` jilka, - chitraloka.com | Kannada Movie News, Reviews | Image

jilka,

  • Jilka review: Chitraloka Rating 3.5/ 5

    jilka movie review

    While there have been several movies made in the recent past which focuses on different stages of youth - childhood, teenage and manhood, Jilka stands out for the sole reason that it emphasizes on an important message to the older generation who are constantly in a tug of war with their younger generations.

    Kaveesh Shetty who wears the dual hat, as a hero and as well as a director, makes an honest attempt in presenting the differences of two separate generations in an effective and heart warming manner.

    His dedication as an artist is another highlight since it involves physical transformation of his characters in three different stages. A naughty schoolboy, to a rebel teenager and a responsible man, Jilka depicts the story of the protagonist in several shades.

    Jilka has a good amount of humour, romance and much more. It also reflects the mindset of the present generation in how they deal with important aspects such as lifestyle, romance and most importantly marriage.

    Watch Jilka for its meaning message to all generations.

  • Udupi Girl Priya Hegde Makes Her Debut In Jilka

    udupi girl [riya hegde makes her debut in jilka

    Engineer turned actress Priya Hegde makes her debut in Kannada with Jilka, which is scheduled for release on February 7. Priya stars in the film directed by Kaveesh Shetty produced under the banner KSP Productions.

    "Ever since my childhood, I always aspired to become an actress, to portray a lead role in a feature film. However, studies were of utmost importance and once I finished my engineering, I worked for a software firm for about two years," she says.

    In between, I kept modelling which is when Kaveesh Shetty offered me the role for which I had to train for a minimum of two months for the role of an educated and a traditional girl. Priya had previously acted in a Tulu film titled Dagalbajilu.

    "Jilka is a special project in my life, which is simultaneously made in Kannada, Hindi and Marathi. I was initially skeptical of it because I had no clue of Marathi language. I even shed tears and had almost quit but Kaveen Shetty expressed faith and I was able pull it off," Priya adds.

    She goes on to add that Jilka talks about two different generations and their differences. It also depicts the life of the protagonist in three different shades which makes it even more interesting, she says.

    Before she wraps it up, Priya feels that Jilka will boost her career for its content and the overall quality of the film. She also has two Telugu projects in her kitty. 

  • ಓದಿದ್ದು ಎಂಜಿನಿಯರ್, ಆಗಿದ್ದು ಆ್ಯಕ್ಟರ್ : ಜಿಲ್ಕ ಚೆಲುವೆ ಸ್ಟೋರಿ

    know about jilka heroine priya hegde

    ಹೆಸರು ಪ್ರಿಯಾ ಹೆಗ್ಡೆ. ಊರು ಉಡುಪಿ. ಓದಿದ್ದು ಎಂಜಿನಿಯರಿಂಗ್. ಆದರೆ, ಆಗಿದ್ದು ಮಾತ್ರ ನಟಿ. ಜಿಲ್ಕ ಚಿತ್ರದ ಹೀರೋಯಿನ್ ಕಥೆ ಇದು.

    ಪುಟ್ಟ ಹುಡುಗಿಯಾಗಿದ್ದಾಗಿನಿಂದಲೂ ನಟಿಯಾಗುವ ಕನಸಿತ್ತು. ನಟಿಸುವುದರ ಬಗ್ಗೆ ವಿಪರೀತ ಎನ್ನುವಷ್ಟು ಕ್ರೇಜ್ ಇತ್ತು. ಹಾಗಂತ ಓದನ್ನು ನಿರ್ಲಕ್ಷ್ಯ ಮಾಡಲಿಲ್ಲ. ಎಂಜಿನಿಯರಿಂಗ್ ಓದಿದೆ. ಮಾಡೆಲಿಂಗ್ ಕೂಡಾ ಮಾಡುತ್ತಿದ್ದೆ. ಆಗ ಸಿಕ್ಕಿದ್ದೇ ಜಿಲ್ಕ ಆಫರ್ ಎನ್ನುತ್ತಾರೆ ಪ್ರಿಯಾ.

    ಈಗಾಗಲೇ ತುಳುವಿನಲ್ಲಿ ದಗಲ್ಬಾಜಿಲು ಚಿತ್ರದಲ್ಲಿ ನಟಿಸಿರುವ ಪ್ರಿಯಾ, ಈ ಪಾತ್ರಕ್ಕಾಗಿ 2 ತಿಂಗಳು ಪ್ರಾಕ್ಟೀಸ್ ಮಾಡಿದರಂತೆ. ಈ ಚಿತ್ರ ನನಗೆ ತುಂಬಾ ಸ್ಪೆಷಲ್. ಈ ಚಿತ್ರದಿಂದ ನಾನು ಏಕಕಾಲಕ್ಕೆ ಕನ್ನಡ, ಮರಾಠಿ ಮತ್ತು ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದೇನೆ. ಥ್ಯಾಂಕ್ಸ್ ಟು ಕವೀಶ್ ಎನ್ನುತ್ತಾರೆ ಪ್ರಿಯಾ ಹೆಗ್ಡೆ.

    ಕವೀಶ್ ನಿರ್ದೇಶಿಸಿ ನಟಿಸಿರುವ ಚೊಚ್ಚಲ ಚಿತ್ರವಿದು. 3 ಭಾಷೆಗಳಲ್ಲಿ ತಯಾರಾಗಿರುವ ಚಿತ್ರದ ಕನ್ನಡ ವರ್ಷನ್ ಫೆಬ್ರವರಿ 7ಕ್ಕೆ ರಿಲೀಸ್. 

  • ಕಾಲೇಜು ಹುಡ್ಗರ ಕಿರಿಕ್ ಲವ್ ಸ್ಟೋರಿ ಜಿಲ್ಕ

    jilka is this genration's love story

    ಫೆಬ್ರವರಿ 7ರ ಈ ದಿನ ಥಿಯೇಟರಿಗೆ ಲಗ್ಗೆಯಿಟ್ಟ ಕಾಲೇಜು ಹುಡ್ಗರ ತುಂಟಾದ ಸ್ಪೆಷಲ್ ಸ್ಟೋರಿ ಜಿಲ್ಕ. ಕವೀಶ್ ಶೆಟ್ಟಿ ಸ್ವತಃ ಹೀರೋ ಆಗಿ, ನಟನಾಗಿ, ನಿರ್ದೇಶಕನಾಗಿ ಜಿಲ್ಕ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಪಾತ್ರಕ್ಕೆ ತಕ್ಕಂತೆ ದೇಹವನ್ನು ಮೂರು ಬಾರಿ ಹೆಚ್ಚೂ ಕಡಿಮೆ ಮಾಡಿಕೊಂಡಿದ್ದಾರೆ.

    ಕವೀಶ್‍ಗೆ ಜೊತೆಯಾಗಿ ಹಣ ಹೂಡಿರುವುದು ಅವರ 13 ಗೆಳೆಯರು. ಪ್ರಿಯಾ ಹೆಗ್ಡೆ, ಲಕ್ಷಾ ಶೆಟ್ಟಿ, ಗೋಪಿಕಾ ದಿನೇಶ್ ನಟಿಸಿರುವ ಚಿತ್ರ, ನ್ಯೂ ಜನರೇಷನ್ ಲವ್ ಸ್ಟೋರಿ ಇಟ್ಟುಕೊಂಡು ಬಂದಿರೋ ಸಿನಿಮಾ.

  • ಜಿಲ್ಕ ಅಂದ್ರೆ ಏನ್ ಅರ್ಥ..?

    what is the meaning of jilka

    ಜಿಲ್ಕ, ನಾಳೆ ರಿಲೀಸ್ ಆಗುತ್ತಿದೆ.ಕವೀಶ ಶೆಟ್ಟಿ, ಪ್ರಿಯಾ ಹೆಗ್ಡೆ, ಲಕ್ಷಾ ಶೆಟ್ಟಿ ಪ್ರಧಾನ ಪಾತ್ರದಲ್ಲಿರೋ ಚಿತ್ರವಿದು. ಕಂಪ್ಲೀಟ್ ಯೂಥ್ ಟ್ರೆಂಡಿಂಗ್ ಮೂವಿ. ಅಷ್ಟೇ ಅಲ್ಲ ಚಿತ್ರದ ಕಥೆಯೂ ಅವರದ್ದೇ. ನಿರ್ದೇಶಕರೂ ಅವರೇ. ಆದರೆ, ಎಲ್ಲರಿಗೂ ಕೊರೆಯುತ್ತಿರುವ ಒಂದು ಪ್ರಶ್ನೆ ಅದೇ..

    ಈ ಜಿಲ್ಕಾ ಅಂದ್ರೆ ಏನು ಅನ್ನೋ ಪ್ರಶ್ನೆ. ನೀವು ಕನ್ನಡ ಡಿಕ್ಷನರಿ ಇಟ್ಟುಕೊಂಡು ಹುಡುಕಿದರೂ ಉತ್ತರ ಸಿಕ್ಕಲ್ಲ. ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಬಳಿಯೂ ಉತ್ತರ ಇಲ್ಲ. ಏಕೆಂದರೆ ಜಿಲ್ಕ ಅನ್ನೋ ಪದದ ಮೂಲ ಇರೋದು ಆಫ್ರಿಕಾ ಖಂಡದ ಸೊಮಾಲಿಯಾದಲ್ಲಿ. ಹೌದು, ಜಿಲ್ಕಾ ಅನ್ನೋದು ಸೊಮಾಲಿಯ ಭಾಷೆಯ ಪದ. ಜಿಲ್ಕ ಅಂದ್ರೆ ಜನರೇಷನ್ ಎಂದರ್ಥ.

    ಯುವ ಮನಸ್ಸುಗಳ ತವಕ, ತಲ್ಲಣಗಳೇ ಚಿತ್ರದ ಕಥಾವಸ್ತು. ಹದಿಹರೆಯದಲ್ಲಿ ಮೂಡುವ ವಿಚಿತ್ರ ಬಯಕೆ, ಆಡುವ ತುಂಟಾಟಗಳ ಸುತ್ತಲೇ ಕಥೆ ಹೆಣೆಯಲಾಗಿದ್ದು, ಹೊಸ ಪ್ರತಿಭೆಗಳೇ ಚಿತ್ರವನ್ನು ಆಕ್ರಮಿಸಿಕೊಂಡಿವೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery