` kaveesh shetty, - chitraloka.com | Kannada Movie News, Reviews | Image

kaveesh shetty,

  • Jilka review: Chitraloka Rating 3.5/ 5

    jilka movie review

    While there have been several movies made in the recent past which focuses on different stages of youth - childhood, teenage and manhood, Jilka stands out for the sole reason that it emphasizes on an important message to the older generation who are constantly in a tug of war with their younger generations.

    Kaveesh Shetty who wears the dual hat, as a hero and as well as a director, makes an honest attempt in presenting the differences of two separate generations in an effective and heart warming manner.

    His dedication as an artist is another highlight since it involves physical transformation of his characters in three different stages. A naughty schoolboy, to a rebel teenager and a responsible man, Jilka depicts the story of the protagonist in several shades.

    Jilka has a good amount of humour, romance and much more. It also reflects the mindset of the present generation in how they deal with important aspects such as lifestyle, romance and most importantly marriage.

    Watch Jilka for its meaning message to all generations.

  • ಕಾಲೇಜು ಹುಡ್ಗರ ಕಿರಿಕ್ ಲವ್ ಸ್ಟೋರಿ ಜಿಲ್ಕ

    jilka is this genration's love story

    ಫೆಬ್ರವರಿ 7ರ ಈ ದಿನ ಥಿಯೇಟರಿಗೆ ಲಗ್ಗೆಯಿಟ್ಟ ಕಾಲೇಜು ಹುಡ್ಗರ ತುಂಟಾದ ಸ್ಪೆಷಲ್ ಸ್ಟೋರಿ ಜಿಲ್ಕ. ಕವೀಶ್ ಶೆಟ್ಟಿ ಸ್ವತಃ ಹೀರೋ ಆಗಿ, ನಟನಾಗಿ, ನಿರ್ದೇಶಕನಾಗಿ ಜಿಲ್ಕ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಪಾತ್ರಕ್ಕೆ ತಕ್ಕಂತೆ ದೇಹವನ್ನು ಮೂರು ಬಾರಿ ಹೆಚ್ಚೂ ಕಡಿಮೆ ಮಾಡಿಕೊಂಡಿದ್ದಾರೆ.

    ಕವೀಶ್‍ಗೆ ಜೊತೆಯಾಗಿ ಹಣ ಹೂಡಿರುವುದು ಅವರ 13 ಗೆಳೆಯರು. ಪ್ರಿಯಾ ಹೆಗ್ಡೆ, ಲಕ್ಷಾ ಶೆಟ್ಟಿ, ಗೋಪಿಕಾ ದಿನೇಶ್ ನಟಿಸಿರುವ ಚಿತ್ರ, ನ್ಯೂ ಜನರೇಷನ್ ಲವ್ ಸ್ಟೋರಿ ಇಟ್ಟುಕೊಂಡು ಬಂದಿರೋ ಸಿನಿಮಾ.

  • ಜಿಲ್ಕ ಅಂದ್ರೆ ಏನ್ ಅರ್ಥ..?

    what is the meaning of jilka

    ಜಿಲ್ಕ, ನಾಳೆ ರಿಲೀಸ್ ಆಗುತ್ತಿದೆ.ಕವೀಶ ಶೆಟ್ಟಿ, ಪ್ರಿಯಾ ಹೆಗ್ಡೆ, ಲಕ್ಷಾ ಶೆಟ್ಟಿ ಪ್ರಧಾನ ಪಾತ್ರದಲ್ಲಿರೋ ಚಿತ್ರವಿದು. ಕಂಪ್ಲೀಟ್ ಯೂಥ್ ಟ್ರೆಂಡಿಂಗ್ ಮೂವಿ. ಅಷ್ಟೇ ಅಲ್ಲ ಚಿತ್ರದ ಕಥೆಯೂ ಅವರದ್ದೇ. ನಿರ್ದೇಶಕರೂ ಅವರೇ. ಆದರೆ, ಎಲ್ಲರಿಗೂ ಕೊರೆಯುತ್ತಿರುವ ಒಂದು ಪ್ರಶ್ನೆ ಅದೇ..

    ಈ ಜಿಲ್ಕಾ ಅಂದ್ರೆ ಏನು ಅನ್ನೋ ಪ್ರಶ್ನೆ. ನೀವು ಕನ್ನಡ ಡಿಕ್ಷನರಿ ಇಟ್ಟುಕೊಂಡು ಹುಡುಕಿದರೂ ಉತ್ತರ ಸಿಕ್ಕಲ್ಲ. ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಬಳಿಯೂ ಉತ್ತರ ಇಲ್ಲ. ಏಕೆಂದರೆ ಜಿಲ್ಕ ಅನ್ನೋ ಪದದ ಮೂಲ ಇರೋದು ಆಫ್ರಿಕಾ ಖಂಡದ ಸೊಮಾಲಿಯಾದಲ್ಲಿ. ಹೌದು, ಜಿಲ್ಕಾ ಅನ್ನೋದು ಸೊಮಾಲಿಯ ಭಾಷೆಯ ಪದ. ಜಿಲ್ಕ ಅಂದ್ರೆ ಜನರೇಷನ್ ಎಂದರ್ಥ.

    ಯುವ ಮನಸ್ಸುಗಳ ತವಕ, ತಲ್ಲಣಗಳೇ ಚಿತ್ರದ ಕಥಾವಸ್ತು. ಹದಿಹರೆಯದಲ್ಲಿ ಮೂಡುವ ವಿಚಿತ್ರ ಬಯಕೆ, ಆಡುವ ತುಂಟಾಟಗಳ ಸುತ್ತಲೇ ಕಥೆ ಹೆಣೆಯಲಾಗಿದ್ದು, ಹೊಸ ಪ್ರತಿಭೆಗಳೇ ಚಿತ್ರವನ್ನು ಆಕ್ರಮಿಸಿಕೊಂಡಿವೆ.

  • ಜಿಲ್ಕ ಕವೀಶ್ ಶೆಟ್ಟಿಯ ಕಥೆ ಜಿಲ್ಕ.. ಜಿಲ್ಕ.. ಜಿಲ್ಕ..

    kaveesh shetty's jilka

    ಜಿಲ್ಕ ಅನ್ನೋ ಸೊಮಾಲಿಯನ್ ಭಾಷೆಯ ಪದವನ್ನು ಕನ್ನಡ ಚಿತ್ರಕ್ಕೆ ಟೈಟಲ್ ಮಾಡಿದ ನಿರ್ದೇಶಕ ಕವೀಶ್ ಶೆಟ್ಟಿಗೆ ಇದು ಮೊದಲ ಪ್ರಯತ್ನ. ಹಾಗಂತ ಸಿನಿಮಾ ಕ್ಷೇತ್ರಕ್ಕೆ ಹೊಸಬರೇನಲ್ಲ. ಮುಂಬೈನಲ್ಲಿ ಫಿಲಂ ಕೋರ್ಸ್ ಮಾಡಿದ ಕವೀಶ್ ಶೆಟ್ಟಿ, ನಂತರ ಸೇರಿಕೊಂಡಿದ್ದು ಶಶಾಂಕ್ ತಂಡಕ್ಕೆ. ಅವರ ಜೊತೆ ಮಂಗಾರು ಮಳೆ 2 ಚಿತ್ರದಲ್ಲಿ ಸಹಾಯಕರಾಗಿ ಕೆಲಸ ಮಾಡಿ ಅನುಭವ ಗಿಟ್ಟಿಸಿಕೊಂಡ ಕವೀಶ್ ಶೆಟ್ಟಿ, ನಂತರ ಮಾಡಿದ ಸಿನಿಮಾನೇ ಜಿಲ್ಕ.

    ಈ ಸಿನಿಮಾಗೆ ಅವರೇ ಕಥೆಗಾರ, ಹೀರೋ, ನಿರ್ದೇಶಕ ಮತ್ತು ನಿರ್ಮಾಪಕರಲ್ಲಿಯೂ ಒಬ್ಬರು. ಕವೀಶ್ ಶೆಟ್ಟಿಯ ಸಿನಿಮಾ ಕನಸಿಗೆ ಅವರ 13 ಗೆಳೆಯರು ಸಹಕಾರ ನೀಡಿದ್ದಾರೆ.

    ನಾಯಕಿಯಾಗಿ ಪ್ರಿಯಾ ಹೆಗ್ಡೆ ನಟಿಸಿದ್ದು, ಹೈಸ್ಕೂಲ್ ಮತ್ತು ಕಾಲೇಜ್ ಅವಧಿಯಲ್ಲಿ ಆಗುವ ದೈಹಿಕ ಬದಲಾವಣೆ, ಆ ವಯಸ್ಸಿನಲ್ಲಿ ಹುಟ್ಟುವ ಪ್ರೀತಿಯ ಸುತ್ತಲೇ ಕಥೆ ಇದೆ. ಸಿನಿಮಾ ಇದೇ ವಾರ ರಿಲೀಸ್.

Sagutha Doora Doora Movie Gallery

Popcorn Monkey Tiger Movie Gallery