` darshan, - chitraloka.com | Kannada Movie News, Reviews | Image

darshan,

  • 100K Followers For D Company Official

    100 k followers for d company official

    Darshan's fans association Twitter handle D Company Official has achieved a rare feat on Friday. The fans association has got 100K followers and Darshan has also congratulated for the milestone.

    D Company is the fans association dedicated to 'Challenging Star' Darshan and his family. The fans association has been actively tweeting various information about Darshan in the past few years. D Company Official was launched a few years back and now there are 100K followers.

    Darshan has congratulated for this milestone and thanked all his fans for the love and support.

     

  • 13 ಕಟೌಟ್ : ಇದೂ ದಾಖಲೆ

    13 ಕಟೌಟ್ : ಇದೂ ದಾಖಲೆ

    ರಾಬರ್ಟ್ ಸಿನಿಮಾ ರಿಲೀಸ್ ಆಗುತ್ತಿರೋ ಹೊತ್ತಿನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಚಿತ್ರದ ಹಿಟ್ಸ್, ವ್ಯೂವ್ಸ್, ಡಬ್ಬಿಂಗ್ ರೈಟ್ಸ್, ಮಾರ್ಕೆಟ್ ಎಲ್ಲದರಲ್ಲೂ ದಾಖಲೆ ಬರೆದ ರಾಬರ್ಟ್ ಚಿತ್ರವೀಗ ಕಟೌಟ್‍ಗಳಲ್ಲೂ ದಾಖಲೆ ಬರೆದಾಗಿದೆ.

    ಎಂಜಿ ರಸ್ತೆಯ ಥಿಯೇಟರೊಂದರಲ್ಲಿ ಕಟೌಟ್ ಹಾಕುತ್ತಿರೋದು ಮೊದಲ ದಾಖಲೆಯಾದರೆ, ಈಗ ಇನ್ನೊಂದು ಚಿತ್ರಮಂದಿರದ ಎದುರು 13 ಕಟೌಟ್ ಎದ್ದು ನಿಂತಿವೆ. ಬೆಂಗಳೂರಿನ ಜೆಪಿ ನಗರದ ಸಿದ್ದೇಶ್ವರ ಟಾಕೀಸಿನಲ್ಲಿ ದರ್ಶನ್ ಅವರ 13 ಕಟೌಟ್ ಹಾಕಲಾಗಿದೆ. ಈ ಮೊದಲು ಇದೇ ಥಿಯೇಟರಿನಲ್ಲಿ ದೊಡ್ಮನೆ ಹುಡ್ಗ ಚಿತ್ರಕ್ಕೆ ಪುನೀತ್ ಅವರ 10 ಕಟೌಟ್ ಹಾಕಿದ್ದು ದಾಖಲೆಯಾಗಿತ್ತು. ಈಗ ಆ ದಾಖಲೆಯನ್ನು ಮುರಿದು ಮುನ್ನುಗ್ಗಿದೆ ರಾಬರ್ಟ್. ಅಂದಹಾಗೆ ಇಷ್ಟೂ ಕಟೌಟ್ ಹಾಕಿರೋದು ದರ್ಶನ್ ಫ್ಯಾನ್ಸ್.

  • 14 ವರ್ಷಗಳ ನಂತರ ದರ್ಶನ್-ಪ್ರೇಮ್ ಪುನರ್ಮಿಲನ

    prem n darshan team up again

    ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ದೊಡ್ಡ ಮೈಲೇಜ್ ಕೊಟ್ಟ ಚಿತ್ರ ಕರಿಯಾ. ಅದು ಪ್ರೇಮ್ ನಿರ್ದೇಶನದ ಮೊದಲ ಚಿತ್ರವೂ ಹೌದು. ಚಿತ್ರ ಯಶಸ್ವಿಯಾಗಿತ್ತು. ನಿರ್ದೇಶಕ ಮತ್ತು ಹೀರೋ ಇಬ್ಬರೂ ಸ್ಟಾರ್ಗಳಾದರು. ಆದರೆ, ಅವರಿಬ್ಬರು ಮತ್ತೆ ಒಂದಾಗಲು ಕಾಲ ಕೂಡಿ ಬಂದಿರಲಿಲ್ಲ. ಈಗ, 14 ವರ್ಷಗಳ ನಂತರ ಶುಭಯೋಗ ಕೂಡಿ ಬಂದಿದೆ.

