` mr, - chitraloka.com | Kannada Movie News, Reviews | Image

mr,

 • Ravi Srivatsa Decides To Stop 'MR'

  Ravi Srivatsa Decides To Stop 'MR'

  Ravi Srivatsa who had started a new film called 'MR' based on former underworld don Muttappa Rai has decided to stop the film and instead start a new film called 'DR' soon.

  Ravi had launched the film in the second week of December. However, producer and Muttappa Rai's close aide Padmanabh Gowda had said that he was planning to do a film on Muttappa Rai. When Ravi decided to move on with the project, Padmanabh and the members of Jaya Karnataka organisation called a press meet and urged Ravi to first take the permission of Rai's family members and move on with the film.

  After much thought, Ravi has decided to stop 'MR' for now and has started a new project called 'DR'. The same team which worked for 'MR' will be continuing here also and Ravi says he has not shelved 'MR', but has stopped for a while. Ravi plans to start the film after Padmanabh releases his film on Muttappa Rai.

  As of now, Ravi Srivatsa has just announced 'DR' and more details about the film are yet awaited.

   

 • ಮುತ್ತಪ್ಪ ರೈ ಲವ್ ಸ್ಟೋರಿಗೆ ಸೌಮ್ಯಾ ಹೀರೋಯಿನ್

  ಮುತ್ತಪ್ಪ ರೈ ಲವ್ ಸ್ಟೋರಿಗೆ ಸೌಮ್ಯಾ ಹೀರೋಯಿನ್

  ಇತ್ತೀಚೆಗಷ್ಟೇ ರವಿ ಶ್ರೀವತ್ಸ ನಿರ್ದೇಶನದಲ್ಲಿ ಎಂಆರ್ ಸಿನಿಮಾ ಸೆಟ್ಟೇರಿರುವುದು ನಿಮಗೆ ಗೊತ್ತೇ ಇದೆ. ಮುತ್ತಪ್ಪ ರೈ ಬಯೋಪಿಕ್ ಚಿತ್ರವನ್ನು 3 ಭಾಗಗಳಲ್ಲಿ  ತೆರೆಗೆ ತರುವ ಪ್ಲಾನ್ ರವಿ ಶ್ರೀವತ್ಸ ಅವರದ್ದು. ಇದರಲ್ಲಿ ಇನ್ನೊಂದು ವಿಶೇಷವೆಂದರೆ ಬಹುತೇಕರಿಗೆ ಗೊತ್ತಿಲ್ಲದ ಲವ್ ಸ್ಟೋರಿಯೊಂದನ್ನ ಚಿತ್ರದಲ್ಲಿ ಹೇಳಲಿದ್ದಾರೆ ಶ್ರೀವತ್ಸ.

  ಮುತ್ತಪ್ಪ ರೈ ಅವರ ಭೂಗತ ಜಗತ್ತಿನ ಹೋರಾಟ, ಹೊಡೆದಾಟಗಳ ನಡುವೆ ಒಂದು ಚೆಂದದ ಪ್ರೇಮ ಕಥೆಯೂ ಇದೆ. ಆ ಪ್ರೇಮಕಥೆಗೆ ಅಷ್ಟೇ ಚೆಲುವಾದ ಹುಡುಗಿ ಬೇಕಿತ್ತು. ಮಲಯಾಳಂನ ಸೌಮ್ಯಾ ಮೆನನ್ ಈ ಪಾತ್ರಕ್ಕೆ ಸೂಟ್ ಆಗುತ್ತಾರೆ. ಶೀಘ್ರದಲ್ಲೇ ಅವರು ಟೀಂ ಸೇರುತ್ತಾರೆ ಎಂದಿದ್ದಾರೆ ರವಿ ಶ್ರೀವತ್ಸ.

  ಕೇರಳ ಬ್ಯೂಟಿ ಎದುರು ಹೀರೋ ಆಗಿರುವುದು ನಿರ್ಮಾಪಕ ಶೋಭಾ ರಾಜಣ್ಣ ಪುತ್ರ ದೀಕ್ಷಿತ್. ಡೆಡ್ಲಿ ಸೋಮ ಚಿತ್ರದಲ್ಲಿ ಬಾಲಕ ಸೋಮನಾಗಿ ನಟಿಸಿದ್ದ ದೀಕ್ಷಿತ್, ಈ ಚಿತ್ರದ ಮೂಲಕ ಹೀರೋ ಆಗಿ ಲಾಂಚ್ ಆಗುತ್ತಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery