` manuranjan, - chitraloka.com | Kannada Movie News, Reviews | Image

manuranjan,

 • Manoranjan Is Manuranjan Now

  manoranjan is manuranhan now

  Manoranjan  son of actor-director V Ravichandran has changed his name according to numerology. Manoranjan will be Manuranjan from now on.

  Manoranjan's name change has come with his new film 'Mugilpete' which was launched recently. Darshan came over as the chief guest and sounded the clap for the first shot of 'Mugilpete'. Bharath S Navunda has scripted the film apart from directing it. Raksha and Vijaykumar are the producers.

  Manoranjan is fondly known as Manu in family and friends circles. It was one of the reason for his name change, the second being numerology.

 • ಕ್ರೇಜಿ ಪುತ್ರನ ಹೆಸರು ಬದಲಾವಣೆ

  ravichandran's son manoranjan is manuranjan

  ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. ಅವರೀಗ ಮನೋರಂಜನ್ ಅಲ್ಲ, ಮನು ರಂಜನ್. ಇಂಗ್ಲಿಷ್‌ನಲ್ಲಿ ಓ ಜಾಗಕ್ಕೆ ಯು ಬಂದಿದೆ. ಅಷ್ಟೆ. ಮುಗಿಲ್ ಪೇಟೆ ಚಿತ್ರದ ಜಾಹೀರಾತಿನಲ್ಲಿ ಮನು ರಂಜನ್ ಹೆಸರು ಬದಲಾಗಿರುವುದು ಗಮನಕ್ಕೆ ಬಂದಿದೆ.

  ಇದಕ್ಕೆಲ್ಲ ಕಾರಣ ನ್ಯೂಮರಾಲಜಿ ಪ್ರಕಾರ ಈ ಬದಲಾವಣೆ ಎಂದಿರುವ ಮನುರಂಜನ್, ನನ್ನನ್ನು ಮನೆಯವರು, ಗೆಳೆಯರು ಎಲ್ಲರೂ ಕರೆಯೋದು ಮನು ಎಂದೇ. ಇದೂ ಕೂಡಾ ಹೆಸರು ಬದಲಾವಣೆಗೆ ಕಾರಣ ಎಂದಿದ್ದಾರೆ.

 • ನನ್ನ ಮಗ ನನಗಿಂತ ಚೆನ್ನಾಗಿ ಕಿಸ್ ಮಾಡ್ತಾನೆ - ರವಿಚಂದ್ರನ್

  ravichandran talks about son manuranjana's onscreen kissing

  ದಟ್ ಈಸ್ ರವಿಚಂದ್ರನ್. ನೋ ಫಿಲ್ಟರ್.. ನೋ ಹಿಪೋಕ್ರಸಿ.. ಕನ್ನಡ ಚಿತ್ರರಂಗದಲ್ಲಿ ಸಂಕೋಚದ ಬೇಲಿಗಳನ್ನು ತೊಡೆದು ಹಾಕಿದ ಖ್ಯಾತಿ ರವಿಚಂದ್ರನ್ ಅವರದ್ದು. ಕನ್ನಡ ಚಿತ್ರರಂಗದ ಮೊದಲ ಕಿಸ್ಸಿಂಗ್ ಸೀನ್ ಹೀರೋ ಅವರೇ. ನಾಯಕಿ ಮಹಾಲಕ್ಷ್ಮಿ. ಚಿತ್ರ ಸ್ವಾಭಿಮಾನ. ಅದಾದ ಮೇಲೆ ರವಿಚಂದ್ರನ್ ಚಿತ್ರಗಳಲ್ಲಿ ಕಿಸ್ಸಿಂಗ್ ದೃಶ್ಯಗಳಿಗೆ ಬರವೇನೂ ಇರಲಿಲ್ಲ. ಆದರೆ.. ಅದನ್ನು ಎಲ್ಲಿಯೂ ಅಶ್ಲೀಲತೆಯ ಗೆರೆ ದಾಟದಂತೆ, ಶೃಂಗಾರ ಕಾವ್ಯದಂತೆ ಸೃಷ್ಟಿಸಿದ್ದು ರವಿಚಂದ್ರನ್ ಖ್ಯಾತಿ. ಅಂತಹ ರವಿಚಂದ್ರನ್ ಪುತ್ರ ಮನುರಂಜನ್ ಈಗ ತೆರೆಯ ಮೇಲೆ ಕಿಸ್ ಮಾಡಿದ್ದಾರೆ. ಪ್ರಾರಂಭ ಚಿತ್ರದಲ್ಲಿ. ಆ ಚಿತ್ರದ ಆಡಿಯೋ ರಿಲೀಸ್ ವೇಳೆಯಲ್ಲಿಯೇ ರವಿಚಂದ್ರನ್ ಈ ಮಾತು ಹೇಳಿದ್ದು.

  `ನನ್ನ ಮಗ ನನಗಿಂತ ಚೆನ್ನಾಗಿ ಕಿಸ್ ಮಾಡ್ತಾನೆ. ನನಗಿಂತ ಚೆನ್ನಾಗಿ ಸಿಗರೇಟ್ ಸೇದುತ್ತಾನೆ. ನಾನೂ ಕೂಡಾ ಇಷ್ಟು ಚೆನ್ನಾಗಿ ಮಾಡಿರಲಿಲ್ಲ' ಎಂದು ಮಗನಿಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ ರವಿ.

  ಮನು ಕಲ್ಯಾಡಿ ನಿರ್ದೇಶನದ ಪ್ರಾರಂಭ ಚಿತ್ರ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್‍ನಲ್ಲಿದೆ. ಮನು ರಂಜನ್ ಎದುರು ಈ ಚಿತ್ರದಲ್ಲಿ ಕೀರ್ತಿ ನಾಯಕಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery