` dandupalya 3, - chitraloka.com | Kannada Movie News, Reviews | Image

dandupalya 3,

  • 'Dandupalya 3' On March 2nd

    dandupalya 3

    Srinivas Raju's new film '3' which is the continuation of 'Dandupalya' and '2' is all set to release on March 02nd. The film was supposed to release in the month of January. However, the film got delayed due to various reasons and is now ready for release.

    'Dandupalya 2' is being produced by Venkat and Srinivas Raju himself has written the story and screenplay of the film. Venkat Prasad is the cameraman, while Arjun Janya has composed the music for the film. 

    Pooja Gandhi, Ravi Kaale, Makrand Deshapande, Shruthi, Sanjana, Danny Kuttappa, Jaidev, Ravishankar and others have played prominent roles in the film. Arjun Janya is the cameraman. Ram Talluri is the producer.

  • Dandupalya 3 Trailer Released

    dandupalya 3

    Srinivas Raju's new film '3' which is the continuation of 'Dandupalya' and '2' is all set to release in the month of January. Meanwhile, the trailer of the film was released on Saturday evening.

    'Dandupalya 2' is being produced by Venkat and Srinivas Raju himself has written the story and screenplay of the film. Venkat Prasad is the cameraman, while Arjun Janya has composed the music for the film. 

    Pooja Gandhi, Ravi Kaale, Makrand Deshapande, Shruthi, Sanjana, Danny Kuttappa, Jaidev, Ravishankar and others have played prominent roles in the film. Arjun Janya is the cameraman. Ram Talluri is the producer.

  • ದಂಡುಪಾಳ್ಯ.. 3ಕ್ಕೆ ಮುಕ್ತಾಯ

    dandupalya 3 is the end of series

    ದಂಡುಪಾಳ್ಯದಿಂದ ಶುರುವಾದ ಹಂತಕರ ಚಿತ್ರದ ಸರಣಿಯ ಕೊನೆಯ ಕಂತು ರಿಲೀಸ್ ಆಗುತ್ತಿದೆ. ಈ ಸರಣಿಯಲ್ಲಿ ಇದೇ ಕೊನೆಯ ಸಿನಿಮಾ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ ನಿರ್ದೇಶಕ ಶ್ರೀನಿವಾಸ ರಾಜು. ಮೊದಲ ಎರಡು ಚಿತ್ರಗಳಿಗೆ ಹೋಲಿಸಿದರೆ, ಈ ಭಾಗದಲ್ಲಿ ಪ್ರತಿಯೊಬ್ಬರೂ ಅಚ್ಚರಿ ಪಡುವಂತಾ ವಿಷಯಗಳಿವೆ ಎಂದಿದ್ದಾರೆ ಶ್ರೀನಿವಾಸ ರಾಜು.

    ಈ ಮೊದಲಿನ ಎರಡೂ ಭಾಗದಲ್ಲಿ ಹುಟ್ಟಿಕೊಂಡಿದ್ದ ಸಂಶಯಗಳಿಗೆ, ಗೊಂದಲಗಳಿಗೆ ಈ ಚಿತ್ರದಲ್ಲಿ ಉತ್ತರವೂ ಸಿಗಲಿದೆ. ಮೊದಲ ಎರಡು ಭಾಗಗಳನ್ನು ನೋಡಿದ್ದವರು ಈ ಸಿನಿಮಾ ನೋಡಲೇಬೇಕು. ಆಗ ಮಾತ್ರ ಚಿತ್ರದ ತಾತ್ಪರ್ಯ ಅರ್ಥವಾಗುತ್ತೆ ಅಂತಾರೆ ಶ್ರೀನಿವಾಸ ರಾಜು.

    11 ಜನ ವಿಕೃತರು, 5 ವರ್ಷಗಳ ಕಾಲ 3 ರಾಜ್ಯಗಳ ಪೊಲೀಸರ ನಿದ್ದೆಗೆಡಿಸಿದ್ದರ ಕುರಿತು ನಡೆದ ಸಂಪೂರ್ಣ ತನಿಖೆಯ ಬಗ್ಗೆ ಈ ಸರಣಿಯ ಕೊನೆ ಕಂತಿನಲ್ಲಿ ಉತ್ತರ ಸಿಗಲಿದೆ. 

  • ಸಿನಿಮಾ ರಿಲೀಸ್ ದಿಢೀರ್ ಮುಂದಕ್ಕೆ

    cinema releases stopped as a ban against ufo and qube

    ದಕ್ಷಿಣ ಭಾರತ ಫಿಲಂ ಚೇಂಬರ್, ಯುಎಫ್‍ಓ ಹಾಗೂ ಕ್ಯೂಬ್ ಸಂಸ್ಥೆಗಳ ವಿರುದ್ಧ ಸಮರ ಸಾರಿರುವುದು ಗೊತ್ತಿದೆಯಷ್ಟೇ. ಮನಸೋ ಇಚ್ಛೆ ಶುಲ್ಕ ವಿಧಿಸುತ್ತಿದ್ದ ಸಂಸ್ಥೆಗಳ ವಿರುದ್ಧ ಕನ್ನಡ, ತೆಲುಗು, ತಮಿಳು ಚಿತ್ರೋದ್ಯಮದ ನಿರ್ಮಾಪಕರು ಸಿಡಿದೆದ್ದುಬಿಟ್ಟಿದ್ದಾರೆ. ಯಾವುದೇ ಸಂಧಾನಕ್ಕೆ ಬಗ್ಗದ, ನಿಲುವಿನಲ್ಲಿ ಸ್ವಲ್ಪವೂ ಬದಲಾವಣೆ ಮಾಡಿಕೊಳ್ಳದ ಎರಡೂ ಸಂಸ್ಥೆಗಳ ವಿರುದ್ಧ ಸಮರವನ್ನೇ ಸಾರಿದ್ದಾರೆ. ಹೀಗಾಗಿ ಮಾರ್ಚ್ 2ರಿಂದ ಈ ಸಂಸ್ಥೆಗಳಿಗೆ ಹೊಸ ಸಿನಿಮಾ ನೀಡುವುದನ್ನು ನಿಲ್ಲಿಸಲಾಗಿದೆ.

    ಆದರೆ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳದಲ್ಲಿ ಈ ಎರಡು ಸಂಸ್ಥೆಗಳೇ ಏಕಸ್ವಾಮ್ಯ ಸಾಧಿಸಿವೆ. ಈ ಏಕಸ್ವಾಮ್ಯದಿಂದಲೇ ಈ ಎರಡೂ ಸಂಸ್ಥೆಗಳು ಹಠ ಹಿಡಿಯುತ್ತಿರುವುದು. ಹೀಗಾಗಿಯೇ ಈ ವಾರದಿಂದ ಹೊಸ ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತಿಲ್ಲ.

    ಪೂರ್ವ ನಿಗಧಿಯಂತೆ ಮಾರ್ಚ್ ತಿಂಗಳಲ್ಲಿ 3 ಬರಬೇಕಿತ್ತು. ದಂಡುಪಾಳ್ಯ ಹಂತಕರ ಸರಣಿಯ 3ನೇ ಭಾಗ ಕನ್ನಡ ಮತ್ತು ತೆಲುಗು ಎರಡರಲ್ಲೂ ತೆರೆ ಕಾಣಬೇಕಿತ್ತು. ಚಿತ್ರ ಮುಂದಕ್ಕೆ ಹೋಗಿದೆ.

    ಬಿಡುಗಡೆಗೆ ಎಲ್ಲವನ್ನೂ ಸಿದ್ಧಮಾಡಿಕೊಂಡಿದ್ದ ನಂಜುಂಡಿ ಕಲ್ಯಾಣ ಕೂಡಾ ಮುಂದೆ ಹೋಗಿದೆ.  ಹೀಗೆ.. ಹಲವು ಸಿನಿಮಾಗಳು ಬಿಡುಗಡೆಯನ್ನು ಮುಂದೆ ಹಾಕಿವೆ. ಇದು ಕೇವಲ ಕನ್ನಡದಲ್ಲಷ್ಟೇ ಅಲ್ಲ, ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳೂ ರಿಲೀಸ್ ಆಗುತ್ತಿಲ್ಲ.

    Related Articles :-

    ಮಾರ್ಚ್ 2ರಿಂದ 5 ರಾಜ್ಯಗಳಲ್ಲಿ ಸಿನಿಮಾ ಇರಲ್ಲ..!

    No new Films From March 2

    ಮಾರ್ಚ್ 1, ಥಿಯೇಟರ್‍ಗಳಲ್ಲಿ ಸಿನಿಮಾ ಇರಲ್ಲ..!

Kaalidasa Kannada Mestru Movie Gallery

Kabza Movie Launch Gallery