` hombanna, - chitraloka.com | Kannada Movie News, Reviews | Image

hombanna,

 • Hombanna Movie Review - Chitraloka Rating 3.5/5

  hombanna review

  Hombanna tackles a serious problem in an uncanny and realistic manner. It is one of the best films that captures the issue of marginal farmers. The film is about encroachment of forest land. It is not by the rich and powerful but by poor people who want to make a living.

  It is a necessity as well as illegal in the modern world. Director Rakshit Teerthahalli manages to tell the story in a way that can is bold and touches the heart. 

  The film has a big cast and this includes many new faces. All of them give wonderful performances which is the hallmark of this impressive film. Actors like Subbu Talabi, Dhanu Gowda, Varsha Acharya, Pavithra, Suchendra Prasad, Dattanna, Ninasum Ashwath, Mimicry Gopi, Sharmita Shetty, Arasegowda and Chetan Chandra stay in the mind.

  Much of the film is shot in the beautiful locations of Malenadu and makes for a eye soothing experience. The film has a deeper meaning and explores the conflicts of livelihood, conservation and human rights. It is narrated in an easy manner which is not heavy on the common audience. Everyone can emphasise with the characters and give their minds something to think about.

  Hombanna is an unusual film but one that is necessary and important for the society. The film is also very important for the Kannada film industry as it talks about things that hardly get the prime time discussion it deserves. The film gives a deeper understanding to the subject . At the same time it is a film that can be enjoyed for the stimulus it provides. Don't miss this adventure.

  Hombanna movie review - Chitraloka Rating 3.5/5

 • Sudeep Impressed With Hombanna

  sudeep

  Actor Sudeep looks to be pretty impressed by 'Hombanna' which is all set to release next week. Sudeep who has seen the trailer of the film, has complimented the team for their work and has said that the trailer looks promising and has conveyed best wishes to the entire team.

  'Hombanna' is a team from newcomers about naxalism and Ramakrishna Nigade has produced the film. Rakshith Theerthahalli has written the story, screenplay, dialogues and lyrics apart from directing the film. Vinu Manasu is the music director, while Praveen S is the cameraman.

  The film has a lot of newcomers along with a strong supporting cast including Dattanna, Suchendra Prasad, Ashwath Neenasam and oth

 • ಈ ವಾರ 7 ಸಿನಿಮಾ ರಿಲೀಸ್

  7 movies release this week

  ಇದನ್ನು ಅತಿವೃಷ್ಟಿ ಎನ್ನಬಹುದೇನೋ ಆದರೆ ಈ ವಾರ ಒಟ್ಟೊಟ್ಟಿಗೇ 7 ಸಿನಿಮಾಗಳು ಥಿಯೇಟರ್​ಗೆ ನುಗ್ಗುತ್ತಿವೆ. ಬಹುಶಃ ಇದೊಂದು ದಾಖಲೆಯೂ ಇರಬಹುದೇನೋ. ಈ ವಾರ ರಿಲೀಸ್ ಆಗ್ತಿರೋ ಚಿತ್ರಗಳಲ್ಲಿ ನಿರೀಕ್ಷೆ ಮೂಡಿಸಿರುವ ಚಿತ್ರಗಳೂ ಇವೆ. 

  ಲೂಸ್ ಮಾದ ಯೋಗಿಯ ಕೋಲಾರ ರೌಡಿ ತಂಗಮ್ ಎನ್ನುವವನ ರಿಯಲ್ ಸ್ಟೋರಿ. ತಂಗಂ ತಾಯಿಗೆ ಹಣ ಕೊಟ್ಟು ಹಕ್ಕು ಪಡೆದಿರವು ನಿರ್ಮಾಪಕ  ಲಕ್ಷ್ಮೀನಾರಾಯಣ್ ಗೌಡ, ಒಳ್ಳೆ ಚಿತ್ರವನ್ನೇ ಮಾಡಿದ್ದಾರೆ. ನಿರ್ದೇಶಕ ಮಹೇಶ್, ತಂಗಂ ಜೀವನದ ಇಂಟ್ರೆಸ್ಟಿಂಗ್ ಎಲಿಮೆಂಟ್ಸ್​​ಗಳನ್ನ ಕೋಲಾರದಲ್ಲಿ ತಂದಿದ್ದಾರೆ. 

  ಇನ್ನು ಹೊಂಬಣ್ಣ ಬೇರೆಯೇ ಕಾರಣಕ್ಕೆ ನಿರೀಕ್ಷೆ ಮೂಡಿಸಿರುವ ಸಿನಿಮಾ. ಈಗಾಗಲೇ ಕೆಲವು ಚಿತ್ರೋತ್ಸವಗಳಲ್ಲಿ ಅವಾರ್ಡು ಗಿಟ್ಟಿಸಿರುವ ಚಿತ್ರ. ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ಈ ಚಿತ್ರದಲ್ಲಿ ಮಲೆನಾಡಿನ ಕಥೆ ಇದೆ. ಕಾಡು, ಕಾಡುಗಳ್ಳರು, ನಗರೀಕರಣ ಸುತ್ತ ಇರುವ ಚಿತ್ರದ ಪ್ರೇಕ್ಷಕ ವರ್ಗವೇ ಬೇರೆ.

  ಇನ್ನು ಡೀಲ್, ಕಥಾ ವಿಚಿತ್ರ ಎಂಬ ಹೊಸಬರ ಚಿತ್ರಗಳ ಜೊತೆಗೆ ಗಡ್ಡಪ್ಪ, ಸೆಂಚುರಿ ಗೌಡ ಅಭಿನಯದ ಹಳ್ಳಿ ಪಂಚಾಯ್ತಿಯೂ, ಒಂದು ಮೊಟ್ಟೆಯ ಕಥೆಯ ಬರುತ್ತಿದೆ.

 • ಹೊಂಬಣ್ಣ ಚಿತ್ರದ ನಾಯಕ ಅತ್ಯಾಚಾರ ಮಾಡಿದನಾ..?

  hombanna hero accused of rape?

  ಹೊಂಬಣ್ಣ. ಇದೇ ವರ್ಷ ತೆರೆಗೆ ಬಂದಿದ್ದ ಚಿತ್ರ. ಬಾಕ್ಸಾಫೀಸ್‍ನಲ್ಲಿ ದೊಡ್ಡ ಸದ್ದು ಮಾಡದೇ ಹೋದರೂ, ಚಿತ್ರ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಚಿತ್ರದ ಕಥೆ, ಸಂದೇಶ ಇಷ್ಟವಾಗಿತ್ತು. ಅಂಥಾದ್ದೊಂದು ಮಾದರಿ ಚಿತ್ರದಲ್ಲಿ ನಟಿಸಿದ್ದ ನಾಯಕನ ವಿರುದ್ಧ ಈಗ ಅತ್ಯಾಚಾರದ ಆರೋಪ ಕೇಳಿಬಂದಿದೆ.

  ಚಿತ್ರದ ನಾಯಕ ನಟ ಸುಬ್ರಹ್ಮಣ್ಯ ವಿರುದ್ಧ ಯುವತಿಯೋರ್ವಳು, ಅತ್ಯಾಚಾರದ ದೂರು ದಾಖಲಿಸಿದ್ದಾರೆ. ಹಾಗೆಂದು ಆಕೆ ತೀರಾ ಅಪರಿಚತಳೇನೂ ಅಲ್ಲ. ಎರಡೂ ಕುಟುಂಬದವರು ಪರಸ್ಪರ ಪರಿಚಿತರೇ ಆಗಿದ್ದರು.  ಇಬ್ಬರಿಗೂ 2 ವರ್ಷಗಳಿಂದ ಗೆಳೆತನವಿತ್ತು. ಪ್ರೀತಿಯೂ ಇತ್ತು. ಹೀಗಿದ್ದರೂ ತಂಪು ಪಾನೀಯದಲ್ಲಿ ಮತ್ತಿನ ಮಾತ್ರೆ ಬೆರೆಸಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರು ಕೊಟ್ಟಿದ್ದಾರೆ.

  ಹೀಗೆ ಅತ್ಯಾಚಾರ ಎಸಗಿದ ನಂತರ ನನ್ನನ್ನು ನಿರ್ಲಕ್ಷಿಸಿದ. ನಾನು ಸಿನಿಮಾ ಮಾಡಬೇಕು. ಕನಿಷ್ಠ 20 ಲಕ್ಷ ರೂಪಾಯಿಯಾದರೂ ಬೇಕು ಎನ್ನುತ್ತಿದ್ದ. ಸಿನಿಮಾ ರಂಗದವರು ಬಂದರೆ ಅವರ ಜೊತೆ ಕೋ ಆಪರೇಟ್ ಮಾಡು. ನಿನ್ನನ್ನೇ ಮದುವೆಯಾಗುತ್ತೇನೆ ಎನ್ನತೊಡಗಿದ. ಜೀವಬೆದರಿಕೆಯನ್ನೂ ಹಾಕಿದ್ದಾನೆ ಎಂದು ದೂರಿದ್ದಾರೆ.

  ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಫ್‍ಐಆರ್ ರಿಜಿಸ್ಟರ್ ಆಗಿದೆ. ದೂರು ದಾಖಲಾದ ನಂತರ ಆರೋಪಿ ನಟ ಸುಬ್ರಹ್ಮಣ್ಯ ತಲೆ ಮರೆಸಿಕೊಂಡಿದ್ದಾರೆ.

Adi Lakshmi Purana Movie Gallery

Rightbanner02_butterfly_inside

Yaana Movie Gallery