team is planning to release a dialogue trailer on the 24th of October.

    'Pogaru' is being written and directed by Nandakishore and produce by B K Gangadhar. V Harikrishna is the music director, while well known cinematographer Vijay Milton is in charge of the camera. The film stars Dhruva Sarja, Rashmika Mandanna, Raghavendra Rajakumar and others in prominent roles.

  • 'Pogaru' Dialogue Trailer Released

    pogaru dialogue trailer released

    The team of 'Pogaru' had earlier promised to release the dialogue trailer of the film on the 24th of October. Likewise, the trailer has been released today afternoon and is getting a good appreciation from all over.

    The trailer of 'Pogaru' released today is full of dialogues and action sequences and is a treat to Dhruva Sarja fans. The trailer has been released in the Anand Audio Channel of You Tube and has is garnering a lot of hits.

    'Pogaru' is being written and directed by Nandakishore and produce by B K Gangadhar. Chandan Shetty is the music director, while well known cinematographer Vijay Milton is in charge of the camera. The film stars Dhruva Sarja, Rashmika Mandanna, Raghavendra Rajakumar and others in prominent roles

  • 'Pogaru' Hindi Dubbing Rights Sold; To Release In Three Languages 

    'Pogaru' Hindi Dubbing Rights Sold; To Release In Three Languages 

    The makers of Dhruva starrer 'Pogaru' are almost ready with the film and the team is planning to release the film either in the last week of December or during the Sankranthi festival season earlier next year.  The team is yet to arrive at a final decision regarding the film's final release date and is expected to come to a conclusion soon.

    Meanwhile, the Hindi dubbing rights of the film has been sold for a whopping 7.2 crores, which is said to be the highest in Dhruva's films. Earlier, the film was said to be dubbed and simultaneously released in Telugu. Now the film will also be dubbed and released in Hindi. Well known distributor R K Duggal who has distributed many Kannada film to Hindi including 'Bharaate' has acquired the rights and will be released across Indian in Hindi.

    'Pogaru' is written and directed by Nandakishore and produced by B K Gangadhar. The film stars Dhruva Sarja, Rashmika Mandanna, Raghavendra Rajakumar, Dhananjay, P Ravishankar and others in prominent roles.  Arjun Janya is the music director, while well known cinematographer Vijay Milton is in charge of the camera

  • 'Pogaru' To Release In 1000 Theaters In Three Languages

    'Pogaru' To Release In 1000 Theaters In Three Languages

    Dhruva Sarja starrer 'Pogaru' is all set to release on the 19th of February.  Meanwhile, the team has announced that the film will be released in more than One thousand theaters in three languages.

    Dhruva and the team of 'Pogaru' came before the media on Wednesday evening and talked about the film. Dhruva said the real reason behind the delay of the release is the physical transformation for his role.

    'I Play a character which has two shades. I play a school boy of 10th student for which I had to look younger. I worked hard and reduced my weight for that particular shade. It took a lot of time. After that I started building my body and had to gain more than 60 kgs for that. It took a lot of time. But the final output is very good and the entire team is very much happy about the film' said Dhruva.

    'Pogaru' stars Dhruva Sarja, Rashmika Mandanna, Raghavendra Rajakumar, Dhananjay, Pavithra Lokesh, Shankar Ashwath, Girija Lokesh, Tara and others in prominent roles. Nandakishore has directed the film, while Gangadhar is the producer.

  • 'Pogaru' to release on 19th February

    'Pogaru' to release on February 19th

    The release date of Dhruva Sarja and Rashmika Mandanna starrer 'Pogaru' has finally been announced and the film is all set to release on the auspicious day of Rathasapthami on the 19th of February.

    There were various speculations about the release date of 'Pogaru' from the last few months. Earlier, the film was said to release in January. However, the film got pushed to February. In the last few days, there were rumours that the film might be pushed even further to April. However, Dhruva has confirmed that the film will be releasing on the 19th of February.
     
    Dhruva on Monday evening came live on Instagram and cleared all the speculations about the film. The actor said he is quite confident that the film will live up to the expectations of the audience.
     
    'Pogaru' stars Dhruva, Rashmika, Raghavendra Rajakumar, Chikkanna, Dhananajay, Kuri Prathap and others in prominent roles. Nandakishore has written and directed the film, while Gangadhar is the producer. 
  • 2 ವರ್ಷ ಆದ್ಮೇಲೆ ಅಣ್ಣ `ಪೊಗರು'ದಸ್ತಾಗೇ ಬಂದ

    pogaru's khabaru song

    ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಮೊದಲ ಸಾಂಗ್ ಖರಾಬು ರಿಲೀಸ್ ಆಗಿದೆ. 2 ವರ್ಷದ ನಂತರ ಅಣ್ಣ ಬತ್ತಾವ್ನೆ ಎನ್ನುತ್ತಲೇ ಶುರುವಾಗುವ ಗೀತೆಯಿದು. ರಶ್ಮಿಕಾ ಮಂದಣ್ಣರನ್ನು ಕಿಚಾಯಿಸುವ, ಚುಡಾಯಿಸುವ, ಗೋಳು ಹೊಯ್ದುಕೊಳ್ಳುವ ಈ ಹಾಡಿನ ಲಿರಿಕ್ಸು ಪಕ್ಕಾ ಲೋಕಲ್. ಸ್ಟೆಪ್ಪು ಕೂಡಾ. ಎಲ್ಲವೂ ಪಡ್ಡೆಗಳು ಕುಣಿದು ಕುಪ್ಪಳಿಸುವಂತಿದೆ.

    ಈ ಹಾಡಿಗೆ ಸಂಗೀತ, ಸಾಹಿತ್ಯ ಮತ್ತು ಗಾಯನ ಮೂರೂ ಕೂಡಾ ಚಂದನ್ ಶೆಟ್ಟಿಯವರದ್ದೇ. ನಂದಕಿಶೋರ್ ನಿರ್ದೇಶನದ ಚಿತ್ರಕ್ಕೆ ಬಿ.ಕೆ.ಗಂಗಾಧರ್ ನಿರ್ಮಾಪಕ. 

  • 2022ಕ್ಕೆ ಬರೋದಿಲ್ಲ ಮಾರ್ಟಿನ್ : ಧ್ರುವ ಸರ್ಜಾ ಚಿತ್ರಗಳೇಕೆ ಹೀಗೆ..?

    2022ಕ್ಕೆ ಬರೋದಿಲ್ಲ ಮಾರ್ಟಿನ್ : ಧ್ರುವ ಸರ್ಜಾ ಚಿತ್ರಗಳೇಕೆ ಹೀಗೆ..?

    ಧ್ರುವ ಸರ್ಜಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 2012ಕ್ಕೆ. ಇಷ್ಟು ವರ್ಷದಲ್ಲಿ ನಟಿಸಿದ್ದು 4 ಚಿತ್ರಗಳಲ್ಲಿ ಮಾತ್ರ. ಸುಮಾರು 2010ರಲ್ಲಿಯೇ ಶುರುವಾದ ಮೊದಲ ಚಿತ್ರ ಅದ್ಧೂರಿ ಹೆಚ್ಚೂ ಕಡಿಮೆ 2 ವರ್ಷ ಸಮಯ ತೆಗೆದುಕೊಂಡಿತ್ತು. ಅದಾದ ನಂತರ ಬಂದ ಬಹದ್ದೂರ್ ಕಥೆಯೂ ಅಷ್ಟೆ. 2014ಕ್ಕೆ ಬಿಡುಗಡೆಯಾಯ್ತು. ಮಗದೊಮ್ಮೆ 2 ವರ್ಷ. ಭರ್ಜರಿ ಚಿತ್ರವಂತೂ 3 ವರ್ಷ ಸಮಯ ತೆಗೆದುಕೊಳ್ತು. 2012ಕ್ಕೆ ಅದ್ಧೂರಿ. 2014ಕ್ಕೆ ಬಹದ್ದೂರ್. 2017ಕ್ಕೆ ಭರ್ಜರಿ ರಿಲೀಸ್ ಆಯ್ತು. ಅದಾದ ಮೇಲೆ ಪೊಗರು. ಕೊರೋನಾ ಬಂತು 4 ವರ್ಷ ಲೇಟ್ ಆಯ್ತು. 2021ಕ್ಕೆ ರಿಲೀಸ್ ಆಯ್ತು. ಅದಾದ ಮೇಲೆ ಘೋಷಣೆಯಾಗಿದ್ದು ಮಾರ್ಟಿನ್. ಎಲ್ಲ ಪ್ಲಾನ್ ಪ್ರಕಾರವೇ ಆಗಿದ್ದರೆ ಇಷ್ಟು ಹೊತ್ತಿಗೆ ಥಿಯೇಟರಲ್ಲಿರಬೇಕಿತ್ತು ಮಾರ್ಟಿನ್. ಆದರೆ.. ಇಲ್ಲಿಯೂ ಬ್ಯಾಡ್ ಲಕ್ ಬೆನ್ನತ್ತಿದೆ.

    ಉದಯ್ ಕೆ.ಮೆಹ್ತಾ ನಿರ್ಮಾಣದ ಎ.ಪಿ.ಅರ್ಜುನ್ ನಿರ್ದೇಶನದ ಚಿತ್ರದ ಬಿಡುಗಡೆ 2023ಕ್ಕೆ ಹೋಗಿದೆ. ಧ್ರುವ ಸರ್ಜಾ ಅವರ ಕುಟುಂಬದಲ್ಲಿ ನಡೆದ ಬೆಳವಣಿಗೆಗಳಿಂದಾಗಿ ವಿಳಂಬವಾಗುತ್ತಲೇ ಇದ್ದು ಈಗ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಡೇಟ್ಸ್ ಹೊಂದಿಸುವುದೇ ಸವಾಲಾಗಿದೆ. ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಚಿತ್ರದ ಕ್ಲೈಮಾಕ್ಸ್ ಹಾಗೂ ಕೆಲವು ಮುಖ್ಯ ಭಾಗಗಳ ಚಿತ್ರೀಕರಣ ಬ್ಯಾಲೆನ್ಸ್ ಇದ್ದು, ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ.

  • 4 ನಿಮಿಷಕ್ಕಾಗಿ 30 ಕೆಜಿ ತೂಕ ಡೌನ್

    dhruva in pogaru

    ಸತತವಾಗಿ ಮೂರು ಹಿಟ್ ಕೊಟ್ಟು ಹ್ಯಾಟ್ರಿಕ್ ಸಾಧಿಸಿರುವ ಧ್ರುವ ಸರ್ಜಾ, ಪೊಗರು ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ತಮ್ಮ ಚಿತ್ರಕ್ಕಾಗಿ ಕಮಿಟ್ ಆಗುವುದರಲ್ಲಿ ಧ್ರುವಾಗೆ ಧ್ರುವಾನೇ ಸಾಟಿ. ಅದು ಈ ಬಾರಿಯೂ ಸಾಬೀತಾಗುತ್ತಿದೆ. ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ, 12 ವರ್ಷದ ಹುಡುಗನಾಗಿ ಕಾಣಿಸಿಕೊಳ್ಳಬೇಕಿದೆ. ಅದೊಂದು ದೃಶ್ಯಕ್ಕಾಗಿ ಧ್ರುವ 30 ಕೆಜಿ ತೂಕ ಇಳಿಸಿಕೊಳ್ಳುತ್ತಿದ್ದಾರೆ.

    ಇಷ್ಟಕ್ಕೂ ಅದೇನು ಚಿತ್ರದುದ್ದಕ್ಕೂ ಇರುವ ಪಾತ್ರವೇನಲ್ಲ. ಇಡೀ ಸಿನಿಮಾದಲ್ಲಿ ಅದು ಬರೋದು ಕೇವಲ 4 ನಿಮಿಷ ಮಾತ್ರವಂತೆ. ಆದರೂ 4 ನಿಮಿಷದ ಸೀನ್‍ಗಳಿಗಾಗಿ 30 ಕೆಜಿ ತೂಕ ಇಳಿಸಿಕೊಂಡಿರುವ ಧ್ರುವಾ, ನಂದಕಿಶೋರ್ ಆ್ಯಕ್ಷನ್ ಕಟ್‍ಗೆ ಕಾಯುತ್ತಿದ್ದಾರೆ.

  • 575 ಮೆಟ್ಟಿಲೇರಿ ಅಂಜನಾದ್ರಿ ದರ್ಶನ ಪಡೆದ ಧ್ರುವ

    dhruva sarja visits anjanadri temple after accident

    ನಟ ಧ್ರುವ ಸರ್ಜಾ ಇತಿಹಾಸ ಪ್ರಸಿದ್ಧ ಅಂಜನಾದ್ರಿ ಬೆಟ್ಟ ಹತ್ತಿ ಆಂಜನೇಯನ ದರ್ಶನ ಪಡೆದಿದ್ದಾರೆ. ಆಂಜನೇಯನ ಪರಮಭಕ್ತರಾಗಿರುವ ಧ್ರುವ, ಆಂಜನೇಯನನ್ನು ಕರೆಯೋದು ನಮ್ಮ ಬಾಸ್ ಅಂತಲೇ. ಈ ಬೆಟ್ಟ ಹತ್ತಿ ದೇವರ ದರ್ಶನ ಪಡೆಯೋಕೆ 575 ಮೆಟ್ಟಿಲು ಹತ್ತಬೇಕು.

