` roberrt, - chitraloka.com | Kannada Movie News, Reviews | Image

roberrt,

 • ರಾಬರ್ಟ್ ನಿರ್ಮಾಪಕರೇ ಗ್ರೇಟ್ : ನರ್ತಕಿ ಥಿಯೇಟರ್ ಓನರ್

  nartaki thaeter owner thanks roberrt movie poucer

  ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಯಾವಾಗ ರಿಲೀಸ್ ಆಗುತ್ತೆ ಅನ್ನೋದೂ ಗೊತ್ತಿಲ್ಲ. ಕನ್‍ಫರ್ಮ್ ಡೇಟ್ ಸಿಕ್ಕಿಲ್ಲ. ಕೊರೊನಾ ಹೋಗಿಲ್ಲ. ಥಿಯೇಟರ್ ತೆರೆದಿಲ್ಲ. ಇಷ್ಟಿದ್ದರೂ ರಾಬರ್ಟ್ ಚಿತ್ರದ ನಿರ್ಮಾಪಕರಿಗೆ ನರ್ತಕಿ ಥಿಯೇಟರ್ ಮಾಲೀಕರು ಕೈಮುಗಿದು ಗ್ರೇಟ್ ಎಂದಿದ್ದಾರೆ. ಏಕೆ ಅನ್ನೋದಕ್ಕೆ ಕಾರಣ ಇಲ್ಲಿದೆ.

  ರಾಬರ್ಟ್ ಚಿತ್ರಕ್ಕೆ ಅಮೇಜಾನ್ ಪ್ರೈಂ 70 ಕೋಟಿಯ ಭರ್ಜರಿ ಆಫರ್ ಕೊಟ್ಟಿತ್ತು. ಆದರೆ ನಿರ್ಮಾಪಕ ಉಮಾಪತಿ ಅದನ್ನು ರಿಜೆಕ್ಟ್ ಮಾಡಿದ್ದರು. ನರ್ತಕಿ ಚಿತ್ರಮಂದಿರದ ಮಾಲೀಕ ನರಸಿಂಹ ಅವರು ರಾಬರ್ಟ್ ನಿರ್ಮಾಪಕರೇ ಗ್ರೇಟ್ ಅನ್ನೋದಕ್ಕೆ ಕಾರಣವೇ ಇದು.

  ರಾಬರ್ಟ್ ನಿರ್ಮಾಪಕರು ಥಿಯೇಟರ್ ಮಾಲೀಕರು ಮತ್ತು ಕಾರ್ಮಿಕರ ಕಷ್ಟ ಅರ್ಥ ಮಾಡಿಕೊಂಡಿದ್ದಾರೆ. ಅಷ್ಟು ದೊಡ್ಡ ಆಫರ್ ಬಂದರೂ ಸಿನಿಮಾವನ್ನು ಥಿಯೇಟರಿನಲ್ಲಿಯೇ ಬಿಡುಗಡೆ ಮಾಡೋದಾಗಿ ಹೇಳಿದ್ದಾರೆ. ಕಲಾವಿದರಿಗೆ ಸ್ಟಾರ್ ಪಟ್ಟ ತಂದುಕೊಡುವುದೇ ಚಿತ್ರಮಂದಿರಗಳು. ಚಿತ್ರವನ್ನು ದರ್ಶನ್ ಅಭಿಮಾನಿಗಳು ಕೈ ಬಿಡುವುದಿಲ್ಲ ಎನ್ನುವ ನಂಬಿಕೆಯಿದೆ ಎನ್ನುವುದು ನರಸಿಂಹ ಅವರ ಭರವಸೆ.

  ನರಸಿಂಹ ಅವರ ಈ ಮಾತಿಗೆ ಕಾರಣ ಬೇರೇನಲ್ಲ. ಇತ್ತೀಚೆಗೆ ಪುನೀತ್ ರಾಜ್‍ಕುಮಾರ್ ತಮ್ಮ ನಿರ್ಮಾಣದ ಎರಡು ಚಿತ್ರಗಳನ್ನು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡಿದ್ದಾರೆ. ಇದಕ್ಕೆ ವ್ಯಕ್ತವಾಗಿರುವ ಪರ ವಿರೋಧ ಪ್ರತಿಕ್ರಿಯೆಗಳಲ್ಲಿ ಇದೂ ಒಂದು.

 • 'Roberrt' In Varanasi

  roberrt in varanasi

  Director Tarun Sudhir's next - Roberrt starring Challenging Star in a unique role, is these days camped in the historical place of Varanasi.

  After completing the shoot in the coastal land of Mangaluru, the team headed North, starting with Varanasi and other places. Challenging Star Darshan who was busy with the promotions of Odeya has joined the Roberrt along with others including the heroine Asha Bhat.

  Arjun Janya and Harikrishna have composed the music for Roberrt. Jagapathi Babu plays the antagonist. Umapati is producing the film.

   

 • 'Roberrt' Theme Poster Released

  roberrt theme poster released

  The Much awaited theme poster of Darshan's 'Robert' was released few minutes ago, for the special occasion of 'Eid'. Darshan himself released the theme poster in his official Twitter handle.

  The poster highlights the key element of the movie. Darshan is sitting on a bike, which represents the character of a biker in the movie. Fans are sure to have a wonderful ride with 'Robert'

  Robert' is being written and directed by Tarun Sudhir who had earlier directed 'Chowka'. Umapathi who had earlier produced 'Hebbuli' is the producer. Jagapathi Babu plays the antagonist in the film.

 • 70 ಕೋಟಿ ಆಫರ್ ಬೇಡ ಎಂದ ರಾಬರ್ಟ್ ನಿರ್ಮಾಪಕ..!

  roberrt creates huge demand in ott platform

  ಚಾಲೆಂಜಿಂಗ್ ಸ್ಟಾರ್ ದರ್ಶನ್, ತರುಣ್ ಸುಧೀರ್, ಉಮಾಪತಿ.. ಮೂವರ ಕಾಂಬಿನೇಷನ್ನಿನ ಚಿತ್ರ ರಾಬರ್ಟ್. ಕೊರೊನಾ ಕಾಟ ಇಲ್ಲದೇ ಇದ್ದಿದ್ದರೆ, ಇಷ್ಟು ಹೊತ್ತಿಗೆ ಥಿಯೇಟರುಗಳಲ್ಲಿ ರಾಬರ್ಟ್ ಬಂದಾಗಿರುತ್ತಿತ್ತು. ಸಿನಿಮಾ ರಿಲೀಸ್ ಮುಂದಕ್ಕೆ ಹೋದರೂ ರಾಬರ್ಟ್ ಕ್ರೇಜ್ ಕಡಿಮೆಯಾಗಿಲ್ಲ. ಕಾರಣ, ದರ್ಶನ್ ಫ್ಯಾನ್ಸ್.

  ಇದು ಒಟಿಟಿ ಫ್ಲಾಟ್ ಫಾರ್ಮ್‍ನವರಿಗೂ ಗೊತ್ತು. ಹೀಗಾಗಿಯೇ ಅಮೇಜಾನ್ ಸಂಸ್ಥೆ ರಾಬರ್ಟ್ ನಿರ್ಮಾಪಕರಿಗೆ 70 ಕೋಟಿ ಆಫರ್ ಕೊಟ್ಟಿದ್ದಾರಂತೆ. ಕಂಡೀಷನ್ ಇಷ್ಟೆ, ಥಿಯೇಟರಿಗೆ ಹೋಗುವಂತಿಲ್ಲ.

  ಅಮೇಜಾನ್, ನೆಟ್‍ಫ್ಲಿಕ್ಸ್ ಸೇರಿದಂತೆ ಹಲವಾರು ಒಟಿಟಿ ಕಂಪೆನಿಗಳಿಗೆ ದರ್ಶನ್ ಫ್ಯಾನ್ಸ್ ಕ್ರೇಜ್ ಅರಿವಿದೆ. ಚಿತ್ರದ ಮೇಲೆ ಸೃಷ್ಟಿಯಾಗಿರೋ ನಿರೀಕ್ಷೆಯೂ ಗೊತ್ತಾಗಿದೆ. ಅಲ್ಲದೆ ದರ್ಶನ್ ಅವರ ಹಿಂದಿನ ಚಿತ್ರಗಳಾದ ಯಜಮಾನ ಮತ್ತು ಕುರುಕ್ಷೇತ್ರ ಬಿಸಿನೆಸ್ ಎಷ್ಟು ಅನ್ನೋದೂ ಅವುಗಳಿಗೆ ಗೊತ್ತಿದೆ. ಅವರು ಆಫರ್ ಕೊಟ್ಟಿರುವುದು ನಿಜ. ಎಷ್ಟು ಎಂದು ಹೇಳೋಕೆ ಆಗಲ್ಲ. ಆದರೆ, ರಾಬರ್ಟ್ ಥಿಯೇಟರಿನಲ್ಲಿಯೇ ರಿಲೀಸ್ ಆಗಲಿದೆ ಎಂದಿದ್ದಾರೆ ನಿರ್ಮಾಪಕ ಉಮಾಪತಿ.

 • Brand new poster of 'Robert' released

  robertt image

  A new poster of Darshan starrer 'Robert' was released today morning with Darshan wishing producer Umapathy Gowda a Happy Birthday.

  Producer Umapathy Gowda celebrates his birthday today and to mark this occasion, the team of 'Robert' has released a new poster of the film, wishing him a great year ahead. Darshan has released the poster through his twitter handle and has wished the producer.

  you_tube_chitraloka1.gif

  'Robert' stars Darshan, Asha Bhatt, Vinod Prabhakar, Jagapathy Babu and others in prominent roles. Tarun Sudhir has scripted the film apart from directing it. Arjun Janya has composed the music and the songs have already become a huge hit . 

   

 • Corona effect - Roberrt Release Delayed Says Umapathy

  Roberrt Image

  It has been almost fifty days since cinemas operated in India especially in Karnataka with complete lockdown due to Coronavirus pandemic. Even as the film industry is expecting to start operating in the coming days following relaxations in the next phase of lockdown, along with certain conditions being imposed, Sandalwood is facing uncertainty over the release of new movies.

  While it is hopeful that the State Government could allow the operation of cinemas with conditions to follow safety norms and social distancing measures with minimum attendance from the first week of June, several producers are hesitant to release new movies.

  It is said that if producers back off from releasing new movies, the exhibitors will be left with no option but to re-run the recently released movies until the situation returns to normalcy.

  In another disappointing news especially for the die-hard fans of Challenging Star Darshan, 'Roberrt' which was expected to release once the lockdown is over, a perfect kind of star movie which could bring back the audiences to theatres, will not hit the theatres at least by another two months.

  Speaking to Chitraloka, Roberrt producer Umapathy said, "We had announced the date for April 9th and the later pushed it to May. But, things are not yet normal because of the Coronavirus pandemic. Ours is a very high budget movie and we don't want to take the risk of releasing the movie once the theaters are open. We will take some time and do our internal meeting and then will announce the release date. But for sure not in the next two months."

  With the present scenario, Sandalwood might not witness any big star movies hitting the screens for sometime now until the situation returns to normalcy.

   

 • Its A Wrap For 'Roberrt'- Movie Releasing In April

  its a wrap for roberrt shoot

  Its A wrap for Challenging star Darshan starrer 'Roberrt. The movie team has announce that the movie will be releasing in the month of April.

  Following the Corona virus outbreak, the film team of Roberrt which had initially planned for the shoot of a song in Spain, had finally decided to wrap up in the largest salt desert in the World - Rann of Kutch in Gujarat. The romantic number composed by magical composer Arjun Janya was shot in the desert featuring Darshan and Asha Bhat.

  Model turned actress Asha Bhat is thrilled to make her debut alongside Darshan, and is hoping to live up to the expectations of her film team and especially the Kannada audience. Directed by Tharun Kishore Sudhir, the film is produced by Umapathy Srinivas Gowda under Umapathy Films.

 • Lyrical Video of Jai Sri Ram From Roberrt 

  lyricla video of jai sri ram from roberrt

  Another treat for the die hard fans of Challenging Star Darshan is in the offing as the Roberrt film team is releasing the lyrical video of the song 'Jai Sri Ram' from the film on Anand Audio's official YouTube Channel, starting from 12 pm today.

  Dr. V Nagendra Prasad has penned the song to which magical composer Arjun Janya has composed it and is sung by Divya Kumar. It is learnt that the song which praises Lord Ram, is a significant sequence in the film for which the song exemplifies it in a musical note.

  Directed by Tharun Kishore Sudhir, the film is produced by Umapathy Srinivas Gowda under the banner Umapathy Films, which stars Darshan, Vinod Prabhakar, Asha Bhat, Jagapathi Babu, Ravikishan and others.

   

 • Roberrt First Look Motion Poster Craze Grips All

  roberrt first look motion poster creates craze

  With less than 24 hours after Challenging Star Darshan's first look motion poster from his next most anticipated film Roberrt was released, the D- Boss craze has gripped social media with more than 800K views so far registered on YouTube alone!

  Produced by Umapathy Srinivas GOWDA under his banner Umapathy Films, Roberrt starring Darshan, Asha Bhat and others in the lead had recently wrapped up the shoot in northern states of India.

  The first look motion poster presents Challenging Star in a brand new look with a new hairdo, a cross around his neck and a gun in his hand as the background score saying 'Baa baaa Nan ready...'.

  Directed by Tharun Sudhir, Roberrt is getting ready, to roar in the first quarter of 2020. With three back to back hits for Darshan in 2019, his fans are in a for another big treat with Roberrt in the final stages inching closer to release.

   

 • Roberrt To Wrap It Up In Kutch Deserts - Exclusive

  roberrt to wrap it up in kutch desserts

  Challenging star Darshan starrer 'Roberrt' heads to the largest salt desert in the World - Rann of Kutch in Gujarat for its final schedule. 

  Following the Coronavirus outbreak, the film team of Roberrt which had initially planned for the shoot of a song in Spain, has now finally decided to wrap up in the Indian desert. According to sources, the romantic number composed by magical composer Arjun Janya will be shot in the desert featuring Darshan and Asha Bhat.

  It is learnt that the team were on the hunt for a suitable location in India following Coronavirus outbreak in several European countries. "It is a romantic number and the Kutch deserts matches perfectly and we are sure that it will be one of the highlights in the movie" they said.

  Model turned actress Asha Bhat is thrilled to make her debut alongside Darshan, and is hoping to live up to the expectations of her film team and especially the Kannada audience. Directed by Tharun Kishore Sudhir, the film is produced by Umapathy Srinivas Gowda under Umapathy F

 • Roberrt's Ba Ba Ba Na Ready Out Now

  roberrt;s first single ba ba ba na ready out

  The much awaited lyrical video 'Ba Ba Ba Na Ready, from Darshan's Roberrt is out. The lyrical video song was released today (march 3rd) in YouTube / Anand Audio official page and all other social media platforms. 

  The song has taken the fans by storm. The lyrics of this song is written by Dr V Nagendra Prasad. The Movie team has managed to grip the audience through the movie Posters and the teaser. 

  Roberrt also stars Vinod Prabhaksr, Sonal monterio, Asha bhat. Jagapathi Babu, Ravi Kisan and the movie is directed by Tharun Sudhir, music by Arjun Janya, Produced by Umapathy S Gowda.

  The movie will simultaneously release in Kannada and Telugu Languages

 • ಅಭಿಮಾನಿಗಳಿಗೆ ದರ್ಶನ್ ಹೊಸ ವರ್ಷದ ಬೋನಸ್

  darshan's new yea bonus to his fans

  ರಾಬರ್ಟ್ ಚಿತ್ರದ ಒಂದು ಲುಕ್ಕು, ಪೋಸ್ಟರಿಗಾಗಿ ಚಾತಕ ಪಕ್ಷಿಗಳಂತೆ ಕಾದಿದ್ದ ದರ್ಶನ್ ಅಭಿಮಾನಿಗಳಿಗೆ, ರಾಬರ್ಟ್ ಚಿತ್ರತಂಡ ಅನಿರೀಕ್ಷಿತ ಬೋನಸ್ ನೀಡಿದೆ. ಕ್ರಿಸ್‍ಮಸ್ ದಿನ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದ ರಾಬರ್ಟ್ ಟೀಂ, ಈಗ ಹೊಸ ಪೋಸ್ಟರ್ ಕೊಟ್ಟಿದೆ. ಇದು ಹೊಸ ವರ್ಷದ ಕೊಡುಗೆ.

  ಬಾ.. ಬಾ.. ಬಾ.. ನಾನ್ ರೆಡಿ ಎನ್ನುತ್ತಿರುವ ದರ್ಶನ್ ಅವರ ಲುಕ್ಕು.. ಬಾ ಬಾ ಬಾ ಎನ್ನುತ್ತಿರುವುದು 2020ಗೆ. 2019ರಲ್ಲಿ ಒಂದರ ಹಿಂದೊಂದು 3 ಹಿಟ್ ಕೊಟ್ಟ ದರ್ಶನ್, 2020ರಲ್ಲಿ ರಾಬರ್ಟ್ ಮೂಲಕ ಪ್ರೇಕ್ಷಕರ ಎದುರು ಬರಲಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಉಮಾಪತಿ ನಿರ್ಮಾಣದ ಚಿತ್ರದಲ್ಲಿ ಆಶಾ ಭಟ್, ಸೋನಲ್ ಮೆಂಥರೋ ನಾಯಕಿಯರು.

 • ಆಂಜನೇಯ ಪಾತ್ರಕ್ಕೆ ಮಾಂಸಾಹಾರ ಬಿಟ್ಟಿದ್ದ ದರ್ಶನ್

  darshan follows strict vegetarian for anjaneya's shoort

  ಪೌರಾಣಿಕ ಪಾತ್ರಗಳೆಂದರೆ ಕಲಾವಿದರು, ತಂತ್ರಜ್ಞರು ಕೆಲವು ವ್ರತಗಳನ್ನು ತಪ್ಪದೇ ಪಾಲಿಸುತ್ತಾರೆ. ಅದರಲ್ಲೂ ದೇವರ ಪಾತ್ರ ಮಾಡಿದರೆ, ಮಾಡುತ್ತಿದ್ದರೆ, ಆ ಪಾತ್ರದ ಚಿತ್ರೀಕರಣದ ವೇಳೆ ಮಾಂಸಾಹಾರ, ಮದ್ಯಪಾನ ಸೇರಿದಂತೆ ಯಾವುದೇ ತಪ್ಪು ಮಾಡದಂತೆ ಎಚ್ಚರವಹಿಸುತ್ತಾರೆ. ಅದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವೇ ಆಗಿ ಹೋಗಿದೆ. ದರ್ಶನ್ ಕೂಡಾ ಅದಕ್ಕೆ ಹೊರತಲ್ಲ.

  ರಾಬರ್ಟ್ ಚಿತ್ರದಲ್ಲಿ ದರ್ಶನ್ ಆಂಜನೇಯನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಆಂಜನೇಯನ ಪಾತ್ರದಲ್ಲಿ ಕಾಣಿಸಿಕೊಂಡ ಕಾರಣಕ್ಕೆ ದರ್ಶನ್ ಮದ್ಯ, ಮಾಂಸಾಹಾರಗಳಿಂದ ದೂರ ಉಳಿದಿದ್ದರಂತೆ. ಸುಮಾರು 8 ದಿನಗಳ ಶೂಟಿಂಗ್ ಮುಗಿಯುವವರೆಗೆ ವ್ರತಧಾರಿಯಾಗಿ ಶಿಸ್ತುಬದ್ಧರಾಗಿದ್ದರಂತೆ ದರ್ಶನ್. ದರ್ಶನ್ ಒಬ್ಬರೇ ಅಲ್ಲ, ಆ ಚಿತ್ರೀಕರಣ ನಡೆಯುತ್ತಿದ್ದ ಅಷ್ಟೂ ದಿನ ಸೆಟ್‍ನಲ್ಲಿದ್ದವರೆಲ್ಲ ಇದೇ ವ್ರತ ಪಾಲಿಸಿದರಂತೆ.

  ತರುಣ್ ಸುಧೀರ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ಆಂಜನೇಯನ ವೇಷ ಹಾಕೋದೇಕೆ, ರಾಬರ್ಟ್ ಅನ್ನೋ ಕ್ರಿಶ್ಚಿಯನ್ ಹೆಸರು ಟೈಟಲ್ ಆಗಿರೋವಾಗ ಆಂಜನೇಯ ಎಲ್ಲಿಂದ ಬರ್ತಾನೆ ಅನ್ನೋ ಕುತೂಹಲ ಸಹಜವಾಗಿಯೇ ಹುಟ್ಟಿದೆ. ಉಮಾಪತಿ ನಿರ್ಮಾಣದ ಚಿತ್ರ, ಬೇಸಗೆ ರಜೆಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

 • ಆಂಜನೇಯನಾದ ಚಾಲೆಂಜಿಂಗ್ ಸ್ಟಾರ್

  roberrt's jai shri ram is winning hearts

  ರಾಮ್ ರಾಮ್ ರಾಮ್ ಜೈ ಜೈ ಶ್ರೀರಾಮ್ ರಾಮ್ ರಾಮ್ ರಾಮ್.. ಹಾಡು ಕಿವಿಗೆ ಕೇಳುತ್ತಿದ್ದರೆ.. ಪುಟ್ಟ ರಾಮನನ್ನು ಹೆಗಲ ಮೇಲೆ ಹೊತ್ತು ಕುಣಿಯುವ ಹನುಮ. ಅವನೇ ರಾಬರ್ಟ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೇ ಮೊದಲ ಬಾರಿಗೆ ಇಂಥಾದ್ದೊಂದು ಪೌರಾಣಿಕ ಅವತಾರದಲ್ಲಿ..ಅದರಲ್ಲೂ ಹನುಮಂತನ ವೇಷದಲ್ಲಿ ಕಂಗೊಳಿಸಿದ್ದಾರೆ.

  ರಾಬರ್ಟ್ ಚಿತ್ರದ ಎನರ್ಜೆಟಿಕ್ ಗೀತೆ ಅನ್ನೋ ಸರ್ಟಿಫಿಕೇಟ್ ಕೊಟ್ಟಿರೋದು ನಿರ್ದೇಶಕ ತರುಣ್ ಸುಧೀರ್. ಹೋಳಿ ಹುಣ್ಣಿಮೆಗಾಗಿ ರಿಲೀಸ್ ಆದ ಹಾಡಿಗೆ ದರ್ಶನ್ ಜೊತೆ ಹೆಜ್ಜೆ ಹಾಕಿರುವುದು ವಾನರ ಸೇನೆ. ನಾಗೇಂದ್ರ ಪ್ರಸಾದ್ ಹಾಡಿಗೆ ದಿವ್ಯ ಕುಮಾರ್ ಧ್ವನಿ ಕೊಟ್ಟಿದ್ದಾರೆ. ಉಮಾಪತಿ ನಿರ್ಮಾಣದ ಸಿನಿಮಾ ಏಪ್ರಿಲ್ 9ಕ್ಕೆ ರಿಲೀಸ್ ಆಗಲಿದೆ.

 • ಏ.9ಕ್ಕೇ ರಾಬರ್ಟ್ ಫಿಕ್ಸ್

  roberrt to release on april 9th

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ಈಗ ಖುಷಿಯಾಗುವ ಕ್ಷಣ. ಏಪ್ರಿಲ್ 9ಕ್ಕೆ ರಾಬರ್ಟ್ ಹಬ್ಬವನ್ನಾಚರಿಸಲು ರೆಡಿಯಾಗಿ. ಕೊರೋನಾದಿಂದಾಗಿ ಏ. 9ಕ್ಕೆ ರಾಬರ್ಟ್ ರಿಲೀಸ್ ಇಲ್ಲ ಎನ್ನುತ್ತಿದ್ದವರಿಗೆ ಸ್ಪಷ್ಟನೆ ಕೊಟ್ಟಿದ್ದಾರೆ ನಿರ್ಮಾಪಕ ಉಮಾಪತಿ.

   ಏಪ್ರಿಲ್ 9ಕ್ಕೆ ರಿಲೀಸ್ ರಾಬರ್ಟ್ ರಿಲೀಸ್. ಇದೇ ವಾರ ಸೆನ್ಸಾರ್ ಆಗುತ್ತಿದೆ. ಪ್ಲಾನ್ ಪ್ರಕಾರವೇ ಎಲ್ಲವೂ ನಡೆಯುತ್ತಿದೆ. ಡೋಂಟ್ ವರಿ ಎಂದಿದ್ದಾರೆ ಪ್ರೊಡ್ಯೂಸರ್.

 • ಕುಚ್ಚಿಕೂ.. ಕುಚ್ಚಿಕೂ.. ಕುಚ್ಚಿಕೂ.. ದೋಸ್ತಾ ಕಣೋ

  dostha kano is the new friendship anthem

  ಕುಚ್ಚಿಕೂ.. ಕುಚ್ಚಿಕೂ.. ಕುಚ್ಚಿಕೂ ಅಂದ್ರೆ ನೆನಪಾಗೋದು ವಿಷ್ಣು ಮತ್ತು ಅಂಬಿ. ಅವರಿಬ್ಬರೂ ಕೊನೆಗಾಲದವರೆಗೂ ಹಾಗೆಯೇ ಇದ್ದರು. ಈ ಹಾಡಿನಲ್ಲಿ ಕುಚ್ಚಿಕೂ ನೆನಪಾಗುತ್ತೆ. ಸಣ್ಣದೊಂದು ಬಿಟ್‍ನ್ನೂ ಬಳಸಿಕೊಳ್ಳಲಾಗಿದೆ. ಆದರೆ, ಇದು ರಾಬರ್ಟ್ ಚಿತ್ರದ ದೋಸ್ತಾ ಕಣೋ ಹಾಡು. ಹಾಡಿನ ಲಿರಿಕಲ್ ವಿಡಿಯೋ ದಚ್ಚು ಫ್ಯಾನ್ಸ್‍ಗೆ ಯುಗಾದಿಯ ಹೋಳಿಗೆ ಅಂದ್ರೆ ತಪ್ಪೇನಲ್ಲ.

  ಭರ್ಜರಿ ಚೇತನ್ ಕುಮಾರ್ ಬರೆದಿರುವ ಹಾಡಿಗೆ ವಿಜಯ ಪ್ರಕಾಶ್ ಮತ್ತು ಹೇಮಂತ್ ಧ್ವನಿಯಾಗಿದ್ದಾರೆ. ಸ್ನೇಹದ ಮಹತ್ವ ಸಾರುವ ಹಾಡಿನ ಲಿರಿಕಲ್ ವಿಡಿಯೋದಲ್ಲಿ ಬಳಕೆಯಾಗಿರೋದು ದರ್ಶನ್ ಫ್ರೆಂಡ್ಸ್ ಜೊತೆಗಿರುವ ಫೋಟೋಗಳು. ಮೈ ಬ್ರದರ್ ಫ್ರಂ ಅನದರ್ ಮದರ್ ಅನ್ನೋ ಪದದ ಖದರೇ ಬೇರೆ.

  ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಏಪ್ರಿಲ್ 9ಕ್ಕೇ ರಿಲೀಸ್ ಎಂದು ಹೇಳಿಕೊಂಡಿದೆ. ಉಮಾಪತಿ ನಿರ್ಮಾಣದ ಚಿತ್ರದಲ್ಲಿ ಆಶಾ ಭಟ್, ಸೋನಲ್ ಮಂಥೆರೋ ನಾಯಕಿಯರಾಗಿದ್ದರೆ, ವಿನೋದ್ ಪ್ರಭಾಕರ್ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಸ್ನೇಹದ ಹಾಡನ್ನು ವಿನೋದ್ ಪ್ರಭಾಕರ್ ಮತ್ತು ದರ್ಶನ್ ಮೇಲೆ ಚಿತ್ರೀಕರಿಸಲಾಗಿದೆಯಂತೆ.

 • ಕೊರೋನಾ ಎಫೆಕ್ಟ್ : ರಾಬರ್ಟ್ ಶೂಟಿಂಗ್ ಕ್ಯಾನ್ಸಲ್

  corona virus affects roberrt movie shooting

  ಜಗತ್ತಿನಾದ್ಯಂತ ಕೊರೋನಾ ವಿಷಕಾರಿಯಾಗಿ ಹಬ್ಬುತ್ತಿದೆ. ಚೀನಾವೊಂದರಲ್ಲೇ 2 ಸಾವಿರಕ್ಕೂ ಹೆಚ್ಚು ಬಲಿ ಪಡೆದಿದೆ. ಲಕ್ಷಾಂತರ ಜನ ಕೊರೋನಾದಿಂದ ನರಳುತ್ತಿದ್ದಾರೆ. ಈಗ ಇದೇ ರೋಗ ಇಟಲಿ, ಫ್ರಾನ್ಸ್, ಸ್ಪೇನ್ ಸೇರಿದಂತೆ ಹಲವು ದೇಶಗಳನ್ನು ಕಾಡುತ್ತಿದೆ. ಇದರ ಎಫೆಕ್ಟ್ ಕನ್ನಡ ಚಿತ್ರರಂಗವನ್ನೂ ಬಿಟ್ಟಿಲ್ಲ. ಕೊರೋನಾ ಎಫೆಕ್ಟ್‍ಗೆ ಶೂಟಿಂಗ್‍ನ್ನೇ ಕ್ಯಾನ್ಸಲ್ ಮಾಡಬೇಕಾಗಿ ಬಂದಿದೆ ರಾಬರ್ಟ್ ಟೀಂ.

  ಪ್ಲಾನ್ ಪ್ರಕಾರ ರಾಬರ್ಟ್ ಟೀಂ ಸ್ಪೇನ್‍ನಲ್ಲಿ ಶೂಟಿಂಗ್ ಮಾಡಬೇಕಿತ್ತು. ಶೂಟಿಂಗ್‍ಗೆ ಪ್ಲಾನ್ ಮಾಡಿ ಸಿನಿಮಾಟೋಗ್ರಾಫರ್ ಸುಧಾಕರ್ ಎಸ್.ರಾಜ್ ಲೊಕೇಷನ್ ನೋಡಿಕೊಂಡೂ ಬಂದಿದ್ದರಂತೆ. ಇನ್ನೇನು ಶೂಟಿಂಗ್‍ಗೆ ಹೊರಡಬೇಕು ಎನ್ನುವಾಗ ಈ ಕೊರೋನಾ ವಕ್ಕರಿಸಿದೆ.

  ಕೊರೋನಾ ಭೀತಿ ಗೊತ್ತಾದ ತಕ್ಷಣ ದರ್ಶನ್ ಟೆಕ್ನಿಷಿಯನ್ಸ್‍ಗಳ ಲೈಫ್‍ನ್ನು ರಿಸ್ಕ್‍ಗೆ ದೂಡುವುದು ಬೇಡ. ಏನಾದರೂ ಆದರೆ ಕಷ್ಟ ಎಂದರಂತೆ. ನಿರ್ದೇಶಕ ತರುಣ್ ಸುಧೀರ್ ಮತ್ತು ನಿರ್ಮಾಪಕ ಉಮಾಪತಿ ಅವರಿಗೂ ಅದೇ ಸರಿ ಎನ್ನಿಸಿ, ಶೂಟಿಂಗ್ ಕ್ಯಾನ್ಸಲ್ ಮಾಡಿದ್ದಾರೆ.

  ಈಗ ನಿರ್ದೇಶಕ ತರುಣ್ ಸುಧೀರ್ ಹಾಡಿನ ಚಿತ್ರೀಕರಣಕ್ಕೆ ಹೊಸ ಜಾಗದ ಹುಡುಕಾಟದಲ್ಲಿದ್ದಾರೆ.

