` where is my kannadaka, - chitraloka.com | Kannada Movie News, Reviews | Image

where is my kannadaka,

 • 'Where Is My Kannadaka' Launched

  where is my kannadaka launched

  Ganesh's new film 'Where Is My Kannadaka'was launched recently at Panchamukhi Anjaneya Temple in Mahalakshmi Layout in Bangalore. Ganesh, Patralekha Paul, Salman Khan's brother Arbaz Khan and others were present at the launch.

  'Where Is My Kannadaka' is being written and directed by Raj and Damini. The film is being produced by a production house from Mumbai and many artistes and technicians from Bollywood has been roped in for the film. 

  Though 'Where Is My Kannadaka' has been launched officially, the actual shooting for the film will be held in the month of April, by which Ganesh will complete his previous assignments. The film is likely to be released by November this year.

 • Ganesh's New Film Is 'Where Is My Kannadaka'

  ganesh's new film is where is my kannadaka

  Actor Ganesh is busy juggling dates for 'Geetha', 'Gimmick' and '99'. Meanwhile, the actor has silently signed yet another film called 'Where Is My Kannadaka'. The film is all set to be launched on the 07th of February.

  'Where Is My Kannadaka' is being written and directed by Raj and Damini. The film is being produced by a production house from Mumbai and many artistes and technicians from Bollywood has been roped in for the film. Salman Khan's brother Arbaaz Khan, actress Patralekha and others will be playing prominent roles in the film.

  Though 'Where Is My Kannadaka' will be launched on the 07th, the actual shooting for the film will be held in the month of April, by which Ganesh will complete his previous assignments. 

 • ಗಣೇಶ್ ಕನ್ನಡಕ ಹುಡುಕೋ ಕೆಲಸ ಶುರು

  where is my kannadaka launched

  ಗೋಲ್ಡನ್ ಸ್ಟಾರ್ ಗಣೇಶ್, ಸಲ್ಮಾನ್ ಖಾನ್ ಅಣ್ಣ ಅರ್ಬಾಜ್ ಖಾನ್ ಒಟ್ಟಿಗೇ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ವೇರ್ ಈಸ್ ಮೈ ಕನ್ನಡಕ ಚಿತ್ರ ಶುರುವಾಗಿಬಿಟ್ಟಿದೆ. ಮಹಾಲಕ್ಷ್ಮಿ ಲೇಔಟ್‍ನಲ್ಲಿರೋ ಪಂಚಮುಖಿ ದೇವಸ್ಥಾನದಲ್ಲಿ ಶುಭ ಮುಹೂರ್ತದಲ್ಲಿ ಚಿತ್ರ ಶುರುವಾಗಿದೆ. ಗಣೇಶ್ ಹಿರೋಯಿನ್ ಯಾರು ಗೊತ್ತಾ..? ಪತ್ರಲೇಖ ಎಂಬ ಬಾಲಿವುಡ್ ಚೆಲುವೆ.

  ಹಿಂದಿ ಕಿರುತೆರೆಯಲ್ಲಿ ಗುರುತಿಸಿಕೊಂಡಿರೋ ರಾಜ್-ದಾಮಿನಿ ದಂಪತಿ ಚಿತ್ರದ ನಿರ್ದೇಶಕರು. ನನಗೆ ತುಂಬಾ ಇಂಪ್ರೆಸ್ ಮಾಡಿದ್ದು ಚಿತ್ರದ ಕಥೆ ಎಂದು ಹೇಳಿದ್ದಾರೆ ಗಣೇಶ್. ಅರ್ಬಾಜ್ ಖಾನ್ ಜೊತೆ ನಟಿಸುತ್ತಿರುವುದಕ್ಕೆ ಥ್ರಿಲ್ಲಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಮುಹೂರ್ತ ಈಗಲೇ ಆಗಿದ್ದರೂ, ಚಿತ್ರೀಕರಣ ಶುರುವಾಗುವುದು ಏಪ್ರಿಲ್ ತಿಂಗಳಲ್ಲಿ. 

 • ಗಣೇಶ್ ಕನ್ನಡಕಕ್ಕೆ ಸಲ್ಮಾನ್ ಖಾನ್ ಅಣ್ಣ

  arbaaz khan enters film industry through where is my kannadaka

  ವೇರ್ ಈಸ್ ಮೈ ಕನ್ನಡಕ ಚಿತ್ರಕ್ಕೆ ಗಣೇಶ್ ಹೀರೋ. ಈಗ ಆ ಚಿತ್ರದ ಇನ್ನೊಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಅಣ್ಣ ಅರ್ಬಾಜ್ ಖಾನ್ ಕೂಡಾ ನಟಿಸುತ್ತಿದ್ದಾರೆ. ಇದು ಅವರ ಮೊದಲ ಕನ್ನಡ ಸಿನಿಮಾ ಆಗಲಿದೆ.

  ರಾಜ್ ಮತ್ತು ದಾಮಿನಿ ಜೋಡಿ ನಿರ್ದೇಶನದ ಚಿತ್ರದ ಚಿತ್ರೀಕರಣ ಏಪ್ರಿಲ್‍ನಿಂದ ಶುರುವಾಗಲಿದೆ. ಸಲ್ಮಾನ್ ಖಾನ್ ಅಭಿನಯದ ದಬಾಂಗ್ 2 ನಿರ್ದೇಶಿಸಿದ್ದ ಅರ್ಬಾಜ್ ಖಾನ್, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.

  Related Articles :-

  Ganesh's New Film Is 'Where Is My Kannadaka'

 • ವೇರ್ ಈಸ್ ಮೈ ಕನ್ನಡಕ : ಗಣೇಶ್ ಅಲ್ಲ ದಿಗಂತ್..!

  diganth replaces ganesh in where is my kannadadka

  ವೇರ್ ಈಸ್ ಮೈ ಕನ್ನಡಕ ಅನ್ನೋ ಸಿನಿಮಾ ರೆಡಿಯಾಗುತ್ತಿದೆ. ಮುಂಬೈನ ರಾಜ್-ದಾಮಿನಿ ಜೋಡಿ ನಿರ್ದೇಶನವಿದೆ. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಪ್ರಮುಖ ಪಾತ್ರದಲ್ಲಿದ್ದಾರೆ. ಗಣೇಶ್ ಹೀರೋ, ಪತ್ರಲೇಖ ಅನ್ನೋ ಮುಂಬೈ ಹುಡುಗಿ ಹೀರೋಯಿನ್.. ಹೀಗೆ ಕೆಲವು ತಿಂಗಳ ಹಿಂದೆ ಭರ್ಜರಿಯಾಗಿಯೇ ಸುದ್ದಿಗಯಾಗಿತ್ತು ಈ ಸಿನಿಮಾ. 

  ಕಳೆದ ತಿಂಗಳು ಗಣೇಶ್ ಈ ಸಿನಿಮಾವನ್ನು ಕೈಬಿಟ್ಟಿರೋದಾಗಿ ತಿಳಿಸಿದ್ದರು. ಕಾರಣ ಹೇಳಿರಲಿಲ್ಲ. ಈಗ ಗಣೇಶ್ ಜಾಗಕ್ಕೆ ದೂದ್‍ಪೇಡ ದಿಗಂತ್ ಎಂಟ್ರಿ ಕೊಟ್ಟಿದ್ದಾರೆ. ಉಳಿದಂತೆ ತಾರಾಗಣ ಮೊದಲಿನಂತೆಯೇ ಇದೆ. ಗಣೇಶ್ ಅವರೇ ತಮ್ಮ ಪಾತ್ರವನ್ನು ದಿಗಂತ್‍ಗೆ ಶಿಫಾರಸು ಮಾಡಿದರು ಎನ್ನಲಾಗಿದೆ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery