` puneeth rajkumar birthday, - chitraloka.com | Kannada Movie News, Reviews | Image

puneeth rajkumar birthday,

  • Puneeth Birthday Celebration

    puneeth rajkumar birthday image

    On Tuesday, Puneeth Rajkumar celebrated his 40th birthday with his fans and family at his residence in Sadashivanagar in Bangalore. This time, fans of Puneeth thronged his residence from morning and had bought huge cakes and garlands for their favourite actor. Puneeth was as usual very calm and opted to spend time with his fans and celebrated his birthday with them.

    Last year, 'Ranavikrama' was launched on Puneeth's birthday and this time though none of Puneeth's films were launched, many films were announced on the same day. Puneeth who is busy with 'Dodmane Huduga' and the release of 'Ranavikrama' will be acting in all those films one at a time.

     

  • Puneeth Rajakumar Celebrates His 43rd Birthday

    puneeth rajkumar celebrates his birthday

    Actor Puneeth Rajakumar on Saturday celebrated his birthday with family, fans and friends in a grand style.

    From morning itself, fans of Puneeth Rajakumar thronged his Sadashivanagar residence and wished the 'Power Star' a huge success and a happy birthday. Fans had brought many cakes and gifts for Puneeth Rajakumar and Puneeth celebrated his birthday with the fans.

    Apart from fans and family, the team of 'Natasarvabhowma' also celebrated the actor's birthday.

     

  • Raajkumara Puneeth Celebrates His 42nd Birthday

    puneeth rajkumar birthday image

    Actor Puneeth Rajakumar on Friday celebrated his birthday with family, fans and friends in a grand style.

    From morning itself, fans of Puneeth Rajakumar thronged his Sadashivanagar residence and wished the 'Power Star' a huge success and a happy birthday. Fans had brought many cakes and gifts for Puneeth Rajakumar and Puneeth celebrated his birthday with the fans.

    Apart from fans and family, many from film fraternity and others also wished the star a happy birthday.

  • ಪುನೀತ್ ಹುಟ್ಟುಹಬ್ಬಕ್ಕೆ ಎರಡು ಉಡುಗೊರೆ

    puneeth fans wait for two gifts on his birthday

    ನಾಳೆ ಪುನೀತ್ ರಾಜ್‍ಕುಮಾರ್ (ಮಾರ್ಚ್ 17) ಹುಟ್ಟುಹಬ್ಬ. ಈ ಹುಟ್ಟುಹಬ್ಬಕ್ಕೆ ಪುನೀತ್ ರಾಜ್‍ಕುಮಾರ್ ಹಾಗೂ ಅವರ ಅಭಿಮಾನಿಗಳಿಗೆ ಎರಡು ಕಾಣಿಕೆಗಳು ಸಿಗುವ ನಿರೀಕ್ಷೆ ಇದೆ. 

    ಒಂದು ಪಕ್ಕಾ ಆಗಿದೆ. ಅದು ನಟಸಾರ್ವಭೌಮ ಚಿತ್ರದ ಫಸ್ಟ್‍ಲುಕ್. ಇಂದು ರಾತ್ರಿಯೇ ನಟಸಾರ್ವಭೌಮನ ಫಸ್ಟ್‍ಲುಕ್ ಹೊರಬರಲಿದೆ.

    ಇನ್ನೊಂದು, ಹೊಂಬಾಳೆ ಪ್ರೊಡಕ್ಷನ್ಸ್‍ನ ಹೊಸ ಸಿನಿಮಾ. ಸಂತೋಷ್ ಆನಂದ್‍ರಾಮ್ ನಿರ್ದೇಶನದ ಚಿತ್ರದ ಟೈಟಲ್ ಬಹಿರಂಗವಾಗುವ ನಿರೀಕ್ಷೆಯೂ ಇದೆ. ರಾಜಕುಮಾರ ಚಿತ್ರತಂಡದ ಜೊತೆ ಇದು ಸಂತೋಷ್ ಆನಂದ್‍ರಾಮ್‍ಗೆ 2ನೇ ಸಿನಿಮಾ. ಪುನೀತ್ ಜೊತೆಗೂ ಇದು 2ನೇ ಸಿನಿಮಾ. ಪುನೀತ್ ರಾಜ್‍ಕುಮಾರ್‍ಗೆ ಇದು 29ನೇ ಸಿನಿಮಾ. (ನಾಯಕರಾಗಿ)

    ಇದಿಷ್ಟೂ ವಿವರವನ್ನು ಹೊಂಬಾಳೆ ಪ್ರೊಡಕ್ಷನ್ಸ್ ಪುನೀತ್‍ಗೆ ಹುಟ್ಟುಹಬ್ಬದ ಶುಭಾಶಯ ಕೋರಿ ನೀಡಿರುವ ಜಾಹೀರಾತಿನಲ್ಲಿ ಲಭ್ಯ. ಇದಾದ ನಂತರ ಈ ಚಿತ್ರದ ಟೈಟಲ್ ಕೂಡಾ ಬಿಡುಗಡೆಯಾಗುವ ನಿರೀಕ್ಷೆ ಇದೆ.

  • ಯುಗಾದಿಗೆ ಮುನ್ನ ನಡೆದದ್ದು ಅಪ್ಪು ಹಬ್ಬ

    appu habba

    ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್, 43ನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮದ ಗಳಿಗೆಯನ್ನು ಅಭಿಮಾನಿಗಳು ಅಕ್ಷರಶಃ ಹಬ್ಬವಾಗಿಸಿಬಿಟ್ಟಿದ್ದಾರೆ. ಯುಗಾದಿಗೆ ಮುನ್ನಾ ದಿನ ನಡೆದ ಪುನೀತ್ ಹುಟ್ಟುಹಬ್ಬದ ಸಂಭ್ರಮ ಹೆಚ್ಚೂ ಕಡಿಮೆ ಅಪ್ಪು ಹಬ್ಬವಾಗಿ ಹೋಗಿದೆ.

    ಪುನೀತ್ ಅವರನ್ನು ನೋಡೋಕೆ ನೂರಾರು ಕಿಲೋಮೀಟರ್ ದೂರದಿಂದ ಬಂದಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಂಡು ಖುಷಿಪಟ್ಟರು. ಸೆಲ್ಫೀ ತೆಗೆದುಕೊಂಡು ಸಂಭ್ರಮಿಸಿದರು. ಸದಾಶಿವನಗರ ಠಾಣೆ ಪೊಲೀಸರು ಪುನೀತ್ ಅವರಿಗಾಗಿಯೇ ವಿಶೇಷ ಕೇಕ್ ತೆಗೆದುಕೊಂಡು ಶುಭಾಶಯ ಕೋರಿದರು. 

    ಪುನೀತ್‍ಗೆ ಜಗ್ಗೇಶ್ ಹುಟ್ಟುಹಬ್ಬದ ಶುಭಾಶಯ ಕೋರಿದರೆ, ಇದೇ ದಿನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಜಗ್ಗೇಶ್‍ಗೆ ಅಭಿಮಾನಿಯಾಗಿ ಪುನೀತ್ ರಾಜ್‍ಕುಮಾರ್ ಶುಭ ಕೋರಿದರು. ಶಿವಣ್ಣ ಮನೆಗೇ ಆಗಮಿಸಿ, ತಮ್ಮನ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು. ಕಿಚ್ಚ ಸುದೀಪ್, ಸಂತೋಷ್ ಆನಂದ್‍ರಾಮ್, ಹೊಂಬಾಳೆ ಪ್ರೊಡಕ್ಷನ್ಸ್ ಸೇರಿದಂತೆ ಚಿತ್ರರಂಗದ ಹಿರಿ ಕಿರಿಯ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು.. ಕಿಚ್ಚ ಸುದೀಪ್‍ಗೆ ಶುಭ ಹಾರೈಸಿದ್ರು.

    ಒಳ್ಳೆ ಹುಡುಗ ಪ್ರಥಮ್, ಪುನೀತ್‍ಗೆ ಚಿನ್ನದ ವೆಂಕಟೇಶ್ವರನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದರೆ, ಶಿವಣ್ಣ ಹಾಗೂ ಪುನೀತ್ ಅಭಿಮಾನಿಗಳು ಎದೆಯ ಮೇಲೆ ಅಪ್ಪು ಚಿತ್ರ ಬಿಡಿಸಿಕೊಂಡು ಸಂಭ್ರಮಿಸಿದರು. ಪುನೀತ್ ರಾಜ್‍ಕುಮಾರ್, ಅಂಧಮಕ್ಕಳ ಜೊತೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡರು.