` praneetha, - chitraloka.com | Kannada Movie News, Reviews | Image

praneetha,

  • Mass Leader Movie Review - Chitraloka Rating 4/5

    mass leader review

    Shivarajkumar is both a soldier guarding the Indian borders but also a leader who destroys the corrupt politicians inside the country in this film Mass Leader. The film starts with the problem of illegal migration into Karnataka. Illegal migration to Karnataka is being promoted by a politician to create vote banks. It is supported by the chief minister. Shivaraj (Shivarajkumar) steps in to stop this. He is supported by two of his aides played by Vijaya Raghavendra and Gururaj Jaggesh. But nothing much is know about who Shivaraj actually is. It is a suspense that opens up in the second half.

    A rowdy from Mangaluru played by Yogish is sent to kill Shivaraj. But there is a connection between the two. Even that is a little supsense. Shivaraj's only relative is his little daughter. What happened to his other relatives like parents, siblings and wife? For that you have to watch the film. From Bengaluru the film's flashback goes to Kashmir. What happened in Kashmir is an action packed adventure that will mesmerise you. 

    The film is filled with so many actors. Apart from Shivanna, Vijay Raghavendra, Gururaj and Yogish there are Sharmiela Mandre, Pranitha, Prakash Belawadi, Gurudutt and others. Each one has a special role in the film. The film fills you with nationalism and love for the country.

    Mass Leader is a mass film in all aspects. There are some terrific fight sequences. The one between Shivanna and Yogish in rain is awesome. It sets new standards. Then there is a chase sequence on snow mobiles in Kashmir which makes you feel like watching a Hollywood movie. 

    There are some good songs too with music by Veer Samarth giving the thrills. The background score is another brilliant aspect of the film. The photography gives pleasure to the eyes. The dialogues are inspiring and makes no bones about various issues be it corruption, terrorism or importance of soldiers. It is a must watch for all Indians. 

    Chitraloka Rating - 4/5

  • Back to Back Audio Releases for Ajay Rao

    a second hand lover image

    With Ajay Rao's first film as a producer 'Krishna Leela' being released, many of Ajay's films which were waiting for release are making news. While the songs of Ajay Rao starrer 'Endendingu' was released on Friday, the songs of his another film 'A Second Hand Lover ' is scheduled for a Saturday release.

    'A Second Hand Lover' is being directed by Raghava Loki, while Manjunath Gowda is the producer. Praneetha and Anisha Ambrose are the heroines of the film. The film revolves around the life of a rock star and Ajay for the very first time in his career has played the role of a rock star in this film.

    The songs are composed by Gurukiran and is expected to release on Saturday.

  • Mass Leader Songs On July 9th

    mass leader

    Shivarajakumar's new film 'Mass Leader' is all set to be released in the month of August. Meanwhile, the team is planning to release the songs of the film on 09th of July at Vijayanagar Public Grounds in Bangalore.

    Shivarajakumar plays the role of an Army officer in the film. Even Vijay Raghavendra and Gururaj Jaggesh play prominent roles, while Yogi is seen in a negative role for the very first time.

    'Mass Leader' stars Parinitha Kitti, Praneetha, Ashika and Sharmila Mandre are playing prominent roles in the film. The film is being produced by Tarun Shivappa. Veer Samarth is the music director. Swaraj Sahana is the director.

  • Nandamuri Balakrishna To Release Mass Leader Songs

    mass leader audio rel

    The songs of Shivarajakumar's new film 'Mass Leader' is all set to be released on the 09th of July at Vijayanagar Public Grounds in Bangalore. Well known Telugu hero Nandamuri Balakrishna will be releasing the songs of the film.

    Shivarajakumar plays the role of an Army officer in the film. Even Vijay Raghavendra and Gururaj Jaggesh play prominent roles, while Yogi is seen in a negative role for the very first time.

    'Mass Leader' stars Parinitha Kitti, Praneetha, Ashika and Sharmila Mandre are playing prominent roles in the film. The film is being produced by Tarun Shivappa. Veer Samarth is the music director. Narasimha is the director.

  • Praneetha Is Shivarajakumar's Heroine In Mass Leader

    mass leader movie image

    It's been a long time since actress Praneetha Subhash signed a Kannada film. Her last film was A Second Hand Lover in which she played Ajay Rao's heroine. After that Praneetha has silently signed yet another new film.

    This time, Praneetha is being paired opposite Shivarajakumar in Mass Leader being produced by Tarun Shivappa. The film is likely to be launched once after 'Srikanta' is completed. Sahana Murthy who earlier directed 'Rose' is directing the film.

  • Yogi Joins Leader On Aug 18th - Exclusive

    yogi, shivarajkumar in leader

    Shivarajakumar's 'Leader' being directed by Sahana Murthy is all set to be launched on the 18th of August. Meanwhile, Yogi has been roped in to play a special role in the film.

    Earlier, actors Vijay Raghavendra and Jaggesh's son Guru has been roped in to play prominent roles in the film. Later, Srinagara Kitty's daughter Parinitha was also roped into play the daughter of Shivarajakumar in the film.

    Praneetha has already been selected as the heroine of the film. Tarun Shivappa is the producer.

    Leader Movie Gallery - View

    Also Read

    Kitty Daughter Parinitha To Act In Leader - Exclusive

    Vijay Raghavendra And Guru Jaggesh In Leader

    Praneetha Is Shivarajakumar's Heroine In Mass Leader

    The Leader Shivarajkumar Now as Mass Leader

    The Leader Shivarajkumar in January - Exclusive

    Shivarajkumar Our Leader

  • ಪ್ರಣೀತಾಗೆ ಬೆಟ್ಟದಂತಹ ದೊಡ್ಡ ಶಕ್ತಿ

    ಪ್ರಣೀತಾಗೆ ಬೆಟ್ಟದಂತಹ ದೊಡ್ಡ ಶಕ್ತಿ

    ನಟಿ ಪ್ರಣೀತಾ ಸುಭಾಷ್ ವಿಶೇಷ ಕಾರಣಗಳಿಗಾಗಿ ಸುದ್ದಿಯಲ್ಲಿರುತ್ತಾರೆ. ಹಿಂದುತ್ವದ ವಿಷಯಕ್ಕೆ, ಸಂಪ್ರದಾಯಗಳ ವಿಷಯಕ್ಕೆ, ಸಮಾಜಸೇವೆಗಳ ವಿಚಾರಕ್ಕೆ.. ಹೆಚ್ಚು ಮಾತನಾಡುವುದಕ್ಕಿಂತ ಕ್ರಿಯೆಗಳ ಮೂಲಕವೇ ಮಾತನಾಡುವ ಪ್ರಣೀತಾ ಈ ಬಾರಿ ಇನ್ನೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

    ಪ್ರಣೀತಾ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ `ಆರ್ನಾ' ಎಂದು ಹೆಸರಿಟ್ಟಿದ್ದಾರೆ. ಇದು ಸ್ವಲ್ಪ ವಿಶೇಷವಾದ ಹೆಸರು. ಏನಿದರ ಅರ್ಥ.. ಇದ್ಯಾಕೆ ಈ ಹೆಸರಿನ ನಾಮಕರಣ ಮಾಡಿದರು ಎಂದು ಹುಡುಕಿದಾಗ ಸಿಕ್ಕ ಅರ್ಥ ಇದು. ಆರ್ನಾ ಎಂದರೆ ದೊಡ್ಡ ಶಕ್ತಿ, ಬೆಟ್ಟದಂತಹ ದೊಡ್ಡ ಶಕ್ತಿ ಎಂದು ಅರ್ಥವಿದೆಯಂತೆ.

    2021ರ ಮೇನಲ್ಲಿ ಮದುವೆಯಾಗಿದ್ದ ಪ್ರಣೀತಾ ಸುಭಾಷ್-ನಿತಿನ್ ರಾಜು ದಂಪತಿಗೆ ಆರ್ನಾ ಮೊದಲ ಮಗಳು. ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಅಂದಹಾಗೆ ಪ್ರಣೀತಾ ಎಂದರೆ ಶುದ್ಧ ನೀರು ಎಂಬ ಅರ್ಥವೂ ಇದೆ. ಆ ಶುದ್ಧ ನೀರಿಗೀಗ ದೊಡ್ಡ ಶಕ್ತಿ ಸಿಕ್ಕಂತಾಗಿದೆ.

  • ಬಾಲಿವುಡ್ ನಟನಿಗೆ ಕನ್ನಡ ಕಲಿಸಿದ ಪ್ರಣೀತಾ

    praneetha teaches kannada to hinid actor

    ಪ್ರಣೀತಾ ಸುಭಾಷ್... ಇದೀಗ ಹಾಲಿವುಡ್‍ನ ಆಲ್ಬಂವೊಂದರಲ್ಲಿ ನಟಿಸುತ್ತಿರುವ ಪ್ರಣೀತಾ, ಈಗಾಗಲೇ ತಮಿಳು, ತೆಲುಗಿನಲ್ಲಿ ಛಾಪು ಮೂಡಿಸಿದ್ದಾರೆ. ಎಲ್ಲಿಗೇ ಹೋದರೂ ತಮ್ಮ ಕನ್ನಡ ಪ್ರೇಮ ಮರೆಯದ ಪ್ರಣೀತಾ, ಆಲ್ಬಂ ಸಾಂಗ್‍ನಲ್ಲಿಯೂ ತಮ್ಮ ಕನ್ನಡ ಪ್ರೇಮ ಮೆರೆದುಬಿಟ್ಟಿದ್ದಾರೆ. ಅದು ಬಾಲಿವುಡ್ ನಟನಿಗೆ ಕನ್ನಡ ಕಲಿಸಿಕೊಡುವ ಮೂಲಕ.

    ಬಾಲಿವುಡ್ ನಟ ಆಯುಷ್ಮಾನ್ ಖುರಾನಾ, ಕನ್ನಡದ ಅಭಿಮಾನಿಗಳೇ ನಾನು ನಿಮ್ಮನ್ನು ಇಷ್ಟಪಡುತ್ತೇನೆ, ನಾನು ಒಳ್ಳೆ ಹುಡುಗ.. ಎಂದಿರುವ ವಿಡಿಯೋ ಈಗ ಸದ್ದು ಮಾಡೋಕೆ ಶುರು ಮಾಡೋಕೆ ಶುರು ಮಾಡಿದೆ. ಆ ವಿಡಿಯೋ ಬಿಡುಗಡೆ ಮಾಡಿರೋದು ಪ್ರಣೀತಾ.

    ಕನ್ನಡದ ಬಗ್ಗೆ ಅವರು ತೋರಿಸಿದ ಪ್ರೀತಿ ನೋಡಿ ಖುಷಿಯಾಯ್ತು. ನಮ್ಮ ಭಾಷೆ ಕೇಳಿ ತುಂಬಾ ಖುಷಿಪಟ್ಟರು. ಅಷ್ಟೇ ಅಲ್ಲ, ಬೆಂಗಳೂರಿಗೆ ಬಂದಾಗ ಕನ್ನಡದಲ್ಲಿಯೇ ಮಾತನಾಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ ಎಂದು ಖುಷಿ ಹಂಚಿಕೊಂಡಿದ್ದಾರೆ ಪ್ರಣೀತಾ.

  • ಮತ್ತೆ ಶಿವಣ್ಣನ ಜೊತೆ ಪ್ರಣೀತಾ

    praneetha to pair opposite shivanna

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಮತ್ತೊಮ್ಮೆ ಪ್ರಣೀತಾ ಸುಭಾಷ್ ಒಂದಾಗುತ್ತಿದ್ದಾರೆ. ಈ ಹಿಂದೆ ಮಾಸ್ ಲೀಡರ್ ಚಿತ್ರದಲ್ಲಿ ಶಿವಣ್ಣನ ಪತ್ನಿಯಾಗಿ ನಟಿಸಿದ್ದ ಪ್ರಣೀತಾ, ಈ ಬಾರಿ ಬೋಲ್ಡ್ & ಬಬ್ಲಿ ಕ್ಯಾರೆಕ್ಟರ್ ಮಾಡುತ್ತಿದ್ದಾರೆ. ಸತ್ಯಜ್ಯೋತಿ ಬ್ಯಾನರ್, ಮತ್ತೊಮ್ಮೆ ಕನ್ನಡಕ್ಕೆ ಬರುತ್ತಿದೆ ಎಂಬ ಸುದ್ದಿಯನ್ನು ಓದಿದ್ದಿರಷ್ಟೇ.. ಆ ಸಂಸ್ಥೆಯ ಚಿತ್ರದಲ್ಲೇ ಶಿವಣ್ಣ ಎದುರು ಪ್ರಣೀತಾ ಹೀರೋಯಿನ್.

    ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ಮತ್ತೊಮ್ಮೆ ಖಾಕಿಧಾರಿಯಾಗಿದ್ದು, ರವಿ ಅರಸು ನಿರ್ದೇಶಕ. ಟಿಜಿ ತ್ಯಾಗರಾಜನ್ ನಿರ್ಮಾಣದ ಚಿತ್ರಕ್ಕೆ ಉಳಿದ ತಂತ್ರಜ್ಞರು, ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕಿದೆ.

  • ಮಾಸ್ ಲೀಡರ್ 3ಡಿ ಗೇಮ್ ಬಂದಾಯ್ತು.. - ಆಡಿ.. ಆಟ ಆಡಿ

    mass leader game entry

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರ, ಇನ್ನೊಂದು ದಾಖಲೆ ಸೃಷ್ಟಿಸಿದೆ. ಚಿತ್ರದ 3ಡಿ ವಿಡಿಯೋ ಗೇಮ್ ಬಂದಿದೆ. ಮಾಸ್ ಲೀಡರ್ ಚಿತ್ರದ ಕಥೆಗೆ ಹೊಂದುವಂತೆಯೇ, ವಿಡಿಯೋ ಗೇಮ್ ರೂಪಿಸಲಾಗಿದೆ.

    ಇನ್‍ಫ್ಯಾಂಟ್ ಸ್ಟುಡಿಯೋಸ್ ಡೆವಿಡ್ ಎಂಬುವರು ಈ ವಿಡಿಯೋ ರೂಪಿಸಿದ್ದಾರೆ. ಆಂಡ್ರಾಯ್ಡ್ ಮೊಬೈಲ್‍ನಲ್ಲಿ ಲೀಡರ್ ಎಸ್‍ಆರ್‍ಕೆ ಎಂದು ಇಂಗ್ಲಿಷ್‍ನಲ್ಲಿ ಟೈಪ್ ಮಾಡಿದರೆ, ವಿಡಿಯೋ ಗೇಮ್ ಓಪನ್ ಆಗುತ್ತೆ. ಬೇಕೆಂದರೆ, ಇಷ್ಟವಾದರೆ ಇಷ್ಟ ಬಂದಷ್ಟು ಹೊತ್ತು ಭಯೋತ್ಪಾದಕರನ್ನು ಹೊಡೆದು ಹಾಕ್ತಾ ಇರಿ.  

  • ಮಾಸ್ ಲೀಡರ್ ಕಥೆ ಏನು..? ಟ್ರೇಲರ್ ಸೃಷ್ಟಿಸಿದ ಮಾಸ್ ಕುತೂಹಲ

    mass leader movie image

    ಮಾಸ್ ಲೀಡರ್. ಶಿವರಾಜ್ ಕುಮಾರ್ ಅಭಿನಯದ ಈ ಬಹುನಿರೀಕ್ಷಿತ ಚಿತ್ರದ ಕಥೆ ಏನು? ಅದು ಭಯೋತ್ಪಾದಕರ ಕುರಿತ ಚಿತ್ರವಾ..? ಅಕ್ರಮ ಗಣಿಗಾರಿಕೆ ಕುರಿತ ಚಿತ್ರವಾ..? ರೌಡಿಸಂ ಕುರಿತ ಚಿತ್ರವಾ..? ರಾಜಕೀಯ ಚಿತ್ರವಾ..?  ಡ್ರಗ್ ಮಾಫಿಯಾ ಕಥೆಯಿದೆಯಾ.?  ಒಂದೇ ಒಂದು ಟ್ರೇಲರ್ ಇಷ್ಟೆಲ್ಲ ಕುತೂಹಲ ಹುಟ್ಟಿಸಿಬಿಟ್ಟಿದೆ.

    ಚಿತ್ರದ ಟ್ರೇಲರ್​ನಲ್ಲಿ ಇಷ್ಟೆಲ್ಲ ಅಂಶಗಳೂ ಇವೆ. ಹಿಮಾಲಯದಲ್ಲಿ ಶಿವರಾಜ್ ಕುಮಾರ್ ನಡೆಸಿರುವ ಸ್ಟಂಟ್​ಗಳು ಮೈ ನವಿರೇಳಿಸುವಂತಿವೆ. ಅಷ್ಟುದ್ಧದ ಟ್ರೇಲರ್​​ನಲ್ಲಿ ಶಿವರಾಜ್ ಕುಮಾರ್​ದು ಒಂದೇ ಒಂದು ಡೈಲಾಗ್ ಇಲ್ಲ. 

    ಇಡೀ ಟ್ರೇಲರ್​ನಲ್ಲಿ ಶಿವರಾಜ್ ಕುಮಾರ್ ವಾಯ್ಸ್ ಕೇಳೋದು ಫೈರ್ ಎಂದು ಮಾತ್ರ. ಅದೊಂದೇ ಡೈಲಾಗ್​ಗೆ ತಕ್ಕಂತೆ ಚಿತ್ರದುದ್ದಕ್ಕೂ ಫೈರ್ ಇದೆ. ಕಥೆಯ ಬಗ್ಗೆ ಇಷ್ಟು ಕುತೂಹಲ ಹುಟ್ಟುತ್ತಿರುವುದಕ್ಕೆ ಕಾರಣ, ಶಿವಣ್ಣ ಒಂದು ಕಡೆ ಆರ್ಮಿ ಆಫೀಸರ್ ಗೆಟಪ್​ನಲ್ಲಿದ್ದರೆ, ಇನ್ನೊಂದೆಡೆ ಡಾನ್ ಗೆಟಪ್​ನಲ್ಲಿ ಕಾಣಿಸ್ತಾರೆ.

    ಪ್ರಣೀತಾ ಸುಭಾಷ್ ನಾಯಕಿಯಾಗಿರುವ ಚಿತ್ರದಲ್ಲಿ ಲೂಸ್ ಮಾದ ಯೋಗೀಶ್, ವಿಜಯ ರಾಘವೇಂದ್ರ, ಗುರು ಜಗ್ಗೇಶ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ತರುಣ್ ಶಿವಪ್ಪ ಚಿತ್ರದ ನಿರ್ಮಾಪಕ. ರೋಸ್ ಖ್ಯಾತಿಯ ನರಸಿಂಹ ಚಿತ್ರದ ಕಥೆಯ ಗುಟ್ಟನ್ನು ಎಲ್ಲಿಯೂ ಬಿಟ್ಟುಕೊಡುತ್ತಿಲ್ಲ.

    Related Articles :-

    ಮಾಸ್ ಲೀಡರ್ ಆಡಿಯೋ ರಿಲೀಸ್ ಪಕ್ಕಾ ಮಾಸ್

    Mass Leader Songs Release Venue Changed

    Nandamuri Balakrishna To Release Mass Leader Songs

    Mass Leader Songs On July 9th

    Mass Leader In August

    Leader Vs Mass Leader

    Shivarajakumar's Mass Leader In Qatar

    Praneetha Is Shivarajakumar's Heroine In Mass Leader

    The Leader Shivarajkumar Now as Mass Leader