    ಹೆಬ್ಬುಲಿ ಖ್ಯಾತಿಯ ನಿರ್ಮಾಪಕ ಉಮಾಪತಿ ತಮ್ಮ ಮುಂದಿನ ಚಿತ್ರದಲ್ಲಿ ಈ ಸಾಹಸ ಮಾಡಿದ್ದಾರೆ. ದಿ ವಿಲನ್ ಚಿತ್ರದ ನಂತರ ಪ್ರೇಮ್, ಕುರುಕ್ಷೇತ್ರ ಮತ್ತು ತಾರಕ್ ನಂತರ ದರ್ಶನ್ ಬಿಡುವು ಮಾಡಿಕೊಳ್ಳಲಿದ್ದಾರೆ. ನಂತರವಷ್ಟೇ ಪ್ರೇಮ್-ದರ್ಶನ್ ಕಾಂಬಿನೇಷನ್ನ ಈ ಚಿತ್ರ ಸೆಟ್ಟೇರಲಿದೆ.

     

  • 15 Years For Darshan's Majestic

    15 years for darshan's majestic

    Darshan's first film as hero, Majestic completes 15 years on Wednesday. The film was released on February 8, 2002. Darshan had acted in small roles in 7 films before that. But with Majestic he became a Sandalwood star. The film was directed by PN Sathya and produced by MG Ramamurthy.

    majestic_launch2.jpg

    The film also marked the beginning of the long cinematic journey of Darshan and his friend Anaji Nagaraj who was the cinematographer. Sadhu Kokila composed music for five songs written by Nagendra Prasad.

    majestic_darshan_rekha1.jpgMajestic was a big hit and Darshan got many offers as lead actor after that. Rekha played the female lead in this film. Darshan's character was named Dasa in the film. Later Darshan played lead in a film named Dasa as well. Majestic remains a iconic film for the actor, not only for being his first as lead actor but for remaining one of his best films ever. Darshan was seen in two getups in the film. 

    majestic_darshan1.jpgDarshan played an orphan who is taken care of by a cop. After he grows up he become a rowdy and still stays loyal to the cop. He tries to take revenge on the heroine after she speaks ill about him. He disguises himself and gains her confidence. He promises to get away from rowdyism after a promise. But it is not easy. 

  • 18 years for Darshan's Majestic

    18 years for darshan's majestic

    Darshan's first film as hero, Majestic completes 18 years on Tuesday. The film was released on February 8, 2002. Darshan had acted in small roles in 7 films before that. But with Majestic he became a Sandalwood star. The film was directed by PN Sathya and produced by M G Ramamurthy.

    The film also marked the beginning of the long cinematic journey of Darshan and his friend Anaji Nagaraj who was the cinematographer. Sadhu Kokila composed music for five songs written by Nagendra Prasad.

    Majestic was a big hit and Darshan got many offers as lead actor after that. Rekha played the female lead in this film. Darshan's character was named Dasa in the film. Later Darshan played lead in a film named Dasa as well. Majestic remains a iconic film for the actor, not only for being his first as lead actor but for remaining one of his best films ever. Darshan was seen in two getup's in the film.

    Darshan played an orphan who is taken care of by a cop. After he grows up he become a rowdy and still stays loyal to the cop. He tries to take revenge on the heroine after she speaks ill about him. He disguises himself and gains her confidence. He promises to get away from rowdyism after a promise. But it is not easy.

  • 20 Crores Business Even Before Release Of 'Kurukshetra' 

    20 crores business for kurukshetra even before release

    Darshan starrer 'Kurukshetra' will be releasing on the 09th of August across India not only in five different languages, but also in 2D and 3D versions. Even before the release, the big budget film has done 20 crores business so far.

    'Kurukshetra' is one of the costliest film of Kannada and the budget is said to be more than 50 crores. But producer Muniratna has recovered 20 crores even before the release. The producer himeself has said that the satellite rights and the Hindi dubbing rights of the film has been sold for 9.5 crores each. The audio rights has been sold for 1.5 crores. The total business from these three rights itself amounts to 20 crores. With the distribution and other rights left, the high profile film is sure not only to be safe, but also rake in huge profits to the producer.

    'Kurukshetra' is based on the Mahabharatha and Darshan has played the role of Duryodhana, while Ravichandran is seen in the role of Krishna in this film. Apart from that Ambarish, Srinivasamurthy, Nikhil Kumar, Shashikumar, Sonu Sood, Ravishankar, Srinath, Haripriya and others are play prominent roles in the film.

  • 2016ರಿಂದ 2021ರವರೆಗೆ ರಾಬರ್ಟ್ ಜರ್ನಿ

    2016ರಿಂದ 2021ರವರೆಗೆ ರಾಬರ್ಟ್ ಜರ್ನಿ

    2016ರಲ್ಲಿ ದರ್ಶನ್ ಉಮಾಪತಿ ಭೇಟಿ

    2017ರಲ್ಲಿ ತರುಣ್ ಸುದೀರ್ ಫೈನಲ್

    2018ರಲ್ಲಿ ಕಥೆಗೆ ಗ್ರೀನ್ ಸಿಗ್ನಲ್

    2019ರಲ್ಲಿ ಶೂಟಿಂಗ್ ಶುರು, 2020ರಲ್ಲಿ ಕಂಪ್ಲೀಟ್

    2021ರಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ..

    ರಾಬರ್ಟ್ ಸಿನಿಮಾದ ಈ ಸುದೀರ್ಘ ಜರ್ನಿಯನ್ನು ಬಿಚ್ಚಿಟ್ಟಿದ್ದಾರೆ ನಿರ್ಮಾಪಕ ಉಮಾಪತಿ. ಚಿತ್ರದ ಹೀರೋ ದರ್ಶನ್ ಆಗಲೀ, ನಿರ್ದೇಶಕ ತರುಣ್ ಸುಧೀರ್ ಆಗಲೀ.. ಪ್ರತಿ ಹಂತದಲ್ಲೂ ಹೇಳುತ್ತಿರೋ ಮಾತು ಉಮಾಪತಿಯವರ ವರ್ಚಸ್ಸು ಹೆಚ್ಚಿಸಿರೋದು ಸುಳ್ಳಲ್ಲ.

    ಈ ಚಿತ್ರದ ನಿರ್ಮಾಪಕ ಉಮಾಪತಿ ಚಿತ್ರದ ಮೊದಲ ಹೀರೋ ಎಂದಿದ್ದರು ದರ್ಶನ್. ಅದನ್ನು ಯೆಸ್ ಎಂದಿದ್ದರು ತರುಣ್. ಏಕೆಂದರೆ 2020ರಲ್ಲಿ ಕಂಪ್ಲೀಟ್ ಆದ ಚಿತ್ರಕ್ಕೆ ಒಟಿಟಿಯಿಂದ ಒಳ್ಳೆಯ ಡಿಮ್ಯಾಂಡ್ ಬಂದರೂ ರಿಲೀಸ್ ಮಾಡದೆ ತಡೆದಿದ್ದ ಉಮಾಪತಿ, ಈಗ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಮಾರ್ಚ್ 11ಕ್ಕೆ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಈ ವೇಳೆ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಬರ್ಟ್ ಚಿತ್ರದ 5 ವರ್ಷದ ಜರ್ನಿಯನ್ನು ಚುಟುಕಾಗಿ ಬಿಚ್ಚಿಟ್ಟಿದ್ದಾರೆ ಉಮಾಪತಿ.

  • 2576  ಶೋ.. ಇದು ರಾಬರ್ಟ್ ಹವಾ

    2576  ಶೋ.. ಇದು ರಾಬರ್ಟ್ ಹವಾ

    ರಾಬರ್ಟ್.. ಸೌಂಡು ಭರ್ಜರಿಯಾಗಿದೆ. ರಾಬರ್ಟ್ ಥಿಯೇಟರುಗಳಲ್ಲಿ ದರ್ಶನ್ ಅಭಿಮಾನಿಗಳ ಹಬ್ಬ ಶುರುವಾಗಿದೆ. ಮಾಸ್ ಕಾ ಬಾಪ್ ಆರ್ಭಟಕ್ಕೆ ಇನ್ನೊಂದೇ ದಿನ ಬಾಕಿ.  ಚಿತ್ರಮಂದಿರಗಳು ರೆಡಿಯಾಗಿವೆ. ರಾಜ್ಯದಲ್ಲೇ ಮೊದಲ ದಿನ  ರಾಜ್ಯಾದ್ಯಂತ 2576 ಶೋಗಳಲ್ಲಿ ಪ್ರದರ್ಶನ ಆಗುತ್ತಿದೆ ರಾಬರ್ಟ್.

    ಕರ್ನಾಟಕದಲ್ಲಿ 670ಕ್ಕು ಹೆಚ್ಚು ಥಿಯೇಟರ್ ( 90+ ಮಲ್ಟಿಫ್ಲೆಕ್ಸ್)ಗಳಲ್ಲಿ ಸಿನಿಮಾ ರಿಲೀಸ್ ಆಗ್ತಿದೆ. ಎಲ್ಲಾ ಚಿತ್ರಮಂದಿರಗಳಲ್ಲೂ ಫಸ್ಟ್ ಡೇ ಮಿನಿಮಮ್ 5ರಿಂದ  6 ಶೋಗಳಿವೆ. ಒಟ್ಟು 2576 ಶೋಗಳ ಪ್ರದರ್ಶನವಾಗಲಿದೆ. ಇದು ಹೊಸ ದಾಖಲೆ. ಇಷ್ಟೊಂದು ಶೋ ಕಾಣುತ್ತಿರೋ ಮೊದಲ ಸಿನಿಮಾ ರಾಬರ್ಟ್.

    4 ದಿನಗಳಲ್ಲಿ ರಾಬರ್ಟ್ ಫಸ್ಟ್ ಡೇ ಟಿಕೆಟ್ ಸೋಲ್ಡ್ ಔಟ್ ಆಗಿರೋ ವರದಿ ಇದೆ. ಮೊದಲ ದಿನ ಹೌಸ್ಫುಲ್ ಬೋರ್ಡ್ ಫಿಕ್ಸ್ ಆಗಿದೆ.  ಒಂದೊಂದು ಮಲ್ಟಿಫ್ಲೆಕ್ಸ್ಗಳಲ್ಲಿ 10 ಶೋಗಳಿದ್ದು, ಆಲ್ ಮೋಸ್ಟ್ ಎಲ್ಲಾ ಮಲ್ಟಿಫ್ಲೆಕ್ಸ್ ಪ್ರದರ್ಶನ ಹೌಸ್ ಫುಲ್ ಆಗುತ್ತಿದೆ.

  • 50ನೇ ಚಿತ್ರದ ಹೊಸ್ತಿಲಲ್ಲಿ ಅವಕಾಶ ಕೊಟ್ಟವರನ್ನು ಮರೆಯಲಿಲ್ಲ ದರ್ಶನ್

    darshan honors mg rammurthy

    ಕುರುಕ್ಷೇತ್ರ, ದರ್ಶನ್ ಅಭಿನಯದ 50ನೇ ಚಿತ್ರ. ಯಾವುದೇ ನಟನಿಗೆ 50ನೇ ಸಿನಿಮಾ ಎನ್ನುವುದು ಅತಿದೊಡ್ಡ ಮೈಲುಗಲ್ಲು. ದರ್ಶನ್ ಈ 50 ಚಿತ್ರಗಳ ಹಾದಿಯಲ್ಲಿ ಹಲವಾರು ಏಳುಬೀಳು ಕಂಡಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಫ್ಲಾಪ್‍ಗಳೂ ಆಗಿವೆ. ಆದರೆ, ಸೋಲು ಮತ್ತು ಗೆಲುವಿನ ಮಧ್ಯೆ ಚಾಲೆಂಜಿಂಗ್ ಸ್ಟಾರ್ ಬದಲಾಗಿಲ್ಲ. ದರ್ಶನ್ ಅವಕಾಶ ಕೊಟ್ಟವರನ್ನು ಮರೆತಿಲ್ಲ.

    ಅದು ಮತ್ತೊಮ್ಮೆ ಸಾಬೀತಾಗಿದ್ದು ಕುರುಕ್ಷೇತ್ರ ಚಿತ್ರದ ಮುಹೂರ್ತದಲ್ಲಿ. ಮುಹೂರ್ತಕ್ಕೆ ಬಂದಿದ್ದ ಮೆಜೆಸ್ಟಿಕ್ ಚಿತ್ರದ ನಿರ್ಮಾಪಕ ಎಂ.ಜಿ. ರಾಮಮೂರ್ತಿಯವರನ್ನು ಪ್ರೀತಿಯಿಂದ ಮನೆಗೆ ಕರೆದುಕೊಂಡು ಹೋದ ದರ್ಶನ್, ಮನೆಯಲ್ಲಿ ಅವರಿಗೆ ಪುಟ್ಟ ಉಡುಗೊರೆ ನೀಡಿ ಸನ್ಮಾನಿಸಿದ್ದಾರೆ. 

    ದರ್ಶನ್ ಈಗ ಚಾಲೆಂಜಿಂಗ್ ಸ್ಟಾರ್ ಇರಬಹುದು. ಆದರೆ ಅದಕ್ಕೆಲ್ಲ ಮುನ್ನುಡಿ ಬರೆದಿದ್ದು ದರ್ಶನ್. ಮೆಜೆಸ್ಟಿಕ್ ಇಲ್ಲದೇ ಹೋಗಿದ್ದರೆ, ದರ್ಶನ್ ಎಂಬ ಸ್ಟಾರ್ ಉದ್ಭವವಾಗುತ್ತಿರಲಿಲ್ಲ. ಆದರೆ, ಸ್ಟಾರ್ ಆದ ಮೇಲೂ ತನಗೆ ಅವಕಾಶ ಕೊಟ್ಟವರನ್ನು ಮರೆಯದೆ ಗೌರವಿಸುವ ಪ್ರೀತಿಸುವ ದೊಡ್ಡ ಗುಣ, ಎಲ್ಲರಿಗೂ ಇರುವುದಿಲ್ಲ.

  • 51, 52ನೇ ಸಿನಿಮಾ - ಸದ್ಯಕ್ಕೆ ಸುಮ್ಮನಿರಿ ಎಂದ ದರ್ಶನ್

    darshan talks about his 51, 52nd film

    ದರ್ಶನ್‌ ಅವರ ತಾರಕ್ ಚಿತ್ರಮಂದಿರದಲ್ಲಿ ಭರ್ಜರಿ ಸದ್ದು ಮಾಡ್ತಾ ಇದೆ. ಈ ಬಗ್ಗೆ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿರುವ ದರ್ಶನ್, 50ನೇ ಚಿತ್ರವಾದ "ಕುರುಕ್ಷೇತ್ರ' ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ನಾನು ಕುರುಕ್ಷೇತ್ರದಲ್ಲಿ ಬ್ಯುಸಿ. ಅದರ ವಿವರವನ್ನೂ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದಿದ್ದಾರೆ ದರ್ಶನ್. ದರ್ಶನ್‌ ಅವರ 51 ಮತ್ತು 52 ಚಿತ್ರಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿರುವ ಬಗ್ಗೆ ಫುಲ್​ಸ್ಟಾಪ್​ನ್ನೂ ಇಟ್ಟಿದ್ದಾರೆ. 

    51ನೇ ಚಿತ್ರವಾಗಿ ಸಂದೇಶ್‌ ನಾಗರಾಜ್‌ ನಿರ್ಮಾಣದ "ಒಡೆಯರ್‌' ಬರುತ್ತಾ..? ಬಿ. ಸುರೇಶ ನಿರ್ಮಾಣದ ಚಿತ್ರ ಬರುತ್ತಾ..? ಎಂ.ಡಿ. ಶ್ರೀಧರ್ ನಿರ್ದೇಶನದ ಸಿನಿಮಾ ಬರುತ್ತಾ ಎಂಬ ಬಗ್ಗೆ ಸದ್ಯಕ್ಕೆ ತಲೆ ಕೆಡಿಸಿಕೊಳ್ಳಬೇಡಿ. 

    ಗಾಳಿಸುದ್ದಿಗಳು ಸದ್ಯಕ್ಕೆ ಬೇಡ.ಸಮಯ ಬಂದಾಗ ಅದರ ಸಂಪೂರ್ಣ ವಿವರಗಳನ್ನು ಎಲ್ಲರಿಗೂ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ ದರ್ಶನ್.

    ನಿಮ್ಮ ಪ್ರೀತಿ-ಪ್ರೋತ್ಸಾಹ ನಮ್ಮಂಥ ಚಿಕ್ಕ ಕಲಾವಿದರ ಮೇಲೆ ಸದಾ ಇರಲಿ. "ತಾರಕ್‌' ಚಿತ್ರಕ್ಕೆ ಬೆನ್ನುತಟ್ಟಿ ನೀವು ತೋರುತ್ತಿರುವ ಪ್ರೀತಿಗೆ ನಾವು ಸದಾ ಚಿರಋಣಿ, ಎಲ್ಲರೂ ತಾರಕ್‌ ನೋಡಿ ಹರಸಿ - ನಿಮ್ಮ ದಾಸ ದರ್ಶನ್‌' ಎಂದು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಹಾಗಾದರೆ, ದರ್ಶನ್​ರ 51,52,53ನೇ ಸಿನಿಮಾಗಳ ಸುದ್ದಿಗಳು ನಿಲ್ಲುತ್ತವಾ..? ನೋಡೋಣ.

  • 6 ದಿನ.. 1 ಕೋಟಿ.. ಥ್ಯಾಂಕ್ಯೂ ದರ್ಶನ್

    6 ದಿನ.. 1 ಕೋಟಿ.. ಥ್ಯಾಂಕ್ಯೂ ದರ್ಶನ್

    ದರ್ಶನ್ ಕೊಟ್ಟ ಒಂದು ಕರೆ ಹೆಚ್ಚೂ ಕಡಿಮೆ 4 ಸಾವಿರ ಪ್ರಾಣಿಗಳ ಜೀವಕ್ಕೆ ಸಂಜೀವಿನಿಯಾಗಿದೆ. ಕೇವಲ 6 ದಿನಗಳಲ್ಲಿ 1 ಕೋಟಿಗೂ ಹೆಚ್ಚು ದೇಣಿಗೆ ಸಂಗ್ರಹವಾಗಿದೆ. ಅಧಿಕೃತ ಲೆಕ್ಕದ ಪ್ರಕಾರ 3881 ಜನ ದರ್ಶನ್ ಕರೆಗೆ ಓಗೊಟ್ಟು ಪ್ರಾಣಿ, ಪಕ್ಷಿಗಳನ್ನು ದತ್ತ ಪಡೆದಿದ್ದಾರೆ.

    ನಟ ಉಪೇಂದ್ರ ಕೂಡಾ ದರ್ಶನ್ ಕರೆಗೆ ಸ್ಪಂದಿಸಿದ್ದಾರೆ. ಮೈಸೂರು ಝೂನಲ್ಲಿ ಆಫ್ರಿಕನ್ ಆನೆಯೊಂದನ್ನು ದತ್ತು ಪಡೆದಿದ್ದಾರೆ. ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಚಾಮುಂಡಿ ಆನೆಯನ್ನು ದತ್ತು ಪಡೆದಿದ್ದಾರೆ. ಇದು ಹೊಸದಾಗಿ ದತ್ತು ಪಡೆದವರ ಮಾಹಿತಿ. ಅಭಿಮಾನಿಗಳಂತೂ ನಾ ಮುಂದು ತಾ ಮುಂದು ಪ್ರಾಣಿ, ಪಕ್ಷಿಗಳನ್ನು ದತ್ತು ಸ್ವೀಕರಿಸುತ್ತಿದ್ದಾರೆ. ಹೀಗೆ ದತ್ತು ಸ್ವೀಕರಿಸುತ್ತಿರುವ ಪ್ರತಿಯೊಬ್ಬರಿಗೂ ದರ್ಶನ್ ವೈಯಕ್ತಿವಾಗಿ ಟ್ವೀಟ್ ಮಾಡಿ ಧನ್ಯವಾದ ಅರ್ಪಿಸುತ್ತಿದ್ದಾರೆ. ಇದು ಅಭಿಮಾನಿಗಳಲ್ಲಿ ಇನ್ನಷ್ಟು ಉತ್ಸಾಹ ಮೂಡಿಸಿದೆ.

    ದರ್ಶನ್ ಅವರ ಈ ಕಾರ್ಯಕ್ಕೆ ಮೃಗಾಲಯ ಹಾಗೂ ರಾಜ್ಯ ವನ್ಯಜೀವಿ ಇಲಾಖೆ ಧನ್ಯವಾದ ಅರ್ಪಿಸಿದೆ. 

  • 70 ಕೋಟಿ ಆಫರ್ ಬೇಡ ಎಂದ ರಾಬರ್ಟ್ ನಿರ್ಮಾಪಕ..!

    roberrt creates huge demand in ott platform

    ಚಾಲೆಂಜಿಂಗ್ ಸ್ಟಾರ್ ದರ್ಶನ್, ತರುಣ್ ಸುಧೀರ್, ಉಮಾಪತಿ.. ಮೂವರ ಕಾಂಬಿನೇಷನ್ನಿನ ಚಿತ್ರ ರಾಬರ್ಟ್. ಕೊರೊನಾ ಕಾಟ ಇಲ್ಲದೇ ಇದ್ದಿದ್ದರೆ, ಇಷ್ಟು ಹೊತ್ತಿಗೆ ಥಿಯೇಟರುಗಳಲ್ಲಿ ರಾಬರ್ಟ್ ಬಂದಾಗಿರುತ್ತಿತ್ತು. ಸಿನಿಮಾ ರಿಲೀಸ್ ಮುಂದಕ್ಕೆ ಹೋದರೂ ರಾಬರ್ಟ್ ಕ್ರೇಜ್ ಕಡಿಮೆಯಾಗಿಲ್ಲ. ಕಾರಣ, ದರ್ಶನ್ ಫ್ಯಾನ್ಸ್.

    ಇದು ಒಟಿಟಿ ಫ್ಲಾಟ್ ಫಾರ್ಮ್‍ನವರಿಗೂ ಗೊತ್ತು. ಹೀಗಾಗಿಯೇ ಅಮೇಜಾನ್ ಸಂಸ್ಥೆ ರಾಬರ್ಟ್ ನಿರ್ಮಾಪಕರಿಗೆ 70 ಕೋಟಿ ಆಫರ್ ಕೊಟ್ಟಿದ್ದಾರಂತೆ. ಕಂಡೀಷನ್ ಇಷ್ಟೆ, ಥಿಯೇಟರಿಗೆ ಹೋಗುವಂತಿಲ್ಲ.

    ಅಮೇಜಾನ್, ನೆಟ್‍ಫ್ಲಿಕ್ಸ್ ಸೇರಿದಂತೆ ಹಲವಾರು ಒಟಿಟಿ ಕಂಪೆನಿಗಳಿಗೆ ದರ್ಶನ್ ಫ್ಯಾನ್ಸ್ ಕ್ರೇಜ್ ಅರಿವಿದೆ. ಚಿತ್ರದ ಮೇಲೆ ಸೃಷ್ಟಿಯಾಗಿರೋ ನಿರೀಕ್ಷೆಯೂ ಗೊತ್ತಾಗಿದೆ. ಅಲ್ಲದೆ ದರ್ಶನ್ ಅವರ ಹಿಂದಿನ ಚಿತ್ರಗಳಾದ ಯಜಮಾನ ಮತ್ತು ಕುರುಕ್ಷೇತ್ರ ಬಿಸಿನೆಸ್ ಎಷ್ಟು ಅನ್ನೋದೂ ಅವುಗಳಿಗೆ ಗೊತ್ತಿದೆ. ಅವರು ಆಫರ್ ಕೊಟ್ಟಿರುವುದು ನಿಜ. ಎಷ್ಟು ಎಂದು ಹೇಳೋಕೆ ಆಗಲ್ಲ. ಆದರೆ, ರಾಬರ್ಟ್ ಥಿಯೇಟರಿನಲ್ಲಿಯೇ ರಿಲೀಸ್ ಆಗಲಿದೆ ಎಂದಿದ್ದಾರೆ ನಿರ್ಮಾಪಕ ಉಮಾಪತಿ.

  • Advance Booking For 'Kurukshetra' Starts

    advance booking for kuruksehtra stsrts

    Darshan starrer 'Kurukshetra' is all set to release on the auspicious day of the Varamahalakshmi festival (August 09th). The film will be released in 2D and 3D versions simultaneously and the advance booking for the film has already been started in many theaters across Karnataka.

    'Muniratna Kurukshetra' is based on Mahabharatha and the film stars Darshan, Arjun Sarja, Ravichandran, Ambarish, Nikhil Kumar, Shashikumar, Sonu Sood, Haripriya, Meghana Raj,Haripriya, Srinivasamurthy, Bharathi Vishnuvardhan, Sneha, Srinath and others in prominent roles.

    Well known producer Muniratna who had produced films like 'Raktha Kanneeru', 'Anatharu', 'Katariveera Surasundarangi' is back producing this film after a long gap. The film directed by senior director Naganna. V Harikrishna is the music director.

  • Advance Booking Starts For Chakravarthy

    chakravarthy movie image

    Advance booking for the much-awaited Darshan's new film Chakravarthy has started across Karnataka. The film is releasing on April 14. Bookings for the film directed by Chintan started on Sunday in many centres in Bengaluru as well.

    Many of the single screen theatres have opened to bookings for all shows from Friday. Bookings in multiplexes is expected to start on Monday morning. Some of the screens in which bookings has started in Bengaluru include theatres like Vajreshwari, Ashoka, Pruthvi, Sharada, Venkateshwara, Vainidhi, Vishal and Vaishnavi.

    The film is releasing in over 350 single screens across Karnataka. This will one of the biggest openings for a Kannada film in terms of number of screens. The film will also release in all the multiplexes across Karnataka which would account for atleast 50 more screens. 

    Chakravarthy Movie Gallery - View

    Related Articles :-

    Chakravarthy Final Copy On Saturday

    Chakravarthy Gets Santhosh; To Replace Hebbuli

    Chakravarthy Censored - Releasing On April 14th

    Chakravarthy Trailer Creates Record In Darshan's FB

    Chakravarthy Trailer Creates Sensation

    Chakravarthy Releasing On April 14th

    Chakravarthy Trailer On March 29th

    Chakravarthy Trailer for Ugadi 

    Chakravarthy Songs Released

    Sonu Nigam Says Chakravarthy Song Is One Of His Best In Kannada

    Chakravarthy Not Releasing In February

    Chakravarthy Title Song Released; Becomes Huge Hit

  • Advance Booking Starts for Viraat

    viraat movie image

    Nearly a week before release, the advance bookings for Darshan's new film Viraat has started in a few theatres including in Bengaluru. The Balaji theatre in Tavarekere has started issuing tickets for a 6 am show. Though the film was delayed by two years, there is no lack of enthusiasm from fans for Darshan's film.

    Just like any regular film of Darshan it is being released on a very large scale. Meanwhile the music album of the film is doing well in the market. But its success will depend on how the film fares at the box office this week. The audio of the film was purchased for Rs 36 lakh.

  • Airavatha Motion Poster on Wednesday

    airavatha image

    The 'motion poster' of Darshan's new film Airavatha will be released on Wednesday at 4 pm. According to the film's music composer Harikrishna the poster will reveal the date on which the film's teaser will be released.

    The motion poster will have various elements that includes showcasing and highlighting Darshan's character of a cop. This will be more than a normal poster in the sense that there will be additional elements. The team wanted to give something special rather than the regular poster. Hence director AP Arjun came up with the motion poster idea.

    What is special will be known only tomorrow at 4 pm.

  • Airavatha Release in October? - Exclusive

    mr airavatha image

    One of the most anticipated films of the year, Mr Airavatha starring Darshan is unlikely to release in September. After the audio launch last month it was expected to release this month. But sources said that a lot of post production work is still pending and the film's release will not be possible in the current month.

    The film faced delays in the shooting.as it had a very huge schedule. Director AP Arjun has spent a lot of efforts and time on this mega project. Sandesh Nagaraj is the producer.

     

  • Airavatha Teaser on Sandesh Nagaraj's Birthday

    airavatha image

    Darshan starrer 'Airavatha' is almost nearing completion. While Darshan and the team is busy shooting for songs abroad, director A P Arjun is busy with the post-production of the film.

    Meanwhile, producer Sandesh Nagaraj has decided to release the teaser of the film on his birthday (August 16). Though the teaser will be released on his birthday, it will be released by KSRTC driver.

    'Airavatha' stars Darshan, Urvashi Rautela, Ananthnag, Prakash Rai, Sadhu Kokila and others in prominent roles. V Harikrishna has composed the songs for the film and the music is likely to be released in the first week of September.

  • Ambarish Confident of Solving Darshan's Problems

    darshan, ambarish image

    Actor-politician Ambarish says he is confident of solving Darshan's family problems and everything will be fine in a few days. Ambarish was talking to media persons on Saturday and said that he has talked with Darshan and will soon be talking with Darshan's wife Vijayalakshmi.  Ambarish said he is confident of solving Darshan's family problems.

    Meanwhile, Darshan came to Bangalore on Saturday morning and visited Thyagarajanagar police station. But Darshan refusedvto divulge any details about his visit to the police station.

  • An Open Challenge To D Boss Fans

    an open challenge to d boss fans

    Millions of Challenging Star Darshan fans who were glued to their facebook, awaiting for their favourite actor, whom they refer to as 'd Boss' for his open challenge to another celebrity, have been stumped with a humble request.

    Darshan, in a short live video, has requested his fans, whom he refers to as real 'celebrities', to not involve in any fights over the recent developments with regard to Kurukshetra film and has urged them to support the film.

    "For me my fans are the biggest celebrities. Making a film like Kurukshetra is a challenge of its own kind, and stalwarts such as Appaji (Ambareesh), Ravi sir, Arjun Sarja, Srinivas Murthy uncle, Nikhil and many more have acted in this one. I request none of you to fight over photos of an actor or cutout missing in the film publicity. I urge all of you to see it along with family the movie and the iconic mythological characters, and this is my challenge to each of you without getting into any other aspects," Darshan signs off.