` ravichandran, - chitraloka.com | Kannada Movie News, Reviews | Image

ravichandran,

  • Ravichandran To Judge Dancing Star 3

    ravichandran image

    Color Kannada's famous reality show Dancing Star 3 is all set to be launched again this weekend and like the previous time, Ravichandran will also be judging the third version of the reality show. Ravichandran who had earlier been a judge in 'Dancing Star 2' and 'Junior Dancing Star' will also be judging the third season of the show.

    Not only Ravichandran, but his co-judges Priyamani and Mayuri Upadhyaya will also continue judging the show. The process for 'Dancing Star' has already begun and the show ill be aired in Colors Kannada soon.

  • ಕುರುಕ್ಷೇತ್ರದ ಶ್ರೀಕೃಷ್ಣನಾಗಲು ರವಿಚಂದ್ರನ್ ಏನೇನೆಲ್ಲ ಬಿಟ್ಟರು ಗೊತ್ತಾ..?

    ravichandran preparation for krishna's role

    ಕ್ರೇಜಿಸ್ಟಾರ್ ರವಿಚಂದ್ರನ್, ಕನ್ನಡ ಚಿತ್ರರಂಗದ ಪ್ರೇಮಲೋಕದ ಸೂರ್ಯನಿದ್ದ ಹಾಗೆ. ಲವ್ ಸಬ್ಜೆಕ್ಟ್ ಬಿಟ್ಟು ಬೇರೆ ಮಾಡೋಕೆ ನನಗೆ ಬರಲ್ಲ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ ರವಿಚಂದ್ರನ್. ರವಿಚಂದ್ರನ್ ನಟಿಸಿರುವ ಚಿತ್ರಗಳ  ಒಟ್ಟು ಸಂಖ್ಯೆ  ಎಲ್ಲ ಭಾಷೆಗಳದ್ದೂ ಸೇರಿ100ರ ಗಡಿ ದಾಟಿದೆ. ಇಷ್ಟೂ ಚಿತ್ರಗಳಲ್ಲಿ ರವಿಚಂದ್ರನ್​ರನ್ನು ಮೀಸೆಯಿಲ್ಲದೆ ನೋಡಿದವರೇ ಇಲ್ಲ. ಇದೇ ಮೊದಲ ಬಾರಿಗೆ ಕುರುಕ್ಷೇತ್ರದಲ್ಲಿ ಮೀಸೆಯಿಲ್ಲದೆ ಕಾಣಿಸಿಕೊಳ್ಳುತ್ತಿದ್ದಾರೆ ರವಿಮಾಮ. ಮೀಸೆ ತೆಗೆಸೋಕೆ ತುಂಬಾ ಬೇಸರವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ ರವಿಚಂದ್ರನ್.

    ಅಷ್ಟೇ ಅಲ್ಲ, ಪಾತ್ರಕ್ಕಾಗಿ ಸಣ್ಣಗಾಗಲು ಡಯಟ್ ಮಾಡುತ್ತಿದ್ದಾರೆ. ಮಾಂಸಾಹಾರವನ್ನು ಸಂಪೂರ್ಣ ಬಿಟ್ಟುಬಿಟ್ಟಿದ್ದಾರೆ. ಕಾಫಿ ಕುಡಿಯುವುದನ್ನೂ ತ್ಯಜಿಸಿದ್ದಾರೆ. ಇದರಿಂದಾಗಿ ಈಗಾಗಲೇ 8 ಕೆಜಿ ತೂಕ ಇಳಿಸಿಕೊಂಡಿದ್ದಾರೆ ರವಿಚಂದ್ರನ್.

    ರವಿಚಂದ್ರನ್ ಇದುವರೆಗೆ ಪೌರಾಣಿಕ ಚಿತ್ರಗಳನ್ನು ಮಾಡಿಯೇ ಇಲ್ಲ. ಇಂತಹ ರವಿಚಂದ್ರನ್, ಪೌರಾಣಿಕ ಚಿತ್ರದಲ್ಲಿನ ಪಾತ್ರವನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ. ಡೈಲಾಗ್​​ಗಳನ್ನು ತರಿಸಿಕೊಂಡು ಅಭ್ಯಾಸ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಶುರುವಾಗಿದ್ದು, ಆಗಸ್ಟ್ 28ಕ್ಕೆ ರವಿಚಂದ್ರನ್ ರಾಮೋಜಿ ಫಿಲ್ಮ್ ಸಿಟಿ ಪ್ರವೇಶಿಸಲಿದ್ದಾರೆ.

  • ಮನೋರಂಜನ್ `ಸಾಹೇಬ'ನಿಗೆ ಅಪ್ಪ ರವಿಚಂದ್ರನ್ ವಿಮರ್ಶೆ

    ravichandran reviews saheba

    ಸಿನಿಮಾದ ಉದ್ದೇಶ ಮತ್ತು ಮನೋರಂಜನ್ ಪಾತ್ರ ತುಂಬಾ ಚೆನ್ನಾಗಿದೆ. ಮನೋರಂಜನ್ ಒಂದೊಳ್ಳೆಯ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾನೆ. ನನ್ನ ಮಗನ ಆಯ್ಕೆಯ ಬಗ್ಗೆ ನನಗೆ ಹೆಮ್ಮೆಯಿದೆ. ಇದು ಸಾಹೇಬ ಚಿತ್ರವನ್ನು ಸಕುಟುಂಬ ಸಮೇತರಾಗಿ ನೋಡಿದ ಮೇಲೆ ಕ್ರೇಜಿಸ್ಟಾರ್ ರವಿಚಂದ್ರನ್ ನೀಡಿದ ಪ್ರತಿಕ್ರಿಯೆ.

    ಇದನ್ನು ನಾನು ಕ್ರೇಜಿಸ್ಟಾರ್ ಆಗಿ ಹೇಳ್ತಾ ಇಲ್ಲ. ಒಬ್ಬ ತಂದೆಯಾಗಿ ಹೇಳುತ್ತಿದ್ದೇನೆ ಎಂದಿದ್ದಾರೆ ರವಿಚಂದ್ರನ್. ಅಷ್ಟೇ ಅಲ್ಲ, ತಮ್ಮ ಈಶ್ವರಿ ಸಂಸ್ಥೆಯನ್ನು ಮಗ ಚೆನ್ನಾಗಿ ನೋಡಿಕೊಂಡು ಹೋಗುತ್ತಾನೆ ಎಂಬ ಭರವಸೆಯೂ ನನಗಿದೆ ಎಂದು ಹೇಳಿದ್ದಾರೆ ಕ್ರೇಜಿಸ್ಟಾರ್.

    ನೆನಪಾಯಿತಂತೆ ಪ್ರೇಮಲೋಕ..ರಣಧೀರ..

    ----------------------------------------

    ನನಗೆ ಮನೋರಂಜನ್ ಮತ್ತು ಶಾನ್ವಿ ಜೋಡಿ ನೋಡಿದಾಗ ಪ್ರೇಮಲೋಕದ ರವಿಚಂದ್ರನ್-ಜ್ಯೂಹಿ ಚಾವ್ಲಾ, ರಣಧೀರದ ರವಿಚಂದ್ರನ್-ಖುಷ್ ಬೂ ಜೋಡಿ ನೆನಪಾಯಿತು ಎಂದು ಹಿಂದಿನ ದಿನಕ್ಕೆ ಜಾರಿ ಹೋದ ರವಿಚಂದ್ರನ್‍ಗೆ, ಇಷ್ಟವಾಗಿದ್ದು ನಿರ್ದೇಶಕ ಭರತ್ ಕಥೆ ಹೇಳುವ ಶೈಲಿ. ಹರಿಕೃಷ್ಣ ಸಂಗೀತವೂ ರವಿಚಂದ್ರನ್‍ಗೆ ಖುಷಿ ಕೊಟ್ಟಿದೆ.

  • ``ರವಿಚಂದ್ರನ್ ಮಗ ಅಂದ್ರೇನ್ ಎರಡು ಕೊಂಬಿರುತ್ತಾ..?''

    saheba's son simplicity

    ರವಿಚಂದ್ರನ್ ಮಗ ಮನೋರಂಜನ್ ಅಭಿನಯದ ಸಾಹೇಬ ಚಿತ್ರ ತೆರೆಗೆ ಬರೋಕೆ ಸಿದ್ಧವಾಗಿದೆ. ಇದೇ ಶುಕ್ರವಾರ ರಿಲೀಸ್ ಕೂಡಾ ಆಗ್ತಿದೆ. ಚಿತ್ರತಂಡದವರು ಹೇಳೋ ಪ್ರಕಾರ, ಮನೋರಂಜನ್‍ಗೆ ತಾನು ರವಿಚಂದ್ರನ್ ಮಗ ಅನ್ನೋ ಅಹಂ ಇಲ್ಲ. ಎಲ್ಲರೊಂದಿಗೆ ಸಿಂಪಲ್ಲಾಗಿ ಬೆರೀತಾರೆ. ಇದಕ್ಕೆ ಕಾರಣ ಏನು ಅಂಥಾ ಕೇಳಿದಾಗ ಕೇಳಿಸಿದ್ದೇ ಇದು, ರವಿಚಂದ್ರನ್ ಮಗ ಅಂದ್ರೇನ್ ಎರಡು ಕೊಂಬಿರುತ್ತಾ..?

    ಈ ಡೈಲಾಗ್‍ನ್ನು ಮನೋರಂಜನ್‍ಗೆ ಪದೇ ಪದೇ ಹೇಳುತ್ತಿದ್ದವರು ಅವರ ತಾಯಿ. ಸ್ಕೂಲಿನಲ್ಲಿ ಜೊತೆಯಲ್ಲಿದ್ದ ಹುಡುಗರೆಲ್ಲ ರವಿಚಂದ್ರನ್ ಮಕ್ಕಳು ಎಂದು ನೋಡುತ್ತಿದ್ದರೆ, ರವಿಚಂದ್ರನ್ ಪತ್ನಿ ಮಕ್ಕಳಿಗೆ ಈ ರೀತಿ ಹೇಳುತ್ತಿದ್ದರಂತೆ. ಅಮ್ಮ ಹೇಳುತ್ತಿದ್ದ ಆ ಮಾತು, ನಾವು ಎಲ್ಲರೊಂದಿಗೆ ಬೆರೆಯಲು ಸಾಧ್ಯವಾಯಿತು. ಸ್ಟಾರ್ ಮಕ್ಕಳು ಎಂಬ ಅಹಂಕಾರವನ್ನು ತಲೆಗೆ ಹತ್ತಲು ಬಿಡಲಿಲ್ಲ ಎಂದು ನೆನಪಿಸಿಕೊಳ್ತಾರೆ ಮನೋರಂಜನ್.

    ಸಾಹೇಬ ಚಿತ್ರದ ಬಗ್ಗೆಯಂತೂ ಮನೋರಂಜನ್‍ಗೆ ತುಂಬಾ ನಿರೀಕ್ಷೆಗಳಿವೆ. ಚಿತ್ರತಂಡದ ಹಲವರು 1980ರ ರವಿಚಂದ್ರನ್ ಥರಾ ಕಾಣಿಸ್ತೀರಿ ಎಂದಾಗ, ಖುಷಿಯೂ ಆಗುತ್ತೆ. ಭಯವೂ ಆಗುತ್ತೆ ಅಂತಾರೆ ಮನೋರಂಜನ್. 

    ಪ್ರತಿವರ್ಷ ಚಿತ್ರರಂಗಕ್ಕೆ ಹೊಸಬರು ಬರ್ತಾನೇ ಇರ್ತಾರೆ. ಆದರೆ, ಚಿತ್ರರಂಗಕ್ಕೇ ಹೊಸತನ ಕೊಟ್ಟ ರವಿಚಂದ್ರನ್ ಪುತ್ರ ಬರುತ್ತಿರುವುದು ಸಂಪೂರ್ಣ ವಿಶೇಷ. ಹೀಗಾಗಿಯೇ ಈ ಹೊಸ ಎಂಟ್ರಿ ಇಷ್ಟು ದೊಡ್ಡದಾಗಿ ಸದ್ದು ಮಾಡ್ತಿದೆ.

  • `ಆ ದೃಶ್ಯ'ದಲ್ಲಿ ರವಿಚಂದ್ರನ್ ಹೀರೋನಾ..? ವಿಲನ್ನಾ..?

    is ravichandran hero or villain in aa drishya

    ದೃಶ್ಯದಲ್ಲಿ ರವಿಚಂದ್ರನ್ ಹೀರೋ. ಆದರೆ ಕ್ರೆöÊಂ ಮಾಡಿ ಅದನ್ನು ಮುಚ್ಚಿಹಾಕುವ ತಂತ್ರಗಾರ. ಈಗ ಬರ್ತಿರೋದು ಆ ದೃಶ್ಯ. ಈ ಚಿತ್ರದಲ್ಲಿ ರವಿಚಂದ್ರನ್ ನಿವೃತ್ತ ಪೊಲೀಸ್ ಆಫೀಸರ್ ಆಗಿದ್ದಾರೆ. ಕಥೆ ಏನು ಎಂದರೆ ರವಿಚಂದ್ರನ್ ಹೇಳೋದಿಷ್ಟು `ಕಥೆಯ ಸಣ್ಣದೊಂದು ಎಳೆ ಹೇಳಿದರೂ ಥ್ರಿಲ್ ಹೋಗುತ್ತೆ. ಏಕೆಂದರೆ ಇದು ಸಸ್ಪೆನ್ಸ್ ಜಾನರ್ ಸಿನಿಮಾ. ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರ ಹೀರೋನಾ..? ವಿಲನ್ನಾ..? ಸಿನಿಮಾ ನೋಡಿದ್ಮೇಲಷ್ಟೇ ಗೊತ್ತಾಗುತ್ತೆ' ಎಂದಿದ್ದಾರೆ.

    ಶಿವಗಣೇಶ್ ನಿರ್ದೇಶನದ ಚಿತ್ರವಿದು. ಕೆ.ಮಂಜು ನಿರ್ಮಾಣದ ಚಿತ್ರದಲ್ಲಿ ಅರ್ಜುನ್ ಗೌಡ, ಯಶ್ ಶೆಟ್ಟಿ, ಚೈತ್ರಾ ಆಚಾರ್, ಅಚ್ಯುತ್ ಕುಮಾರ್ ಮೊದಲಾದವರು ನಟಿಸಿದ್ದಾರೆ.

  • 'Aa Drishya' On November 15th

    aa drishya oj november 15th

    Ravichandran's new film 'Aa Drishya', is all set to hit the screens ion the 15th of November.

    'Aa Drishya' was launched last year and Ravichandran reprises the role of Tamil actor Rahman in this remake. The film is a thriller with lots of suspense elements in it. Apart from Ravichandran, Achyuth Kumar also plays a prominent role in the film.

    'Aa Drishya' is directed by Shivaganesh and produced by K Manju under the K Manju Cinemas. Vinod Bharathi is the cinematographer, while Gowtham Srivatsa has composed music and background score for the film. 'Aa Drushya' has been given an 'U/A' certificate by the Regional Board of Film Vertification and the film will be released on 15th of November.

     

  • 'Bakasura' To Release On April 27th Along With 'Kanurayana'

    bakasura to release on april 27th

    Ravichandran and Rohith starrer 'Bakasura' is all set to be released on the 27th of April in Nartaki and other theaters across Karnataka. T S Nagabharana's new film 'Kanurayana' is also releasing on the same date.

    'Bakasura' which is being directed by Navneeth was launched on the Shivaratri festival day last year. The film was launched along with 'Dasharatha' and 'Rajendra Ponnappa'.

    'Bakasura' is being produced by Rohith and team and the film stars Ravichandran, Rohith, Kavya Gowda, Sadhu Kokila, Sitara and others. Mohan Mugudeshwaran is the cameraman, while Avinash is the music director. The film is being directed by Navneeth, who earlier directed 'Karva'.

  • 'Dasharatha' To Release Along With 'Kavacha'

    dasharatha to release along with kavacha

    Ravichandran starrer 'Dasharatha' which was launched two years back is all set to release on the 05th of April along with Shivarajakumar starr 'Kavacha'.

    'Dasharatha' is directed by writer turned director M S Ramesh. The film was launched along with 'Bakasura' and 'Rajendra Ponnappa' on the auspicious days of Mahashivaratri festival in 2017. However, the film got delayed due to various reasons and now the film is all set to release on the 05th of April.

    'Dasharatha' stars Ravichandran, Sonia Agarwal, Priyamani and others in prominent roles. Gurukiran is the music director, while G S V Seetharam is the cinematographer.

  • 'Dasharatha' To Release On July 26th

    dasharatha to release on july 26th

    If everything had gone right, then Ravichandran starrer 'Dasharatha' was supposed to release on 05th of April along with Shivarajakumar starr 'Kavacha'. However, the release was delayed due to various reasons and now the film is all set to release on the 26th of July.

    'Dasharatha' is directed by writer turned director M S Ramesh. He himself has scripted the film. Ravichandran plays a lawyer in this film after so many years.

    'Dasharatha' stars Ravichandran, Sonia Agarwal, Priyamani and others in prominent roles. Gurukiran is the music director, while G S V Seetharam is the cinematographer.

  • 'Kannadiga' Is Not My Genre Says Ravichandran

    'Kannadiga' Is Not My Genre Says Ravichandran

    Actor-director Ravichandran has said that his new film 'Kannadiga' is not his genre film, but entirely different from what he has been doing till now.

    Speaking to media persons after the launch of the film, 'this genre is completely new to me. I have not acted in this kind of film previously and this is very fresh for me. I like the story Giriraj narrated to me. He gave me a bounded script. Nobody had given me a bounded script for my earlier films. I could not read more than four pages because the language is very tough here' said Ravichandran.

    Ravichandran said he waited for 30 years to act in the titular role. 'It was I who registered the title 'Kannadiga'. However, I could not do a film with that name. Meanwhile, Rajakumar had asked for the title, which I refused. Meanwhile,  'Veera Kannadiga' got released and this title came back to me. It's like a cycle' said Ravichandran.

    Ravichandran has completed the work for 'Ravi Bopanna' and is planning to release the film soon. The actor-director says, this is the right time for release and either Darshan's film should release or he is ready to release the film as people are anxiously waiting for new big films.

  • 'Paddehuli' To Release On 19th

    paddehuli rp release on 19th

    The songs of K Manju's son Shreyas's debut film as a hero 'Paddehuli' was released on the 19th of March in Bangalore. Now the release date of the film has been fixed and the film is all set to release across Karnataka on the 19th of April.

    PaddeHuli' is being produced by M Ramesh Reddy under the Tejaswini Enterprises banner. Guru Deshapande is the director. Ajaneesh Lokanath is the music director, while K S Chandrashekhar is the cinematographer.

    Shreyas, Nishvika Naidu, V Ravichandran, Sudharani, Rakshith Shetty and others play prominent roles.

  • 'Seizer' Audio Released

    seizer audio released

    Chiranjeevi Sarja's new film 'Seizer' is complete and will be releasing in the month of February. Meanwhile, the songs of the film were released in Bangalore recently.

    Except for Chiranjeevi Sarja who plays the protagonist in the film, none of the other artistes including Parul Yadav, Ravichandran, Prakash Rai and others were present during the occasion.

    'Seizer' stars Chiranjeevi Sarja, Parul Yadav, Ravichandran, Prakash Rai and others in prominent roles. Rajesh Katta is the music director, while Chandan Shetty who is inside the 'Big Boss' house has composed the songs for the film. Vinay Krishna has directed the film apart from writing the story and screenplay of the film.

  • 'Seizer' Audio To Be Released Today Evening

    seizer audio launch today

    Chiranjeevi Sarja's new film 'Seizer' is complete and will be releasing in the month of February. Meanwhile, the songs of the film are all set to be released today evening in Bangalore.

    'Seizer' was launched a couple of years back and the film got delayed due to various reasons. Now the film is complete and waiting for release. VInay Krishna has directed the film apart from writing the story and screenplay of the film.

    'Seizer' stars Chiranjeevi Sarja, Parul Yadav, Ravichandran, Prakash Rai and others in prominent roles. Rajesh Katta is the music director, while Chandan Shetty who is inside the 'Big Boss' house has composed the songs for the film.

  • 'Seizer' To Be Released In Four Languages

    seizer to be released in four languages

    Chiranjeevi Sarja's new film 'Seizer' is complete and is likely to be released in the last week of March. Meanwhile, there is a news that the film will be released in four languages simultaneously,

    Yes, 'Seizer' is all set to be released in Kannada, Tamil, Telugu and Malayalam languages simultaneously. Though the film has been released has been made in Kannada along, it has been dubbed to Tamil, Telugu and Malayalam.

    'Seizer' stars Chiranjeevi Sarja, Parul Yadav, Ravichandran, Prakash Rai and others in prominent roles. Rajesh Katta is the music director, while Chandan Shetty who is inside the 'Big Boss' house has composed the songs for the film. Vinay Krishna has directed the film apart from writing the story and screenplay of the film.

     

  • 100 ಕೋಟಿ ದಾಖಲೆಯತ್ತ ಮುನಿರತ್ನ ಕುರುಕ್ಷೇತ್ರ

    muniratna kurukshetra crosses 100 crores

    ಕನ್ನಡದ ಸೂಪರ್ ಹಿಟ್ ಸಿನಿಮಾ ಆಗಿರುವ ಮುನಿರತ್ನ ಕುರುಕ್ಷೇತ್ರ ದಾಖಲೆ ಬರೆಯಲು ಹೊರಟಿದೆ. ಬಿಡುಗಡೆಯಾದ 14 ದಿನಕ್ಕೆ ಕುರುಕ್ಷೇತ್ರ 97 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ 100 ಕೋಟಿ ಕ್ಲಬ್ ಸೇರುತ್ತಿದೆ ಕುರುಕ್ಷೇತ್ರ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ. ಅಂಬರೀಷ್, ರವಿಚಂದ್ರನ್, ಅರ್ಜುನ್ ಸರ್ಜಾ, ಮೇಘನಾ ರಾಜ್, ಹರಿಪ್ರಿಯಾ, ರವಿಶಂಕರ್ ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗಜರೆಲ್ಲ ಒಂದೇ ಕಡೆ ಸೇರಿರುವ ಚಿತ್ರ, ಕನ್ನಡದಲ್ಲಿ 2ನೇ 100 ಕೋಟಿ ಕ್ಲಬ್ ಸೇರುವ ಚಿತ್ರವಾಗಲಿದೆ.

  • 200+ ಥಿಯೇಟರುಗಳಲ್ಲಿ ದಶರಥ ರಿಲೀಸ್

    dasharatha will release in more than 100 plus theaters

    ದಶರಥ, ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಸಿನಿಮಾ. ಎಂ.ಎಸ್.ರಮೇಶ್ ನಿರ್ದೇಶನದ ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ. 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾದಲ್ಲಿ ರವಿಚಂದ್ರನ್ ಲಾಯರ್. 

    ದೊಡ್ಡ ಗ್ಯಾಪ್ ನಂತರ ರವಿಚಂದ್ರನ್ ಹೀರೋ ಆಗಿ ಬರುತ್ತಿರುವ ಚಿತ್ರವಿದು. ಗುರುಕಿರಣ್ ಸಂಗೀತ ನೀಡಿರುವ ಚಿತ್ರಕ್ಕೆ ಪ್ರಮೋಷನ್ ಶುರುವಾಗಿದೆ. ರವಿಚಂದ್ರನ್‍ಗೆ ಎದುರಾಗಿ ನಟಿಸಿರುವುದು ರಂಗಾಯಣ ರಘು. ಅಕ್ಷಯ್ ಸಮರ್ಥ ಚಿತ್ರದ ನಿರ್ಮಾಪಕರು. ಸೋನಿಯಾ ಅಗರ್‍ವಾಲ್ ಚಿತ್ರದ ನಾಯಕಿ.

  • 2018 ಕ್ರೇಜಿಸ್ಟಾರ್ ವರ್ಷವಾಗುತ್ತಾ..?

    2018 will be crazy star year

    ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ದಶಕಗಳ ಚಿತ್ರಜೀವನದಲ್ಲಿ ಕೆಲವೊಂದಿಷ್ಟು ವರ್ಷಗಳನ್ನು ತಮ್ಮದೇ ಎಂಬಂತೆ ಆಳಿದ್ದಾರೆ. ಅದು ತಮ್ಮ ಚಿತ್ರಗಳ ಮೂಲಕ. ಸಕ್ಸಸ್ ಮೂಲಕ. ಈಗ ಮತ್ತೊಮ್ಮೆ 2018 ರವಿಚಂದ್ರನ್ ವರ್ಷವಾಗುವ ಸುಳಿವು ಕೊಟ್ಟಿದ್ದಾರೆ. ಎಲ್ಲವೂ ಪ್ಲಾನ್ ಪ್ರಕಾರವೇ ಆದರೆ, ಈ ವರ್ಷ ರವಿಚಂದ್ರನ್ ಅವರ 4 ಸಿನಿಮಾಗಳು ಬಿಡುಗಡೆಯಾಗಲಿವೆ.

    ಚಿರಂಜೀವಿ ಸರ್ಜಾ ಜೊತೆ ನಟಿಸಿರುವ ಸೀಜರ್ ಇದೇ ತಿಂಗಳು ತೆರೆಗೆ ಬರಲಿದೆ. ಅದಾದ ನಂತರ ಬಕಾಸುರ ಕ್ಯೂನಲ್ಲಿದೆ. ಈ ಎರಡು ಚಿತ್ರಗಳ ಸರದಿ ಮುಗಿದ ನಂತರ ಕುರುಕ್ಷೇತ್ರದ ಶ್ರೀಕೃಷ್ಣನಾಗಿ ಬೆಳ್ಳಿತೆರೆಯಲ್ಲಿ ರಾರಾಜಿಸಲಿದ್ದಾರೆ ಕ್ರೇಜಿ ಸ್ಟಾರ್. ಇವುಗಳೆಲ್ಲ ಮುಗಿಯುವ ಹೊತ್ತಿಗೆ ರಾಜೇಂದ್ರ ಪೊನ್ನಪ್ಪ ಸಿನಿಮಾ ತೆರೆಗೆ ಬರೋಕೆ ರೆಡಿಯಾಗಿರುತ್ತೆ. 

    ಇದರ ಜೊತೆಗೆ ಎಂ.ಎಸ್.ರಮೇಶ್ ನಿರ್ದೇಶನದ ದಶರಥ ಚಿತ್ರವೂ ಇದೇ ವರ್ಷ ತೆರೆಕಂಡರೆ ಆಶ್ಚರ್ಯವಿಲ್ಲ. ಹೀಗಾಗಿ ಈ ವರ್ಷ ರವಿಚಂದ್ರನ್ ವರ್ಷವಾಗೋದು ಗ್ಯಾರಂಟಿ.

  • 2ನೇ ಮಗನ ಸಿನಿಮಾಗೆ ರವಿಚಂದ್ರನ್ ಗ್ರೀನ್ ಸಿಗ್ನಲ್..!

    ravichandran's second son vikram ready for grand entry

    ಕ್ರೇಜಿ ಸ್ಟಾರ್ ರವಿಚಂದ್ರನ್‍ರ ಹಿರಿಯ ಮಗ ಮನೋರಂಜನ್ ಚಿತ್ರರಂಗದಲ್ಲಿ ಹೆಜ್ಜೆಯಿಟ್ಟಿದ್ದಾರೆ. ದೊಡ್ಡ ಹಿಟ್ ಇನ್ನೂ ಸಿಕ್ಕದೇ ಇದ್ದರೂ, ಭರವಸೆ ಮೂಡಿಸಿದ್ದಾರೆ. ಈಗ ರವಿಚಂದ್ರನ್‍ರ ಇನ್ನೊಬ್ಬ ಪುತ್ರ ವಿಕ್ರಂ, ಚಿತ್ರರಂಗಕ್ಕೆ ಬರಲು ರೆಡಿಯಾಗಿದ್ದಾರೆ. ವಿಕ್ರಂ ರಂಗ ಪ್ರವೇಶಕ್ಕೆ ಓಕೆ ಎಂದಿರುವುದು ರವಿಚಂದ್ರನ್. ವಿಕ್ರಂಗಾಗಿ ಹಲವು ಕಥೆ ಕೇಳಿದ್ದ ರವಿಚಂದ್ರನ್ ಸಹನಾ ಮೂರ್ತಿಯವರಿಗೆ ಓಕೆ ಎಂದಿದ್ದಾರೆ.

    ಈ ಮೊದಲು ರೋಜ್ ಮತ್ತು ಮಾಸ್‍ಲೀಡರ್ ಚಿತ್ರಗಳನ್ನು ನಿರ್ದೇಶಿಸಿದ್ದ ಸಹನಾಮೂರ್ತಿ, ಒಂದು ಪ್ರೇಮಕಥೆ ರೆಡಿ ಮಾಡಿದ್ದಾರೆ. ಅದನ್ನು ರವಿಚಂದ್ರನ್ ಅವರಿಗೆ ಹೇಳಿದ್ದಾರೆ. ವಿಕ್ರಂಗೆ ಈ ಕಥೆ ಸೂಟ್ ಆಗುತ್ತೆ ಎಂದು ಯೆಸ್ ಎಂದಿದ್ದಾರೆ ರವಿಚಂದ್ರನ್. ಫೆಬ್ರವರಿ 1ರಂದು ಅರ್ಥಾತ್ ಪ್ರೇಮಿಗಳ ದಿನದಂದು ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಯುಗಾದಿಗೆ ಚಿತ್ರೀಕರಣ ಶುರುವಾಗಲಿದೆ. ಸೋಮಶೇಖರ್ ಮತ್ತು ಸುರೇಶ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

    ನಾಗಶೇಖರ್ ನಿರ್ದೇಶನದಲ್ಲಿ ನವೆಂಬರ್‍ನಲ್ಲಿ ನಾನು ಮತ್ತು ಅವಳು ಚಿತ್ರಕ್ಕೆ ವಿಕ್ರಂ ರೆಡಿಯಾಗಿದ್ದರು. ಆದರೆ ನಾಗಶೇಖರ್.. ಅಮರ್ ಅಂಬರೀಷ್ ಸಿನಿಮಾಕ್ಕೆ ಹೊರಳಿದ ಕಾರಣ, ಆ ಚಿತ್ರ ಮುಂದಕ್ಕೆ ಹೋಗಿತ್ತು. ಈಗ ಮತ್ತೊಮ್ಮೆ ವಿಕ್ರಂ ಕ್ರೇಜಿ ಎಂಟ್ರಿಗೆ ರಂಗ ಸಿದ್ಧವಾಗಿದೆ.

  • 50 ನಿಮಿಷ ಕಥೆ ಕೇಳಿದ ನಂತರವೇ ರವಿಚಂದ್ರನ್ ಒಪ್ಪಿಕೊಂಡಿದ್ದು

    ravichandran

    ಸಾಹೇಬ, ರವಿಚಂದ್ರನ್ ಪುತ್ರ ಮನೋರಂಜನ್ ನಟಿಸಿರುವ ಚಿತ್ರ. ಕ್ರೇಜಿ ಸ್ಟಾರ್ ಪುತ್ರನ ಪ್ರವೇಶ ಭರ್ಜರಿಯಾಗಿಯೇ ಇರಬೇಕು ಎಂಬ ಕಾರಣಕ್ಕಾಗಿ ಜಯಣ್ಣ ಭೋಗೇಂದ್ರ ಜೋಡಿ ನಿರ್ಮಿಸಿರುವ ಅದ್ಧೂರಿ ಚಿತ್ರ ಸಾಹೇಬ. ಚಿತ್ರದ ನಿರ್ದೇಶಕ ಭರತ್.

    ರವಿಚಂದ್ರನ್ ಪುತ್ರನಿಗೆ ಸಿನಿಮಾ ಮಾಡ್ತೀನಿ ಅಂದಾಗ ಪರಿಚಯದವರೆಲ್ಲ ರವಿಚಂದ್ರನ್‍ಗೆ ಕಥೆ ಒಪ್ಪಿಸೋದು ಕಷ್ಟ ಬಿಡು ಎಂದೇ ಹೇಳಿದ್ದರಂತೆ. ಆಗಿನ್ನೂ ರವಿಚಂದ್ರನ್, ತಮ್ಮ ಮಗನಿಗಾಗಿ ತಾವೇ ಚಿತ್ರ ನಿರ್ಮಿಸಿ ನಿರ್ದೇಶಿಸಲು ಸಿದ್ಧರಾಗುತ್ತಿದ್ದರು. ಅದೇ ಸಮಯದಲ್ಲಿ ಭರತ್ ಕಥೆ ಹೇಳಿದರಂತೆ. ಸತತ 50 ನಿಮಿಷ ಕಥೆಯನ್ನು ಹೇಳಿದ ಮೇಲೆ ರವಿಚಂದ್ರನ್ ಒಪ್ಪಿದರಂತೆ. ಸಂಪೂರ್ಣ ಸ್ವಾತಂತ್ರ್ಯವನ್ನೂ ಕೊಟ್ಟರಂತೆ. ಇದೆಲ್ಲವನ್ನೂ ಸ್ವತಃ ನಿರ್ದೇಶಕ ಭರತ್ ಹೇಳಿಕೊಂಡಿದ್ದಾರೆ. 

    ಯಾರು ಈ ಭರತ್ ಎಂದರೆ, 10 ವರ್ಷ ಹಿಂದಕ್ಕೆ ಹೋಗಬೇಕು. ಕಂಠಿ ಅನ್ನೋ ಸೂಪರ್ ಹಿಟ್ ಚಿತ್ರ ಕೊಟ್ಟಿದ್ದ ಭರತ್, ಅದಾದ ಮೇಲೆ ಸುಮ್ಮನೆ ಕುಳಿತುಬಿಟ್ಟಿದ್ದರು. 10 ವರ್ಷಗಳ ನಂತರ ಅವರು ಸಾಹೇಬ ಚಿತ್ರದೊಂದಿಗೆ ಬಂದಿದ್ದಾರೆ. ಕಂಠಿ ಚಿತ್ರದ ಮೂಲಕ ಶ್ರೀಮುರಳಿ ಸ್ಟಾರ್ ಆದರು. ಸಾಹೇಬ ಚಿತ್ರದ ನಂತರ ಮನೋರಂಜನ್ ಸ್ಟಾರ್ ಆಗ್ತಾರಾ..? ಕ್ರೇಜಿಸ್ಟಾರ್ ಅಭಿಮಾನಿಗಳಲ್ಲಿ ನಿರೀಕ್ಷೆಯಂತೂ ಜೋರಾಗಿದೆ.

  • Aa Drushya Release Preponed To November 8

    aa drushya release preponed

    Crazy Star Ravichandran starrer 'Aa Drushya' made under tue banner K Manju Cinemas will release on November 8. The film which is directed by Shivaganesh was previously planned for November 18 release, however it has now been preponed.

    Produced by K Manju, it will see Ravichandran in two different roles in the murder mystery. According to the makers of this one, it is going to be a double treat for the fans of crazy star, who will see their favorite actor playing a youngster and then a middle-aged man.

    After the success of Drishya, sandalwood us hoping for another great suspense in 'Aa Drushya', which releases on November 8.