` maya bazar, - chitraloka.com | Kannada Movie News, Reviews | Image

maya bazar,

 • 'Maya Bazaar 2016' Launched

  maya bazar launched

  Puneeth Rajakumar's second film as a producer, 'Maya Bazaar 2016' was launched at Kanteerava Studios in Bangalore. Shivarajakumar came over as a chief guest and sounded the clap for the first shot of the film.

  'Maya Bazaar 2016' is written and directed by debutante Radhakrishna and produced by Ashwini Puneeth Rajakumar and M Govindu jointly. The film stars Vasishta Simha, Raj B Shetty, Prakash Rai, Achyuth Kumar, Sadhu Kokila and others.

  As the title itself suggests, the film is set in the year 2016 and the film is said to be an out and out entertainer. Mithun Mukundan is the music director, while Abhishek Kasaragod is the cameraman.

 • 'Maya Bazaar 2016' Teaser Release in Qatar

  maya bazar 2016 teaser release in qtar

  The shooting of Puneeth Rajakumar's second film as a producer, 'Maya Bazaar 2016' is complete and the teaser is all set to be released on November 15th.

  The teaser of the film will be launched by Puneeth himself a Karnataka Sangha in Qatar. Puneeth will be in Qatar on November 15th to attend the Rajyotsava function in Qatar. He will be releasing the teaser in the same function.

  'Maya Bazaar 2016' is written and directed by debutante Radhakrishna and produced by Ashwini Puneeth Rajakumar and M Govindu jointly. The film stars Vasishta Simha, Raj B Shetty, Prakash Rai, Achyuth Kumar, Sadhu Kokila and others. Mithun Mukundan is the music director, while Abhishek Kasaragod is the cameraman.

 • ಪುನೀತ್ ಮಾಯಾ ಬಜಾರ್‌ನಲ್ಲಿ ಮೋದಿ ನೋಟ್ ಬ್ಯಾನ್ ಕಥೆ

  note ban story in maya bazar

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಬ್ಯಾನರ್‌ನಲ್ಲಿ ವಿಭಿನ್ನ ಪ್ರಯೋಗಾತ್ಮಕ ಚಿತ್ರಗಳ ನಿರ್ಮಾಣಕ್ಕಿಳಿದಿದ್ದಾರೆ. ಮೊದಲ ಪ್ರಯತ್ನ ಕವಲುದಾರಿಯಲ್ಲಿ ಕಮರ್ಷಿಯಲ್ ಆಗಿಯೂ ಸಕ್ಸಸ್ ಕಂಡಿದ್ದ ಪುನೀತ್, ಈಗ ಮಾಯಾಬಜಾರ್ ಚಿತ್ರದ ಟೀಸರ್ ಹೊರತಂದಿದ್ದಾರೆ. ದುಬೈನಲ್ಲಿ ಮಾಯಾ ಬಜಾರ್ ಟೀಸರ್ ರಿಲೀಸ್ ಆಗಿದೆ.

  ರಾಜ್ ಬಿ.ಶೆಟ್ಟಿ, ವಸಿಷ್ಠ ಸಿಂಹ, ಸುಧಾರಾಣಿ, ಪ್ರಕಾಶ್ ರೈ, ಅಚ್ಯುತ್ ಕುಮಾರ್, ಸಾಧು ಕೋಕಿಲ, ಚೈತ್ರಾ ರಾವ್ ನಟಿಸಿರುವ ಚಿತ್ರದ ಟೀಸರ್‌ಲ್ಲಿರೋದು ಮೋದಿ ನೋಟ್ ಬ್ಯಾನ್ ಅವಧಿಯಲ್ಲಿ ಮಾಡಿದ್ದ ಸ್ಟೇಟ್‌ಮೆಂಟ್‌ನ ಬ್ಯಾಕ್‌ಗ್ರೌಂಡ್ ವಾಯ್ಸ್. ಹಾಗಾದರೆ.. ಚಿತ್ರದ ಕಥೆಯಲ್ಲಿರೋದು.. ದಟ್ ಈಸ್ ಸಸ್ಪೆನ್ಸ್.

  ರಾಧಾಕೃಷ್ಣ ಚಿತ್ರದ ನಿರ್ದೇಶಕ. ಮೂಲತಃ ಸಿವಿಲ್ ಎಂಜಿನಿಯರ್ ಆಗಿರುವ ರಾಧಾಕೃಷ್ಣಗೆ ಇದು ಮೊದಲ ಪ್ರಯತ್ನ. ರಾಜ್ ಬಿ.ಶೆಟ್ಟಿ ಮಹತ್ವಾಕಾಂಕ್ಷೆಯಿರುವ ಹುಡುಗನಾಗಿ ನಟಿಸಿದ್ದರೆ, ವಸಿಷ್ಠ ಕಾಮಿಡಿ ರೋಲ್ ಮಾಡಿದ್ದಾರಂತೆ. ಫಸ್ಟ್ ಟೈಂ. ಟೀಸರ್ ಗಮನ ಸೆಳೆದಿದೆ.

 • ಪುನೀತ್ ಮಾಯಾಬಜಾರ್‍ನಲ್ಲಿ ಪ್ರಕಾಶ್ ರೈ

  prakash raj in puneeth's maya bazar

  ಪುನೀತ್ ರಾಜ್‍ಕುಮಾರ್ ಇನ್ನೊಂದು ಹೊಸ ಸಿನಿಮಾ ಮಾಡುತ್ತಿದ್ದಾರೆ. ಮತ್ತೊಂದು ಹೊಸ ಪ್ರತಿಭೆಗೆ ಅವಕಾಶ ಕೊಟ್ಟಿದ್ದಾರೆ ಎನ್ನುವ ಸುದ್ದಿಯನ್ನು ಓದಿದ್ದೀರಷ್ಟೆ.. ಈಗ ಆ ಚಿತ್ರದ ಟೈಟಲ್ ಏನು ಎಂಬುದೂ ಗೊತ್ತಾಗಿದೆ. ಮಾಯಾಬಜಾರ್.

  ಮಾಯಾ ಬಜಾರ್ ಎಂದರೆ, ಥಟ್ಟಂತ ನೆನಪಾಗೋದು ವಿವಾಹ ಭೋಜನವಿದು ಹಾಡು. ಇಂದಿಗೂ ಅದೇ ಚರಿಷ್ಮಾ ಕಾಯ್ದುಕೊಂಡಿರುವ ಹಾಡಿನಿಂದಲೇ  ಆ ಸಿನಿಮಾ ನೆನಪಿನಲ್ಲಿದೆ. ಆ ಚಿತ್ರವನ್ನು ನಿರ್ದೇಶಿಸಲಿರುವುದು ರಾಧಾಕೃಷ್ಣ ಎಂಬ ಹೊಸ ಹುಡುಗ.

  ಅಂದಹಾಗೆ ಚಿತ್ರದಲ್ಲಿ ಪ್ರಕಾಶ್ ರೈ ಪ್ರಮುಖ ಪಾತ್ರದಲ್ಲಿದ್ದಾರೆ. ರಾಜ್ ಬಿ ಶೆಟ್ಟಿ, ವಸಿಷ್ಠ ಸಿಂಹ, ಅಚ್ಯುತ್ ಕುಮಾರ್ ಕೂಡಾ ತಾರಾಬಳಗದಲ್ಲಿದ್ದಾರೆ. ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ. 

  Related Articles :-

  ಇನ್ನೊಂದು ಹೊಸ ಪ್ರತಿಭೆಗೆ ಚಾನ್ಸ್ ಕೊಟ್ಟ ಅಪ್ಪು..!

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery