` ondalla eradalla, - chitraloka.com | Kannada Movie News, Reviews | Image

ondalla eradalla,

  • 'Ondalla Eradalla' streaming in Amazon Prime

    ondalla eradalla streaming in amazon prime

    Satyaprakash's 'Ondalla Eradalla' which won awards at the State as well as National Awards is streaming in Amazon Prime.

     'Ondalla Eradalla' is Satyaprakash's second film after 'Rama Rama Re'. The critically acclaimed film was released two years back and the film was much appreciated by the audience. In spite of getting good reviews, the film fared poorly at the box-office.

    'Ondalla Eradalla' is produced by Umapathi, Srinivas Gowda who is currently producing 'Robert'. Rohith Pandavapura, M K Mata and others play prominent roles in the film.

  • Ondalla Eradalla Review - Chitraloka Rating - 4/5

    ondalla eradalla movie review

    The director of Rama Rama Re and the producer of Hebbuli have come together to make a film and it has turned out to be very unique and worthwhile. Ondalla Eradalla has everything you expect from a commercial film like entertainment and time pass elements. But more than that this film is like a full length Malgudi Days come to life. 

    Sameera is a young boy whose pet is a cow affectionately called Banu. The cow goes missing one day and everyone is looking for it. To the dismay of the family and friends Sameera also goes missing. Aa luck would have it a chain of events is set into motion with Sameera in the middle of everything. 

    Is Sameera reunited with his cow? Does his family find Sameera? Will evil forces do Sameera harm? These are the questions the story tells answer to. 

    The film can be understood at two levels. At the basic level it is a fun film for kids and the family. It is fully of funny incidents and situations and you cannot stop laughing once you start. At another level it has a deeper meaning. Be it a Muslim family treating a cow as part of their family or how different people despite their private intentions act humanely in times of need, the film showcases deeper human emotions. 

    The director has managed to derive very good performance from all the actors. All of them play their part to perfection. Behind the screen there is excellent work by the camera department, background score and music as well as in the art and editing. The film is a perfect getaway for the entire family.

  • Sandalwood Bags Record 13 National Awards

    sandalwood bags record 13 national awards

    It's a perfect festival gift for Kannada film industry, as it bagged a record 13 awards at the 66th National Film Awards. While 10 film awards is for feature films category and two are for non-feature category. Also, Mookajjiya Kanasugalu has been selected for National Film Archive of India.

    Naticharamni directed by Manjunatha Somashekara Reddy (ManSoRe), which dealt with a sensitive subject revolving around a widow has bagged five awards including a special mention of the actress Sruthi Hariharan who portrayed the role of Gowri.

    That apart, Prashanth Neel's KGF starring Rocking Star Yash has bagged two awards for best action and special effects. It shares the special effect with Telugu psychological thriller Awe.

    Whereas, Sarkari. Hi. Pra. Shale Kasaragodu, Koduge Ramanna Rai is adjudged as Best Children's Film and best child artiste artiste P V Rohit for Ondalla Eradall

     The Nargis Dutt Award for Best Feature Film on National Integration goes to Kannada film Ondalla Eradalla.

  • Satyaprakash's New Film Titled 'Ondalla Eradalla'

    satyaprakash's new film titled ondalla eradalla

    'Rama Rama Re' fame director Satyaprakash directing a film is not a new news. Now Satyaprakash has titled the film as 'Ondalla Eradalla' and the film is all set to go on floors this month end.

    Satyaprakash's second film is being produced by Umapathi, who was one of the producers of 'Hebbuli'. This time Umapathi is producing this film independently.

    A boy plays a main role in the film and the team has selected the boy through audition. The technical team of 'Rama Rama Re' has continued in this film also. Cameraman Lavith, music director Vasuki Vaibhav will work for this film.

  • Two Children Film For Varamahalakshmi Festival

    two children film for varamahalakshmi festival

    Two most anticipated children films including 'Ondalla Eradalla' and 'Sarkari Hiriya Prathamika Shaale' are all set to be released on the Varamahalakshmi festival day (August 24).

    'Ondalla Eradalla' is being written and directed by Satyaprakash who directed 'Rama Rama Re'. This is his second film and has been produced by Umapathi who had earlier produced Sudeep's 'Hebbuli'. Vasuki Vaibhav is the music director.

    Rishab Shetty who had directed 'Kirik Party' is back with 'Sarkari Hiriya Prathamika Shaale' and the film will be releasing along with 'Ondalla Eradalla' on the 24th of August.The film stars Ananth Nag, Pramod Shetty and others in prominent roles. Rishab himself has produced the film, apart from scripting and directing the film,

     

  • Who Will Compensate Ondalla Eradalla?

    ondalla eradalla

     The screening of the much expected movie Ondalla Eradalla was disrupted in a few places today. At least 25 shows of the film were cancelled causing a huge loss to the film producer. Many fans who had come to watch the film were disappointed. But who is to blame for this fiasco?

    The Movie's executive producer Dharshan speaking to Chitraloka said, "The problem is with Scrabble, the satellite telecast provider. The movie team had given them the content to be uploaded. They were given the information that the content has not been uploaded and it has failed. But their staff had not noticed this till today morning. In most of the theatres tickets was issued more than 70% occupancy was reported. 

    In the beginning Scrabble said it was not their mistake and now they say they will rectify it by today evening. We do not know what to do now."

     

  • ಒಂದಲ್ಲಾ.. ಎರಡಲ್ಲಾ.. ಹಾಡು ಬಂತು

    ondalla eradalla audio launched

    ಒಂದಲ್ಲಾ.. ಎರಡಲ್ಲಾ.. ರಾಮಾ ರಾಮಾ ರೇ ನಿರ್ದೇಶಕ ಸತ್ಯಪ್ರಕಾಶ್ ನಿರ್ದೇಶನದ ಹೊಸ ಸಿನಿಮಾ. ಹೆಬ್ಬುಲಿ ನಿರ್ಮಾಪಕ ಉಮಾಪತಿ ಬ್ಯಾನರ್‍ನ ಚಿತ್ರ. ಚಿತ್ರೀಕರಣ ಮುಗಿಸಿಕೊಂಡಿರುವ ಸಿನಿಮಾ, ರಿಲೀಸ್‍ಗೆ ರೆಡಿಯಾಗಿದೆ. ಬಿಡುಗಡೆ ಸಿದ್ಧತೆಯ ಭಾಗವಾಗಿ ಹಾಡುಗಳನ್ನು ಬಿಡುಗಡೆ ಮಾಡಿದ ಚಿತ್ರತಂಡ ಸಂತಸ ಹಂಚಿಕೊಂಡಿದೆ.

    ವಾಸುಕಿ ವೈಭವ್ ನಿರ್ದೇಶನದಲ್ಲಿ ಹಾಡುಗಳು ಅದ್ಭುತವಾಗಿ ಬಂದಿವೆ. ಲವಲವಿಕೆ, ತುಂಟತನ, ವೇದಾಂತ ಎಲ್ಲವೂ ಮಿಶ್ರಿತವಾಗಿರುವ ಚಿತ್ರದ ಚುಟುಕು ಗೀತೆಗಳು ಇಷ್ಟವಾಗುವಂತಿವೆ.

    ರಾಮಾ ರಾಮಾ ರೇ ಚಿತ್ರದಲ್ಲಿದ್ದ ಕಲಾವಿದರಷ್ಟೇ ಚಿತ್ರದಲ್ಲಿ ಇಲ್ಲ. ತಂತ್ರಜ್ಞರೆಲ್ಲರೂ ಅವರೇ ಇದ್ದಾರೆ. ರೋಹಿತ್ ಎಂಬ ಹುಡುಗ ಪ್ರಧಾನ ಪಾತ್ರಧಾರಿ. ತುಳು ಚಿತ್ರರಂಗದ ಸಾಯಿಕೃಷ್ಣ ಕುಡ್ಲ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ ಎಂದು ವಿವರ ನೀಡಿದ್ದಾರೆ ಸತ್ಯಪ್ರಕಾಶ್.

    ಈ ಚಿತ್ರ ನನ್ನ ಆತ್ಮತೃಪ್ತಿಗಾಗಿ. ಹಣ, ಹೆಸರು ಮಾಡುವ ಉದ್ದೇಶದಿಂದ ಈ ಸಿನಿಮಾ ಮಾಡಿಲ್ಲ. ಒಂದೊಳ್ಳೆಯ ಸಿನಿಮಾ ಮಾಡಬೇಕು ಎಂಬ ಬದ್ಧತೆಯಿಂದ ಈ ಸಿನಿಮಾ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ ನಿರ್ಮಾಪಕ ಉಮಾಪತಿ.

  • ಒಂದಲ್ಲಾ..ಎರಡಲ್ಲಾ.. ಕಥೆಯಲ್ಲೇನಿದೆ..?

    ondalla eradalla is a unique story

    ಒಂದಲ್ಲಾ..ಎರಡಲ್ಲಾ.. ಚಿತ್ರದ ಕಥೆ ಏನಿರಬಹುದು..? ಖಂಡಿತಾ ಅದು ಕೋಮು ಸಾಮರಸ್ಯದ ಕಥೆಯೇ ಆಗಿರಲಿದೆ. ಚಿತ್ರದಲ್ಲಿ ಪುಟ್ಟ ಬಾಲಕನ ಕಥೆ ಇದೆ. ಕೋಮುಗಲಭೆಯ ವಿಭಿನ್ನ ಮುಖಗಳ ಅನಾವರಣವಾಗಲಿದೆ. ರಾಜಕೀಯದ ಕ್ರೌರ್ಯದ ಕಥೆ ಇರಲಿದೆ. ಮಾನವೀಯತೆಯೇ ವಿಜೃಂಭಿಸಲಿದೆ. ಹೀಗೆ.. ಒಂದಲ್ಲಾ..ಎರಡಲ್ಲಾ.. ಟ್ರೇಲರ್ ನೋಡಿದವರಿಗೆ ಅನ್ನಿಸುವ ಭಾವನೆಗಳು ಹಲವಾರು. ನಿರ್ದೇಶಕ ರಾಮಾ ರಾಮಾ ರೇ ಸತ್ಯಪ್ರಕಾಶ್, ಮೊದಲು ಗೆದ್ದಿದ್ದು ಟ್ರೇಲರ್‍ನಲ್ಲಿ. 

    ಗಲಭೆಯ ದೃಶ್ಯ, ಓಡಿ ಹೋಗುವ ಸಮೀರ, ನಾಪತ್ತೆಯಾದ ಪುಟಾಣಿ ಭಾನು, ಪುಟಾಣಿ ಹುಡುಗಿಯ ಹಿನ್ನೆಲೆ ಧ್ವನಿ, ಕಾಡು ನುಂಗಿದ ಕಳ್ಳ ಊರಲಿ ಬಂದು ನಿಂತನು ಸಮೀರ ಎನ್ನುವ ಡೈಲಾಗು.. ಹೀಗೆ ಟ್ರೇಲರ್‍ನಲ್ಲಿ ಕುತೂಹಲಗಳಿವೆ. ಪ್ರಶ್ನೆಗಳಿವೆ. ಭಾವನೆಗಳನ್ನು ತಟ್ಟುತ್ತಿವೆ.

    ವಾಸುಕಿ ವೈಭವ್ ಸಂಗೀತ ಮನಸ್ಸಿಗೆ ನಾಟುತ್ತಿದೆ. ನಿರ್ಮಾಪಕ ಉಮಾಪತಿ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  • ಜನ ಮೆಚ್ಚಿದ ಒಂದಲ್ಲಾ.. ಎರಡಲ್ಲಾ ಚಿತ್ರಕ್ಕೆ ಯುಎಫ್‍ಓ ಪ್ರಾಬ್ಲಂ

    ufo creates problem to ondalla eradalla

    ಒಂದಲ್ಲಾ.. ಎರಡಲ್ಲಾ... ಸಿನಿಮಾ ರಿಲೀಸ್ ಆಗಿದೆ. ಅದ್ಭುತ ಎನ್ನಿಸುವಂತಹ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಚಿತ್ರ ನೋಡಿದ ಪ್ರೇಕ್ಷಕರು, ವಿಮರ್ಶಕರು, ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಮತ್ತೊಂದು ರಾಮಾ ರಾಮಾ ರೇ ಆಗುವ, ಅದನ್ನೂ ಮೀರಿಸುವ ಸುಳಿವು ನೀಡಿದೆ ಒಂದಲ್ಲಾ.. ಎರಡಲ್ಲಾ.. ಆದರೆ ಚಿತ್ರಕ್ಕೆ ಟೆಕ್ನಿಕಲ್ ಪ್ರಾಬ್ಲಂ. 

    ಚಿತ್ರವನ್ನು ಥಿಯೇಟರುಗಳಲ್ಲಿ ಪ್ರದರ್ಶನ ಮಾಡುವ ಯುಎಫ್‍ಓ ಸಂಸ್ಥೆಯ ತಾಂತ್ರಿಕ ಸಮಸ್ಯೆಯಿಂದಾಗಿ, ಚಿತ್ರದ ಸುಮಾರು 60 ಶೋಗಳು ರದ್ದಾಗಿವೆ. ಶಿವಮೊಗ್ಗ, ಮಣಿಪಾಲ್, ಮಂಗಳೂರು ಸೇರಿದಂತೆ ಹಲವಾರು ಕಡೆ ಚಿತ್ರ ಪ್ರದರ್ಶನ ಆಗಿಲ್ಲ.

    ಸತ್ಯಪ್ರಕಾಶ್ ನಿರ್ದೇಶನದ ಸಿನಿಮಾಗೆ ಉಮಾಪತಿ ನಿರ್ಮಾಪಕರು. ಒಂದು ಹಸು ಹಾಗೂ ಒಬ್ಬ ಪುಟ್ಟ ಹುಡುಗನ ಮೂಲಕ, ವಿಭಿನ್ನ ಸಂದೇಶ ಇರುವ ಸಿನಿಮಾ ನೀಡಿರುವ ನಿರ್ದೇಶಕ, ನಿರ್ಮಾಪಕರು ಈಗ ಯುಎಫ್‍ಓ ಸಂಸ್ಥೆಯ ವಿರುದ್ಧ ಸಿಟ್ಟಾಗಿದ್ದಾರೆ.

  • ನಿರ್ಮಾಪಕರು, ನಿರ್ದೇಶಕರನ್ನು ಹಿಂಗೆಲ್ಲ ಹೊಗಳಿಬಿಟ್ರು..!

    producer and director happy with ondalla eradalla movie

    ಹೊಗಳಿರುವುದು ನಿರ್ಮಾಪಕ ಉಮಾಪತಿ. ಹೊಗಳಿಸಿಕೊಂಡಿರುವುದು ನಿರ್ದೇಶಕ ಸತ್ಯಪ್ರಕಾಶ್. ಉಮಾಪತಿಯವರಿಗಾಗಿ ಸತ್ಯಪ್ರಕಾಶ್ ನಿರ್ದೇಶಿಸಿರುವ ಒಂದಲ್ಲಾ.. ಎರಡಲ್ಲಾ ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ.

    ಒಂದಲ್ಲಾ.. ಎರಡಲ್ಲಾ.. ಸಿನಿಮಾ ಮಾಡೋಕೆ ಸತ್ಯಪ್ರಕಾಶ್ ಹಾಗೂ ಅವರಲ್ಲಿದ್ದ ಕಾನ್ಫಿಡೆನ್ಸ್ ಕಾರಣ. ಅವರಿಗೆ ಸಿನಿಮಾ ಮಾಡೋಕೆ ಯೆಸ್ ಎಂದಾಗ ನಾನು ಅವರ ರಾಮಾ ರಾಮಾ ರೇ ಸಿನಿಮಾ ನೋಡಿಯೇ ಇರಲಿಲ್ಲ. ನಾಲ್ಕೈದು ಸಿನಿಮಾ ಕದ್ದು, ಒಂದು ಸಿನಿಮಾ ಮಾಡುವ ನಿರ್ದೇಶಕರಿಗಿಂತ, ತಾನೇ ಕಥೆ, ಸಂಭಾಷಣೆ, ಹಾಡುಗಳನ್ನು ಬರೆದು ಜನ ಮೆಚ್ಚುವಂತಹ ಸಿನಿಮಾ ಮಾಡುವ ಸತ್ಯಪ್ರಕಾಶ್ ಅಂತಹವರಿಗೆ ಪ್ರೋತ್ಸಾಹ ಕೊಡಬೇಕು. ಅದು ನನಗೆ ಅತ್ಯಂತ ಸಂತೋಷ ಕೊಟ್ಟ ಸಂಗತಿ.

    ಇದು ಉಮಾಪತಿ, ಸತ್ಯಪ್ರಕಾಶ್ ಅವರನ್ನು ಹೊಗಳಿರುವ ರೀತಿ. ಇದು ಇಷ್ಟಕ್ಕೇ ನಿಲ್ಲಲ್ಲ. ಸತ್ಯಪ್ರಕಾಶ್ ತುಂಬಾ ಸ್ವಾಭಿಮಾನಿಯಂತೆ. ಈ ಸಿನಿಮಾವನ್ನು ನಾನು ಕೇವಲ ಆತ್ಮತೃಪ್ತಿಗೋಸ್ಕರ ಮಾಡುತ್ತಿದ್ದೇನೆ. ಸಿನಿಮಾದ ಸೋಲು, ಗೆಲುವು ನನಗೆ ಮುಖ್ಯವೇ ಅಲ್ಲ. ಮುಂದೆಯೂ ಕೂಡಾ ಸತ್ಯಪ್ರಕಾಶ್ ಜೊತೆ ಕೆಲಸ ಮಾಡುತ್ತೇನೆ ಎಂದು ವಿಶ್ವಾಸದಿಂದ ಹೇಳ್ತಾರೆ ಉಮಾಪತಿ.

    ಚಿತ್ರದಲ್ಲಿ ಹಿಂದೂ ಮುಸ್ಲಿಂ ಬಾಂಧವ್ಯದ ಸಂದೇಶವೂ ಇದೆ. ಅದನ್ನು ಮುಗ್ಧ ಮಗುವಿನ ಕಣ್ಣಿನಲ್ಲಿ ನೋಡುವ ಪ್ರಯತ್ನ ಚಿತ್ರದಲ್ಲಿದೆ ಅಂತಾರೆ ಉಮಾಪತಿ. ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ.

  • ಬಾಲಿವುಡ್ ವಿಮರ್ಶಕರ ಪ್ರಶಸ್ತಿ ಗೆದ್ದ ಒಂದಲ್ಲಾ.. ಎರಡಲ್ಲಾ..

    ondalla eradall wins critic award

    ಕಳೆದ ವರ್ಷ ಬಿಡುಗಡೆಯಾಗಿದ್ದ ಸಿನಿಮಾ ಒಂದಲ್ಲಾ.. ಎರಡಲ್ಲಾ.. ಸಿನಿಮಾ ಎಷ್ಟು ಅದ್ಭುತವಾಗಿತ್ತೆಂದರೆ, ಚಿತ್ರವನ್ನು ನೋಡಿದ ಕ್ಲಾಸ್ ವರ್ಗದ ಪ್ರೇಕ್ಷಕರು ಸಿನಿಮಾವನ್ನು ಬಹಳ ಇಷ್ಟಪಟ್ಟಿದ್ದರು. ರಾಮಾ ರಾಮಾ ರೇ ಚಿತ್ರದ ನಂತರ ಸತ್ಯಪ್ರಕಾಶ್ ನಿರ್ದೇಶಿಸಿದ್ದ ಸಿನಿಮಾ, ಒಂದು ವರ್ಗದ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಸಮೀರ ಎಂಬ ಪುಟ್ಟ ಹುಡುಗ, ಒಂದು ಹಸುವಿನ ಮೂಲಕ ಭಾವೈಕ್ಯತೆಯ ಕಥೆ ಹೇಳಿದ್ದ ಸತ್ಯಪ್ರಕಾಶ್‍ಗೆ, ಈಗ ಬಾಲಿವುಡ್‍ನ ಪ್ರಖ್ಯಾತ ವಿಮರ್ಶಕರ ಮೆಚ್ಚುಗೆಯ ಪ್ರಶಸ್ತಿ ಸಿಕ್ಕಿದೆ.

    2019ನೇ ಸಾಲಿನ ಕ್ರಿಟಿಕ್ಸ್ ಚಾಯ್ಸ್ ಫಿಲಂ ಅವಾಡ್ರ್ಸ್ ಪ್ರಶಸ್ತಿ ಗೆದ್ದಿದೆ ಒಂದಲ್ಲಾ ಎರಡಲ್ಲಾ ಸಿನಿಮಾ. ನಿರ್ಮಾಪಕ ಉಮಾಪತಿ ಹಾಗೂ ನಿರ್ದೇಶಕ ಸತ್ಯಪ್ರಕಾಶ್ ಮುಂಬೈನಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅಷ್ಟೇ ಅಲ್ಲ, ಫಿಲಂ ಅವಾಡ್ರ್ಸ್ ವೇಳೆ ಚಿತ್ರ ವೀಕ್ಷಿಸಿದ ತೆಲುಗು, ತಮಿಳು, ಮರಾಠಿ ಚಿತ್ರ ನಿರ್ಮಾಪಕರಿಂದ ಚಿತ್ರದ ರೀಮೇಕ್‍ಗೆ ಭಾರಿ ಡಿಮ್ಯಾಂಡ್ ಬಂದಿದೆಯಂತೆ.

  • ಸಿನಿಮಾ ಪ್ರಚಾರವೂ.. ಕ್ವಿಜ್ ಪ್ರಶ್ನೆಗಳೂ..

    ondalla eradalla team gets innovative with film promotions

    ಸಿನಿಮಾ ಮಾಡುವುದು ಒಂದು ಸಾಹಸವಾದರೆ, ಸಿನಿಮಾ ಮಾಡುವುದಕ್ಕಿಂತ ದೊಡ್ಡ ಸಾಹಸ ಸಿನಿಮಾ ಬಿಡುಗಡೆ ಮಾಡುವುದು. ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸುವುದು ಒಂದು ಕಲೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಸಿನಿಮಾ ಪ್ರಚಾರ ಮಾಡ್ತಾರೆ. ಆದರೆ, ಒಂದಲ್ಲ.. ಎರಡಲ್ಲಾ ಚಿತ್ರ ತಂಡವೇ ಡಿಫರೆಂಟು. ಅವರು ಕ್ವಿಜ್ ಮೂಲಕವೂ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ಪ್ರಶ್ನೆಗಳ ಸ್ಯಾಂಪಲ್ ನೋಡಿ.

    1. ಶಂಕರ್‍ನಾಗ್ ಅವರ ಪ್ರಸಿದ್ಧ ಮಾಲ್ಗುಡಿ ಡೇಸ್ ಸರಣಿಯ ಪ್ರಸಾರವಾದ ಒಟ್ಟು ಎಪಿಸೋಡುಗಳ ಸಂಖ್ಯೆ ಎಷ್ಟು..? ಉತ್ತರ ಹೀಗಿರುತ್ತೆ. ಒಂದಲ್ಲ..ಎರಡಲ್ಲ.. 54. 

    2. ನಮ್ಮ ದೇಹದೊಳಗಿನ ರಕ್ತ ಚಲಿಸುವ ಒಟ್ಟು ದೂರ ಎಷ್ಟು..?

    ಉತ್ತರ ಹೀಗೆ.. ಒಂದಲ್ಲ..ಎರಡಲ್ಲಾ.. 19,312 ಕಿ.ಮೀ. 

    ಪ್ರಶ್ನೆಗಳು ಚಿಕ್ಕವು. ಆದರೆ, ಉತ್ತರ ಮಾತ್ರ ಸ್ವಾರಸ್ಯಕರವಾಗಿರುತ್ತೆ. ಒಂದಲ್ಲ..ಎರಡಲ್ಲಾ. ಸತ್ಯ ಸಂಗತಿ ಅಂತಾ ಈ ಪ್ರಶ್ನೆಗಳ ಮೂಲಕ ಚಿತ್ರದ ಪ್ರಚಾರ ಮಾಡುತ್ತಿದೆ ಚಿತ್ರತಂಡ. ಉತ್ತರ ಹೇಳುವಾಗಲೇ ಒಂದಲ್ಲಾ.. ಎರಡಲ್ಲಾ.. ಎಂಬ ಸಿನಿಮಾದ ಹೆಸರು ಬರುವಂತೆ ನೋಡಿಕೊಳ್ಳಲಾಗುತ್ತಿದೆ.

    ಸತ್ಯಪ್ರಕಾಶ್ ನಿರ್ದೇಶನದ, ಉಮಾಪತಿ ನಿರ್ಮಾಣದ ಸಿನಿಮಾ ಇದು. ಸೃಜನಶೀಲ ಮನಸ್ಸುಗಳು ಹೇಗೆಲ್ಲ ಯೋಚಿಸುತ್ತವೆ ಎಂಬುದಕ್ಕೆ ಇದು ಉದಾಹರಣೆ.

  • ಸ್ಟಾರ್‍ಗಳೇ ಇಲ್ಲದ ಒಂದಲ್ಲಾ.. ಎರಡಲ್ಲಾ..

    ondalla eradalla is making noise without stars

    ಒಂದಲ್ಲ.. ಎರಡಲ್ಲಾ.. ಇದು ಸತ್ಯಪ್ರಕಾಶ್ ನಿರ್ದೇಶನದ ಚಿತ್ರ. ಉಮಾಪತಿ ನಿರ್ಮಾಣ ಸಿನಿಮಾ. ವಿಶೇಷವೇನು ಗೊತ್ತಾ..? ಈ ಚಿತ್ರದಲ್ಲಿ ಸ್ಟಾರ್‍ಗಳೇ ಇಲ್ಲ. ಎಲ್ಲರೂ ಅನುಭವಿ ರಂಗಭೂಮಿ ಕಲಾವಿದರು.

    ಕಳೆದು ಹೋದ ತನ್ನ ನೆಚ್ಚಿನ ಪ್ರಾಣಿಯನ್ನು ಹುಡುಕಿಕೊಂಡು ನಗರಕ್ಕೆ ಬರುವ ಬಾಲಕ. ಅಲ್ಲಿ ಅವನಿಗೆ ಸಿಗುವ ಜನಗಳು, ಅವರ ಸ್ವಾರ್ಥ.. ಇವೆಲ್ಲವೂ ಅವನ ಮುಗ್ಧತೆಯನ್ನು ಉಳಿಸುತ್ತೋ.. ಸಾಯಿಸುತ್ತೋ ಅನ್ನೋದೇ ಚಿತ್ರದ ಕಥೆ ಅಂತಾರೆ ಸತ್ಯಪ್ರಕಾಶ್. 

    ರಾಮಾ ರಾಮಾ ರೇ ಚಿತ್ರಕ್ಕಿಂತ ಇದು ವಿಭಿನ್ನ ಕಥೆ ಎಂಬ ಭರವಸೆ ಕೊಡುವ ಸತ್ಯಪ್ರಕಾಶ್, ಮನುಷ್ಯನಲ್ಲಿ ಮುಗ್ಧತೆ ಹಾಗೂ ಇತರರ ನೋವಿಗೆ ಸ್ಪಂದಿಸುವ ಗುಣ ಇರಲೇಬೇಕು ಅಂತಾರೆ.

    ಚಿತ್ರದಲ್ಲಿ ಗೂಡ್ಸ್ ಆಟೋ ಡ್ರೈವರ್ ಸುರೇಶ್ ಆಗಿ ನಟಿಸಿರುವುದು ನಾಗಭೂಷಣ್. ಇವರು ರಂಗಭೂಮಿ ಕಲಾವಿದರು. ಕರ್ನಾಟಕ ಎಂಟರ್‍ಟೈನ್‍ಮೆಂಟ್ ಬೋರ್ಡ್(ಕೆಇಬಿ) ಅನ್ನೋ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಆ ದಿನದ ಬದುಕಿಗಷ್ಟೆ ಮಹತ್ವ ಕೊಡುವ, ತಾನು ಮಾತ್ರ ಚೆನ್ನಾಗಿ ಇರಬೇಕು ಎನ್ನುವ ಸ್ವಾರ್ಥಿಯಾಗಿ ನಾಗಭೂಷಣ್ ನಟಿಸಿದ್ದಾರೆ.

    ಇನ್ನೊಬ್ಬ ರಂಗಭೂಮಿ ನಟ ಪ್ರಭುದೇವ ಹೊಸದುರ್ಗ, ಎಲ್ಲರ ಕಷ್ಟಗಳಿಗೂ ಸ್ಪಂದಿಸುವ ರಾಜಣ್ಣನಾಗಿ ನಟಿಸಿದ್ದಾರೆ.

    ರಂಜಾನ್ ಸಾಬ್ ಉಳ್ಳಾಗಡ್ಡಿ, ಚಿತ್ರದ ಹೀರೋ ಪುಟ್ಟ ಬಾಲಕ ಸಮೀರನ ತಂದೆಯಾಗಿ ನಟಿಸಿದ್ದಾರೆ. ಹುಸೇನ್ ಅನ್ನೋದು ಅವರ ಪಾತ್ರದ ಹೆಸರು. ಈ ಎಲ್ಲ ಪಾತ್ರಗಳೂ ನೋಡನೋಡುತ್ತಲೇ ಕುತೂಹಲ ಹುಟ್ಟಿಸುತ್ತಾ, ಮನಸ್ಸಿನಾಳಕ್ಕೆ ಇಳಿಯುತ್ತವೆ ಅನ್ನೋದು ಚಿತ್ರತಂಡದ ಪ್ರತಿಯೊಬ್ಬರ ಮಾತು. ಭರವಸೆ.