` rangbirangi, - chitraloka.com | Kannada Movie News, Reviews | Image

rangbirangi,

  • Rangbirangi Movie Review, Chitraloka Rating 3/5

    rangbirangi movie review

    There is a good film this week by a talented team of newcomers. Rangbirangi has a host of newcomers in an amgalamtion of romantic emotions held together by some good directorial skills of Mallikarjuna Mattalageri. There are very few romantic films which explore the subject out of the conventional formulas. Rangbirangi is one of those rare breeds. 

    On the face of it the film seems like a normal romantic saga. But very soon you realise that the director and his team has gone to great lengths to script this one. There is a beautiful girl in the neighborhood and everyone from the student next door to the mechanic on the next street are head over heels over her. There are four principle characters that are in love with her. Unlike a caper comedy for example Friends where one group of friends fall for the same girl, here it is a disparate bunch of youngsters who fall for the same girl. Each one of their status, aspiration and dislikes are different. The only thing that bind then is their love for this girl. 

    It could have become an episodic formula film. But the director has managed to bring together diverse attitudes of love into a coherent film narrative. 

    Among the cast the newcomers in the main roles have done a commendable job. Sri Tej, Panchakshari, Charan and Shreyas have done their job more than well. The actress Tanvi has a charming personality matched by good acting skills. They can be easily identified as good acting prospects for the future. 

    The film is really a colourful exploration of the different wavelengths of love. The presentation makes it interesting. The cinematographer and the music composer Manikanth Kadri have given some more colour to it. Nandakishore and Raviverma are the cinematographers. Rangbirangi is not just a film for the youth. Audience of all ages can enjoy it even the parents of youngsters in love. Along with entertainment the film explores why youngsters act like the way they do when they are in love and also carries a message. It is blended nicely into the story without being preachy. Overall Rangbirangi is a film you should watch for its content and making.

    Chitraloka Rating 3/5 

  • ಒಬ್ಬ ಹೀರೋಯಿನ್ ಹಿಂದೆ ನಾಲ್ವರು ಹುಡುಗರು..!

    rangbirangi story

    ಹೀರೋಯಿನ್ ಒಬ್ಬಳೇ. ಆಕೆಯನ್ನು ನಾಲ್ವರು ಹುಡುಗರು ಪ್ರೀತಿಸ್ತಾರೆ. ಒಬೊಬ್ಬರ ಜೀವನ, ಶೈಲಿ ಒಂದೊಂದು ರೀತಿ. ಇದು ರಂಗ್‍ಬಿರಂಗಿ ಚಿತ್ರದ ಕಥೆ.

    ಚಿತ್ರದಲ್ಲಿ ಎಲ್ಲ ವರ್ಗದವರಿಗೂ ಇಷ್ಟವಾಗಬಲ್ಲ ಹಾಡುಗಳಿಗೆ. ಚಿತ್ರಕ್ಕೆ ಸಂಗೀತ ನೀಡಿರುವ ಮಣಿಕಾಂತ್ ಕದ್ರಿ, ಚಿತ್ರದ ಹಾಡುಗಳು ಯುವಕರನ್ನು ಸೆಳೆಯುತ್ತಿವೆ ಎಂದು ಖುಷಿಯಾಗಿದ್ದಾರೆ.

    ಅವಳಂದ ಚೆಂದಾ ಅನ್ನೋ ಹಾಡು, ಲಾಂಗ್‍ಡ್ರೈವ್ ಹೋಗುವಾಗ ಕೇಳೋಕೆ ಚೆಂದ, ಮೆಕಾನಿಕ್ ನೀ ಟೈಟಾನಿಕ್.. ಟಪ್ಪಾಂಗುಚ್ಚಿ ಸ್ಟೈಲ್‍ನಲ್ಲಿದ್ದರೆ, ನಕ್ಷತ್ರ.. ಹಾಡು ಮೆಲೋಡಿಮಯ. ಹೀಗೆ ಒಂದೊಂದು ಹಾಡನ್ನೂ ಒಂದೊಂದು ವರ್ಗಕ್ಕೆ ರೀಚ್ ಆಗುವಂತೆ ಸಂಗೀತ ನೀಡಿದ್ದೇನೆ ಎಂದಿದ್ದಾರೆ ಮಣಿಕಾಂತ್ ಕದ್ರಿ. ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ.

  • ರಂಗ್‍ಬಿರಂಗಿ.. ಸಾಮಾಜಿಕ ಜವಾಬ್ದಾರಿಯ ಸ್ಪೆಷಲ್ ಶೋ

    rangbirangi special show arranged for social cause

    ಇದೇ ವಾರ ತೆರೆಗೆ ಬರುತ್ತಿರುವ ರಂಗ್‍ಬಿರಂಗಿ, ಹೊಸಬರ ವಿಭಿನ್ನ ಪ್ರಯತ್ನ. ಇದರ ಜೊತೆಯಲ್ಲೇ ಅದು ಎಲ್ಲರೂ ಮೆಚ್ಚುವಂತಹ ಕೆಲಸಕ್ಕೂ ಕೈ ಹಾಕಿದೆ. ಸಿನಿಮಾ ತೆರೆಗೆ ಬರುವುದು ಫೆಬ್ರವರಿ 23ರಂದು. ಆ ದಿನ ಮತ್ತು ಅದರ ಮರುದಿನ ಅಂದರೆ, ಫೆಬ್ರವರಿ 24ರಂದು ರಂಗ್‍ಬಿರಂಗಿ ಚಿತ್ರದ ಸ್ಪೆಷಲ್ ಶೋ ಆಯೋಜಿಸಲಾಗಿದೆ.

    ಆ ಎರಡು ವಿಶೇಷ ಶೋಗಳಿಂದ ಬಂದ ಹಣ, ನಿರ್ಮಾಪಕರ ಜೇಬಿಗೆ ಹೋಗಲ್ಲ. ಬದಲಿಗೆ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಚಿಕಿತ್ಸೆಗೆ ಹೋಗಲಿದೆ. ರೋಟಿರಿ ಬೆಂಗಳೂರು ಮೆಟ್ರೋದವರು ಈ ಶೋಗೆ ಕೈಜೋಡಿಸಿದ್ದು, ಅವರ ಮೂಲಕವೇ ಬಂದ ಹಣ ರೋಗಿಗಳನ್ನೂ ತಲುಪಲಿದೆ. ಡೋನರ್ ಪಾಸ್ ಮೂಲಕ, ಸಿನಿಮಾದ ಸ್ಪೆಷಲ್ ಶೋಗೆ ಹೋಗಬಹುದು.

    ತನ್ವಿರಾವ್ ನಾಯಕಿಯಾಗಿರುವ ಚಿತ್ರದಲ್ಲಿ ಶ್ರೀಜಿತ್, ಪಂಚಾಕ್ಷರಿ, ಚರಣ್‍ರಾಜ್, ಶ್ರೇಯಸ್ ಪ್ರಮುಖ ಪಾತ್ರದಲ್ಲಿದ್ದಾರೆ. ರಾಮನಗರ ಶಾಂತಕುಮಾರ್ ನಿರ್ಮಾಣದ ಚಿತ್ರ, ತನ್ನ ಹಾಡುಗಳಿಂದ ಗಮನ ಸೆಳೆಯುತ್ತಿದೆ.

Rambo 2 Movie Gallery

https://www.chitraloka.com/news/17774-heart-touching-song-on-mother-s-by-amma-i-love-you.html

Amma I Love You Movie Gallery