` rugged, - chitraloka.com | Kannada Movie News, Reviews | Image

rugged,

 • Trailer of Vinod Prabhakar's New film 'Rugged' Released

  rugged movie trailer launched

  The trailer of actor Vinod Prabhakar's new film 'Rugged' was released at the Chamundeshwari Preview Theater in Bangalore on Thursday night. The trailer was released by producer Arun Kumar's mother.

  'Rugged' was launched in last November and the shooting for the film is almost complete except for a patch work and songs. The team intends to complete the shooting soon and release the film by August end.

  'Rugged' is being written and directed by Mahesh Gowda who has worked as an associate director for Darshan's many films. Arun Kumar is the producer and Abhiman Roy is composing the music for the film.

 • Vinod Prabhakar's New Film Is Rugged

  vinod prabhakar image

  Actor Vinod Prabhakar's 'Crack' has been released to full houses last week. Now the actor has silently signed a new film which is tentatively titled as 'Rugged'.

  'Rugged' is being written and directed by Mahesh Gowda who has worked as an associate director for Darshan's many films. Arun Kumar is the producer and Abhiman Roy is composing the music for the film. The film will be launched on October 13th.

  Apart from that, Vinod will be acting in '786 - Hindustan Meri Jaan' to be directed by Omprakash Rao. Vinod is making special preparations for the film and the film is likely to be launched in the month of November.

 • Vinod Prabhakar's New Film Rugged Launched

  vinod prabhakar in rugged

  Actor Vinod Prabhakar's 'Crack' which was released a few month back did not due much noise at the box-office. Meanwhile, his new film 'Rugged' was launched on Wednesday morning at the Kanteerava Studios in Bangalore.

  The launch was attended by Darshan and the 'Challenging Star' sounded the clap for the first shot of the film. KFCC vice-president Umesh Banakar and others were present at the occasion.

  'Rugged' is being written and directed by Mahesh Gowda who has worked as an associate director for Darshan's many films. Arun Kumar is the producer and Abhiman Roy is composing the music for the film.

 • ಅಭಿಷೇಕ್ ಅಂಬರೀಷ್.. ಏನಿದು ರೆಬಲ್ ಲುಕ್..?

  abishek ambareesh's new rugged look

  ಅಭಿಷೇಕ್ ಅಂಬರೀಷ್ ತಮ್ಮ ಇನ್‍ಸ್ಟಾಗ್ರಾಮ್ ಅಕೌಂಟ್‍ನಲ್ಲಿ ಒಂದು ಫೋಟೋ ಹಾಕಿದ್ದಾರೆ. ತಿರುವಿದ ಮೀಸೆ, ಮುಖದ ತುಂಬಾ ಗಡ್ಡ, ಬೆಂಕಿಯುಗುಳುವ ಕಣ್ಣು.. ಒಟ್ಟಿನಲ್ಲಿ ರಗಡ್ ಲುಕ್‍ನಲ್ಲಿಯೇ ರಗಡ್ ಲುಕ್. ಇದು ಹೊಸ ಚಿತ್ರದ ಲುಕ್ ಇರಬಹುದಾ..?

  ಅಭಿಷೇಕ್ ಯೆಸ್ ಅನ್ನಲ್ಲ.. ನೋ ಅನ್ನಲ್ಲ.. ನೋಡ್ತಾ ಇರಿ, ಕಾಯ್ತಾ ಇರಿ.. ಎಲ್ಲರಿಗೂ ಕುತೂಹಲ ಬರಲಿ ಅಂತಾನೇ ಅಲ್ವಾ ಹೀಗೆಲ್ಲ ಮಾಡೋದು ಎಂದಿದ್ದಾರೆ ಅಭಿಷೇಕ್.

  ನಿಖಿಲ್ ಕುಮಾರಸ್ವಾಮಿ, ಗೆಳೆಯನ ಹೊಸ ಪ್ರಾಜೆಕ್ಟ್‍ಗೆ ಶುಭ ಕೋರಿದ್ದಾರೆ.

  ಆದರೆ.. ಇದುವರೆಗೆ ಅಭಿಷೇಕ್ ಅಂಬರೀಷ್ ಅವರ ಹೊಸ ಚಿತ್ರ ಯಾವುದು..? ನಿರ್ಮಾಪಕ ಯಾರು..? ನಿರ್ದೇಶಕ ಯಾರು..? ಎಲ್ಲವೂ ಸಸ್ಪೆನ್ಸ್.

 • ಮರಿ ಟೈಗರ್ ಅಂದ್ರೆ ಹಾಗೇ.. ಎಲ್ಲ ಸ್ವಂತ..!

  vinod prabhakar's rugged

  ವಿನೋದ್ ಪ್ರಭಾಕರ್, ಆ್ಯಕ್ಷನ್ ಚಿತ್ರ ಪ್ರಿಯರ ಮೆಚ್ಚಿನ ನಟ. ಈಗ ರಗಡ್ ಚಿತ್ರದಲ್ಲಿ ನಟಿಸುತ್ತಿರುವ ವಿನೋದ್ ಪ್ರಭಾಕರ್ ಹೇಗೆಲ್ಲ ತಯಾರಿ ಮಾಡಿಕೊಳ್ತಿದ್ದಾರೆ ಗೊತ್ತಾ...?

  ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿಸಿಕೊಳ್ಳುತ್ತಿದ್ದಾರೆ. ಅರೆ, ಫಿಟ್ ಆಗಿದ್ದಾರಲ್ಲ. ಸಿಕ್ಸ್ ಪ್ಯಾಕ್ ಏಕೆ ಅನ್ನಬೇಡಿ. ಪ್ರತಿದಿನ ಜಿಮ್‍ನಲ್ಲಿ ಬೆವರು ಹರಿಸಿದ ತಕ್ಷಣ ಸಿಕ್ಸ್‍ಪ್ಯಾಕ್ ಬರಲ್ಲ. ಈಗ ವಿನೋದ್ ಅದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

  ಇನ್ನು ಚಿತ್ರದಲ್ಲಿ ನೀರಿನಲ್ಲಿರುವ ದೃಶ್ಯ ಇದೆಯಂತೆ. ಡೈರೆಕ್ಟರ್ ಗ್ರಾಫಿಕ್ಸ್‍ನಲ್ಲಿ ಮಾಡೋಣ ಎಂದರೂ ಕೇಳದರೆ ಅಂಡರ್ ವಾಟರ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ ವಿನೋದ್. 

  ವಿನೋದ್‍ಗೆ ಈಜು ಸರಿಯಾಗಿ ಬರೋದಿಲ್ಲ. ಈಗ ಈಜನ್ನೂ ಸೀರಿಯಸ್ಸಾಗಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಎಷ್ಟೆಂದರೂ ಮರಿ ಟೈಗರ್. ಟೈಗರ್ ಪ್ರಭಾಕರ್ ಕೂಡಾ ಅಷ್ಟೆ.. ತಮ್ಮ ಚಿತ್ರದಲ್ಲಿ ಏನೇ ಕಷ್ಟವಾದರೂ ಸ್ಟಂಟ್‍ಗಳನ್ನು ಸ್ವತಃ ಮಾಡುತ್ತಿದ್ದರು. ಡ್ಯೂಪ್‍ಗಳನ್ನು ಬಳಸುತ್ತಿರಲಿಲ್ಲ. ಈಗ ಮಗನ ಸರದಿ.

 • ಸೀರಿಯಲ್ ಶ್ರಾವಣಿ ಬೆಳ್ಳಿತೆರೆಗೆ ರಗಡ್ ಎಂಟ್ರಿ

  sravani serial fame chaitra reddy enters films

  ಚೈತ್ರಾ ರೆಡ್ಡಿ. ಇದು ಅವರ ಮೂಲ ಹೆಸರು. ಆದರೆ, ಪ್ರೇಕ್ಷಕರಿಗೆ ಆಕೆ ಶ್ರಾವಣಿ ಎಂದೇ ಪರಿಚಿತರು. ಅದು ಅವರು ನಟಿಸಿದ್ದ ಸೀರಿಯಲ್ ಪಾತ್ರ. ಹುಬ್ಬಳ್ಳಿ ಹುಡುಗಿಯಾಗಿರುವ ಚೈತ್ರಾ ರೆಡ್ಡಿ, ಈಗ ಜವಾರಿಹುಡುಗಿಯಾಗಿಯೇ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ವಿನೋದ್ ಪ್ರಭಾಕರ್ ಅಭಿನಯದ ಚಿತ್ರ ರಗಡ್‍ಗೆ ಚೈತ್ರಾ ರೆಡ್ಡಿ ನಾಯಕಿ. 

  10ನೇ ಕ್ಲಾಸ್ ಫೇಲಾಗಿ, ಎಷ್ಟು ಹುಡುಗರು ಪ್ರಪೋಸ್ ಮಾಡಿದರೂ ನಿರಾಕರಿಸುತ್ತಾ, ಕನಸಿನ ಹುಡುಗನಿಗಾಗಿ ಕಾಯುವ ಹುಡುಗಿಯಾಗಿ ನಟಿಸುತ್ತಿದ್ದಾರೆ ಚೈತ್ರಾರೆಡ್ಡಿ. ಹಾಗೆ ಇದ್ದ ಹುಡುಗಿ ವಿನೋದ್ ಪ್ರಭಾಕರ್ ಜೊತೆ ಲವ್ವಲ್ಲಿ ಬೀಳ್ತಾರೆ. ಜವಾರಿ ಭಾಷೆಯೇ ಚಿತ್ರದ ಹೈಲೈಟ್ ಎಂದಿದ್ದಾರೆ ಚೈತ್ರಾ ರೆಡ್ಡಿ. ಶ್ರೀಮಹೇಶ್ ನಿರ್ದೇಶನದ ಚಿತ್ರದ ಶೂಟಿಂಗ್ ಶುರುವಾಗಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery