ಹೆಚ್ಚೂ ಕಡಿಮೆ 2 ತಿಂಗಳಿಂದ ಸ್ಥಗಿತಗೊಂಡಿದ್ದ ಚಿತ್ರೀಕರಣಕ್ಕೆ ಲಾಕ್ ಡೌನ್ ಓಪನ್ ಆಗಿದೆ. ಮಹತ್ವದ ಸಭೆಯ ನಂತರ ರಾಜ್ಯ ಸರ್ಕಾರ ಟಿ ವಿ ಸೀರಿಯಲ್ ಶೂಟಿಂಗ್ಗೆ ಅನುಮತಿ ನೀಡಿದೆ. ಆದರೆ, ಷರತ್ತುಗಳು ಅನ್ವಯವಾಗುತ್ತಿವೆ. ಒಳಾಂಗಣ ಚಿತ್ರೀಕರಣಕ್ಕಷ್ಟೇ ಅನುಮತಿ ನೀಡಿದ್ದು, ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಿಲ್ಲ. ಅಷ್ಟೇ ಅಲ್ಲ, ಸಿನಿಮಾ ಶೂಟಿಂಗ್ಗೂ ಅನುಮತಿ ಇಲ್ಲ. ರಿಯಾಲಿಟಿ ಶೋಗಳಿಗೂ ಇಲ್ಲ.
ಬಾರ್ ಓಕೆ.. ಚಿತ್ರಮಂದಿರಗಳಿಗೆ ಇಲ್ಲ ಯಾಕೆ..? - ಕೆ.ಎಂ.ವೀರೇಶ್
ಮನೆ ಒಳಭಾಗದಲ್ಲಿ ನಡೆಸುವ ಚಿತ್ರೀಕರಣಕ್ಕೆ ಮಾತ್ರವೇ ಅನುಮತಿ ನೀಡಲಾಗಿದ್ದು, ಎಲ್ಲ ಕೊರೊನಾ ಮುಂಜಾಗ್ರತಾ ಸೂತ್ರಗಳನ್ನು ಅನುಸರಿಸಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಸುಮಾರು 6 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ಇದರಿಂದ ಕೆಲಸ ಸಿಗಲಿದೆ. ಸುಮಾರು ತಿಂಗಳಿಂದ ಟಿವಿಗಳಲ್ಲಿ ಹೊಸ ಸೀರಿಯಲ್ ಪ್ರಸಾರವಾಗುತ್ತಿರಲಿಲ್ಲ. ಹಳೆಯ ಕಂತುಗಳನ್ನೇ ರಿಪೀಟ್ ಮಾಡುತ್ತಿದ್ದ ಟಿವಿ ಚಾನೆಲ್ಗಳಿಗೆ ಇದು ರಿಲೀಫ್ ಕೊಡಲಿದೆ.
State To Decide On Allowing Shooting of Movies & TV Shows
ಸೀರಿಯಲ್ ಶೂಟಿಂಗ್ ಒಳಾಂಗಣದಲ್ಲಿ ಮಾತ್ರವೇ ನಡೆಯುವ ಕಾರಣ, ಚಿತ್ರೀಕರಣಕ್ಕೆ ಅನುಮತಿ ನೀಡಿದ್ದೇವೆ. ಸಿನಿಮಾ, ರಿಯಾಲಿಟಿ ಶೋ, ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿಲ್ಲ. ಎಲ್ಲರೂ ಕೂಡಾ ಕೊರೊನಾ ಶಿಸ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
Also See
ಬಾರ್ ಓಕೆ.. ಚಿತ್ರಮಂದಿರಗಳಿಗೆ ಇಲ್ಲ ಯಾಕೆ..? - ಕೆ.ಎಂ.ವೀರೇಶ್
State To Decide On Allowing Shooting of Movies & TV Shows
S V Babu's Video Salutes Police Department
ಮೊಬೈಲ್ನಲ್ಲೇ ಥಿಯೇಟರ್.. ಒಟಿಟಿ ಮ್ಯಾಜಿಕ್..
Exhibitors Most Hit Due To Corono Lockdown - Exclusive
India Under Total Lockdown for 21 Days!
Sandalwood Supports Janata Curfew