` dhruva sarja father - chitraloka.com | Kannada Movie News, Reviews | Image

dhruva sarja father

 • ಅಪ್ಪ ಮಗನ ಬೈಸೆಪ್ಸ್ ನೋಡಿದ್ರಾ..?

  Dhruva Sarja Biceps with his father image

  ಈ ಫೋಟೋ ಒಂದ್ಸಲ ನೋಡ್ಕೊಂಡ್ ಬಿಡಿ. ಈ ಫೋಟೋದಲ್ಲಿರೋ ವಯಸ್ಸಾಗಿರುವ ವ್ಯಕ್ತಿ ವಿಜಯ್ ಕುಮಾರ್. ಇನ್ನೊಬ್ಬರು ಡೌಟೇ ಇಲ್ಲ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ವಿಜಯ್ ಕುಮಾರ್‍ಗೆ ವಯಸ್ಸು 50 ದಾಟಿದೆ. ಆದರೆ ಹುಟ್ಟಾ ಗರಡಿಮನೆ, ಜಿಮ್ ಅಡಿಕ್ಟ್ ಆಗಿದ್ದ ವಿಜಯ್ ಕುಮಾರ್ ಇವತ್ತಿಗೂ ಕಟ್ಟುಮಸ್ತು ದೇಹ ಹೊಂದಿದ್ದಾರೆ.

  you_tube_chitraloka1.gif

  ಹಿರಿಯ ಮಗನನ್ನು ಕಳೆದುಕೊಂಡ ದುಃಖದಲ್ಲಿರೋ ವಿಜಯ್ ಕುಮಾರ್, ಈಗ ಮಗ ಧ್ರುವನಲ್ಲಿಯೇ ಇಬ್ಬರನ್ನೂ ಕಾಣುತ್ತಿದ್ದಾರೆ. ತಂದೆಯ ಜೊತೆಗೆ ಇನ್ನಷ್ಟು ಹತ್ತಿರವಾಗಿರುವ ಧ್ರುವಾ, ತಂದೆಯೊಂದಿಗೆ ಬೈಸೆಪ್ಸ್ ಶೋ ಅಪ್ ಕೊಟ್ಟಿದ್ದಾರೆ. ಈ ಕುಟುಂಬದ ನಗು ಸದಾಕಾಲ ಹೀಗೆಯೇ ಇರಲಿ.

   

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery