` duniya vijay, - chitraloka.com | Kannada Movie News, Reviews | Image

duniya vijay,

  • Vijay To Introduce A New Pair In His Next Film

    Vijay To Introduce A New Pair In His Next Film

    Actor 'Duniya' Vijay is looking forward to the release of his directorial debut 'Salaga'. Meanwhile, Vijay has helmed a love story and is all set to direct a film soon.

    This time Vijay is not acting in the film, but will be introducing a new pair through this film. Vijay says the story demands newcomers and is on the hunt for suitable artists. The actor-director plans to launch the film in the month of November.

    Meanwhile, Vijay who is very much confident about 'Salaga' is looking for a suitable time to release the film. As of the now, the film is complete and the film is likely to release only next year.

    More details to follow

  • Vijay To Introduce His Son Through 'Kusthi'

    duniya vijay to intrduce his son

    Actor Vijay acting a in a film called 'Kusthi' is not a new news. Vijay himself had announced that he will be acting in a new film and will be titled as 'Kusthi'.

    Now the actor has registered the title under his banner and is planning to introduce his son Samrat through the film. Samrat will be playing the role of younger Vijay in this film.

    Vijay says the film will not only about wrestling and will be an out and out commercial film. 'Though the film revolves around wrestling, the film is not only about wrestling. It will be an action will lot of commercial ingredients' says Vijay.

  • Vijay To Introduce Lakshman Gopal As Hero

    Vijay To Introduce Lakshman Gopal As Hero

    Duniya' Vijay who is looking forward to the release of his directorial debut 'Salaga' has silently started working on his next film. This time the actor-director is planning to direct a romantic love story and has roped in newcomers for the film.

    Vijay is introducing Lakshmi Gopal aka Lakki Gopal as the hero of his new film. Lakki Gopal who is from Dr Rajakumar's family, had earlier planned to direct a film for Shivarajakumar called 'SRK'. Though the film was launched, the film did not take off due to various reasons. Now Lakki is planning to try his hand in acting and will be making his debut as an actor through Vijays' films.

    As of now, only the hero of the film has been introduced. Vijay plans to introduce the heroine and the producer in coming days.

     

     

     

  • Vijay To Play A Police Officer In Ustad

    duniya vijay image

    It's been a long time since Duniya Vijay acted as a police officer in a film. The last film he acted as a police officer was Shankar IPS. Now the actor is all set to reprise police officer's role in 'Ustad' being directed by M S Ramesh.

    'The film revolves around a police officer and here we are trying to tell how a police officer must be and his responsibility to his nearest ones. Usually we contact the police for even small issues. But we forget them after that. The film will have such issues' says Ramesh.

    Not only directing, but Ramesh is producing the film under his new banner M S R Productions.The shooting for the film will commence in August. G S V Seetharam is the cameraman, while Gurukiran is the music director.

    Ustad Movie Launch Images - View

    Also See

    Ravichandran Sounds Clap For Ustad

    Duniya Vijay is Ustad - Exclusive

  • Vijay to Watch Dove Today Afternoon

    dove movieimage

    Off late, may actors are seeing other films and promoting those films. Recently Shivarajakumar had watched 'Kendasampige' at the Movieland theater along with the public. Now 'Duniya' Vijay has also joined the bandwagon.

    Actor 'Duniya' Vijay will be watching Anoop Sa Ra Govindu starrer 'Dove' today afternoon. Vijay will be watching the film during the matinee show at the Nartaki theater along with the public.

    'Dove' stars Anoop, Aditi Rao, Rakesh Adiga and others in prominent roles. The film is being directed by Santhu and produced by B K Srinivas.

    Also See

    Dove Movie Review

  • Will Duniya Vijay Get Bail Or Will Stay In Jail? Court To Decide On Oct 1

    will duniya vijay get bail ?

    The black cobra of sandalwood Duniya Vijay who is going through a dark phase in his personal life, ending up in jail as accused for allegedly assaulting a gym trainer along with three of his associates, will have to wait till October 1, as the City Civil and Sessions Court has reserved its verdict on the actor's bail plea to Monday.

    The actor has approached the court after a magistrate court refused to grant in him bail. This time, the actor has sought for bail on the ground that Sec 326 of the IPC, which is to voluntarily cause grievous injuries by using dangerous weapons has been inserted later, whereas it was never mentioned in the FIR registered initially. 

    Moreover, the advocate for Vijay has argued that the victim has recovered well and has been discharged from the hospital which itself proves that it is not a case of grievous injury. 

    Whereas, the prosecution objecting to the actor's bail please has argued that there are several other cases which are pending against him and the accused has not made any attempt to mend his behavior. Furthermore, he is a highly influential person with political connections, and hence he should not be granted bail, the prosecution argued.

    The actor along with three of his associates were arrested and booked under various IPC sections for allegedly assaulting gym trainer Krishnamurthy at a body building competition and then abducting him from the venue.

  • Win Gold For Buying Dana Kayonu ticket

    dana kayonu

    A lucky audience will get five grams of gold for buying a ticket to the film Dana Kayonu. The film is releasing on Friday and advance booking starts in Aparna (Anupama) theatre in Thursday.

    The first person to buy a ticket on Thursday will be given five grams of gold said producer Kanakapura Srinivas. On the first day of the show all the audience will get prasada from the Chamundeshwari temple from Mysuru.

    The film starring Duniya Vijay and Priyamani is directed by Yograj Bhat. The film is releasing in over 200 screens across Karnataka said Srinivas and another producer Kiran Gowda.

    Dana Kayonu Movie Gallery - View

    Also Read

    Jaggesh Sings for Danakayonu - Exclusive

    Dana Kayonu Censored - Movie Releasing on October 7th

    Dana Kayonu To Release In Dasara

    Dana Kayonu songs to be Released in Kanakapura

    Dana Kayonu Songs on April 10th

    Yogaraj Bhatt Back After First Schedule of Dana Kayonu

    Dana Kayonu Shooting from Next Week

    Yogaraj Bhatt's Dana Kayonu Launched

     

  • Yogaraj Bhatt's Song for PUC Students

    yogaraj bhat image

    Earlier, Yogaraj Bhatt had written a song about the Lok Sabha elections which was held two years back. Now the director turned actor has written another song regarding the recent IInd PUC Chemistry question paper leak scandal.

    While the IInd PUC Chemistry question paper leak is making headlines almost everyday, Yogaraj Bhatt has written a song on the question paper leak. The lyrics is written for a tune from his latest film 'Dana Kayonu'. The tune is composed by V Harikrishna and Yogaraj Bhatt, 'Duniya' Vijay and Chetan Soska has sung the song.

  • ಅಣ್ಣಮ್ಮನ ಆಶೀರ್ವಾದ ಪಡೆದ ಸಲಗ

    ಅಣ್ಣಮ್ಮನ ಆಶೀರ್ವಾದ ಪಡೆದ ಸಲಗ

    ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಸಲಗ ಚಿತ್ರತಂಡ ಪ್ರಚಾರವನ್ನು ಜೋರಾಗಿಸಿದೆ. ಒಂದೆಡೆ ಸುದ್ದಿಗೋಷ್ಠಿ ನಡೆಸಿ ಚಿತ್ರದ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿರುವ ನಿರ್ದೇಶಕ ದುನಿಯಾ ವಿಜಯ್, ಮತ್ತೊಂದೆಡೆ ದೇವರ ಮೊರೆ ಹೋಗಿದ್ದಾರೆ.

    ಸಲಗ ವಿಜಯ್ ಮತ್ತು ಪತ್ನಿ ಕೀರ್ತಿ ಗೌಡ ಅಣ್ಣಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ನೆರವೇರಿಸಿದ್ದಾರೆ. ಹಾಲಿನ ಅಭಿಷೇಕ ಮಾಡಿದ್ದಾರೆ.

    ದುನಿಯಾ ವಿಜಯ್ ಅವರಿಗೆ ಇದು ಅವರ ಮೊದಲು ಹೀರೋ ಆಗಿ ನಟಿಸಿದ್ದ ಚಿತ್ರ ದುನಿಯಾದಷ್ಟೇ ಇಂಪಾರ್ಟೆಂಟ್. ಏಕೆಂದರೆ ಇದು ಅವರ ನಿರ್ದೇಶನದ ಮೊದಲ ಸಿನಿಮಾ. ವಿಜಯ್ ಎದುರು ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಂಜನಾ ಆನಂದ್ ನಾಯಕಿ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಲಗ ಇದೇ ದಸರಾ ಹಬ್ಬದ ದಿನ ರಿಲೀಸ್ ಆಗುತ್ತಿದೆ.

    ನಾಳೆ ಅಂದರೆ ಅಕ್ಟೋಬರ್ 10ರಂದು ಪ್ರೀ-ಈವೆಂಟ್ ನಡೆಯಲಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್ ಹಾಗೂ ಉಪೇಂದ್ರ ಭಾಗವಹಿಸಲಿದ್ದಾರೆ.

  • ಅಣ್ಣಾಮಲೈ ಗೆಟಪ್‍ನಲ್ಲಿ ಡಾಲಿ ಧನಂಜಯ್..!

    dhananay is inspired by ex cop annamalai

    ಡಾಲಿ ಧನಂಜಯ್, ಈಗ ಎಸಿಪಿ ಸಮರ್ಥ್. ಅವರಿಗೆ ಪೊಲೀಸ್ ವೇಷ ಹಾಕಿಸಿರುವುದು ದುನಿಯಾ ವಿಜಯ್. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಲಗ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ ಧನಂಜಯ್. ಅಂದಹಾಗೆ ಧನಂಜಯ್ ಪಾತ್ರಕ್ಕೆ ಅಣ್ಣಾಮಲೈ ಅವರ ರಿಯಲ್ ಗೆಟಪ್ ನೋಡಿ ರೆಡಿಯಾಗಿದ್ದಾರಂತೆ.

    ಅಣ್ಣಾಮಲೈ ಅವರನ್ನು ನೋಡಿದಾಗಲೆಲ್ಲ ಪೊಲೀಸ್ ಎಂದರೆ ಹೀಗಿರಬೇಕು ಎನಿಸುತ್ತಿತ್ತು. ಅದೇ ದೃಷ್ಟಿಯಲ್ಲಿ ಕ್ಲೀನ್ ಶೇವ್ ಮಾಡಿಸಿಕೊಂಡು ಬಾಡಿ ಫಿಟ್ ಮಾಡಿಕೊಂಡು ರೆಡಿಯಾಗಿದ್ದೇನೆ ಎನ್ನುವ ಧನಂಜಯ್‍ಗೆ ಸಮರ್ಥ್ ಪಾತ್ರಕ್ಕೆ ಡಾಲಿಗಿಂತಲೂ ಹೆಚ್ಚು ಫ್ಯಾನ್ಸ್ ಹುಟ್ಟಿಕೊಳ್ತಾರೆ ಅನ್ನೋ ಭರವಸೆ ಇದೆ.

    ಸಲಗ ಚಿತ್ರಕ್ಕೆ ದುನಿಯಾ ವಿಜಿ ಹೀರೋ ಅಷ್ಟೇ ಅಲ್ಲ, ಡೈರೆಕ್ಟರೂ ಹೌದು. ವಿಜಿ, ನನ್ನ ಪಾತ್ರಕ್ಕೆ ಒಳ್ಳೆಯ ಸ್ಕೋಪ್ ಕೊಟ್ಟಿದ್ದಾರೆ ಎಂದು ಖುಷಿಯಾಗಿದ್ದಾರೆ ಧನಂಜಯ್.

  • ಅಣ್ಣಾವ್ರ ಸಿನಿಮಾ ಇಲ್ಲದಿದ್ರೂ ಡಾ.ರಾಜ್ ಕಟೌಟ್..!

    dr raj's cutout in nartaki theater

    ಸಾಮಾನ್ಯವಾಗಿ ಡಾ.ರಾಜ್ ಕುಮಾರ್ ಅವರ ಯಾವುದೇ ಹಳೆಯ ಸಿನಿಮಾ ರಿಲೀಸ್ ಆದರೂ, ಅಭಿಮಾನಿಗಳು ಈಗಲೂ ಹಬ್ಬ ಮಾಡ್ತಾರೆ. ಚಿತ್ರಮಂದಿರದ ಎದುರು ದೊಡ್ಡ ಕಟೌಟ್ ಹಾಕಿ, ಥಿಯೇಟರಿಗೆ ಅಲಂಕಾರ ಮಾಡಿ ಸಂಭ್ರಮಿಸ್ತಾರೆ. ಈಗಲೂ ಅಂಥಾದ್ದೊಂದು ಸಂಭ್ರಮ ನರ್ತಕಿ ಥಿಯೇಟರ್ ಎದುರು ಕಾಣುತ್ತಿದೆ. ನರ್ತಕಿಯ ಎದುರು ಇದೇ 24ರಂದು ಅಣ್ಣಾವ್ರ 80 ಅಡಿ ಎತ್ತರದ ಬೃಹತ್ ಕಟೌಟ್ ಎದ್ದು ನಿಲ್ಲಲಿದೆ. ನಿಮಗೆ ಗೊತ್ತಿರಲಿ, ಆ ದಿನ ಡಾ.ರಾಜ್‍ರ ಯಾವುದೇ ಸಿನಿಮಾ ಬಿಡುಗಡೆ ಇಲ್ಲ.

    ಅಣ್ಣಾವ್ರ ಕಟೌಟ್ ನಿಲ್ಲಿಸಿ, ತಮ್ಮ ಚಿತ್ರ ಬಿಡುಗಡೆ ಮಾಡುತ್ತಿರುವುದು ನಿರ್ಮಾಪಕ ನಿರ್ದೇಶಕ ಆರ್.ಚಂದ್ರು. ದುನಿಯಾ ವಿಜಯ್ ಅಭಿನಯದ `ಕನಕ' ಚಿತ್ರ ಜನವರಿ 26ರಂದು ತೆರೆ ಕಾಣುತ್ತಿದೆ. ಚಿತ್ರದಲ್ಲಿ ಹೀರೋ ಡಾ. ರಾಜ್ ಅಭಿಮಾನಿ. ಅಣ್ಣಾವ್ರ ಆದರ್ಶಗಳನ್ನಿಟ್ಟುಕೊಂಡು ಬದುಕುವ ಚಿತ್ರದ ನಾಯಕನಿಗಾಗಿ ಅಣ್ಣಾವ್ರ ಈ ಕಟೌಟ್ ನಿಲ್ಲಿಸುತ್ತಿದ್ದೇವೆ ಎಂದಿದ್ದಾರೆ ಚಂದ್ರು.

    ಕನಕ, ಸುಮಾರು 350ರಿಂದ 400 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಡಾ.ರಾಜ್ ಅಭಿಮಾನದ ಥೀಮ್ ಇಟ್ಟುಕೊಂಡು ನಿರ್ಮಿಸಿರುವ ಸಿನಿಮಾ ಎಲ್ಲರಿಗೂ ಇಷ್ಟವಾಗಲಿದೆ ಎಂಬ ಭರವಸೆಯಲ್ಲಿದ್ದಾರೆ ಚಂದ್ರು ಮತ್ತು ದುನಿಯಾ ವಿಜಯ್. ಚಿತ್ರದಲ್ಲಿ ಹರಿಪ್ರಿಯಾ ಹಾಗೂ ಮಾನ್ವಿತಾ ಹರೀಶ್ ನಾಯಕಿಯರು.

  • ಅಪ್ಪ, ಅಮ್ಮ, ಅಪ್ಪು ಇಲ್ಲ. ಹುಟ್ಟುಹಬ್ಬವೂ ಇಲ್ಲ : ದುನಿಯಾ ವಿಜಯ್

    ಅಪ್ಪ, ಅಮ್ಮ, ಅಪ್ಪು ಇಲ್ಲ. ಹುಟ್ಟುಹಬ್ಬವೂ ಇಲ್ಲ : ದುನಿಯಾ ವಿಜಯ್

    ಹೆಚ್ಚೂ ಕಡಿಮೆ ಕಳೆದ 2 ವರ್ಷಗಳಿಂದ ಸ್ಟಾರ್ ನಟರ ಹುಟ್ಟುಹಬ್ಬಗಳು, ಅದ್ಧೂರಿತನಗಳು ನಿಂತೇ ಹೋಗಿವೆ. ಮೊದಲನೆಯದಾಗಿ ಕೋವಿಡ್ ಕಾರಣ. ಹೀಗಾಗಿ ಈ ಬಾರಿ ಕೂಡಾ ದುನಿಯಾ ವಿಜಯ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ. ಹಾಗೆ ನೋಡಿದರೆ ವಿಜಯ್ ಅವರ ಹುಟ್ಟುಹಬ್ಬಕ್ಕೆ ಸಂಭ್ರಮದ ಕಾರಣವಿದೆ. ಈ ವರ್ಷದ ಸೂಪರ್ ಹಿಟ್ ಸಿನಿಮಾ ಸಲಗ ವಿಜಯ್ ಅವರದ್ದೇ. ಅಲ್ಲದೆ ಸಲಗ, ವಿಜಯ್ ನಿರ್ದೇಶಿಸಿದ ಮೊದಲ ಸಿನಿಮಾ ಕೂಡಾ. ಇದೆಲ್ಲದರ ಜೊತೆಗೆ 2021 ವಿಜಯ್ ಪಾಲಿಗೆ ನೋವಿನ ವರ್ಷವೂ ಹೌದು.

    ಅಪ್ಪ ಮತ್ತು ಅಮ್ಮ ಇಬ್ಬರನ್ನೂ ಕಳೆದುಕೊಂಡೆ. ಆತ್ಮೀಯರಾದ ಪುನೀತ್ ರಾಜ್‍ಕುಮಾರ್ ಕೂಡಾ ದೂರವಾದರು. ಇಷ್ಟು ನೋವಿಟ್ಟುಕೊಂಡು ಹೇಗೆ ಹುಟ್ಟುಹಬ್ಬ ಆಚರಿಸಲಿ? ಕೋವಿಡ್ ಬೇರೆ ಇದೆ. ದಯವಿಟ್ಟು ಯಾರೂ ನನ್ನ ಮನೆ ಬಳಿ ಬರಬೇಡಿ. ನಾನು ಮನೆಯಲ್ಲಿ ಇರುವುದಿಲ್ಲ. ಅಭಿಮಾನಿಗಳೇ.. ಅಪ್ಪ ಅಮ್ಮನನ್ನು ಕಳೆದುಕೊಂಡ ನನಗೆ ನೀವೇ ಅಪ್ಪ ಅಮ್ಮ. ನಿಮ್ಮ ಪ್ರೀತಿ, ಹಾರೈಕೆ ಇರಲಿ ಎಂದಿದ್ದಾರೆ ದುನಿಯಾ ವಿಜಯ್.

  • ಅಪ್ಪ, ಅಮ್ಮನನ್ನು ರಕ್ಷಿಸಿಕೊಂಡ ದುನಿಯಾ ವಿಜಯ್

    ಅಪ್ಪ, ಅಮ್ಮನನ್ನು ರಕ್ಷಿಸಿಕೊಂಡ ದುನಿಯಾ ವಿಜಯ್

    ದುನಿಯಾ ವಿಜಯ್ ಕೊರೊನಾ ಸಂಕಷ್ಟದ ಸಮಯದಲ್ಲಿ ತಮ್ಮ ತಂದೆ, ತಾಯಿಯನ್ನು ರಕ್ಷಿಸಿಕೊಂಡ ಈ ಕಥೆ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಬಲ್ಲದು. ಏಕೆಂದರೆ ದುನಿಯಾ ವಿಜಯ್ ಅವರ ತಂದೆಗೆ 80 ವರ್ಷ ವಯಸ್ಸು. ತಾಯಿಗೆ 76. ಇಬ್ಬರಿಗೂ ಕೊರೊನಾ ಪಾಸಿಟಿವ್ ಬಂದ ಸಂದರ್ಭದಲ್ಲಿ ಆಕ್ಸಿಜನ್, ಆಸ್ಪತ್ರೆಯಲ್ಲೊಂದು ಬೆಡ್ ವ್ಯವಸ್ಥೆಗೆ ಪರದಾಡುವಂತಾ ಪರಿಸ್ಥಿತಿ ಇತ್ತು. ಬಿಯು ನಂಬರ್ ಜನರೇಟ್ ಆಗಿಲ್ಲದ ಕಾರಣ, ದುನಿಯಾ ವಿಜಿ ಅವರ ಅಪ್ಪ-ಅಮ್ಮನಿಗೂ ಯಾವುದೇ ಆಸ್ಪತ್ರೆಯಲ್ಲಿ ಬೆಡ್ ಸಿಗಲಿಲ್ಲ. ಆಗ ವಿಜಿ ಸ್ವತಃ ತಮ್ಮ ತಂದೆ ತಾಯಿಯ ಸೇವೆಗೆ ನಿಂತುಬಿಟ್ಟರು.

    ಅವರನ್ನು ಆರೈಕೆ ಮಾಡುವಾಗ ನನಗೇ ಸಾವು ಬಂದರೆ ಎಂಬ ಪ್ರಶ್ನೆ ಎದುರಾಯ್ತು. ಆತ್ಮಸಾಕ್ಷಿಯ ಪ್ರಶ್ನೆಗೆ ಹೇಳಿಕೊಂಡಿದ್ದು ಇಷ್ಟೆ.. ಇದು ಅವರೇ ಕೊಟ್ಟ ಜನ್ಮ. ಅವರಿಗಾಗಿಯೇ ಹೋಗುವುದಾದರೆ ಅದಕ್ಕಿಂತ ಅದೃಷ್ಟ ಬೇರೇನಿದೆ ಎಂದುಕೊಂಡು ಆರೈಕೆಗೆ ಇಳಿದುಬಿಟ್ಟೆ. ಆ ಸಂದರ್ಭದಲ್ಲಿ ಈಶ್ವರ್ ಎಂಬ ಆರೋಗ್ಯ ಶುಶ್ರೂಷಕರ ಮೂಲಕ ಆಕ್ಸಿಜನ್, ಅಗತ್ಯ ಇರುವ ಮೆಡಿಸಿನ್‍ಗಳನ್ನು ಮನೆಗೇ ತರಿಸಿಕೊಂಡೆ. ವೈದ್ಯ ವಿದ್ಯಾನಂದ ವಿಡಿಯೋ ಕಾಲ್ ಮೂಲಕ ಮಾರ್ಗದರ್ಶನ ನೀಡುತ್ತಾ ಹೋದರು. ನಾನು, ಪತ್ನಿ ಕೀರ್ತಿ, ಇಬ್ಬರು ಮಕ್ಕಳು ಎಲ್ಲರೂ ಅಪ್ಪ ಅಮ್ಮನ ಸೇವೆಗೆ ನಿಂತೆವು. ಅಪ್ಪ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಆರಂಭದಲ್ಲಿ ಚೇತರಿಕೆಯೇನೂ ಇರಲಿಲ್ಲ. ಅಮ್ಮ ಬೇಗ ಹುಷಾರಾದರು. ಹುಷಾರಾದ ನಂತರ ಅಮ್ಮ ಇನ್ನಷ್ಟು ಧೈರ್ಯ ತುಂಬಿದರು. ಅಮ್ಮನ ಧೈರ್ಯವೋ ಏನೋ.. ಇನ್ನಷ್ಟು ಬಿಗಡಾಯಿಸುತ್ತಿದ್ದ ಅಪ್ಪನ ಆರೋಗ್ಯದಲ್ಲೂ ಚೇತರಿಕೆ ಕಾಣಿಸಿಕೊಂಡಿತು. ಈ ಮಧ್ಯೆ ವಿಡಿಯೋ ಕಾಲ್ ಮೂಲಕ ಮಾರ್ಗದರ್ಶನ ಮತ್ತು ಧೈರ್ಯ ಹೇಳಿದ ಡಾಕ್ಟರ್ ಮತ್ತು ಪ್ರತಿನಿತ್ಯ ಮನೆಗೇ ಬಂದು ಪರಿಶೀಲಿಸುತ್ತಿದ್ದ ಈಶ್ವರ್ ಎಲ್ಲರಿಗೂ ನಾನು ಋಣಿ ಎಂದಿದ್ದಾರೆ ದುನಿಯಾ ವಿಜಯ್.

