` kannada kotyadhipathi, - chitraloka.com | Kannada Movie News, Reviews | Image

kannada kotyadhipathi,

  • 'Kannadada Kotyadipathi' on June 22nd

    kannada kotyadipathi on june 23rd

    The hugely popular reality programme 'Kannadada Kotyadipathi' is all set to be launched in the Colors Kannada channel from the 22nd of June. The programme will be aired in the channel on Saturday and Sundays at 8 PM.

    'Kannadada Kotyadipathi' was launched seven years back in Suvarna and the first two seasons were hosted by Puneeth Rajakumar. However, the third edition was hosted by Ramesh Aravind. Now Puneeth is back to host the show once again after a gap of five years.

    'Kannadada Kotyadipathi' is adapted from the iconic global format 'Who Wants To Be A Millionaire'.

  • Kannadada Kotyadipathi' From June 25th

    kannadadha kotyadhipathi from june 25th

    The hugely popular reality programme 'Kannadada Kotyadipathi' is all set to make a comeback and the programme is all set to start from the 25th (Monday) of June. The programme will be aired from night 8 to 9 PM..

    'Kannadada Kotyadipathi' was launched six years back in Suvarna and the first two seasons were hosted by Puneeth Rajakumar. However, Puneeth has been replaced by Ramesh as Puneeth is busy with his prior commitments.

    Ramesh Aravind will be hosting the show and already the shooting for first few episodes have been started.

  • ಕೋಟ್ಯಧಿಪತಿ ಅಪ್ಪುಗೆ ಡಿಂಪಲ್ ಕ್ವೀನ್ ಪ್ರಶ್ನೆ..!

    dimple queen questions rachita in kannada kotyadhipathi

    ಕನ್ನಡದ ಕೋಟ್ಯಧಿಪತಿಯಲ್ಲಿ ಪುನೀತ್ ರಾಜ್ಕುಮಾರ್ ಌಂಕರ್. ಅವರಿಗೇ ಪ್ರಶ್ನೆ ಕೇಳೋಕೆ ಈಗ ಡಿಂಪಲ್ ಕ್ವೀನ್ ರಚಿತಾ ರಾಮ್ ಬರುತ್ತಿದ್ದಾರೆ. ಕೋಟ್ಯಧಿಪತಿ ಶೋ ಕಾಮನ್ ಶೋ ಆದರೂ, ಮಧ್ಯೆ ಮಧ್ಯೆ ಸೆಲಬ್ರಿಟಿಗಳು ಬರುತ್ತಲೇ ಇರುತ್ತಾರೆ. ಈಗ ಸೆಲಬ್ರಿಟಿ ಶೋನಲ್ಲಿ ರಚಿತಾ ರಾಮ್ ಎಂಟ್ರಿ ಕೊಡುತ್ತಿದ್ದಾರೆ.

    ಇದರಲ್ಲಿರೋ ಸ್ಪೆಷಾಲಿಟಿ ಏನಂದ್ರೆ, ರಚಿತಾ ರಾಮ್ ಕೂಡಾ ಪುನೀತ್ಗೆ ಪ್ರಶ್ನೆ ಕೇಳ್ತಾರೆ. ಇತ್ತೀಚೆಗೆ ನಡೆದ ಶೋನಲ್ಲಿ ಜಗ್ಗೇಶ್, ಪುನೀತ್ರನ್ನು ಪ್ರಶ್ನೆ ಕೇಳಿದ್ದರಲ್ಲ.. ಅದೇ ರೀತಿ ಪ್ರಶ್ನೆ ಎತ್ತಲಿದ್ದಾರೆ ರಚಿತಾ. ಉತ್ತರಿಸಬೇಕಾದವರು ಪುನೀತ್ ರಾಜ್ಕುಮಾರ್. ಅಫ್ಕೋರ್ಸ್.. ಇದು ನಡೆಯೋದು ತಮಾಷೆಗಾಗಿಯೇ ಹೊರತು, ದುಡ್ಡಿಗಾಗಿ ಅಲ್ಲ.

  • ಕೋಟ್ಯಧಿಪತಿ ಯಶ್ ಅಲ್ಲ.. ರಮೇಶ್ ಅರವಿಂದ್

    ramesh aravind to host kannada kotiyadhipathi

    ವೀಕೆಂಡ್ ವಿತ್ ರಮೇಶ್‍ನಲ್ಲಿ ಸಾಧಕರನ್ನು ಸೀಟಿನಲ್ಲಿ ಕೂರಿಸಿ, ಅವರ ಲೈಫನ್ನು ಕನ್ನಡಿಗರ ಮನೆ ಮನೆಗೆ ಮುಟ್ಟಿಸುತ್ತಿದ್ದ ರಮೇಶ್, ಈಗ ಕೋಟ್ಯಧಿಪತಿಯಾಗುತ್ತಿದ್ದಾರೆ. ಸುವರ್ಣ ವಾಹಿನಿಯ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ನಿರೂಪಕನ ಸ್ಥಾನವನ್ನು ರಮೇಶ್ ತುಂಬುತ್ತಿದ್ದಾರೆ. ಅದು ಪುನೀತ್ ರಾಜ್‍ಕುಮಾರ್ ನಿರ್ವಹಿಸುತ್ತಿದ್ದ ರಿಯಾಲಿಟಿ ಶೋ.

    ನಿರೂಪಕನ ಸ್ಥಾನಕ್ಕೆ ಯಶ್ ಅವರನ್ನು ಒಪ್ಪಿಸಲು ಸುವರ್ಣ ವಾಹಿನಿ ಪ್ರಯತ್ನಿಸಿತ್ತಾದರೂ, ಯಶ್ ಒಪ್ಪಿಲ್ಲವಂತೆ. ಹೀಗಾಗಿ ಶೋ ನಿರೂಪಕನ ಸ್ಥಾನಕ್ಕೆ ರಮೇಶ್ ಅರವಿಂದ್ ಬಂದಿದ್ದಾರೆ.

    Related Articles :-

    Ramesh Aravind To Host 'Kannadada Kotyadipathi'

Adhyaksha In America Success Meet Gallery

Ellidhe Illitanaka Movie Gallery