` abhimanyu kashinath, - chitraloka.com | Kannada Movie News, Reviews | Image

abhimanyu kashinath,

 • Abhimanyu's Film 'Ellige Payana Yaavudo Daari'

  abhimanyu's film ellige payana yaavudo daari

  Abhimanyu son of actor-director Kashinath who was away from Sandalwood for various reasons after '12 AM' is back again with a new film called  'Ellige Payana Yaavudo Daari'. Actor Upendra released the poster of the film and wished his mentor's son a huge luck.

  Abhimanyu made his debut with 'Baaji' which was released 10 years back. After that he went on to act in a couple of films, but all the films failed to live up to his expectations. Abhimanyu took a break of more than seven years and is back with  'Ellige Payana Yaavudo Daari'.

  The title is derived from the super hit song of Dr Rajkumar's 'Sipayi Ramu' and the film is being directed by Kiran Surya. Newcomer Spoorthy is the heroine. The film is expected to go on floors in the month of November.

 • ಕಾಶೀನಾಥ್ ಪುತ್ರ ರೀ ಎಂಟ್ರಿ

  abhimanyu kashinath makes a come back into movies

  ಹಿರಿಯ ನಟ ಕಾಶೀನಾಥ್ ಪುತ್ರ ಅಭಿಮನ್ಯು ರೀ ಎಂಟ್ರಿ ಆಗುತ್ತಿದ್ದಾರೆ. ಬಾಜಿ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ್ದ ಕಾಶಿನಾಥ್ ಪುತ್ರ ಅಭಿಮನ್ಯು, 12 ಎಎಂ ಮಧ್ಯರಾತ್ರಿ ಬಳಿಕ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. ಕಿರಣ್ ಸೂರ್ಯ ಎಂಬುವವರ ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರೆ ಅಭಿಮನ್ಯು.

  ದೇವಕಿ ಚಿತ್ರದ ಸಹನಿರ್ದೇಶಕರಾಗಿದ್ದ ಕಿರಣ್ ಸೂರ್ಯ, ತಾವೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಕರ ಕ್ಯಾಪ್ ತೊಟ್ಟಿದ್ದಾರೆ. ಇದೊಂದು ಕ್ರೈಂ ಥ್ರಿಲ್ಲರ್ ಕಥೆಯಂತೆ. ನಂದೀಶ್ ಎಂ.ಸಿ. ಗೌಡ ಮತ್ತು ಜಿತಿನ್ ಜಿ.ಪಟೇಲ್ ಎಂಬುವವರು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಎಂಟ್ರಿ ಕೊಡುತ್ತಿದ್ದಾರೆ.

 • ಕಾಶೀನಾಥ್ ಪುತ್ರನ ಚಿತ್ರಕ್ಕೆ ಉಪೇಂದ್ರ ಸಾಥ್

  upendra supports abhimanyu kashinath

  ಗುರು ಪುತ್ರ ಅಭಿಮನ್ಯು ಅಭಿನಯದ ಹೊಸ ಚಿತ್ರಕ್ಕೆ ಉಪೇಂದ್ರ ಸಾಥ್ ಕೊಟ್ಟಿದ್ದಾರೆ. ಕಾಶೀನಾಥ್ ಅವರ ಮಗ ಅಭಿಮನ್ಯು ಅಭಿನಯಿಸುತ್ತಿರುವ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದ ಟೈಟಲ್ ಪೋಸ್ಟರ್‍ನ್ನು ರಿಲೀಸ್ ಮಾಡಿ ಗುರು ಪುತ್ರನಿಗೆ ಶುಭ ಕೋರಿದ್ದಾರೆ. ಬಾಜಿ ಚಿತ್ರದ ನಂತರ ತೆರೆಯಿಂದ ದೂರವೇ ಇದ್ದ ಅಭಿಮನ್ಯು ಈ ಚಿತ್ರದೊಂದಿಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

  ಕಾಶೀನಾಥ್ ಟ್ರೆಂಡ್ ಸೆಟ್ಟರ್ ಆಗಿದ್ದವರು. ಹೀಗಾಗಿ ಅವರ ಮಗ ಅಭಿಮನ್ಯುಗೆ ಜವಾಬ್ದಾರಿ ಹೆಚ್ಚಿದೆ. ಅಪ್ಪನ ಹೆಸರು ಉಳಿಸುವ ಕೆಲಸ ಮಾಡಬೇಕು ಎಂದಿರುವ ಉಪೇಂದ್ರ, ಅಭಿಮನ್ಯುಗೆ ಗೆಲುವು ಸಿಕ್ಕಲಿ ಎಂದು ಹಾರೈಸಿದ್ದಾರೆ.

  ಅಂದಹಾಗೆ ಪ್ರಿಯಾಂಕಾ ಉಪೇಂದ್ರ ಅವರ ದೇವಕಿ, ಮಮ್ಮಿ ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಕಿರಣ್ ಸೂರ್ಯ, ಈ ಚಿತ್ರದ ನಿರ್ದೇಶಕ. ಚಿಕ್ಕಮಗಳೂರಿನ ಚೆಲುವೆ ಸ್ಫೂರ್ತಿ ಎಂಬ ಹೊಸ ಪ್ರತಿಭೆ ಚಿತ್ರದ ನಾಯಕಿ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery