` santhu, - chitraloka.com | Kannada Movie News, Reviews | Image

santhu,

  • ಒನ್ ಲವ್ 2 ಸ್ಟೋರಿ ಹೀರೋಗೆ ಅಪ್ಪುನೇ ಸ್ಫೂರ್ತಿ

    one love 2 hero's role model is puneeth rajkumar

    ಒನ್ ಲವ್ 2 ಸ್ಟೋರಿ ಅನ್ನೋ ಚಿತ್ರ ಈ ವಾರ ರಿಲೀಸ್ ಆಗ್ತಿದೆ. ಚಿತ್ರದ ಹೀರೋ ಸಂತೋಷ್. ಸಿನಿಮಾ ಆಸಕ್ತಿ ಮೊದಲಿನಿಂದಲೇ ಇದ್ದ ಸಂತುಗೆ ಪುನೀತ್ ರಾಜ್‍ಕುಮಾರ್ ಎಂದ್ರೆ ಪಂಚಪ್ರಾಣ. ಮನೆಯವರ ಒತ್ತಾಯಕ್ಕೆ ಮಣಿದು ಎಂಜಿನಿಯರಿಂಗ್ ಮಾಡಿ ಐಟಿಯಲ್ಲಿ ಕೆಲಸಕ್ಕೂ ಸೇರಿದರು. ಕೈತುಂಬಾ ಸಂಬಳವಿದ್ದರೂ ಸಿನಿಮಾ ಹಲೋ.. ಹಲೋ ಎನ್ನುತ್ತಲೇ ಇತ್ತು.

    ಸಂತೋಷ್ ಹಾಗೂ ನಿರ್ದೇಶಕ ವಸಿಷ್ಠ ಇಬ್ಬರೂ ಬಹುಕಾಲದ ಗೆಳೆಯರು. ಕಥೆಯೂ ಇಷ್ಟವಾಯ್ತು. ಕಾಲ ಕೂಡಿ ಬಂತು. ಸಂತೋಷ್ ಹೀರೋ ಆದ್ರೆ, ವಸಿಷ್ಠ ಡೈರೆಕ್ಟರ್ ಆದ್ರು. ಅವರಿಬ್ಬರ ಒನ್ ಲವ್ 2 ಸ್ಟೋರಿ ಇದೇ ವಾರ ತೆರೆಗೆ ಬರುತ್ತಿದೆ.

Shivarjun Movie Gallery

KFCC 75Years Celebrations and Logo Launch Gallery