    ಇದು ನನ್ನ ಸಾಧನೆಯೇನೂ ಅಲ್ಲ. ನನ್ನಂತೆಯೇ ಎಷ್ಟೋ ಜನ ಅವರ ತಂದೆತಾಯಿಯರ ಸೇವೆ ಮಾಡಿದ್ದಾರೆ. ಕೆಲವರು ಗೆದ್ದಿದ್ದಾರೆ. ಕೆಲವರು ಸೋತಿದ್ದಾರೆ. ನಾನು ನನ್ನ ಕಥೆ ಹೇಳುತ್ತಿರೋ ಕಾರಣ ಇಷ್ಟೆ, ಆತ್ಮವಿಶ್ವಾಸ ಕಳೆದುಕೊಂಡಿರುವ ಕೆಲವರಿಗಾದರೂ ಇದು ಸ್ಫೂರ್ತಿಯಾಗಲಿ ಎಂದಿದ್ದಾರೆ ದುನಿಯಾ ವಿಜಯ್.

  • ಅಪ್ಪಅಮ್ಮನ ಸಮಾಧಿ ಬಳಿ ವಿಜಯ್ ಹುಟ್ಟುಹಬ್ಬ

    ಅಪ್ಪಅಮ್ಮನ ಸಮಾಧಿ ಬಳಿ ವಿಜಯ್ ಹುಟ್ಟುಹಬ್ಬ

    ದುನಿಯಾ ವಿಜಯ್ ಈ ಬಾರಿಯ ಹುಟ್ಟುಹಬ್ಬವನ್ನು ತಂದೆ ತಾಯಿಯ ಸಮಾಧಿ ಬಳಿ ಆಚರಿಸಿಕೊಂಡಿದ್ದಾರೆ. ವಿಜಯ್ ಹುಟ್ಟುಹಬ್ಬಕ್ಕೆ ನೂರಾರು ಅಭಿಮಾನಿಗಳು ಸಮಾಧಿ ಬಳಿ ಸೇರಿದ್ದರು. ತಂದೆ ತಾಯಿ ಇಬ್ಬರೂ ದೂರವಾದ ಮೇಲೂ ಅವರ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಈಗಲೂ ಆಗಾಗ್ಗೆ ಬೇಸರವಾದಾಗಲೆಲ್ಲ ಸಮಾಧಿ ಬಳಿ ಹೋಗುವ ವಿಜಯ್ ಹುಟ್ಟುಹಬ್ಬವನ್ನೂ ಅಲ್ಲೇ ಆಚರಿಸಿದ್ದಾರೆ. ಇದೇ ವೇಳೆ ಭೀಮ ಚಿತ್ರದ ಟೀಸರ್ ರಿಲೀಸ್ ಮಾಡಿದ್ದಾರೆ ವಿಜಯ್.

    ಅಷ್ಟೇ ಅಲ್ಲ, ಜಡೇಶ್ ಕುಮಾರ್ ನಿರ್ದೇಶನದ ಹೊಸ ಚಿತ್ರದ ಪೋಸ್ಟರ್ ಕೂಡಾ ರಿಲೀಸ್ ಮಾಡಿದ್ದಾರೆ ದುನಿಯಾ ವಿಜಯ್. ಭೀಮ ಚಿತ್ರದ ನಿರ್ಮಾಪಕರಾದ ಕೃಷ್ಣ ಸಾರ್ಥಕ್ ಅವರೇ ಈ ಚಿತ್ರಕ್ಕೂ ನಿರ್ಮಾಪಕ. ಗುರು ಶಿಷ್ಯರು ಖ್ಯಾತಿಯ ಜಡೇಶ್ ಕುಮಾರ್ ಡೈರೆಕ್ಟರ್.

  • ಅಭಿಮಾನದ ಹುಚ್ಚು ಕಾಲನ್ನೇ ತೆಗೆಯಿತು..!

    duniya vijay fan looses his leg

    ಅಭಿಮಾನ ಅತಿರೇಕವಾಗಬಾರದು, ಈ ಮಾತನ್ನು ಸ್ಟಾರ್​ ನಟರೆಲ್ಲ ತಮ್ಮ ತಮ್ಮ ಅಭಿಮಾನಿಗಳಿಗೆ ಹೇಳುತ್ತಲೇ ಇರುತ್ತಾರೆ. ಆದರೆ, ಹುಚ್ಚು ಅಭಿಮಾನಿಗಳು ಅದನ್ನು ಕೇಳುವುದೇ ಇಲ್ಲ. ಅದಕ್ಕೆ ಸಾಕ್ಷಿ ಯಾದಗಿರಿಯಲ್ಲಿ ನಡೆದಿರುವ ಈ ಘಟನೆ. 

    ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವಜ್ಜಲ್ ಗ್ರಾಮದ ಯುವಕ ಹುಲಗಪ್ಪ ದುನಿಯಾ ವಿಜಿ ಅಭಿಮಾನಿ. ಜಂಗ್ಲಿ ಅನ್ನೋದು ಅವನ ಅಡ್ಡಹೆಸರು. ಕೈ, ತೋಳುಗಳ ಮೇಲೆ ಜಂಗ್ಲಿ, ಜಾನಿ ಎಂದೆಲ್ಲ ಹಚ್ಚೆ ಹಾಕಿಸಿಕೊಂಡಿದ್ದ ಹುಲಗಪ್ಪ, ಮನೆಯ ತುಂಬಾ ದುನಿಯಾ ವಿಜಿ ಫೋಟೋಗಳನ್ನೇ ತುಂಬಿಕೊಂಡಿದ್ದಾನೆ. 

