` dhwaja - chitraloka.com | Kannada Movie News, Reviews | Image

dhwaja

  • Dhwaja Movie Review, Chitraloka Rating 3.5/5

    dhwaja movie review

    Dhwaja, a film with politics as its backdrop comes at a time when Karnataka is facing Assembly elections. There could not have been a better time. It is a political thriller that sets an exciting tone from the very first scene. The pulsating fast paced film keeps everyone guessing about what comes next. It comes across as an engrossing political story with all the right doses of commercial elements thrown in. 

    The film has Ravi Gowda in the lead role. It is a double role as twins. Priyamani and Divya Uruduga are the two female leads. The female roles are not just stand-ins. They are powerful roles themselves. Priyamani plays a politically ambitious young politician. Ravi plays Dhwaja an aspiring politician and Janardhan his younger twin. The film is not entirely about politics. There is romance, a revenge drama and pathos in the love story to keep the audience entertained in all ways possible. 

    Ravi makes a decent job managing two roles. They not only have different looks but also different shades. He has done a good job handling both. Priyamani is superb in her role as an aggressive politician who has her way at all times. There is also a very good team of supporting cast which gives the film an ensemble feel. 

    On the technical front the film has a rich look. You can see the money spent in each scene. There is near perfection when it comes to composing the scenes and shots and giving a colourful background. Senior cinematographer Ashok Cashyap who handles the direction has shown his class and talent in handling the story. TN Seetharam, Tabala Nani, Veena Sundar and others are perfectly cast in the supporting roles. 

    Dhwaja is a very good film this summer. It is an entertaining blend of serious issues and commercial elements. You begin to wonder how different politics is from real life and the common people. The entire cast and crew have come up with a commendable film that is worth a visit to the theatre.

    Chitraloka Rating - 3.5/5

  • My Role In 'Dhwaja' Has Nothing To Do With Ramya: Priymani

    dhwaja movie image

    Actress Priyamani has said that her role in 'Dhwaja' has nothing to do with actress Ramya and id purely coincidental.

    Priyamani plays the role of a politician in the film called Ramya. So, naturally there is a rumor that her role might have been inspired by actress turned politician Ramya. But Priyamani has rubbished the rumours and has said that her role has nothing to do with Ramya and is purely coincidental. 

    Well known cinematographer Ashok Kashyap has directed the film. Ashok Kashyap himself has directed the film apart from handling the camera work. 'Dhwaja' is being produced by Sudha Basavegowda and the film stars T N Seetharam, Veena Sundar, Tabala Nani, Sundar Raj and others in prominent roles.

  • Political Thriller Releasing This Week

    political thriller dhwaja

    Just as the election issue heats up across Karnataka for the Assembly election, a political thriller is ready for release. It is a coincidence that the film Dhwaja is releasing during the election season. Dhwaja is a political thriller about a political worker Dhwaja who is caught in the middle of a political churn.

    Ravi plays a dual role as twins in the film and the film also stars Priyamani in an explosive role. The film is directed by veteran cinematographer Ashok Cashyap. Priyamani's role is central to the film. She plays an ambitious politician who goes to extreme lengths to fulfill her political ambitions.

  • ಧ್ವಜ ಚಿತ್ರದ ಕಥೆ ರಮ್ಯಾ ಲೈಫ್ ಸ್ಟೋರಿನಾ..?

    dhwaja movie image

    ಧ್ವಜ. ಪ್ರಿಯಾಮಣಿ ಅಭಿನಯದ ಈ ಚಿತ್ರದಲ್ಲಿ ಪ್ರಿಯಾಮಣಿ ನಟಿಸಿದ್ದಾರೆ, ರಾಜಕಾರಣಿಯ ಪಾತ್ರದಲ್ಲಿದ್ದಾರೆ ಹಾಗೂ ಆ ಪಾತ್ರದ ಹೆಸರು ರಮ್ಯಾ. ಇಂಥಾದ್ದೊಂದು ಸುದ್ದಿ ಹೊರಬಿದ್ದಿದ್ದೇ ತಡ, ಧ್ವಜ ಚಿತ್ರದಲ್ಲಿ ರಮ್ಯಾ ರಾಜಕೀಯ ಜೀವನದ ಕಥೆ ಇದೆಯಂತೆ ಅನ್ನೋ ಸುದ್ದಿಗೆ ರೆಕ್ಕೆಪುಕ್ಕ ಬಂದುಬಿಟ್ಟಿತ್ತು. ಈ ಆ ಎಲ್ಲ ಸುದ್ದಿಗೂ ನಟಿ ಪ್ರಿಯಾಮಣಿ ಫುಲ್‍ಸ್ಟಾಪ್ ಇಟ್ಟಿದ್ದಾರೆ.

    ಇದು ರಮ್ಯಾ ಅವರ ಕುರಿತ ಸಿನಿಮಾ ಅಲ್ಲ. ಚಿತ್ರದ ನಾಯಕಿಯ ಪಾತ್ರದ ಹೆಸರು ರಮ್ಯಾ ಅಷ್ಟೆ. ರಾಜಕಾರಣಿಯ ಪಾತ್ರವಾಗಿದ್ದರಿಂದ ಕ್ಯಾಚಿಯಾಗಿರಲಿ ಎಂದು ನಿರ್ದೇಶಕ ಅಶೋಕ್ ಕಶ್ಯಪ್ ರಮ್ಯಾ ಎಂದು ಹೆಸರಿಟ್ಟರು. ಅದರ ಹೊರತಾಗಿ ಚಿತ್ರಕ್ಕೂ, ರಮ್ಯಾ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ ಪ್ರಿಯಾಮಣಿ.

    ಇದು ತಮಿಳಿನ ಕೋಡಿ ಚಿತ್ರದ ರೀಮೇಕ್. ತಮಿಳಿನಲ್ಲಿಧನುಷ್-ತ್ರಿಷಾ ನಟಿಸಿದ್ದ ಚಿತ್ರ. ಕನ್ನಡದಲ್ಲಿ ಪ್ರಿಯಾಮಣಿ ಹಾಗೂ ಹೊಸ ಪ್ರತಿಭೆ ರವಿ ನಟಿಸಿದ್ದಾರೆ.

  • ಧ್ವಜದಲ್ಲಿ ಹುಲಿರಾಯನ ಹುಡುಗಿಯ ತುಂಟಾಟ

    kavya in dhwaja

    ಧ್ವಜ. ನಾಳೆ ಬಿಡುಗಡೆಯಾಗುತ್ತಿರುವ ಈ ಚಿತ್ರ ತಮಿಳಿನ ಕೋಡಿ ಚಿತ್ರದ ರೀಮೇಕ್. ರೀಮೇಕ್ ಯಾಕೆ ಎಂದರೆ ಕಾರಣ, ಚಿತ್ರದ ಕಥೆಯಲ್ಲಿರೋ ತಾಕತ್ತು. ಅದು ಪೊಲಿಟಿಕಲ್ ಡ್ರಾಮಾ. ಧನುಷ್, ತ್ರಿಷಾ ನಟಿಸಿದ್ದ ಚಿತ್ರವದು. ತಮಿಳಿನಲ್ಲಿ ಧನುಷ್ ಮಾಡಿದ್ದ ಪಾತ್ರದಲ್ಲಿ ನಿರ್ಮಾಪಕಕೂ ಆಗಿರುವ ರವಿ ಗೌಡ ಕಾಣಿಸಿಕೊಂಡಿದ್ದರೆ, ತ್ರಿಷಾ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವುದು ಪ್ರಿಯಾಮಣಿ. ತಮಿಳಿನಲ್ಲಿ ಅನುಪಮಾ ಮಾಡಿದ್ದ ಪಾತ್ರದಲ್ಲಿರೋದು ದಿವ್ಯಾ ಉರುಡಗ. ಹುಲಿರಾಯನ ಹುಡುಗಿ.

    ಹುಲಿರಾಯ ಕಳೆದ ವರ್ಷ ಬಿಡುಗಡೆಯಾಗಿ ವಿಮರ್ಶಕರ ಮೆಚ್ಚುಗೆ ಗಳಿಸಿದ್ದ ಸಿನಿಮಾ. ಚಿತ್ರದಲ್ಲಿ ದಿವ್ಯಾ ಅವರ ಪಾತ್ರ ಹಾಗೂ ಅಭಿನಯ ಚಿತ್ರರಂಗದ ಹಲವರ ಕಣ್ ಸೆಳೆದಿತ್ತು. ಆಗ ಸಿಕ್ಕ ಅವಕಾಶಗಳಲ್ಲಿ ಧ್ವಜ ಚಿತ್ರವೂ ಒಂದು. ಚಿತ್ರದಲ್ಲಿ ನನ್ನದು ಪಕ್ಕದ್ಮನೆ ಹುಡುಗಿಯ ಪಾತ್ರ. ತುಂಟಾಟ ಮಾಡುತ್ತಲೇ ಇರುವ.. ಪ್ರತಿ ಕ್ಷಣವನ್ನೂ ಜೀವಿಸುವ ಹುಡುಗಿಯಾಗಿ ನಟಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ ದಿವ್ಯಾ.

    ದಿವ್ಯಾ ಈ ಚಿತ್ರವನ್ನು ಒಪ್ಪಿಕೊಳ್ಳೋಕೆ ಕಾರಣ, ನಿರ್ದೇಶಕ ಅಶೋಕ್ ಕಶ್ಯಪ್. ವೊರಿಜಿನಲ್ ಚಿತ್ರವನ್ನೊಮ್ಮೆ ನೋಡಿದ ಮೇಲೆ ಚಿತ್ರಕ್ಕೆ ಓಕೆ ಎಂದರಂತೆ ದಿವ್ಯಾ. ಎಲೆಕ್ಷನ್ ಬಿಸಿಯೇರಿರುವ ಕಾಲದಲ್ಲೇ ಬಿಡುಗಡೆಯಾಗುತ್ತಿರುವ ಧ್ವಜ, ಕುತೂಹಲ ಹುಟ್ಟಿಸಿರುವುದಂತೂ ನಿಜ..

  • ರಾಜಕೀಯದಲ್ಲಿ ಸ್ನೇಹ, ದ್ವೇಷ ಶಾಶ್ವತವಲ್ಲ.. ಪ್ರೀತಿ..?

    political love hate story is dhwaja

    ಧ್ವಜ. ಈಗ ಥಿಯೇಟರುಗಳಲ್ಲಿರುವ ಚಿತ್ರದಲ್ಲಿರುವುದು ಪೊಲಿಟಿಕಲ್ ಡ್ರಾಮಾ. ಎಲೆಕ್ಷನ್ ಟೈಂನಲ್ಲೇ ಬಂದಿರೋ ಈ ಸಿನಿಮಾದಲ್ಲಿ ಹೀರೋ ಮತ್ತು ಹೀರೋಯಿನ್.. ಇಬ್ಬರೂ ರಾಜಕಾರಣಿಗಳೇ. ಹೀರೋ ಒಂದು ಪಾರ್ಟಿಯಲ್ಲಿದ್ದರೆ, ಹೀರೋಯಿನ್ ಇನ್ನೊಂದು ಪಾರ್ಟಿಯಲ್ಲಿ. ಆ ಎರಡೂ ಪಾರ್ಟಿಗಳು ಎದುರಾಳಿಗಳು ಅನ್ನೋದನ್ನ ಬೇರೆ ಹೇಳಬೇಕಿಲ್ಲ. ಆದರೆ, ಅವರಿಬ್ಬರಿಗೂ ಪ್ರೀತಿಯಾಗುತ್ತೆ. 

    ರಾಜಕೀಯದಲ್ಲಿ ಸ್ನೇಹ, ದ್ವೇಷ ಎರಡೂ ಶಾಶ್ವತವಲ್ಲ ಅನ್ನೋದು ಗೊತ್ತಿರೋ ವಿಷಯ. ರಾಜಕೀಯವಾಗಿ ಹಾವು ಮುಂಗುಸಿಗಳಂತೆ ಕಚ್ಚಾಡಿಕೊಳ್ಳುವ ನಾಯಕರ ಮಧ್ಯೆ, ಸಂಬಂಧಗಳು ಬೆಳೆದಿರುವುದನ್ನೂ ರಾಜ್ಯದ ಜನ ನೋಡಿದ್ದಾರೆ. ಆದರೆ, ಪ್ರೀತಿ ಹುಟ್ಟಿರೋದನ್ನು ನೋಡಿಲ್ಲ. ಅದನ್ನು ನೋಡಬೇಕೆಂದರೆ, ನೀವೊಂದ್ಸಲ ಧ್ವಜ ನೋಡಬೇಕು.

    ಹೀರೋ ಆಗಿ ರವಿ ಗೌಡ ನಟಿಸಿದ್ದರೆ, ಹೀರೋಯಿನ್ ರಮ್ಯಾ ಪಾತ್ರದಲ್ಲಿರೋದು ಪ್ರಿಯಾಮಣಿ. ಸುಧಾ ಬಸವೇಗೌಡ ನಿರ್ಮಾಣದ ಚಿತ್ರ, ತಮಿಳಿನ ಕೋಡಿ ಚಿತ್ರದ ರೀಮೇಕ್.

     

  • ಹೃತಿಕ್ ರೋಷನ್ ದಾರಿಯಲ್ಲಿ ಧ್ವಜ ಹೀರೋ..!

    dhwaja hero ravi

    ಡಬಲ್ ರೋಲ್, ತ್ರಿಬಲ್ ರೋಲ್‍ನಲ್ಲಿ ನಟಿಸಬೇಕು ಅನ್ನೋದು ಪ್ರತಿಯೊಬ್ಬ ಕಲಾವಿದರ ಕನಸು. ಕನ್ನಡದಲ್ಲಿ ಅತೀ ಹೆಚ್ಚು ದ್ವಿಪಾತ್ರ, ತ್ರಿಪಾತ್ರಗಳಲ್ಲಿ ನಟಿಸಿರುವ ಹಿರಿಮೆ ವಿಷ್ಣುವರ್ಧನ್ ಅವರದ್ದು. ಡಾ.ರಾಜ್, ಅಂಬರೀಷ್, ರವಿಚಂದ್ರನ್, ಶಿವರಾಜ್‍ಕುಮಾರ್, ದರ್ಶನ್, ಸುದೀಪ್ ಮೊದಲಾದವರೆಲ್ಲ ಡಬಲ್ ತ್ರಿಬಲ್ ರೋಲ್‍ಗಳಲ್ಲಿ ಮಿಂಚಿದವರೇ. ಆದರೆ, ಇವರ್ಯಾರಿಗೂ ಮೊದಲ ಚಿತ್ರದಲ್ಲೇ ಡಬಲ್ ರೋಲ್‍ನಲ್ಲಿ ನಟಿಸುವ ಅದೃಷ್ಟ ಇರಲಿಲ್ಲ. ಆದರೆ, ಮೊದಲ ಸಿನಿಮಾದಲ್ಲೇ ಡಬಲ್ ರೋಲ್ ಮಾಡಿದವರಲ್ಲಿ ಬಾಲಿವುಡ್‍ನ ಹೃತಿಕ್ ರೋಷನ್ ಇದ್ದಾರೆ. ಅವರ ಅಭಿನಯದ ಮೊದಲ ಸಿನಿಮಾ ಕಹೋನಾ ಪ್ಯಾರ್ ಹೈ ಚಿತ್ರದಲ್ಲಿ ಹೃತಿಕ್ ಡಬಲ್ ರೋಲ್‍ನಲ್ಲಿ ನಟಿಸಿದ್ದರು.

    ಈಗ ಆ ದಾಖಲೆಯನ್ನು ಕನ್ನಡದಲ್ಲಿ ಮಾಡಲು ಹೊರಟಿರುವುದು ರವಿಗೌಡ. ಧ್ವಜ, ರವಿ ಗೌಡ ನಾಯಕರಾಗಿ ನಟಿಸಿರುವ ಮೊದಲ ಸಿನಿಮಾ. ಈ ಚಿತ್ರದಲ್ಲಿ ರವಿ ಗೌಡ ಅವರದ್ದು ಡಬಲ್ ರೋಲ್. ಅಣ್ಣತಮ್ಮ ಎರಡೂ ಕ್ಯಾರೆಕ್ಟರ್‍ಗಳಲ್ಲಿ ನಟಿಸಿರುವ ರವಿ ಗೌಡಗೆ ಜೋಡಿಯಾಗಿ ಪ್ರಿಯಾಮಣಿ ಮತ್ತು ದಿವ್ಯಾ ಇದ್ದಾರೆ.

    ರಾಜಕಾರಣದ ಕಥೆ ಹೊಂದಿರುವ ಚಿತ್ರಕ್ಕೆ ಅಶೋಕ್ ಕಶ್ಯಪ್ ನಿರ್ದೇಶನವಿದೆ. ರಾಜಕೀಯ ಕಾರ್ಯಕರ್ತನೊಬ್ಬನ ಕೊಲೆ, ನಂತರ ಅದನ್ನು ಮುಚ್ಚಿ ಹಾಕಲು ನಡೆಯುವ ತಂತ್ರ ಕುತಂತ್ರಗಳ ಕಥೆ ಚಿತ್ರದಲ್ಲಿದೆ. ಚುನಾವಣೆ ಹೊತ್ತಿನಲ್ಲೇ ಬಿಡುಗಡೆಯಾಗುತ್ತಿರುವ ಸಿನಿಮಾ, ಇದೇ ಕಾರಣಕ್ಕೆ ಕುತೂಹಲ ಕೆರಳಿಸಿದೆ.

Padarasa Movie Gallery

Kumari 21 Movie Gallery