` cm yeddiyurappa, - chitraloka.com | Kannada Movie News, Reviews | Image

cm yeddiyurappa,

 • 18ರಿಂದ ಜಿಮ್ ಓಪನ್ : ಸಿಎಂಗೆ ದುನಿಯಾ ವಿಜಿ ಥ್ಯಾಂಕ್ಸ್

  duniya vijay thanks cm yeddiyurappa

  ಇದೇ ಮೇ 18ರಿಂದ ಜಿಮ್‍ಗಳು ಓಪನ್ ಆಗಲಿವೆ. ಲಾಕ್ ಡೌನ್ ಶುರುವಾಗುವ ಮೊದಲೇ ಬಾಗಿಲು ಮುಚ್ಚಿದ ಜಿಮ್‍ಗಳು ಮತ್ತೆ ವರ್ಕೌಟ್ ಶುರು ಮಾಡಲಿವೆ. ಅಧಿಕೃತ ಅದೇಶವಲ್ಲದೇ ಹೋದರೂ, ಸುಳಿವನ್ನಂತೂ ಕೊಟ್ಟಿದೆ ರಾಜ್ಯ ಸರ್ಕಾರ.

  ಮದ್ಯದಂಗಡಿ ಓಪನ್ ಮಾಡಿದ ವೇಳೆ ನಟ ದುನಿಯಾ ವಿಜಿ, ಜಿಮ್ ಟ್ರೈನರ್‍ಗಳ ಪರವಾಗಿ ಸಿಎಂಗೆ ಮನವಿ ಮಾಡಿದ್ದರು. ಎಲ್ಲ ನಿಯಮ ಪಾಲಿಸುತ್ತೇವೆ ಅವಕಾಶ ಕೊಡಿ ಎಂದು ಬೇಡಿದ್ದರು. ಈಗ ಜಿಮ್ ಟ್ರೈನರ್ ಸೆಂಟರ್‍ಗಳನ್ನು ತೆರೆಯಲಿದ್ದಾರೆ ಎಂದು ಗೊತ್ತಾಯ್ತು. ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಧನ್ಯವಾದಗಳು ಎಂದಿರುವ ವಿಜಿ, ಕೊರೊನಾ ಸೂತ್ರಗಳನ್ನು ತಪ್ಪದೆ ಪಾಲಿಸಿ. ಎಚ್ಚರಿಕೆಯಿಂದ ಇರಿ ಎಂದು ಜಿಮ್ ಟ್ರೈನರುಗಳಿಗೂ ಸಲಹೆ ಕೊಟ್ಟಿದ್ದಾರೆ.

   

 • Corona Virus Effect: State Locked For A Week

  corona virus effect, state locked down for a week

  After Karnataka reported its first death due to Coronavirus, the State Government has decided to shut down malls, theaters, pubs, and all kinds public gathering such marriage, events, functions and so on for a period of one week.

  Chief Minister B S Yeddyurappa announced that the step to close down as preventive measures against the spread of the deadly virus.

  The State has ordered that all universities, malls and clubs should remain closed for a period of onr one week and that no one should travel unless its an emergency.

  Addressing the media after the Uttar Pradesh government decided to do so, the State Government has ordered that all malls, cinema halls, theatres, pubs, wedding ceremonies and other large gatherings were banned for one week.

 • From Mysuru To Ramanagar, Proposed Film City Heads Back to Bengaluru For Now!

  from mysore to ramnagar, proposed film city heads back tp bangalore

  One of Kannada film industry's constant demand for decades has been for a sophisticated film city in the State, enriched with State-of-the-art facilities to create and encourage the making of global standard movies with bare minimum costs involved.

  While several governments had assured on 'film city', the proposal has so far remained only on the papers and budget speeches. More than all, the location of the proposed film city has changed on more than one occasion. 

  Former chief minister Siddaramaiah had proposed to build the film city in Mysuru but the plan was soon altered by another former chief minister, H D Kumaraswamy, who had proposed to be built in Ramanagar, the constituency he represents in the state assembly.

  Now, the present chief minister B.S. Yeddyurappa, has made the change in the plan and as per the latest State Budget, the State-of-the-art film city will be built in Bengaluru along with public-private partnership for which the government is allocating Rs 500 crores.

  It may be recalled that when Mr. Kumaraswamy decided to build the film city in Ramanagar, Mr. Siddaramaiah had urged him to not shift it from Mysuru, and thereafter another proposal by the State Government to build a film city at the Roerich and Devika Rani Roerich Estate near Kanakapura Road, Mr. Kumaraswamy had termed it as 'vindictive politics'. Former chief minister H D Kumaraswamy had even said that such a proposal will lead to human-wildlife conflict.

  Mr. Kumaraswamy had maintained that one of the reasons behind Congress-JD(S) coalition government's decisions proposing the film city in Ramanagar was to create employment to thousands of youths from Bengaluru, Bengaluru rural, Ramanagara and surrounding areas.

  With continuous politics over 'film city', the industry is wondering on whether the proposals would ever turn into reality and that Sandalwood would ever have its own film industry. Well, only time will tell the truth.

 • Govt Permits To Complete Shooting of Stalled Movies, TV Serials Only

  goverment permits to complete shooting of stalled movies

  The State Government on Monday has allowed only the shooting of films, television serials, which were stalled following lockdown in wake of Coronavirus pandemic. 

  Insofar as shooting of new films and television serials could be allowed in the coming days as the government plans to ease the restrictions especially pertaining to the entertainment industry in a phased manner. 

  The government issued the clarification after announcing that the lockdown for containment zones being extended till June 30.

  While allowing the shooting of stalled films and serials, the government has made it clear that such projects can continue with their post production works once their shooting process is completed.

 • KFCC Hands Over Rs 25 Lakhs Cheque to Chief Minister

  kfcc hands over 25 lakhs to chief minister

  The Karnataka Film Chamber or Commerce has handed over a cheque for Rs 25 lakh to the Chief Minister's relief fund for relief work in flood affected placed in North Karnataka.

  The office bearers of KFCC headed by President DR Jairaj, Vice Presidents Umesh Banakar, Naganna, Secretaries A Ganesh, Narasimhalu and past presidents, Chinnegowdaru, Sa Ra Govindu, Thomas Dzousa, KV Chandrashekar

  It may be recalled last year on 21st August Chinnegowdarau and team had given Rs 20 Lakh to CM HD Kumaraswamy to help for flood affected Kodagu district of the State.

 • KFCC Requests CM For Film City in Mysore

  kfcc requests cm for fil city in mysore

  The Karnataka Film Chamber of Commerce executive committee on Monday met Chief Minister B S Yediyurappa and requested him to continue the Film City in Mysore.

  The Kannada film industry have been asking many governments for land for Film City and few years back the then Chief Minister Siddaramaiah had allotted land near Mysore. However, H D Kumaraswamy who succeeded Siddaramaiah changed the location of the Film City to Ramanagar, after which B S Yediyurappa who succeeded HDK, planned to build a Film City in Roerich Estate in Kanakapura Road near Bangalore. The KFCC on Monday met the Chief Minister and requested him to continue the Film City in Mysore, instead of Ramanagar and Bangalore.

  KFCC president Jayaraj, actor turned politician Kumar Bangarappa and others were present during the occasion.

 • Upendra Donates Five Lakhs To Chief Minister's Relief Fund

  upendra donates five lakhs to chief minister's relief fund

  Actor-director Upendra on Thursday met Chief Minister B S Yediyurappa and donated Rupees Five Lakh towards the Chief Minister Relief Fund.

  Earlier, Upendra had announced that he will be donating Rs Five Lakh towards the Chief Minister Relief Fund. He had also urged his party members to help the flood victims. Upendra on Thursday met the Chief Minister and handed over the cheque. Recently actor Puneeth also met the CM and handed over the cheque.

 • ಫಿಲಂ ಸಿಟಿಗೆ 500 ಕೋಟಿ. ಈ ಬಾರಿ ಬೆಂಗಳೂರಲ್ಲಂತೆ..!

  though cm announced 200 crore

  ಚಿತ್ರರಂಗದ ಬಹು ದಿನಗಳೇ ಏನು.. ಹಲವು ವರ್ಷಗಳ.. ದಶಕಗಳ ಬೇಡಿಕೆ ಫಿಲಂ ಸಿಟಿ ನಿರ್ಮಾಣ. ವಿ.ರವಿಚಂದ್ರನ್ ಅವರಿಂದ ಪ್ರಬಲವಾಗಿ ಶುರುವಾದ ಬೇಡಿಕೆ ಇದು. ಅಫ್ಕೋರ್ಸ್.. ಅದಕ್ಕೂ ಮೊದಲು ಹಲವರು ಪ್ರಸ್ತಾಪಿಸಿದ್ದರೂ.. ಅದಕ್ಕೊಂದು ಕಲ್ಪನೆ ಸಿಕ್ಕಿದ್ದು ರವಿಚಂದ್ರನ್ ಅವರ ನಂತರವೇ. ನಂತರ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಹಲವರು ಈ ವಿಷಯ ಪ್ರಸ್ತಾಪಿಸಿದ್ದಾರೆ. ಇತ್ತೀಚೆಗೆ ನಟ ಯಶ್ ಕೂಡಾ ಸಿಎಂ ಯಡಿಯೂರಪ್ಪನವರಿಗೆ ವೇದಿಕೆಯಲ್ಲೇ ಬೇಡಿಕೆಯಿಟ್ಟಿದ್ದರು. ಇಷ್ಟೆಲ್ಲ ಬೇಡಿಕೆ ಇಟ್ಟ ಮೇಲೆ.. ಫಿಲಂ ಸಿಟಿ ಬರೋದು ಪಕ್ಕಾ ಎನ್ನುವ ಭಾವನೆಯೇನೋ ಇತ್ತು. ಆ ಭಾವನೆಗೆ ಈಗ 500 ಕೋಟಿ ಅನುದಾನ ಘೋಷಿಸಿದ್ದಾರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.

  ಭಾವನೆಗೆ 500 ಕೋಟಿ ಎನ್ನುವುದಕ್ಕೆ ಕಾರಣವೂ ಇದೆ. ಏಕೆಂದರೆ ಈ ಬಾರಿ ಫಿಲಂ ಸಿಟಿ ಪ್ರಸ್ತಾಪವಾಗಿರೋದು ಬೆಂಗಳೂರಿನಲ್ಲಿ. ಆದರೆ, ಬೆಂಗಳೂರಿನಲ್ಲಿ ಫಿಲಂ ಸಿಟಿ ಎಲ್ಲಿ ತಲೆ ಎತ್ತಲಿದೆ ಎನ್ನುವುದು ಬಜೆಟ್ ಘೋಷಣೆ ನಂತರವೂ ಸ್ಪಷ್ಟವಿಲ್ಲ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುತ್ತಲೇ ಇದೆ ಫಿಲಂ ಸಿಟಿ.

  ಸಿದ್ದರಾಮಯ್ಯ ಸರ್ಕಾರ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಿಸುವುದಾಗಿ ಹೇಳಿ ಅನುದಾನವನ್ನೂ ಘೋಷಿಸಿತ್ತು. ಆದರೆ.. ಫಲಿತಾಂಶ ಸಿಗಲಿಲ್ಲ. ನಂತರ ಎಚ್‌.ಡಿ ಕುಮಾರಸ್ವಾಮಿ ಮೈಸೂರಿನಿಂದ ರಾಮನಗರಕ್ಕೆ ಫಿಲಂ ಸಿಟಿ ಸ್ಥಳಾಂತರಿಸಿದ್ದರು. ಒನ್ಸ್ ಎಗೇಯ್ನ್ ಏನೂ ಆಗಲಿಲ್ಲ. ಈಗ ಯಡಿಯೂರಪ್ಪ ಸರ್ಕಾರ ರಾಮನಗರದಿಂದ ಬೆಂಗಳೂರಿಗೆ ಫಿಲಂ ಸಿಟಿಯನ್ನು ತಂದಿದೆ.

  ಸದ್ಯಕ್ಕೆ ಫಿಲಂ ಸಿಟಿಗೆ 500 ಕೋಟಿ ಎಂದು ಘೋಷಿಸಲಾಗಿದೆಯಾದರೂ.. ಎಲ್ಲಿ ಮಾಡಬೇಕು.. ಎಷ್ಟು ಎಕರೆ ಜಾಗ.. ಯಾವಾಗ ಕಾರ್ಯಾರಂಭ.. ಯಾವುದೂ ಸ್ಪಷ್ಟವಿಲ್ಲ. ಎಲ್ಲಿ ಎನ್ನುವುದೇ ಸ್ಪಷ್ಟತೆಯಿಲ್ಲದಿರುವಾಗ ಭೂಮಿ ಪರಿಶೀಲನೆಯ ಪ್ರಸ್ತಾಪವೇ ಬರೋದಿಲ್ಲ. ಅಲ್ಲಿಗೆ 500 ಕೋಟಿ ಕೇವಲ ಘೋಷಣೆಯಲ್ಲಷ್ಟೇ ಉಳಿಯಲಿದೆ. ಮುಂದಿನ ವರ್ಷ.. ಅದರ ಮುಂದಿನ ವರ್ಷ.. ಮತ್ತದರ ಮುಂದಿನ ವರ್ಷ.. ಫಿಲಂ ಸಿಟಿ ಎನ್ನುವುದು ಕನ್ನಡ ಚಿತ್ರರಂಗಕ್ಕೆ ಇಷ್ಟು ದಶಕಗಳ ನಂತರವೂ ಕನಸು ಮಾತ್ರ.

 • ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಸಿಎಂಗೆ ಯಶ್ ಮನವಿ

  yash requests cm for big studio in bangalore

  ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಶುರುವಾಗಿದೆ. ಕಾರ್ಯಕ್ರಮಕ್ಕೆ ಖುದ್ದು ಮುಖ್ಯಮಂತ್ರಿಗಳಿಂದಲೇ ಚಾಲನೆ ಸಿಕ್ಕಿದೆ. ಫೆ.27ರಿಂದ ಸಿನಿಮಾ ಪ್ರದರ್ಶನ, ಸಂವಾದ, ಚರ್ಚೆಗಳು ನಡೆಯಲಿವೆ. ಉದ್ಘಾಟನಾ ಕಾರ್ಯಕ್ರಮಕ್ಕೆ  ಮುಖ್ಯ ಅತಿಥಿಗಳಾಗಿದ್ದವರು ಸಿಎಂ ಯಡಿಯೂರಪ್ಪ. ಯಶ್, ಜಯಪ್ರದಾ, ಬೋನಿ ಕಪೂರ್, ಸೋನು ನಿಗಂ, ಆದಿತಿ ಪ್ರಭುದೇವ, ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಚೇಂಬರ್ ಅಧ್ಯಕ್ಷ ಜೈರಾಜ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

  ಚಿತ್ರರಂಗದ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು ಯಡಿಯೂರಪ್ಪ. ಮಾಹಿತಿ ಪುಸ್ತಕ ಬಿಡುಗಡೆ ಮಾಡಿದ ಯಶ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ `ಕನ್ನಡ ಚಿತ್ರರಂಗದಲ್ಲಿ ಒಳ್ಳೊಳ್ಳೆ ಪ್ರತಿಭೆಗಳಿದ್ದಾರೆ. ಆದರೆ ಒಂದೇ ಒಂದು ಒಳ್ಳೆಯ ಸ್ಟುಡಿಯೋ ಇಲ್ಲ. ನೀವು ನಮಗೊಂದು ಒಳ್ಳೆಯ ದೊಡ್ಡ ಸ್ಟುಡಿಯೋ ಕಟ್ಟಿಸಿಕೊಡಿ. ಇಡೀ ಭಾರತೀಯ ಚಿತ್ರರಂಗವನ್ನೇ ಆಳಬಲ್ಲ ಪ್ರತಿಭಾವಂತರು ನಮ್ಮಲ್ಲಿದ್ದಾರೆ. ನಾವು ಬೇರೆ ರಾಜ್ಯಗಳಿಗೆ ಹೋಗಿ ಶೂಟಿಂಗ್ ಮಾಡಬೇಕಾದ ಅನಿವಾರ್ಯತೆ ತಪ್ಪಿಸಿ ಎಂದು ಮನವಿ ಮಾಡಿಕೊಂಡರು.

 • ಸಲ್ಮಾನ್ ನೋಡೋಕೆ ಬಂದ್ರು ಸಿಎಂ ಬಿಎಸ್‌ವೈ ಪುತ್ರ ವಿಜಯೇಂದ್ರ

  cm yeddiyurappa's son meets salman khan

  ದಬಾAಗ್ 3 ಚಿತ್ರದ ಪ್ರಮೋಷನ್ ಕೆಲಸದ ಮೇಲೆ ಬೆಂಗಳೂರಿಗೆ ಬಂದಿದ್ದ ಸಲ್ಮಾನ್ ಖಾನ್ ಅವರಿಗೆ ಅಚ್ಚರಿ ಕೊಟ್ಟಿದ್ದು ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ. ಮೊದಲೇ ರಾಜಕೀಯ ಬೆಳವಣಿಗೆ ಚಿತ್ರ ವಿಚಿತ್ರವಾಗಿ ನಡೆಯುತ್ತಿರುವ ಹೊತ್ತಿನಲ್ಲಿ ವಿಜಯೇಂದ್ರ ಭೇಟಿ ಕುತೂಹಲ ಹುಟ್ಟಿಸಿದ್ದು ಸತ್ಯ. ಮೊದಲೇ ಬಿಜೆಪಿಗೆ ನೆಲೆಯೇ ಇಲ್ಲದ ಮಂಡ್ಯದ ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಿರುವ ವಿಜಯೇಂದ್ರ, ಸಲ್ಮಾನ್ ಖಾನ್ ಭೇಟಿಗೆ ಕಾರಣ ಏನಿರಬಹುದು ಎಂಬ ಕುತೂಹಲಕ್ಕೆ ಚಿತ್ರತಂಡದವರೇ ಉತ್ತರ ಕೊಟ್ಟಿದ್ದಾರೆ.

  ಕಾಲೇಜು ದಿನಗಳಿಂದಲೂ ವಿಜಯೇಂದ್ರ ಅವರಿಗೆ ಸಲ್ಮಾನ್ ಚಿತ್ರಗಳೆಂದರೆ ಅಚ್ಚುಮೆಚ್ಚು. ಹೀಗಾಗಿ ಒಬ್ಬ ಅಭಿಮಾನಿಯಾಗಿ ವಿಜಯೇಂದ್ರ ಸಲ್ಮಾನ್ ಅವರನ್ನು ಭೇಟಿ ಮಾಡಿದ್ದಾರೆ ಎಂದಿದ್ದಾರೆ