 • ಜೈ ಶ್ರೀರಾಮ್ ರಾಬರ್ಟ್ ಜಪ

  roberrt chants jai shri ram mantra

  ರಾಬರ್ಟ್‍ಗೂ ರಾಮನಿಗೂ ಎತ್ತಣೆಂದೆತ್ತಣ ಸಂಬಂಧ ಎನ್ನುವ ಹಾಗೆಯೇ ಇಲ್ಲ. ಏಕೆಂದರೆ ನಾವು ಹೇಳ್ತಿರೋದು ದರ್ಶನ್ ರಾಬರ್ಟ್ ಬಗ್ಗೆ. ಇತ್ತೀಚೆಗಷ್ಟೇ ಬಾ ಬಾ ಬಾ ರೆಡಿ ಆಡಿಯೋ ರಿಲೀಸ್ ಮಾಡಿದ್ದ ರಾಬರ್ಟ್ ಟೀಂ, ಈಗ ಶ್ರೀರಾಮನ ಜಪ ಮಾಡುತ್ತಿದೆ. ಇದೇ ಹೋಳಿ ಹಬ್ಬಕ್ಕೆ ರಾಬರ್ಟ್ ಚಿತ್ರದ ಜೈ ಶ್ರೀರಾಮ್ ಲಿರಿಕಲ್ ವಿಡಿಯೋ ರಿಲೀಸ್ ಆಗಲಿದೆ.

  ಮಾರ್ಚ್ 9ರಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಜೈ ಶ್ರೀರಾಮ್ ಹಾಡು ರಿಲೀಸ್ ಆಗಲಿದೆ. ನಿರ್ದೇಶಕ ತರುಣ್ ಸುಧೀರ್ ಅವರಂತೂ ಇದು ನನ್ನ ಹೃದಯಕ್ಕೆ ಹತ್ತಿರವಾದ ಗೀತೆ. ಇದನ್ನು ಕೇಳುತ್ತಿದ್ದರೆ ಅಗಾಧ ಶಕ್ತಿ ದೊರೆತಂತೆ ಭಾಸವಾಗುತ್ತೆ ಎಂದಿದ್ದಾರೆ.

  ದರ್ಶನ್‍ಗೆ ಹನುಮನ ವೇಷ ಹಾಕಿಸಿದ್ದ ತರುಣ್, ಜೈ ಶ್ರೀರಾಮ್ ಹಾಡನ್ನು ಯಾವ ರೀತಿ ಪ್ರೆಸೆಂಟ್ ಮಾಡಿದ್ದಾರೆ ನೋಡಬೇಕು. ಅರ್ಜುನ್ ಜನ್ಯ ಸಂಗೀತದ ರಾಬರ್ಟ್ ಚಿತ್ರದ ಒಂದು ಹಾಡು ಈಗಾಗಲೇ ಸಂಚಲನ ಸೃಷ್ಟಿಸಿದೆ. ಹೀಗಿರುವಾಗಲೇ ಜೈ ಶ್ರೀರಾಮ್ ಎನ್ನುತ್ತಾ ಹೋಳಿಗೆ ಬರುತ್ತಿದ್ದಾನೆ ರಾಬರ್ಟ್. ಜೈ ಶ್ರೀರಾಮ್.

 • ಡಿ ಅಂದ್ರೆ ಡಿ ಡಿ ಡಿ ಡಿ ಬಾಸ್ ಫ್ಯಾನ್ಸ್ ಬಾ ಬಾ ಬಾ ರೆಡಿ.. ರೆಡಿ..

  roberrt;s first single ba ba ba na ready

  ಹಡಗು ಹಿಡಿದು ಪಡೆಯೆ ಬರಲಿ..

  ಹೊಸಕಿ ಬಿಡುವೆ ಕಾಲಡಿ.. ಡಿಡಿಡಿ..

  ಗುಡುಗು ಸಿಡಿಲು ಜೊತೆಗೆ ಬರಲಿ..

  ಕೆಡವಿ ಹೊಡೆಯೋ ಗಾರುಡಿ.. ಡಿಡಿಡಿ..

  ಮೀಸೆ ತಿರುವದೆ ಪೊಗರು ಅದುಮಿಡಿ..

  ಅಹಂಕಾರ ಅನುವುದ ಮೊದಲು ಹೊರಗಿಡಿ..

  ಕಾಲು ಕೆರೆದರೆ ಎಲುಬು ಪುಡಿ ಪುಡಿ..

  ಚಾರ್ಜು ಮಾಡೋ ಪವರಿದೆ.. ಇವನು ಎವರೆಡಿ..

  ಬಾ ಬಾ ಬಾ ನಾನ್ ರೆಡಿ...

  ಹಾಡಿನ ತುಂಬಾ ಡಿ.. ಡಿ..ಡಿ.. ಹಾಡು ರಿಲೀಸ್ ಮಾಡೋಕೂ ಮುನ್ನ ತರುಣ್ ಸುಧೀರ್ ಒಂದು ಟ್ವೀಟ್ ಮಾಡಿದ್ದರು. ಡಿ ಅನ್ನೋದು ಹಲವರಿಗೆ ಅಕ್ಷರವೇ ಇರಬಹುದು ಆದರೆ ಡಿ ಬಾಸ್ ಅಭಿಮಾನಿಗಳಿಗೆ ಅದೊಂದು ಎಮೋಷನ್ ಎಂದಿದ್ದರು. ಅದಕ್ಕೆ ತಕ್ಕಂತೆ ಡಿ ಬಾಸ್‍ಗೆ ಹಬ್ಬದೂಟ ಕೊಟ್ಟಿದ್ದಾರೆ ತರುಣ್ ಸುಧೀರ್.

  ರಾಬರ್ಟ್ ಚಿತ್ರದ ಮೊದಲ ಲಿರಿಕಲ್ ಸಾಂಗ್ ಇದು. 3 ನಿಮಿಷದ ಹಾಡಿಗೆ ಸಾಹಿತ್ಯ ಬರೆದಿರೋದು ನಾಗೇಂದ್ರ ಪ್ರಸಾದ್. ಪ್ರತಿ ಸಾಲೂ ಕೊನೆಯಾಗೋದು ಡಿ ಯಿಂದ ಅನ್ನೋದ್ರಲ್ಲೇ ನಾಗೇಂದ್ರ ಪ್ರಸಾದ್ ಟಚ್ ಇದೆ. ವ್ಯಾಸರಾಜ್ ಘೋಸಲೆ ಹಾಡಿರುವ ಹಾಡಿಗೆ ಮ್ಯೂಸಿಕ್ಕು ಅರ್ಜುನ್ ಜನ್ಯ ಅವರದ್ದು.

  ವ್ಯಾಸರಾಯ ಜೊತೆಗೆ ಸಂತೋಷ್ ವೆಂಕಿ, ಅನಿರುದ್ಧ ಶಾಸ್ತ್ರಿ, ಸುಪ್ರೀತ್ ಫಾಲ್ಗುಣ ಮತ್ತು ನಿಖಿಲ್ ಪಾರ್ಥ ಸಾರಥಿ ಕೂಡಾ ಹಾಡಿದ್ದಾರೆ. ದರ್ಶನ್ ಸ್ಪೆಷಲ್ ಲುಕ್ಕುಗಳ ಸ್ಟಿಲ್‍ಗಳು ವ್ಹಾವ್ ಎನ್ನುವಂತಿದೆ. ಉಮಾಪತಿ ನಿರ್ಮಾಣದ ರಾಬರ್ಟ್ ಏಪ್ರಿಲ್ 9ರಂದು ತೆರೆ ಮೇಲೆ ರಾರಾಜಿಸಲಿದೆ.

 • ದರ್ಶನ್ ಫ್ಯಾನ್ಸ್`ಗೆ ಬೇಸರದ ಸುದ್ದಿ

  sad news from roberrt move team

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಜವೀರ ಮದಕರಿ ಚಿತ್ರದ ಚಿತ್ರೀಕರಣವೇ ಮುಂದಕ್ಕೆ ಹೋಯಿತು ಎಂದು ಬೇಸರದಲ್ಲಿರೋ ದರ್ಶನ್ ಅಭಿಮಾನಿಗಳಿಗೆ ಇನ್ನೊಂದು ಬೇಸರದ ಸುದ್ದಿ ಇದು. ಕೊರೊನಾ ಮುಗಿದ ತಕ್ಷಣ ರಿಲೀಸ್ ಆಗಲಿದೆ ಎನ್ನಲಾಗುತ್ತಿದ್ದ ರಾಬರ್ಟ್ ಚಿತ್ರ ಈ ವರ್ಷ ರಿಲೀಸ್ ಆಗುವುದೇ ಡೌಟ್.

  ಕೊರೊನಾ ವ್ಯಾವಹಾರಿಕ ಜಗತ್ತನ್ನೇ ಬದಲಿಸಿಬಿಟ್ಟಿದೆ. ದೊಡ್ಡ ಬಜೆಟ್ ಸಿನಿಮಾ. ಆತುರವಾಗಿ ರಿಲೀಸ್ ಮಾಡೋದು ಬೇಡ. ಹೀಗಾಗಿ ಕೊರೊನಾ ವೈರಸ್ ಸಂಕಷ್ಟವೆಲ್ಲ ಮುಗಿದು, ಎಲ್ಲವೂ ಸಹಜ ಸ್ಥಿತಿಗೆ ಬಂದಮೇಲಷ್ಟೇ ಚಿತ್ರ ರಿಲೀಸ್ ಮಾಡುತ್ತೇವೆ ಎಂದು ಸುಳಿವು ಕೊಟ್ಟಿದ್ದಾರೆ ನಿರ್ಮಾಪಕ ಉಮಾಪತಿ.

  ದರ್ಶನ್ ಅಭಿನಯದ ರಾಬರ್ಟ್ ಚಿತ್ರ, ಈಗಾಗಲೇ ಟ್ರೇಲರ್, ಟೀಸರ್, ಪೋಸ್ಟರ್, ಹಾಡುಗಳಿಂದ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಚಿತ್ರ. ತರುಣ್ ಸುಧೀರ್, ದರ್ಶನ್ ಮತ್ತು ಉಮಾಪತಿ ಕಾಂಬಿನೇಷನ್‍ನ ಚಿತ್ರ ಬಹುಶಃ 2021ರ ಆರಂಭದಲ್ಲಿ ರಿಲೀಸ್ ಆಗಬಹುದು ಎನ್ನಲಾಗುತ್ತಿದೆ.

   

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery