` Edakallu Guddadhamele - chitraloka.com | Kannada Movie News, Reviews | Image

Edakallu Guddadhamele

  • 'Edakallu Guddada Mele' To Release On May 11th

    edakallu guddadamele to release on may 11th

    Vivin Surya's debut film 'Edakallu Guddada Mele' being produced by G P Prakash is all set to be released on the 11th of May. 'Edakallu Guddada Mele' is a children film with a good message. The film has already won an award at the Los Angeles film festival recently.

    'Edakallu Guddada Mele' stars Bharathi Vishnuvardhan, Srinath, Sumithra, Dattanna, Jyothi Rai, Veena Sundar, Dattanna, Dharmendra, Swathi Sharma and others in prominent roles. Ashik Arun is the music director, while Shankar is the camerman.

  • Americadalli Chandru - Exclusive Chat Interview

    poorvapara image

    In the midst of rain of remakes and a lot of action oriented films in Kannada the novel of a top Kannada literary personality late M.K.Indira – POORVAPARA is adapted to big screen in a very big way by our fond ‘Edakallu Guddadhamele’ fame Chandrasekhar now living in Denver of North America.

    He is producer and director of ‘Poorvapara’ the man bubbling with activities and creative thinking had come for chat with Chitraloka and furnished the following details.

    Excerpts of a chat made by K.M.Veeresh:

    How is the progress of the film ‘Poorvapara’?

    The film is already half complete, it was shot in Sringeri and for about 15 days. The highlight was the shooting of the Navarathri celebrations. We had great support from the temple authorities and the local people. The 50 percent of the Indian portion is complete and the crew is waiting for the visas to come and shoot in US. The story demands the shoot in United States of America.

    How long do you want to shoot in USA?

    For 15 days and then go head for post- production work. We did some visual shooting in Denver. The snow was great here for four days.

    What is the star cast of ‘Poorvapara’?

    Geetha heads the star cast. Srinath has a total new look in this film and Navin Mayur plays the hero. Dancer par excellence Lakshmi Gopalswamy is Naveen’s counterpart. This is the debut film of Lakshmi Gopalaswamy in Kannada. The remaining cast comprises of veteran Shantamma, Kitti television actor and the veteran stage artist M.P.Venkatarao and Radha Ramachandra.

    What about the literary and technical team of ‘Poorvapara’?

    K.S Sridhar has joined me in direction. The reputed cameraman, G.S.Bhaskar is behind the camera. The lyrics are by Jayanth Kaikini, Sandhya Ravindranath from Sanjose California. Our great lyricist late Vijayanarasimha song is used in this film. Perhaps this is Vijayanarasimhaji’s last song. Rajesh Krishna, Archana Udupa, Pallivi, Badriprasad and Vijayabhaskar Grand Daughter Sri Lakshmi have rendered their voice.  Ramakrishna does the make up. Costumes are by Jayanthi. Art direction by Desai

    When you are planning to shoot in USA?

    If all goes well with Visas and crew come here soon, I am planning to shoot in the second week of February 2002. My only worry is the Visa situation. The situation is very tough. I pray god all goes well.

    Who are coming there to participate for shooting?

    Geetha is already in Newjersy. Naveen Mayur and Lakshmi Gopalaswamy are expected to turn up. In addition to it cameraman Bhasker, my co director K.S.Sridhar and make up man Ramakrishna have to reach here.

    What are the places you have selected for shooting?

    Denver is very picturesque. The Rocky Mountains are exquisite. With snow fall it is gorgeous. I have already shot some of the visuals of the snow and a few things required for the film. I live in Denver.  In Colorado and Grandcanyan I am planning to shoot. It requires 20 days more to shoot in US locales. So far 50 percent of the film shooting is over.

    Are you capturing any song portions in USA?

    3 songs would be shot in USA.

    What are the portions complete so far?

    15 days shooting includes scenes of Geetha going to US and Naveen Mayur marriage, love affair with Lakshmi. Parents how they are living there and also the tragic scene of Srinath death was also captured.

  • Edakallu Guddada Mele Movie Review, Chitraloka Rating 3.5/5

    edakallu guddadamele movie image

    There are not many films which talk about juvenile issues. Teenage issues and subjects are rarely made into films. But Edakallu Guddada Mele does just that. It is a special film right away for this reason. The film has a good combination of senior actors and new faces. 

    There is a purpose about the film. Director Vivin Surya has managed to tell a story that has a profound message for the society. The film starts with how neglect by parents affects children in different ways. Four teenage friends find themselves in different stages of concern. How each of them tries to overcome them forms the initial gist of the film. The film then turns to a carefully constructed legal drama. 

    Apart from Surya's direction, the music of Ashik Arun, cinematography of Shanker catches the audience attention. Among the actors the youngsters Swathi Sharma, Nakul and Bhavyashri Rai impress. Bharati Vishnuvardhan as the principal and Srinath as the Church Father have good roles. It is also the last film of Edakallu Gudda Chandrashekar. 

    The only connection this film has with the first Edakallu Guddada Mele film is the name and the location. The hill station of Edakallu Gudda is used in this film. The film has a constructive debate on the issue of juvenile justice. Is it right to give them punishment like adults for serious crimes or should they be treated like children is the question that has creatd a big debate in India. This question is sensitively tackled in the film which does not give it a very different answer but presents both sides of the debate in a film format. 

    The senior actors in the film including Dattanna, Sumithra, Sihi Kahi Chandru, and Usha Bhandari have given good support to the film. The film has some good songs that are impressive and composer Ashik Arun sure has a bright future in Sandalwood. This is a film for the entire family and you will notice the tremendous effort put in by the team.

    Chitraloka Rating 3.5/5

  • ಎಡಕಲ್ಲು ಗುಡ್ಡದ ಮೇಲೆ ಕಲಾವಿದರ ಸಮಾಗಮ

    artists unite in edakallu guddadamle

    ಎಡಕಲ್ಲು ಗುಡ್ಡದ ಮೇಲೆ.. ಚಂದ್ರಶೇಖರ್ ಅಭಿನಯದ ಕೊನೆಯ ಸಿನಿಮಾ. ಚಂದ್ರಶೇಖರ್, ತಮಗೆ ಹೆಸರು ತಂದುಕೊಟ್ಟ ಸಿನಿಮಾದ ಟೈಟಲ್‍ನಲ್ಲಿಯೇ ಕೊನೆಯ ಸಿನಿಮಾ ಮಾಡಿರುವುದು ವಿಶೇಷ. ಸಿನಿಮಾದಲ್ಲಿ ಚಂದ್ರಶೇಖರ್ ಒಬ್ಬರೇ ಅಲ್ಲ, ಹಿರಿಯ ಕಲಾವಿದರ ದೊಡ್ಡ ದಂಡೇ ಇದೆ. ಭಾರತಿ ವಿಷ್ಣುವರ್ಧನ್, ಶ್ರೀನಾಥ್, ದತ್ತಣ್ಣ, ಸಿಹಿಕಹಿ ಚಂದ್ರು, ಸುಮಿತ್ರಾ, ಚಿದಾನಂದ್, ವೀಣಾ ಸುಂದರ್, ಭವ್ಯಶ್ರೀ, ಪದ್ಮಜಾ ರಾವ್, ಉಷಾ ಭಂಡಾರಿ ಮೊದಲಾದವರು ನಟಿಸಿದ್ದಾರೆ. 

    ತಾಯಿಯ ಪ್ರೀತಿಯಿಂದ ವಂಚಿತಳಾದ ಬಾಲಕಿಯೊಬ್ಬಳ ಬದುಕನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಚಿತ್ರದಲ್ಲಿದೆ. ವಿವಿನ್ ಸೂರ್ಯ ನಿರ್ದೇಶನದ ಚಿತ್ರಕ್ಕೆ ಜಿ.ಪ್ರಕಾಶ್ ನಿರ್ಮಾಪಕರು. ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ.

  • ಚಂದ್ರಶೇಖರ್‍ಗೆ ಎಡಕಲ್ಲು ಗುಡ್ಡ.. ಶ್ರದ್ಧಾಂಜಲಿ

    edakallu guddadamele teams tribute to chandrashekar

    ಎಡಕಲ್ಲು ಗುಡ್ಡದ ಮೇಲೆ.. ಅದು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸಿನಿಮಾ. ಆ ಚಿತ್ರದಲ್ಲಿ ಮೂರು ಪ್ರಮುಖ ಪಾತ್ರಗಳು. ಜಯಂತಿ, ಆರತಿ ಹಾಗೂ ಚಂದ್ರಶೇಖರ್. ನಂಜುಂಡ ಎಂಬ ಪಾತ್ರದ ಮೂಲಕವೇ ಮನೆಮಾತಾದಾ ಚಂದ್ರಶೇಖರ್, ನಂತರ ಎಡಕಲ್ಲು ಗುಡ್ಡ ಚಂದ್ರಶೇಖರ್ ಎಂದೇ ಖ್ಯಾತರಾದರು. ಅದೇ ಹೆಸರಿನ ಹೊಸ ಸಿನಿಮಾವೊಂದರಲ್ಲಿ ನಟಿಸಿದ್ದರು ಕೂಡಾ. ಆದರೆ, ಚಿತ್ರ ಸಿದ್ಧವಾಗಿ ತೆರೆಗೆ ಬರುವ ಮುನ್ನವೇ ಇಹಲೋಕ ತ್ಯಜಿಸಿದ ಚಂದ್ರಶೇಖರ್‍ಗೆ ಚಿತ್ರತಂಡ ವಿಶೇಷ ಗೌರವ ಸಲ್ಲಿಸಿದೆ.

    ಇದು ನಮ್ಮ ಚಿತ್ರ ಹೌದು.. ಆದರೆ.. ಇದು ನಿಮಗೆ ಅರ್ಪಣೆ.. ಎಂದು ಚಿತ್ರವನ್ನೇ ಚಂದ್ರಶೇಖರ್ ಅವರಿಗೆ ಅರ್ಪಿಸಿದ್ದಾರೆ ನಿರ್ಮಾಪಕರಾದ ಜೆಪಿ ಪ್ರಕಾಶ್ ಮತ್ತು ನಿರ್ದೇಶಕ ವಿಎನ್ ಸೂರ್ಯ. ಚಿತ್ರದ ಟೈಟಲ್ ಕಾರ್ಡ್ ಬರುವ ಮುನ್ನವೇ ಸಿನಿಮಾವನ್ನು ಚಂದ್ರಶೇಖರ್ ಅವರಿಗೆ ಅರ್ಪಿಸಿದ ಫೋಟೋ ಮತ್ತು ಭಾವಪೂರ್ಣ ಮಾತುಗಳು ಚಿತ್ರದಲ್ಲಿ ಬರಲಿವೆ. ತಮ್ಮಂತಹ ಹೊಸಬರ ಚಿತ್ರವನ್ನು ಒಪ್ಪಿ, ನಟಿಸಿದ್ದೇ ಅವರ ಶ್ರೇಷ್ಟತೆಗೆ ಸಾಕ್ಷಿ ಎಂದು ಕಣ್ತುಂಬಿಕೊಳ್ತಾರೆ ನಿರ್ಮಾಪಕ, ನಿರ್ದೇಶಕರು.

    ಚಿತ್ರದಲ್ಲಿ ಹಿರಿಯ ಕಲಾವಿದರ ಬಳಗವೇ ಇದೆ. ಭಾರತಿ ವಿಷ್ಣುವರ್ಧನ್, ಶ್ರೀನಾಥ್, ದತ್ತಣ್ಣ, ಸುಮಿತ್ರಾ, ಮೂಗೂರು ಸುರೇಶ್, ಭವ್ಯಶ್ರೀ ರೈ, ಜ್ಯೋತಿ ರೈ, ವೀಣಾ ಸುಂದರ್, ಧರ್ಮೇಂದ್ರ.. ಮೊದಲಾದ ಹಿರಿ ಕಿರಿಯ ಕಲಾವಿದರು ಚಿತ್ರದಲ್ಲಿದ್ದಾರೆ.

  • ನಂಜುಂಡನಿಲ್ಲದ ಎಡಕಲ್ಲು ಗುಡ್ಡ.

    edakallu guddadamele without nanjunda

    ಎಡಕಲ್ಲು ಗುಡ್ಡದ ಮೇಲೆ ಎಂದ ತಕ್ಷಣ ನೆನಪಾಗೋದು ನಂಜುಂಡ.. ಜಯಂತಿಯ ಜೊತೆ ಆತ ನಡೆಸುವ ಫ್ಲರ್ಟು.. ವಿರಹಾ.. ನೂರು ನೂರು ತರಹ.. ಅನ್ನೋ ಹಾಡು.. ಗೃಹಿಣಿಯಾಗಿ ದಾರಿ ತಪ್ಪುವ ಜಯಂತಿ, ಅಕ್ಕನ ಬದುಕನ್ನು ಸರಿ ಮಾಡಲು ಹಂಬಲಿಸುವ ಆರತಿ.. ಇದೆಲ್ಲ ಹಳೆಯ ಎಡಕಲ್ಲು ಗುಡ್ಡದ ಮೇಲೆ.. ಈಗ ಮತ್ತೆ ಬಂದಿದೆ. ಇದು ಹೊಸ ಎಡಕಲ್ಲು ಗುಡ್ಡದ ಮೇಲೆ.

    ಟೈಟಲ್‍ವೊಂದನ್ನು ಬಿಟ್ಟರೆ, ಮಿಕ್ಕ ಯಾವುದರಲ್ಲೂ ಹಳೆಯ ಎಡಕಲ್ಲು ಗುಡ್ಡದ ಮೇಲೆ ಚಿತ್ರದೊಂದಿಗೆ ಸಂಬಂಧವಿಲ್ಲ. ಚಿತ್ರದಲ್ಲಿರೋದು ಮಕ್ಕಳ ಕಥೆ. ದೊಡ್ಡವರಿಗೆ ಅಂದರೆ ಹೆತ್ತವರಿಗೆ ಎಚ್ಚರಿಕೆಯ ಸಂದೇಶವೂ ಚಿತ್ರದಲ್ಲಿದೆ. ಮಕ್ಕಳಿಗೆ ಕೇಳಿದ್ದೆಲ್ಲ ಕೊಟ್ಟರೆ ಸಾಕು, ಚೆನ್ನಾಗಿರುತ್ತಾರೆ ಅನ್ನೋದು ಈಗಿನ ಕಾಲದ ಹೆತ್ತವರ ನಂಬಿಕೆಯಾಗಿದೆ. ಆದರೆ, ಮಕ್ಕಳಿಗೆ ಬೇಕಿರೋದು ವಸ್ತು, ಹಣವಷ್ಟೇ ಅಲ್ಲ ಅನ್ನೋದು ಚಿತ್ರದ ಸಂದೇಶ.

    1973ರಲ್ಲಿ ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ಟ್ರೆಂಡ್ ಸೃಷ್ಟಿಸಿತ್ತು. ಆಗಿನ ಕಾಲಕ್ಕೆ ಅದು ಸಿನಿಮಾ ಮಂದಿ ಟಚ್ ಮಾಡೋಕೂ ಹೆದರುವಂತಿದ್ದ ಸಬ್ಜೆಕ್ಟು. ಈಗ... ಹೆಚ್ಚೂಕಡಿಮೆ 45 ವರ್ಷಗಳ ನಂತರ ಅದೇ ಟೈಟಲ್ಲಿನ ಇನ್ನೊಂದು ಸಿನಿಮಾ ಬರುತ್ತಿದೆ. ನೋವಿನ ಸಂಗತಿಯೆಂದರೆ, ಆ ಎಡಕಲ್ಲು ಗುಡ್ಡದಲ್ಲಿ ನಂಜುಂಡನಾಗಿ ನಟಿಸಿದ್ದ ಚಂದ್ರಶೇಖರ್, ಈ ಚಿತ್ರದಲ್ಲೂ ನಟಿಸಿದ್ದಾರೆ. ಆದರೆ, ಅವರೇ ಇಲ್ಲ. ಚಿತ್ರದಲ್ಲಿ ಚಂದ್ರಶೇಖರ್ ಅವರದ್ದು ಪ್ರಮುಖ ಪಾತ್ರ ಎಂದಿದ್ದಾರೆ ನಿರ್ದೇಶಕ ವಿವಿನ್ ಸೂರ್ಯ. ನಿರ್ಮಾಪಕ ಪ್ರಕಾಶ್ ಅವರಿಗೆ ಹಲವು ಚಿತ್ರೋತ್ಸವಗಳಲ್ಲಿ ಸಿಕ್ಕಿರುವ ಪ್ರಶಸ್ತಿ, ಪುರಸ್ಕಾರಗಳು ಖುಷಿ ಕೊಟ್ಟಿವೆ. ಈಗ ಮೆಚ್ಚಬೇಕಾದ ಸರದಿ ಕನ್ನಡ ಚಿತ್ರರಸಿಕರದ್ದು. 

  • ಪುಟ್ಟಣ್ಣರ ಎಡಕಲ್ಲು ಗುಡ್ಡಕ್ಕೂ.. ಈ ಎಡಕಲ್ಲು ಗುಡ್ಡಕ್ಕೂ ಏನು ಸಂಬಂಧ..?

    edakallu guddadamele is different from old one

    ಎಡಕಲ್ಲು ಗುಡ್ಡದ ಮೇಲೆ.. ಪುಟ್ಟಣ್ಣ ಕಣಗಾಲ್ ನಿರ್ದೇಶನದ 80ರ ದಶಕದ ಆ ಸಿನಿಮಾ, ಆಗಿನ ಕಾಲಕ್ಕಂತೂ ಕ್ರಾಂತಿಕಾರಿ ಕಥೆಯನ್ನು ಹೊಂದಿದ್ದ ಸಿನಿಮಾ. ಚಂದ್ರಶೇಖರ್ ಅವರನ್ನು ಆ ಚಿತ್ರದ ನಂತರ ಎಡಕಲ್ಲು ಗುಡ್ಡದ ಚಂದ್ರಶೇಖರ್ ಎಂದೇ ಗುರುತಿಸುವಂತಾಯ್ತು. ವಿವಾಹೇತರ ಸಂಬಂಧ ಮತ್ತು ವಿವಾಹದ ಪಾವಿತ್ರ್ಯತೆಯನ್ನು ಸಾರುವ ಚಿತ್ರದಲ್ಲಿ ಜಯಂತಿ ಮತ್ತು ಆರತಿ ಮನೋಜ್ಞವಾಗಿ ನಟಿಸಿದ್ದರು. ಅದು ಪುಟ್ಟಣ್ಣ ಕಣಗಾಲ್ ಸೃಷ್ಟಿಸಿದ ಮಾಸ್ಟರ್‍ಪೀಸ್‍ಗಳಲ್ಲಿ ಒಂದು.

    ಈಗ ಅದೇ ಹೆಸರಿನ ಇನ್ನೊಂದು ಸಿನಿಮಾ ರಿಲೀಸಾಗುತ್ತಿದೆ. ಆದರೆ, ನಿರ್ದೇಶಕ ಪುಟ್ಟಣ್ಣ ಅಲ್ಲ, ವಿವಿನ್ ಸೂರ್ಯ. ಸಿನಿಮಾದಲ್ಲಿರುವುದು ವಯಸ್ಕರ ಕಥೆಯಲ್ಲ, ಮಕ್ಕಳ ಕಥೆ, ಮಕ್ಕಳ ಶಿಕ್ಷಣದ ಕಥೆ. ಶಿಕ್ಷಣ ಅನ್ನೋದು ಹೇಗೆ ಮಾರಾಟದ ಸರಕಾಗಿದೆ ಅನ್ನೊದನ್ನು ಹೇಳುವ ಚಿತ್ರ.

    ಸಿನಿಮಾದಲ್ಲಿ ಸ್ವಾತಿ ನಾಯಕಿ. ಭಾರತಿ ವಿಷ್ಣುವರ್ಧನ್ ಪ್ರಿನ್ಸಿಪಾಲ್, ಶ್ರೀನಾಥ್ ಚರ್ಚ್‍ನ ಫಾದರ್. ಎಡಕಲ್ಲು ಗುಡ್ಡ ಖ್ಯಾತಿಯ ಚಂದ್ರಶೇಖರ್ ನಾಯಕಿಯ ತಂದೆ. ಇದು ಅವರು ನಟಿಸಿದ ಕೊನೆಯ ಸಿನಿಮಾ.

    ಒಂದೊಳ್ಳೆಯ ಸಂದೇಶ ಇರುವ ಮನರಂಜನಾತ್ಮಕ ಸಿನಿಮಾ ಅನ್ನೋ ಕಾರಣಕ್ಕೇ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದೆ ಎಂದು ಹೇಳಿಕೊಂಡಿರುವುದು  ನಿರ್ಮಾಪಕ ಪ್ರಕಾಶ್. ಸಿನಿಮಾ ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

  • ಮನೆದೇವ್ರು, ...ಗುಡ್ಡಕ್ಕೆ ಕರ್ಕೊಂಡ್ ಹೋಯ್ತು.

    swathi shares edakallu guddademele experience

    ಎಡಕಲ್ಲು ಗುಡ್ಡದ ಮೇಲೆ ಚಿತ್ರದ ನಾಯಕಿ ಸ್ವಾತಿ. ಯಾರೀಕೆ ಎಂದವರಿಗೆ ನೆನಪಿಸಬೇಕಿರುವುದು ಮನೆದೇವ್ರು ಧಾರಾವಾಹಿಯನ್ನ. ಆ ಧಾರಾವಾಹಿಯ ಮೂಲಕ ಮನೆಮಾತಾದ ಸ್ವಾತಿಯ ಪೂರ್ತಿ ಹೆಸರು ಸ್ವಾತಿ ಶರ್ಮಾ. ನಾಯಕನ ತಂಗಿಯಾಗಿ ಕಾಣಿಸಿಕೊಂಡಿದ್ದ ಸ್ವಾತಿ, ನಂತರ ರಾಮರಾಜ್ಯ ಎಂಬ ಮಕ್ಕಳ ಚಿತ್ರದಲ್ಲಿ ನಟಿಸಿದ್ದರು.

    ರಾಮರಾಜ್ಯ ಚಿತ್ರದ ವೇಳೆಯಲ್ಲಿಯೇ ಎಡಕಲ್ಲು ಗುಡ್ಡದ ಮೇಲೆ ಚಿತ್ರಕ್ಕೆ ಆಫರ್ ಬಂತು. ಆ ಚಿತ್ರದಲ್ಲಿ ಸ್ವಾತಿ ಶರ್ಮಾ ಸೋಲೋ ಹೀರೋಯಿನ್.

    ಇಡೀ ಚಿತ್ರದ ಕಥೆ ಸುತ್ತುವುದೇ ನನ್ನ ಸುತ್ತ. ಮೊದಲ ಬಾರಿ ಸೋಲೋ ಹೀರೋಯಿನ್ ಆಗಿ ಮಾಡಿರುವ ಖುಷಿ ಇದೆ ಎಂದು ಹೇಳಿಕೊಂಡಿದ್ದಾರೆ ಸ್ವಾತಿ. ಫಾರ್ಚೂನರ್, ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದಲ್ಲೂ ನಟಿಸಿರುವ ಸ್ವಾತಿ, ಯಾವುದೇ ಕಾರಣಕ್ಕೂ ಗ್ಲಾಮರಸ್ ಪಾತ್ರಗಳಲ್ಲಿ ನಟಿಸಬಾರದು ಎಂದುಕೊಂಡಿದ್ದಾರಂತೆ.

     

  • ಲಾಸ್‍ಏಂಜಲೀಸ್ ಚಿತ್ರೋತ್ಸವಕ್ಕೆ ಎಡಕಲ್ಲು ಗುಡ್ಡ..

    edakall guddadamele to screen in los angeles international film festival

    ಎಡಕಲ್ಲು ಗುಡ್ಡದ ಮೇಲೆ ಸಿನಿಮಾ, ಅಮೆರಿಕದ ಲಾಸ್‍ಏಂಜಲೀಸ್‍ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಹೆಸರು, ಟ್ರೇಲರ್‍ನಿಂದಾಗಿಯೇ ಗಮನ ಸೆಳೆದಿರುವ ಎಡಕಲ್ಲು ಗುಡ್ಡದ ಮೇಲೆ ಕರ್ನಾಟಕದಲ್ಲಿ ರಿಲೀಸ್ ಆಗುವ ಮೊದಲೇ ವಿದೇಶ ಪ್ರಯಾಣ ಆರಂಭಿಸಿದೆ.

    ಎ.ಎನ್.ಸೂರ್ಯ ನಿರ್ದೇಶನದ `ಎಗುಮೇ' ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ಚಂದ್ರಶೇಖರ್ ಅಭಿನಯದ ಕೊನೆಯ ಚಿತ್ರವೂ ಹೌದು. ಭಾರತಿ ವಿಷ್ಣುವರ್ಧನ್, ಶ್ರೀನಾಥ್, ಸುಮಿತ್ರಾ, ದತ್ತಣ್ಣ ಸೇರಿದಂತೆ ಹಲವು ಹಿರಿಯ ಕಲಾವಿದರು ಚಿತ್ರದಲ್ಲಿದ್ದಾರೆ.

    ನಿರ್ಮಾಪಕ ಜಿ.ಪಿ.ಪ್ರಕಾಶ್, ಸಿನಿಮಾವನ್ನು ಚುನಾವಣೆಯ ನಂತರ ಬಿಡುಗಡೆ ಮಾಡೋಕೆ ಪ್ಲಾನ್ ಮಾಡಿಕೊಂಡಿದ್ದಾರೆ. ಕನ್ನಡದಲ್ಲಿ ಸಿನಿಮಾ ಬಿಡುಗಡೆಗೆ ಮೊದಲೇ ಅನಿವಾಸಿ ಭಾರತೀಯರು ಹಾಗೂ ವಿದೇಶಿ ಪ್ರೇಕ್ಷಕರು ಸಿನಿಮಾವನ್ನು ಚಿತ್ರೋತ್ಸವದಲ್ಲಿ ನೋಡಲಿದ್ದಾರೆ.

     

#

The Terrorist Movie Gallery

Thayige Thakka Maga Movie Gallery