` hebbet ramakka, - chitraloka.com | Kannada Movie News, Reviews | Image

hebbet ramakka,

  • 'Hebbet Ramakka' To Release On April 27th

    hebbet ramakka to release tomorrow

    Tara-Devaraj starrer 'Hebbet Ramakka' is all set to be released on the 27th of April across Karnataka.

    'Hebbet Ramakka' is being written and directed by N R Nanjundegowda and produced by Puttaraju. Poornachandra Tejaswi is the music composer of the film. 

    The film stars Tara, Devaraj, Hanumanthe Gowda and others in prominent roles.

  • Ananth Kumar And Puneeth Releases The Songs Of 'Hebbet Ramakka'

    ananth kumar puneeth releases hebbet ramakka

    Union Minister Ananth Kumar and actor Puneeth Rajakumar on Monday evening released the songs of Tara starrer 'Hebbet Ramakka'.

    Apart from Puneeth Rajakumar and Ananth Kumar, KFCC president Sa Ra Govindu, KCA chairman S V Rajendra Singh Babu and others were also present at the occasion.

    'Hebbet Ramakka' is being written and directed by N R Nanjundegowda and produced by Puttaraju. Poornachandra Tejaswi is the music composer of the film. The film stars Tara, Devaraj and others in prominent roles.

     

  • Hebbet Ramakka Movie Review - Chitraloka Rating - 4/5

    hebbet ramakka is an eye opener

    Hebbet Ramakka which won the National Award for the best Kannada film this year is a film that is an eye-opener for many reasons. It is definitely one of the best films in recent times. With excellent acting by the main cast including Tara Anuradha and Devaraj, the film warms your heart with its inspiring story and a close-to-reality narrative by director Nanjunde Gowda. For a change, Nanjunde Gowda has made a film about politics rather than the children's films he is famous for. He has managed to deliver a film that will touch your heart. 

    The story is about a family in a village. Kallesh played by Devaraj is a contractor who manages to get small government contracts. But he is always in trouble because of money issues. He is hardly able to make ends meet. At home is his wife Ramakka who is not only managing the household but is also the one who is doing the agriculture on the family land. Kallesh never helps her there. By a strange twist of fate, Ramakka has to contest the panchayat election and ends up as the president due to in-fighting among the other party members. Everyone thinks they can handle Ramakka for their own benefit including the party members, opposition and least but not the least Kallesh himself. 

    However women empowerment turns out to be something different altogether. How does Ramakka do good to the people and become a role model despite being a 'hebbet' or illitirate forms the rest of the story. There are some funny episodes, some teary ones, some surprising ones and some shocking ones. But all of them are close to reality. You will not find anything filmy in this film. Everything is the hardcore reality of village life and most importantly the politics at the village and panchayat level. Such films are very rare. We hardly get to see even in news, reports about panchayat level politics. This film shows it in an entertaining way. 

    Nanjunde Gowda bats for women in politics. While it seems like it is funny to have reservation in the beginning the film shows why it is important. Tara makes an impressive show of acting as Ramakka. From being a mild mannered village woman to being the panchayat president her talent is on display. This is one of her best performances in her career. Another career defining performance is seen by Devaraj. You would not have seen him in such a role ever. Though it is the title role for Ramakka (Tara), Devaraj also has a big meaty role that needs his acting abilities. 

    Nanjunde Gowda has chosen a very good subject and makes an impressive film. The film is also technically good with good camerawork and two good songs. The dialogues by Siddaramaiah is impressive. It is a kind of film that defines the reality of the society.  

    Chitraloka Rating - 4/5

     

  • ಗ್ರಾಮ ಪಂಚಾಯ್ತಿ ಸದಸ್ಯೆ ಹೆಬ್ಬೆಟ್ ರಾಮಕ್ಕನ ಕಥೆ

    tarakka becomes hebbet ramakka

    ಹೆಬ್ಬೆಟ್ ರಾಮಕ್ಕ ಚಿತ್ರದ ಕಥೆ ಏನು.? ಹೆಸರೇ ಸೂಚಿಸಿರುವ ರಾಮಕ್ಕ ಅರ್ಥಾತ್ ತಾರಾ ಅನಕ್ಷರಸ್ತೆ. ಮೀಸಲಾತಿಯ ಪರಿಣಾಮದಿಂದ ಗ್ರಾಮ ಪಂಚಾಯ್ತಿ ಸದಸ್ಯೆಯಾಗುವ ರಾಮಕ್ಕ, ಗ್ರಾಮ ಪಂಚಾಯ್ತಿ ಅಧ್ಯಕ್ಷೆಯೂ ಆಗುತ್ತಾಳೆ. ಅನಕ್ಷರಸ್ತೆ ಎಂಬ ಕಾರಣದಿಂದಲೇ ಎದುರಿಸುವ ಸಮಸ್ಯೆಗಳು, ಸವಾಲುಗಳು ಚಿತ್ರದ ಕಥೆ.

    ಹಳ್ಳಿ ಹಳ್ಳಿಗಳ ಗ್ರಾಮ ಪಂಚಾಯ್ತಿಗಳಲ್ಲಿ ನಡೆಯುವ ರಾಜಕೀಯವನ್ನು ಹಸಿಹಸಿಯಾಗಿ ಕಟ್ಟಿ ಕೊಡಲಾಗಿದೆ. ಎಲೆಕ್ಷನ್ ಹೊತ್ತಿನಲ್ಲೇ ಬಂದಿರುವ ಸಿನಿಮಾ, ಜನರನ್ನು ಚಿಂತನೆಗೆ ದೂಡಿದರೆ, ಅದು ಚಿತ್ರಕ್ಕೆ ಸಿಗುವ ಅತಿ ದೊಡ್ಡ ಯಶಸ್ಸು. ಸಿಕ್ಕಿರುವ ರಾಷ್ಟ್ರಪ್ರಶಸ್ತಿಗಿಂತ ದೊಡ್ಡ ಯಶಸ್ಸು ಆ ಮೂಲಕ ಸಿಗುವುದರಲ್ಲಿ ಅನುಮಾನವಿಲ್ಲ.

    ತಾರಾ ಮತ್ತು ದೇವರಾಜ್ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ನಿರ್ದೇಶಕ ನಂಜುಂಡೇಗೌಡರ ಶ್ರಮಕ್ಕೆ ರಾಷ್ಟ್ರಪ್ರಶಸ್ತಿಗಳಲ್ಲಿ ಪುರಸ್ಕಾರ ಸಿಕ್ಕಿದೆ. ಹಾಗೆ ಪ್ರಶಸ್ತಿ ಪಡೆದ ಚಿತ್ರವನ್ನ ರಾಜ್ಯಾದ್ಯಂತ ತೆರೆಗೆ ತರುತ್ತಿರುವುದು ನಿರ್ಮಾಪಕ ಮತ್ತು ವಿತರಕ ಜಾಕ್‍ಮಂಜು.

  • ರಾಷ್ಟ್ರಪ್ರಶಸ್ತಿ ಪುರಸ್ಕøತ ಹೆಬ್ಬೆಟ್ ರಾಮಕ್ಕ ಬಂದಿದ್ದಾಳೆ..!

    national award winning movie

    ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳೆಂದರೆ, ಅವು ಥಿಯೇಟರಿನಲ್ಲಿ ಬಿಡುಗಡೆಯಾಗುವುದೇ ಇಲ್ಲ ಎಂಬ ಕಾಲವೂ ಇತ್ತು. ಆದರೆ, ಈಗ ಹಾಗಿಲ್ಲ. ಪ್ರಶಸ್ತಿ ವಿಜೇತ ಚಿತ್ರಗಳು ಚಿತ್ರಮಂದಿರಕ್ಕೂ ಕಾಲಿಡುತ್ತಿವೆ. ಹೀಗೆ ಥಿಯೇಟರಿಗೆ ಬರುತ್ತಿರುವ ಪ್ರಶಸ್ತಿ ವಿಜೇತ ಚಿತ್ರ ಹೆಬ್ಬೆಟ್ ರಾಮಕ್ಕ.

    ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿರುವ ಚಿತ್ರತಂಡ, ಈಗ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ. ಬಿಡುಗಡೆಯ ಹೊಣೆ ಹೊತ್ತಿರುವುದು ಜಾಕ್‍ಮಂಜು.

    ತಾರಾ ಮತ್ತು ದೇವರಾಜ್ ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ನಿರ್ದೇಶಕ ನಂಜುಂಡೇಗೌಡ. ಚಿತ್ರಕ್ಕೆ ಸಾಹಿತಿ ಎಸ್‍ಜಿ ಸಿದ್ದರಾಮಯ್ಯ ಸಂಭಾಷಣೆ ಬರೆದಿದ್ದಾರೆ.

     

  • ರಾಷ್ಟ್ರಪ್ರಶಸ್ತಿಯಲ್ಲಿ ಕನ್ನಡಕ್ಕೆ ಸಿಕ್ಕಿದ್ದು ಕೇವಲ ಮೂರು

    kannada industry gets only 3 awards

    65ನೇ ರಾಷ್ಟ್ರಪ್ರಶಸ್ತಿ ಘೋಷಣೆಯಾಗಿದೆ. ಕನ್ನಡಕ್ಕೆ ಈ ಬಾರಿ ಸಿಕ್ಕಿದ್ದು ಕೇವಲ ಮೂರು ಪ್ರಶಸ್ತಿ. ಇದುವರೆಗೆ ಕನ್ನಡಕ್ಕೆ ಸಿಕ್ಕಿರುವ ಅತ್ಯಂತ ಕಡಿಮೆ ಸಂಖ್ಯೆಯ ಪ್ರಶಸ್ತಿಗಳು. ಇಷ್ಟು ಕಡಿಮೆ ಪ್ರಶಸ್ತಿಗಳನ್ನು ಕನ್ನಡ ಈ ಹಿಂದೆ ಯಾವತ್ತೂ ಪಡೆದಿರಲಿಲ್ಲ.

    ಹೆಬ್ಬೆಟ್ ರಾಮಕ್ಕ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಸಿಕ್ಕಿದ್ದರೆ, ಕತೆಗಾರ ಜಿ.ಎಂ. ಪ್ರಹ್ಲಾದ್, ಅತ್ಯುತ್ತಮ ಗೀತರಚನೆಗಾಗಿ ಪ್ರಶಸ್ತಿ ಪಡೆದಿದ್ದಾರೆ. ಇದು ಬಿಟ್ಟರೆ ಅಭಯ್ ಸಿಂಹ ನಿರ್ದೇಶನದ ತುಳು ಚಿತ್ರ ಪಡ್ಡಾಯಿ ಕೂಡಾ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂಬ ಮನ್ನಣೆ ಗಳಿಸಿದೆ. 

    ಎನ್.ಆರ್. ನಂಜುಂಡೇಗೌಡರು ಕಥೆ ಹೇಳಿದಾಗಲೇ ಇಷ್ಟವಾಗಿತ್ತು. ನಟನೆ ಸವಾಲಾಗಿತ್ತು. ಪ್ರಶಸ್ತಿಯ ಖುಷಿ ನನಗೆ ಹೊಸದಲ್ಲ. ಆದರೆ, ಪ್ರಶಸ್ತಿ ಬಂದ ಚಿತ್ರದಲ್ಲಿ ನಾನಿದ್ದೆ ಎನ್ನುವುದೇ ಆನಂದದ ಸಂಗತಿ ಎಂದಿದ್ದಾರೆ ತಾರಾ ಅನುರಾಧ.

    ಒಂದೊಳ್ಳೆ ಹಾಡು ಬರೆದ ಖುಷಿಯಿತ್ತು. ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಸಿಕ್ಕಿರುವ ಪ್ರಶಸ್ತಿ ಇನ್ನಷ್ಟು ಒಳ್ಳೆಯ ಹಾಡು ಬರೆಯಲು ಪ್ರೇರಣೆ ನೀಡಿದೆ ಎಂದವರು ಚಿತ್ರ ಸಾಹಿತಿ ಜೆ.ಎಂ.ಪ್ರಹ್ಲಾದ್.

    ಪಡ್ಡಾಯಿ, ಮೊಗವೀರರ ನೆಲದ ಕಥೆ. ಹೀಗಾಗಿ ತುಳುವಿನಲ್ಲಿಯೇ ಚಿತ್ರ ಮಾಡಿದೆ. ಇಲ್ಲದಿದ್ದರೆ, ಭಾಷೆಯ ಸೊಗಡು ತಾಕುವುದಿಲ್ಲ. ಹೀಗಾಗಿಯೇ ಚಿತ್ರವನ್ನು ಕನ್ನಡದಲ್ಲಿ ಮಾಡಲಿಲ್ಲ. ಈಗ ಸಿಕ್ಕಿರುವ ಪ್ರಶಸ್ತಿ ತೃಪ್ತಿ ಕೊಟ್ಟಿದೆ ಎಂದಿದ್ದಾರೆ ಅಭಯಸಿಂಹ.

    ಅಂದಹಾಗೆ ಈ ಬಾರಿ ಅಂತಿಮ ಸುತ್ತಿಗೆ ಕನ್ನಡದಿಂದ ಹೋಗಿದ್ದು ಕೇವಲ 4 ಚಿತ್ರಗಳಂತೆ. ನಿರ್ವಹಣೆ, ನಿರೂಪಣೆಯಲ್ಲಿ ಹೊಸತನವಿರಲಿಲ್ಲ. ಪ್ರಯೋಗಶೀಲತೆಯ ಕೊರತೆ ಎದ್ದು ಕಾಣುತ್ತಿತ್ತು ಎಂದಿದ್ದಾರೆ ನಿರ್ದೇಶಕ ಪಿ.ಶೇಷಾದ್ರಿ. ಶೇಷಾದ್ರಿ, ಈ ಬಾರಿ ತೀರ್ಪುಗಾರರ ಸಮಿತಿಯ ಸದಸ್ಯರಾಗಿದ್ದರು.

Padarasa Movie Gallery

Kumari 21 Movie Gallery