    `ಎಷ್ಟು ಮೆಟ್ಟಿಲು ಹತ್ತಿದೆ ಎಂದು ಗೊತ್ತಿಲ್ಲ. ನಮ್ ಬಾಸ್ ದರ್ಶನಕ್ಕೆ ಇನ್ನೂ ಅಷ್ಟುಮೆಟ್ಟಿಲು ಹತ್ತ ಬೇಕೆಂದರೂ ಹತ್ತುತ್ತೇನೆ. ಈ ದೇವಸ್ಥಾನದಲ್ಲಿ ಏನೋ ಒಂದು ಪಾಸಿಟಿವ್ ಎನರ್ಜಿ ಇದೆ. ಇದು ಆಂಜನೇಯ ಹುಟ್ಟಿದ ಜಾಗ. ಹೀಗಾಗಿ ಬೇರೆಯದ್ದೇ ಅನುಭವವಾಗುತ್ತಿದೆ' ಎಂದಿದ್ದಾರೆ ಧ್ರುವ ಸರ್ಜಾ.

    ಅಂಜನಾದ್ರಿ ದರ್ಶನ ಮುಗಿಸಿದ ನಂತರ ಹುಲಿಗೆಮ್ಮ ತಾಯಿಯ ದರ್ಶನವನ್ನೂ ಪಡೆದಿದ್ದಾರೆ. ಬಳ್ಳಾರಿ ಹೊರವಲಯದಲ್ಲಿ ಹೋಗುವಾಗ ಕಾರು ಅಪಘಾತಕ್ಕೀಡಾದರೂ ದೇವರ ದರ್ಶನ ನಿಲ್ಲಿಸದೆ ದರ್ಶನ ಮುಗಿಸಿದ್ದಾರೆ ಧ್ರುವ ಸರ್ಜಾ

  • A P Arjun To Do A Film For Dhruva Sarja, But When?

    A P Arjun To Do A Film For Dhruva Sarja, But When?

    Actor Dhruva Sarja on Tuesday celebrated his birthday on the sets of 'Pogaru'. Meanwhile, director A P Arjun has announced a new film with the actor.

    It was Arjun who introduced Dhruva Sarja through 'Addhuri', which was released eight years ago. Now Arjun has announced that after eight years the 'Addhuri' combo is back. Arjun himself is producing the film under his AP Arjun films.

    Though the film has been announced, it will take another one to two years for the film to get launched. Currently, Dhruva is busy with the last leg of shooting for 'Pogaru', after which he will be participating in the shooting of Uday Mehta's new film from November.

    Apart from this, Dhruva is said to have given his dates to director Raghavendra Hegde, who had earlier directed Darshan's 'Jaggu Dada'. There is also a news that Dhruva will be acting in a new film to be jointly produced by B K Gangadhar and Shivarjun. After that, Dhruva is expected to be a part of Arjun's film. This is said to be Dhruva's schedule as per now and it is subjected to change.

  • Action ಪ್ರಿನ್ಸ್​ಗೂ, Dimple ಕ್ವೀನ್​ಗೂ ಲವ್ವಾದಾಗ..

    dhruva sarja and rachitha ram love story

    ಆಕ್ಷನ್ ಪ್ರಿನ್ಸ್ ಅಂದ್ರೆ, ಧ್ರುವ ಸರ್ಜಾ. ಡಿಂಪಲ್ ಕ್ವೀನ್ ಅಂದ್ರೆ ರಚಿತಾ ರಾಮ್. ಈ ಇಬ್ಬರಿಗೂ ಈಗ ಸಿಕ್ಕಾಪಟ್ಟೆ ಲವ್ವಾಗಿಬಿಟ್ಟಿದೆ. ಪುಟ್​ಗೌರಿ ಪುಟ್​ಗೌರಿ ಅಂತಾ ಧ್ರುವ ರಚಿತಾ ಹಿಂದೆ ಬಿದ್ದಿದ್ದಾರೆ. ರಿಯಲ್​ನಲ್ಲಿ ಅಲ್ಲ. ರೀಲ್​ನಲ್ಲಿ. ಅದೂ ಭರ್ಜರಿ ರೀಲ್​ನಲ್ಲಿ. ಸಿನಿಮಾದ ಆಕ್ಷನ್ ಪ್ರಿನ್ಸ್​ಗೂ, ಡಿಂಪಲ್ ಕ್ವೀನ್​ಗೂ ಲವ್ವಾಯ್ತು ಅನ್ನೋ ಹಾಡು ಸಿಕ್ಕಾಪಟ್ಟೆ ಹಿಟ್ಟಾಗಿಬಿಟ್ಟಿದೆ.

    ಅವರಿಬ್ಬರಿಗೂ ಲವ್ವಾಗಿದ್ದು ಹೇಗೆ ಅನ್ನೋದನ್ನ ನೋಡೋಕೆ ಭರ್ಜರಿ ಸಿನಿಮಾ ನೋಡಬೇಕು. ಸಿನಿಮಾ ನಾಳೆ ರಿಲೀಸ್ ಆಗ್ತಿದೆ. ಸಿನಿಮಾದಲ್ಲಿರೋದು ಸ್ಟೋರಿ ಅಲ್ಲ, ಲೈಫ್ ಜರ್ನಿ ಅಂತಾರೆ ಧ್ರುವ. ಪ್ರತಿಯೊಬ್ಬರ ಬದುಕಿನಲ್ಲಿ ಚಿಕ್ಕವ ರಿದ್ದಾಗ ಇದ್ದ ಕನಸುಗಳಿಗೂ, ದೊಡ್ಡವರಾಗ್ತಾ ಹೋದಂತೆ ಬದಲಾಗೋ ಕನಸುಗಳಿಗೂ ವ್ಯತ್ಯಾಸಗಳಿರುತ್ವೆ. ಗುರಿಗಳು ಬದಲಾಗುತ್ವೆ. 

    ಚಿಕ್ಕ ಹುಡುಗನಾಗಿದ್ದಾಗಿನ ಕನಸು, ಕಾಲೇಜಿಗೆ ಹೋಗುವಾಗ  ಇರಲ್ಲ. ಚಿತ್ರದ ಹೀರೋ ಧ್ರುವ ಅಂಥವರೇ. ಜಾಕ್ ಆಫ್ ಆಲ್ ಮಾಸ್ಟರ್ ಆಫ್ ನನ್ ಕೆಟಗರಿಯ ಪಾತ್ರ ಧ್ರುವ ಅವರದ್ದು. ಇನ್ನು ರಚಿತಾ ಅವರದ್ದು ಸಿಕ್ಕಾಪಟ್ಟೆ ಮಾತನಾಡುವ ಪಾತ್ರ. 

    ಸಿನಿಮಾದಲ್ಲಿ ರಚಿತಾ ಮುಖ್ಯ ಹೀರೋಯಿನ್ ಆದರೆ, ಹರಿಪ್ರಿಯಾ ಮತ್ತು ವೈಶಾಲಿ ಕೂಡಾ ನಟಿಸಿದ್ದಾರೆ. ಯಾರೊಬ್ಬರೂ ಕೈಕೊಡಲ್ಲ. ಆದರೂ ಲವ್ವಾಗುತ್ತೆ. ಹೇಗೆ ಅನ್ನೋದು ಅರ್ಥವಾಗಬೇಕು ಅಂದ್ರೆ, ಭರ್ಜರಿಯಾಗಿ ಭರ್ಜರಿ ಸಿನಿಮಾ ನೋಡಬೇಕು. ಅದ್ದೂರಿ, ಬಹದ್ದೂರ್ ನಂತರ ತುಂಬಾ ಗ್ಯಾಪ್ ತೆಗೆದುಕೊಂಡು ಸಿದ್ಧವಾಗಿರುವ ಭರ್ಜರಿ ಈ ಶುಕ್ರವಾರ ಥಿಯೇಟರ್​ಗೆ ಬರ್ತಾ ಇದೆ.

  • After Darshan, It Is Puneeth in Ramleela

    ramleela image

    Teri Beautiful Aanken is the song sung by Power Star Puneeth in the film Ramleela. This is the first time Puneeth as sung for Chiranjeevi Sarja. The song was official released by Dhruva Sarja on his birthday. But media was not invited for this programme.

    ramleela_puneeth_singing.jpg

    It was an informal release of just one song of the film music album which has six songs. In the run up to the film's release one song will be released each week. After that a formal audio launch will be held. The trailer of the film was also informally launched by Darshan a few days ago.