    ಇಂಥ ಅಭಿಮಾನಿಗೆ ಅವನ ಗೆಳೆಯರು ಒಂದು ಸವಾಲು ಹಾಕಿದರು. ದುನಿಯಾ ವಿಜಯ್​ ರೀತಿಯಲ್ಲೇ ಸ್ಟಂಟ್ ಮಾಡಿ ತೋರಿಸು, ಆಗ ನೀನು ದುನಿಯಾ ವಿಜಿ  ಅಭಿಮಾನಿ ಅಂತಾ ಒಪ್ಪಿಕೊಳ್ಳುತ್ತೇವೆ ಎಂದರು. ಅದನ್ನು ಸವಾಲಾಗಿ ಸ್ವೀಕರಿಸಿದ ಹುಲಗಪ್ಪ, ಸುಮಾರು 15 ಅಡಿ ಎತ್ತರದ ಗೋಡೆ ಮೇಲಿಂದ ಜಂಪ್ ಮಾಡಿಬಿಟ್ಟ. ಸಿನಿಮಾ ಸ್ಟಂಟ್​ಗಳೇ ಬೇರೆ, ರಿಯಲ್ ಲೈಫೇ ಬೇರೆ ಎಂಬ ಅರಿವಿಲ್ಲದ ಹುಲಗಪ್ಪನ ಪಾದದ ಮೂಳೆಗಳು ಈಗ ಮುರಿದಿವೆ.  ಹಾಸಿಗೆ ಹಿಡಿದಿರುವ ಹುಲಗಪ್ಪನಿಗೆ ಓಡಾಡೋಕೂ ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಗೆ ಹೋಗೋಕೆ ಹಣವೂ ಇಲ್ಲ.

    ಮನೆಗೆ ಇವನೇ ಹಿರಿಯ ಮಗ. ಅಭಿಮಾನದ ಅತಿರೇಕ ಈಗ ಇವನ ಜೀವನವನ್ನೇ ಬಲಿ ತೆಗೆದುಕೊಳ್ಳುತ್ತಿದೆ.

     

  • ಅಭಿಮಾನಿಗಳಿಗೆ ಬಿರಿಯಾನಿ : ದುನಿಯಾ ವಿಜಯ್ ವಿಶೇಷ

    ಅಭಿಮಾನಿಗಳಿಗೆ ಬಿರಿಯಾನಿ : ದುನಿಯಾ ವಿಜಯ್ ವಿಶೇಷ

    ಹುಟ್ಟುಹಬ್ಬವನ್ನು ತಂದೆ ತಾಯಿಯ ಸಮಾಧಿಯೆದರು ಆಚರಿಸಿದ ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ ವಿಶೇಷಗಳ ಸರಮಾಲೆಯನ್ನೇ ಕೊಟ್ಟರು. 38ನೇ ಚಿತ್ರದ ಪೋಸ್ಟರ್ ಜೊತೆಯಲ್ಲೇ ಭೀಮ ಚಿತ್ರದ ಟೀಸರ್ ಕೂಡಾ ಬಿಟ್ಟರು. ಮುಂದುವರಿದ ಭಾಗವಾಗಿ ಅಭಿಮಾನಿಗಳಿಗೆ ಬಿರಿಯಾನಿ ಊಟ ಹಾಕಿಸುವ ಮೂಲಕ ದೊಡ್ಮನೆ ಹಾದಿ ತುಳಿದಿದ್ದಾರೆ.

    ಆನೇಕಲ್`ನ ಕುಂಭಾರಹಳ್ಳಿಯಲ್ಲಿ ದೊಡ್ಡ ಪೆಂಡಾಲ್ ಹಾಕಿಸಿದ್ದ ವಿಜಯ್, ಅಭಿಮಾನಿಗಳಿಗಾಗಿ ಅಲ್ಲಿಯೇ ಬಾಡೂಟದ ವ್ಯವಸ್ಥೆ ಮಾಡಿಸಿದ್ದರು. ಸಾವಿರಾರು ಅಭಿಮಾನಿಗಳಿಗೆ ಊಟ ಹಾಕಿಸಿ, ಕೈತುತ್ತು ತಿನ್ನಿಸಿದರು.. ಅಭಿಮಾನಿಗಳು ಏನೂ ಕಡಿಮೆಯಿರಲಿಲ್ಲ. ನೆಚ್ಚಿನ ನಟನಿಗೆ ಕೇಕು, ಹಾರಗಳ ಸರಮಾಲೆಯನ್ನೇ ತಂದಿದ್ದರು. ಅಭಿಮಾನಿಯೊಬ್ಬ ಪಾದಯಾತ್ರೆಯಲ್ಲಿ ಬಂದಿದ್ದಕ್ಕೆ ಆಕ್ಷೇಪಿಸಿದ ವಿಜಯ್, ನನಗಾಗಿ ಪಾದಯಾತ್ರೆ ಮಾಡಬೇಡ. ಬದಲಿಗೆ ಅಯ್ಯಪ್ಪ ಸ್ವಾಮಿಗೆ ಮಾಲೆ ಹಾಕಿ ಪಾದಯಾತ್ರೆಗೆ ಹೋಗುವಂತೆ ಸಲಹೆ ನೀಡಿದರು. ಅಭಿಮಾನಿಯ ಪಾದ ಮುಟ್ಟಿ ನಮಸ್ಕರಿಸಿದರು.

    ಸಾವಿರಾರು ಅಭಿಮಾನಿಗಳಿಗೆ ಚಿಕನ್ ಬಿರಿಯಾನಿ, ಚಿಕನ್ ಚಾಪ್ಸ್, ಅನ್ನ, ರಸಂ ಮಾಡಿಸಿದ್ದ ವಿಜಯ್, ದಿನವಿಡೀ ಅಭಿಮಾನಿಗಳ ಜೊತೆಯಿದ್ದು ಅಭಿಮಾನದ ಊಟ ಸವಿದರು.

  • ಅಭಿಮಾನಿಗಳು ಹೀಗೂ ಇರ್ತಾರೆ..!

    duniya vijay fans are like this

    ನಟನೊಬ್ಬ ಸ್ಟಾರ್ ಆಗುವುದು ಸುಲಭದ ಮಾತಲ್ಲ. ಸ್ಟಾರ್ ಆದ ಮೇಲೆ ಅಭಿಮಾನ ಉಳಿಸಿಕೊಳ್ಳೋದು ಅದಕ್ಕಿಂತಲೂ ದೊಡ್ಡ ಸವಾಲಿನ ಕೆಲಸ. ಅಂತಹ ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ದುನಿಯಾ ವಿಜಯ್ ಅವರ ಹುಟ್ಟುಹಬ್ಬವನ್ನು, ಈ ಬಾರಿ ಅಭಿಮಾನಿಗಳು ಇನ್ನಷ್ಟು ಹೆಚ್ಚಿಸಿದ್ದಾರೆ.

    ಗದಗ್‍ನಲ್ಲಿ ಅಭಿಮಾನಿಗಳು ಸ್ಮಶಾನದಲ್ಲಿಯೇ `ಕನಕ'ನ ಹುಟ್ಟುಹಬ್ಬ ಆಚರಿಸಿದರೆ, ರಾಜ್ಯದ ಇನ್ನೂ ಹಲವೆಡೆ ಅಭಿಮಾನಿಗಳು ಅನ್ನ ಸಂತರ್ಪಣೆ, ರಕ್ತದಾನ ಮಾಡಿದರು. ಇನ್ನೊಬ್ಬ ಅಭಿಮಾನಿ ತಲೆಯಲ್ಲಿ ದುನಿಯಾ ವಿಜಿ ಎಂದು ಕಟಿಂಗ್ ಮಾಡಿಸಿಕೊಂಡು ಬಂದಿದ್ದ. 

    ಅಷ್ಟಿಲ್ಲದೆ ಹೇಳ್ತಾರಾ.. ಅಭಿಮಾನಿಗಳೇ ದೇವರು ಅಂತಾ.

  • ಆ ಸೆಟ್‍ಗೇ ಒಂದೂವರೆ ಕೋಟಿ..!

    1.5 crore rupee for this set

    ಜಾನಿ ಜಾನಿ ಯೆಸ್ ಪಪ್ಪಾ.. ದುನಿಯಾ ವಿಜಿ, ರಚಿತಾ ರಾಮ್ ಅಭಿನಯದ, ಪ್ರೀತಮ್ ಗುಬ್ಬಿ ನಿರ್ದೇಶನದ ಸಿನಿಮಾ. ಜಾನಿ ಮೆರಾ ನಾಮ್ ಚಿತ್ರಕ್ಕೂ ಸೆಟ್ ಹಾಕಿದ್ದ ಪ್ರೀತಮ್ ಗುಬ್ಬಿ, ಈ ಚಿತ್ರಕ್ಕೂ ಅದ್ಧೂರಿ ಸೆಟ್ ಹಾಕಿದ್ದಾರೆ. ಮೋಹನ್ ಬಿ.ಕೆರೆಯಲ್ಲಿ ರೈನ್ ಬೋ ಕಾಲನಿ ಎಂಬ ಬಡಾವಣೆಯನ್ನೇ ಸೃಷ್ಟಿಸಿಬಿಟ್ಟಿದ್ದಾರೆ ಪ್ರೀತಮ್.

    ಈ ಸೆಟ್ ಸೃಷ್ಟಿಸಲು 50ಕ್ಕೂ ಹೆಚ್ಚು ಬಡಗಿಗಳು, 20 ಮಂದಿ ಆರ್ಟಿಸ್ಟ್‍ಗಳು, ಕಾರ್ಮಿಕರು ಸೇರಿ ಸುಮಾರು 150 ಮಂದಿ ಕೆಲಸ ಮಾಡಿದ್ದಾರೆ. 

    ಹಳೇ ಮೈಸೂರು, . ಸೆಟ್‍ನಲ್ಲಿ ಸ್ವಿಮ್ಮಿಂಗ್ ಪೂಲ್, ಬೆಟ್ಟಯ್ಯ ಹೋಟೆಲ್, ಹಲವಾರು ಬೀದಿಗಳು, ರಸೆಲ್ ಮಾರ್ಕೆಟ್, ಟೆಂಪಲ್ ಸ್ಟ್ರೀಟ್, ಶೆಟ್ಟರ ಅಂಗಡಿ ಸೇರಿದಂತೆ ಒಂದು ಬಡಾವಣೆಯನ್ನೇ ಸೃಷ್ಟಿಸಿದ್ದಾರೆ ಪ್ರೀತಮ್ ಗುಬ್ಬಿ.

    ಸೆಟ್‍ನಲ್ಲಿ ಕಣ್ಣಿಗೆ ಹೊಡೆಯುವ ಕಲರ್ ಬಳಸಿಲ್ಲ, ಹೀಗಾಗಿ ಇದು ಕ್ಯಾಮೆರಾ ಕಣ್ಣಿನಲ್ಲಿ ಇನ್ನೂ ಅದ್ಭುತವಾಗಿ ಕಾಣಲಿದೆ. ಈ ಸೆಟ್‍ಗಾಗಿಯೇ ಸುಮಾರು ಒಂದೂವರೆ ಕೋಟಿ ಖರ್ಚು ಮಾಡಿದೆಯಂತೆ ಜಾನಿ ಟೀಂ.

  • ಆಗಲ್ಲ ಎಂದಿದ್ದವರು ಮತ್ತೆ ಬಂದಿದ್ದು ಹೇಗೆ..?

    rachitha ram in johnny johnny yes papa

    ಜಾನಿ ಜಾನಿ ಯೆಸ್ ಪಪ್ಪಾ.. ಚಿತ್ರದ ಶೂಟಿಂಗ್ ಶುರುವಾಗಿಬಿಟ್ಟಿದೆ. ಹೊಸ ಪದ್ಮಾವತಿ ಹಾಡಿನ ಶೂಟಿಂಗ್ ನಡೆಯುತ್ತಿದೆ. ಹೊಸ ಪದ್ಮಾವತಿ ಹಾಡಿನಲ್ಲಿ ದುನಿಯಾ ವಿಜಿ ಜೊತೆ ಹೆಜ್ಜೆ ಹಾಕಿರುವುದು ರಚಿತಾ ರಾಮ್.

    ಆದರೆ ಕುತೂಹಲ ಅದಲ್ಲ. ಚಿತ್ರಕ್ಕೆ ಮೊದಲು ನಾಯಕಿಯಾಗಿ ಆಯ್ಕೆಯಾಗಿದ್ದವರು ರಚಿತಾ ರಾಮ್. ಆದರೆ, ಈ ಗುಳಿಗೆನ್ನೆ ಹುಡುಗಿ ಡೇಟ್ಸ್ ಸಮಸ್ಯೆ ಎಂದು ಹೇಳಿ ಚಿತ್ರದಿಂದ ಹಿಂದೆ ಸರಿದಿದ್ದರು. ಆ ನಂತರ ಆ ಜಾಗಕ್ಕೆ ಶ್ರದ್ಧಾ ಶ್ರೀನಾಥ್ ಬಂದಿದ್ದರು. ಶ್ರದ್ಧಾ ಹೀರೋಯಿನ್ ಎಂಬುದೂ ದೊಡ್ಡ ಸುದ್ದಿಯಾಗಿತ್ತು. ಆದರೆ, ಶೂಟಿಂಗ್ ಶುರುವಾಗುವ ವೇಳೆ ಶ್ರದ್ಧಾ ಹೋಗಿ ಮತ್ತೆ ರಚಿತಾ ಬಂದಿದ್ದಾರೆ.

    ಏನ್ ಕಥೆ ಅಂದ್ರೆ, ಗೊತ್ತಾಗಿರೋದು ಮತ್ತದೇ ಡೇಟ್ ಸಮಸ್ಯೆ. ಈಗ ಶ್ರದ್ಧಾಗೆ ಡೇಟ್ ಸಮಸ್ಯೆಯಂತೆ. ರಚಿತಾ ಅವರ ಡೇಟ್ಸ್ ಕ್ಲಿಯರ್ ಆಗಿದೆಯಂತೆ. ಪ್ರೀತಮ್ ಗುಬ್ಬಿ ನಿರ್ದೇಶನದ ಚಿತ್ರ ಆರಂಭದಲ್ಲೇ ಇಷ್ಟೆಲ್ಲ ಸದ್ದು ಸುದ್ದಿ ಮಾಡಿದೆ.

    Related Articles :-

    Rachita Ram Is The Heroine For Johnny Johnny Yes Papa

    Rachita Ram For Johnny Johnny Yes Papa

    Duniya Vijay And Preetham Gubbi Back With Johnny Johnny Yes Papa

  • ಆಟೋ ಕನಕಂಗೂ ಡಾಕ್ಟರ್‍ಗೂ ಲವ್ವಾಗುತ್ತಂತೆ..!

    kanaka movie image

    ಆಟೋ ಡ್ರೈವರ್ ಮತ್ತು ಡಾಕ್ಟರ್ ಒಬ್ಬರಿಗೊಬ್ಬರು ಲವ್ ಮಾಡೋದು ಉಂಟಾ..? ಪ್ರಳಯ ಆಗುತ್ತೆ ಬಿಡ್ರಿ ಅನ್ಬೇಡಿ. ಪ್ರೀತಿಯಲ್ಲಿ ಎಲ್ಲವೂ ಸಾಧ್ಯ. ಅಂದಹಾಗೆ ನಾವ್ ಹೇಳ್ತಾ ಇರೋದು ಕನಕ ಚಿತ್ರದ ಬಗ್ಗೆ. ಜನವರಿ 26ಕ್ಕೆ ಟಾಕೀಸಿಗೆ ಬರುತ್ತಿರುವ ಕನಕ ಚಿತ್ರದ ಸಣ್ಣದೊಂದು ಎಳೆ ಹೊರಬಿದ್ದಿದೆ. 

    ಚಿತ್ರದಲ್ಲಿ ಇಬ್ಬರು ನಾಯಕಿಯರು. ಒಬ್ಬರು ಹರಿಪ್ರಿಯಾ, ಮತ್ತೊಬ್ಬರು ಮಾನ್ವಿತಾ ಹರೀಶ್. ಇವರಿಬ್ಬರಲ್ಲಿ ಮಾನ್ವಿತಾ ಹರೀಶ್ ಅವರು ನಿರ್ವಹಿಸಿರುವುದು ಡಾಕ್ಟರ್ ಪಾತ್ರ. ಈ ಡಾಕ್ಟರ್ ಪಾತ್ರಕ್ಕೂ, ಆ ಆಟೋ ಡ್ರೈವರ್ ಪಾತ್ರಕ್ಕೂ ಪ್ರೀತಿ ಹುಟ್ಟುತ್ತೆ.

    ಡಾ.ರಾಜ್ ಕುಮಾರ್ ಅಭಿಮಾನಿಯಾಗಿ ನಟಿಸಿರುವ ದುನಿಯಾ ವಿಜಯ್, ಡಾ.ರಾಜ್ ಸಂದೇಶಗಳಿಂದಲೇ ಜೀವನ ರೂಪಿಸಿಕೊಂಡಿರುವ ವ್ಯಕ್ತಿ. ಹೀಗೆ ವಿಭಿನ್ನವಾದ ಎಳೆಯನ್ನಿಟ್ಟುಕೊಂಡೇ ಕಥೆ ಹೆಣೆದಿರುವ ಆರ್.ಚಂದ್ರು, ಕನಕ ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸುತ್ತಲೇ ಇದ್ದಾರೆ.