` Vineesh Thoogudeep, - chitraloka.com | Kannada Movie News, Reviews | Image

Vineesh Thoogudeep,

 • Darshan and son act Together in Airavatha

  darshan with vineesh image

  A few months back actor 'Jogi' Prem and his son Surya Gowda acted together in Prem starrer 'DK'. Surya was seen with his father in the title song of 'DK'. Now Darshan and his son Vineesh Thoogudeep has acted together in Darshan starrer 'Airavatha'.

  Not much details about Vineesh's debut has been revealed, except for the fact that Darshan and his son were seen sharing the camera space last week. Vineeth is seen in a police uniform along side his father.

 • Look Who Turns 10, Its Vineesh, The Jr. Challenging Star

  vineesh darshan turns 10

  It's a double treat for Challenging Star Darshan on November 1 - Kannada Rajyotsava and the birthday of a special person in his life, his son Vineesh, who turned ten years old on Thursday.

  It was none other than Vijayalakshmi Darshan, who took to social media wishing her son on his birthday.

  Vineesh made his debut as child artiste along with his father in Airavatha. In a guest appearance, Vineesh was seen in police attire with his star father in the movie. Chitraloka wishes Vineesh a very happy birthday.

 • ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ - ವಿನೀಶ್ ದರ್ಶನ್ 

  vineesh thanks darshans fans

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮಿ ದರ್ಶನ್ ಅವರ ಪುತ್ರ ವಿನೀಶ್, 10ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಪುತ್ರನ 10ನೇ ಹುಟ್ಟುಹಬ್ಬವನ್ನು ದರ್ಶನ್ ಸಂಭ್ರಮದಿಂದ ಆಚರಿಸಿದ್ದಾರೆ. ದರ್ಶನ್ ಅಭಿಮಾನಿಗಳು, ದರ್ಶನ್ ಮನೆಗೇ ಹೋಗಿ, ದರ್ಶನ್ ಪುತ್ರನಿಗೂ ಶುಭ ಕೋರಿದ್ದು ವಿಶೇಷ.

  ಅಭಿಮಾನಿಗಳಿಗೆ ದರ್ಶನ್ ಥ್ಯಾಂಕ್ಸ್ ಹೇಳಿದ್ದರೆ, ದರ್ಶನ್ ಪುತ್ರ ವಿನೀಶ್ ``ನಿಮ್ಮ ಪ್ರೀತಿ, ಆಶೀರ್ವಾದ ಸದಾ ನನ್ನ ಮೇಲಿರಲಿ. ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲಿರಗೂ ಧನ್ಯವಾದ'' ಎಂದು ಹೇಳಿದ್ದಾನೆ. ಹ್ಯಾಪಿ ಬರ್ತ್ ಡೇ ಪುಟ್ಟ.

 • ಯಜಮಾನ ದರ್ಶನ್ ಜೊತೆ ದರ್ಶನ್ ಪುತ್ರ

  darshan son vineesh to act with his dad

  ಯಜಮಾನ ಚಿತ್ರದ ಹಾಡೊಂದರಲ್ಲಿ ದರ್ಶನ್ ಪುತ್ರ ವಿನೀಶ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಐರಾವತ ಚಿತ್ರದ ಕ್ಲೈಮಾಕ್ಸ್‍ನ ಒಂದು ದೃಶ್ಯದಲ್ಲಿ ನಟಿಸಿದ್ದ ವಿನೀಶ್, ಈಗ ಯಜಮಾನ ಚಿತ್ರದಲ್ಲಿ ಮತ್ತೊಮ್ಮೆ 2ನೇ ಬಾರಿ ಅಪ್ಪನ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಹಾಡೊಂದರಲ್ಲಿ ವಿನೀಶ್, ತಂದೆಯ ಜೊತೆ ಹೆಜ್ಜೆ ಹಾಕಿದ್ದಾರಂತೆ.

  ತಂದೆ-ಮಗನ ಹಾಡಿನ ಚಿತ್ರೀಕರಣವನ್ನು ಸ್ವತಃ ವಿಜಯಲಕ್ಷ್ಮಿ ದರ್ಶನ್ ನೋಡಿ, ಕಣ್ತುಂಬಿಕೊಂಡಿದ್ದಾರೆ. ವಿನೀಶ್ ಅವರನ್ನು ಹಾಡಿನಲ್ಲಿ ಬಳಸಿಕೊಂಡಿರೋದು ಏಕೆ ಅನ್ನೋದಕ್ಕೆ ಉತ್ತರ ಇಲ್ಲ. ಅದು ತಿಳಿಯೋಕೆ ಸಿನಿಮಾ ರಿಲೀಸ್‍ವರೆಗೂ ಕಾಯಲೇಬೇಕು.

#

Adi Lakshmi Purana Movie Gallery

Rightbanner02_butterfly_inside

Yaana Movie Gallery