` shruthi hariharan, - chitraloka.com | Kannada Movie News, Reviews | Image

shruthi hariharan,

 • Will Arjun Create Hatrick From Raate?

  raate image

  'Raate' being directed by A P Arjun is all set to release today and everybody is curious whether Arjun would be successful enough to create hatrick this time. Arjun's previous two films were good gits at box-office and it has to be seen whether Arjun manages to continue the magic once more or not.

  Meanwhile, 'Raate' is all set to release in more than 150 theaters across Karnataka. The film is being produced by music composer V Harikrishna under the banner of D Pictures. He himself has composed the songs for the film, while Satya Hegade is the cinematographer.

  Dhananjay and Shruthi Hariharan plays the hero-heroine in this musical love story.

 • ಮನೆ ಮಾರೋವ್ರು ಭಯ ಹುಟ್ಟಿಸಿ ನಗಿಸ್ತಾರೆ

  man maratakkidhe is a rare horror comedy in kannada

  ಮನೆ ಮಾರಾಟಕ್ಕಿದೆ ಇದೇ ವಾರ ರಿಲೀಸ್ ಆಗುತ್ತಿರೋ ಸಿನಿಮಾ. ಶೃತಿ ಹರಿಹರನ್ ನಾಯಕಿ. ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ರವಿಶಂಕರ್ ಗೌಡ.. ಹೀಗೆ ನಾಲ್ವರು ಕಾಮಿಡಿ ಸ್ಟಾರ್‌ಗಳಿರೋ ಸಿನಿಮಾ ಇದು. ಕಾರುಣ್ಯ ರಾಮ್ ಕೂಡಾ ಪ್ರಮುಖ ಪಾತ್ರದಲ್ಲಿರೋ ಸಿನಿಮಾ ಹೆಸರಿಗೆ ಹಾರರ್ ಆದರೂ ಟ್ರೇಲರ್ ತುಂಬಾ ಕಾಮಿಡಿಯೇ ತುಂಬಿ ಹೋಗಿದೆ.

  ಎಸ್.ವಿ.ಬಾಬು ನಿರ್ಮಾಣದ ಮನೆ ಮಾರಾಟಕ್ಕಿದೆ ಚಿತ್ರಕ್ಕೆ ಮಂಜು ಸ್ವರಾಜ್ ನಿರ್ದೇಶನವಿದೆ. ಅಂದಹಾಗೆ ಕನ್ನಡದಲ್ಲಿ ಕಾಮಿಡಿ ಹಾರರ್ ಸಿನಿಮಾಗಳು ಬಹಳ ಅಪರೂಪ. ಮನೆ ಮಾರಾಟಕ್ಕಿದೆ ಆ ಜಾನರ್‌ಗೆ ಸೇರಿದ ಅಪರೂಪದ ಸಿನಿಮಾ.

 • ಶೃತಿ ಹರಿಹರನ್ ಗರ್ಭಿಣಿ

  actress shruthi hariharan pregnanat

  ನಟಿ ಶೃತಿ ಹರಿಹರನ್ ಈ ಬಾರಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಮೀಟೂ ಗಲಾಟೆಯಿಂದಲೂ ಅಲ್ಲ, ಹೊಸ ಸಿನಿಮಾಗಳಿಂದಲೂ ಅಲ್ಲ, ವೈಯಕ್ತಿಕ ಜೀವನದಿಂದಾಗಿ. ಶೃತಿ ಹರಿಹರನ್ ತಾಯಿಯಾಗುತ್ತಿದ್ದಾರೆ.

  ಮೀಟೂ ವಿವಾದದ ವೇಳೆ ಶೃತಿ ಹರಿಹರನ್ ತಮ್ಮ ಗೆಳೆಯ ರಾಮ್‍ರನ್ನು ಮದುವೆಯಾಗಿರುವುದು ಗೊತ್ತಾಗಿತ್ತು. ಮೀಟೂ ವಿವಾದದ ಬಳಿಕ ಶೃತಿ ಹರಿಹರನ್ ಅವರಿಗೆ ಅವಕಾಶಗಳೂ ಕಡಿಮೆಯಾಗಿದ್ದವು. ವೆಬ್ ಸಿರೀಸ್ ಮಾಡುತ್ತಿದ್ದ ಶೃತಿ ಹರಿಹರನ್ ವೈಯಕ್ತಿಕ ಬದುಕಿನಲ್ಲಿ ಮತ್ತೊಂದು ಮೆಟ್ಟಿಲು ಹತ್ತಿದ್ದಾರೆ. ತಾಯಿಯಾಗುತ್ತಿದ್ದಾರೆ.

 • ಶೃತಿ ಹರಿಹರನ್ ಮನೆ ಮಾರಾಟಕ್ಕಿದೆ..!

  shruthi hariharan's come back with mane maratakkidhe movie

  ನಾತಿಚರಾಮಿ ಚಿತ್ರದ ಬಳಿಕ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದ ಶ್ರುತಿ ಹರಿಹರನ್ ವಾಪಸ್ ಆಗಿದ್ದಾರೆ. ಮನೆ ಮಾರಾಟಕ್ಕಿಡುವ ಮೂಲಕ. ಮಂಜು ಸ್ವರಾಜ್ ನಿರ್ದೇಶನದ ಮನೆ ಮಾರಾಟಕ್ಕಿದೆ ಚಿತ್ರದಲ್ಲಿ ಶ್ರುತಿ ಹರಿಹರನ್ ಅವರ ಕಂ ಬ್ಯಾಕ್ ಸಿನಿಮಾ. ತಾಯಿಯಾದ ಮೇಲೆ ರಿಲೀಸ್ ಆಗುತ್ತಿರುವ ಚಿತ್ರವಿದು.

  ಇದೊಂದು ಹಾರರ್-ಕಾಮಿಡಿ ಡ್ರಾಮಾ ಎಂದು ಹೇಳಿರುವ ನಿರ್ದೇಶಕರು ಇದಕ್ಕಾಗಿ ದೊಡ್ಡ ಹಾಸ್ಯ ಕಲಾವಿದರನ್ನೇ ಕೂಡಿ ಹಾಕಿದ್ದಾರೆ. ಹೌದು ಚಿತ್ರದಲ್ಲಿ ಸಾಧು ಕೋಕಿಲ, ಕುರಿ ಪ್ರತಾಪ, ರವಿಶಂಕರ್ ಗೌಡ, ಚಿಕ್ಕಣ್ಣ ಮತ್ತು ಗಿರಿ ಹಾಸ್ಯ ಕಲಾವಿದರು ನಟಿಸಿದ್ದಾರೆ. ಕಾರುಣ್ಯ ರಾಮ್ ಚಿತ್ರದ ಇನ್ನೊಬ್ಬ ನಾಯಕಿ.

  ಚಿತ್ರವನ್ನು ಎಸ್ ವಿ ಬಾಬು ನಿರ್ಮಿಸಿದ್ದು, ದೆವ್ವಗಳಿವೆ ಎಚ್ಚರಿಎಕ ಅನ್ನೋದು ಟ್ಯಾಗ್ಲೈನ್. ಹಾಗಾದರೆ, ಇದು ಹಾರರ್ ಕಾಮಿಡಿ ಚಿತ್ರಾನಾ..? ವೇಯ್ಟ್ & ಸೀ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery