` amy jackson, - chitraloka.com | Kannada Movie News, Reviews | Image

amy jackson,

 • 'The Villain' Audio Rights Sold For 1.08 Crores

  the villain audio rights sold for 1.08 crores

  The shooting for Shivarajakumar-Sudeep starrer 'The Villain' has almost completed except for four songs. Meanwhile, the audio rights of the film has been sold for a whopping 1.08 crores.

  Anand Audio has bagged the audio rights of the film and has paid 1.08 crores for the audio rights, which is said to be the highest in Kannada film industry.

  'The Villain' is being directed by Prem after a six year gap. His last film as a director was Shivarajakumar's 100th film 'Jogaiah'. 'The Villain' stars Shivarajakumar, Sudeep, Amy Jackson, Srikanth, Mithun Chakraborty and others. The film is being produced by C R Manohar and Arjun Janya is the music composer.

 • Amy Jackson Is The Heroine For The Villain

  amy jackson is the heroine for the villain

  Actress Amy Jackson who is currently busy in Tamil and Hindi films has been roped into play a prominent role in Shivarajakumar-Sudeep starrer 'The Villain'. The actress will be seen opposite Sudeep in this film.

  'The Villain' is being directed by Prem after a six year gap. His last film as a director was Shivarajakumar's 100th film 'Jogaiah'. 'The Villain' stars Shivarajakumar, Sudeep, Shruthi Hariharan, Srikanth, Mithun Chakraborty and others. The film is being produced by C R Manohar and Arjun Janya is the music composer.

  Currently the shooting for the film is being held in Belgaum, after which the team will fly to London for a major shoot.

  Related Articles :-

  Puneeth Visits The Villain Set - Exclusive

  First look Of The Villain Released

  First Look Of The Villain Today Night At 7 PM

  First Look Of The Villain On April 1st

  Sudeep Starts Shooting For The Villain

  Sruthi Hariharan For 'The Villain'

  The Villain Starting Next Week

  Teaser Shooting For The Villain Held

  Teaser Shooting For 'The Villain' on January 21st

  Tamanna In The Villain? - Exclusive

 • Amy Jackson Joins The Villain

  amy jackson joins villain

  Actress Amy Jackson who was roped into play a prominent role in Shivarajakumar-Sudeep starrer 'The Villain' has joined the shooting in Bangkok. The actress is paired opposite Sudeep in this film.

  'The Villain' is being directed by Prem after a six year gap. His last film as a director was Shivarajakumar's 100th film 'Jogaiah'. 'The Villain' stars Shivarajakumar, Sudeep, Shruthi Hariharan, Srikanth, Mithun Chakraborty and others. The film is being produced by C R Manohar and Arjun Janya is the music composer.

  Currently the shooting for the film is being held in Bangkok, after which the team plans to shoot in London, China and other places.

  Related Articles :-

  Storm Hampers The Shooting Of The Villain

  Sudeep Joins The Villain Second Schedule

  Mithun Chakraborty Joins The Sets Of The Villain

  Amy Jackson Is The Heroine For The Villain

  Puneeth Visits The Villain Set - Exclusive

  First look Of The Villain Released

  First Look Of The Villain Today Night At 7 PM

  First Look Of The Villain On April 1st

  Sudeep Starts Shooting For The Villain

  Sruthi Hariharan For 'The Villain'

  The Villain Starting Next Week

  Teaser Shooting For The Villain Held

  Teaser Shooting For 'The Villain' on January 21st

 • Rakshitha dubs for Amy Jackson

  rakshitha dubs for amy jackson

  Actress Rakshitha who was away from films is back and this time Rakshitha has dubbed her voice for Amy Jackson in 'The Villain'.

  Yes, Rakshitha has dubbed her voice to Amy Jackson for 'The Villain'. The real reason why Rakshitha was asked to dub was her ascent.

  'The Villain' is being directed by Prem after a six year gap. His last film as a director was Shivarajakumar's 100th film 'Jogaiah'. 'The Villain' stars Shivarajakumar, Sudeep, Amy Jackson, Srikanth, Mithun Chakraborty and others. The film is being produced by C R Manohar and Arjun Janya is the music composer.

 • The Villain' To Release On Oct 18th

  the villain tp release on oct 18th

  Director Prem is all set to release his latest directorial venture 'The Villain' on October 18th on the auspicious day of Vijayadashami. Prem himself has tweeted that the film will be releasing on October 18th worldwide. 

  Earlier, Prem had announced that he will be announcing the release date of the film on the Ganesha festival day. But the director has announced earlier, that he will be releasing the film on October 18th.

  'The Villain' stars Shivarajakumar, Sudeep, Mithun Chakraborty, Amy Jackson and others. Prem himself has scripted the film apart from directing it. C R Manohar is producing the film under Tanvi Films banner. Girish Gowda is the cameraman, while Arjun Janya has composed the songs for the film.

 • ಅಲ್ಲಿ ಹಂಗೆ.. ಇಲ್ಲಿ ಹಿಂಗೆ.. ಕ್ಯಾರೆಕ್ಟರ್ ಹೆಂಗೆ..?

  amy jackson's role

  ದಿ ವಿಲನ್, ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಕಾಂಬಿನೇಷನ್, ಜೋಗಿ ಪ್ರೇಮ್ ಡೈರೆಕ್ಷನ್ ಹಾಗೂ ಮನೋಹರ್ ನಿರ್ಮಾಣದ ಅದ್ಧೂರಿ ಚಿತ್ರ. ಶೂಟಿಂಗ್ ಹಂತದಿಂದಲೇ ಭರ್ಜರಿಯಾಗಿ ಸುದ್ದಿ, ಸದ್ದು ಮಾಡುತ್ತಿದೆ. ಈಗ ಅಂಥದ್ದೇ ಕುತೂಹಲ ಮೂಡಿಸಿರುವುದು ಆ್ಯಮಿ ಜಾಕ್ಸನ್.

  ಚಿತ್ರದ ಆರಂಭದ ಫೋಟೋಗಳಲ್ಲಿ ಈ ಫಾರಿನ್ ಸುಂದರಿ ಕಂಪ್ಲೀಟ್ ಮಾಡರ್ನ್ ಆಗಿ ಕಣ್ಣು ತಂಪು ಮಾಡಿದ್ದರು. ಈಗ ಚಿಕ್ಕಮಗಳೂರಿನಿಂದ ಬರುತ್ತಿರುವ ಹೊಸ ಫೋಟೋಗಳಲ್ಲಿ ಅದೇ ಆ್ಯಮಿ ಜಾಕ್ಸನ್ ಹಳ್ಳಿ ಹುಡುಗಿಯಾಗಿ ಕಂಗೊಳಿಸುತ್ತಿದ್ದಾರೆ.

  ಹಾಗಾದರೆ, ಏನಿದು..? ಚಿತ್ರದಲ್ಲಿ ಅವರ ಪಾತ್ರ ಎಂಥದ್ದು..? ಅಲ್ಲಿ ಹಂಗೆ.. ಇಲ್ಲಿ ಹಿಂಗೆ.. ಕ್ಯಾರೆಕ್ಟರ್ ಹೆಂಗೆ..? ಪ್ರೇಮ್ ಅವರನ್ನ ಕೇಳಿ ನೋಡಿ.. ನೋಡಾಣಂತೆ ಬಿಡಣ್ಣ.. ಸಿನಿಮಾ ರಿಲೀಸ್ ಆದ್ಮೇಲೆ ನಿಮ್ಗೇ ಗೊತ್ತಾಗ್ತದೆ ಅಂತಾರೆ.

 • ಆಯುಧಪೂಜೆಗೆ ದಿ ವಿಲನ್ ಹಬ್ಬ

  the villain to release on ayudha pooja

  ಅಕ್ಟೋಬರ್ 18ಕ್ಕೆ ಆಯುಧಪೂಜೆ. ಅದಾದ ಮರುದಿನ ವಿಜಯದಶಮಿ. ನಾಡಹಬ್ಬ ದಸರಾ ಸಂಭ್ರಮ. ಚಾಮುಂಡೇಶ್ವರಿ ನಾಡು ಮೈಸೂರಿನಲ್ಲಿ ಅದ್ಧೂರಿ ಅಂಬಾರಿ. ಹೀಗೆ.. ನಾಡಿಗೆ ನಾಡೇ ದಸರಾ ಸಂಭ್ರಮದಲ್ಲಿರುವಾಗ ಬರುತ್ತಾನೆ ದಿ ವಿಲನ್. ಅಕ್ಟೋಬರ್ 18ಕ್ಕೆ ದಿ ವಿಲನ್ ರಿಲೀಸ್.

  ಹಬ್ಬದ ದಿನ ರಿಲೀಸ್ ಡೇಟ್ ಹೇಳೋದಾಗಿ ಹೇಳಿದ್ದ ನಿರ್ದೇಶಕ ಪ್ರೇಮ್ ಮತ್ತು ನಿರ್ಮಾಪಕ ಸಿ.ಆರ್.ಮನೋಹರ್, ನುಡಿದಂತೆ ನಡೆದಿದ್ದಾರೆ. ಶಿವಣ್ಣ ಮತ್ತು ಸುದೀಪ್ ಅಭಿನಯದ ಸಿನಿಮಾ ಆದ ಕಾರಣ, ಎಲ್ಲೆಲ್ಲೂ ಅದ್ಧೂರಿ ಸಂಭ್ರಮವಿರುತ್ತೆ. ಹೀಗಾಗಿಯೇ ವಿತರಕರ ಜೊತೆ ಒಂದು ಸಭೆ ಮಾಡಿ ನಿರ್ಣಯ ಘೋಷಿಸಿದ್ದಾರೆ ನಿರ್ಮಾಪಕ ಸಿ.ಆರ್.ಮನೋಹರ್ ಮತ್ತು ನಿರ್ದೇಶಕ ಪ್ರೇಮ್. ನಿರೀಕ್ಷೆಯಂತೆ 1000 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆಯಾ..? ಕಾದು ನೋಡಿ.

 • ಚಿಕ್ಕಮಗಳೂರಲ್ಲಿ ಲಂಡನ್ ಮಲ್ಲಿಗೆ ಘಮಘಮ..

  amy jackson feels energetic in chikkamangluru

  ಆ್ಯಮಿ ಜಾಕ್ಸನ್ ಮೂಲತಃ ಬ್ರಿಟನ್‍ನವರು. ಜೋಗಿ ಪ್ರೇಮ್ ಕಣ್ಣಿಗೆ ಬಿದ್ದು ದಿ ವಿಲನ್‍ಗೆ ಹೀರೋಯಿನ್ ಆದವರು. ವಿಲನ್ ಚಿತ್ರದ ಚಿತ್ರೀಕರಣ ಈಗ ಚಿಕ್ಕಮಗಳೂರಲ್ಲಿ ನಡೀತಾ ಇದೆ. ಕಿಚ್ಚ ಸುದೀಪ್ & ಆ್ಯಮಿ ಜಾಕ್ಸನ್ ಜೋಡಿಯ ಕೆಲವು ದೃಶ್ಯ ಮತ್ತು ಹಾಡುಗಳ ಚಿತ್ರೀಕರಣ ಮಾಡಿದ್ದಾರೆ ಜೋಗಿ ಪ್ರೇಮ್.

  ಈ ಲಂಡನ್ ಮಲ್ಲಿಗೆ ಚಿಕ್ಕಮಗಳೂರಿನ ಮಂಜಿಗೆ ಮಾರು ಹೋಗಿದೆ. ಅಲ್ಲಿನ ಚುಮು ಚುಮು ಚಳಿ, ತಣ್ಣನೆಯ ಗಾಳಿ, ಹಸಿರು ಬೆಟ್ಟ, ಒಂಟಿ ದೇಗುಲ, ತಂಪಾದ ಎಳನೀರು, ಘಂಟೆಯ ನಾದ..ಇವುಗಳಿಗೆಲ್ಲ ತನ್ಮಯವಾಗಿ ಹೋಗಿರುವ ಆ್ಯಮಿ ಜಾಕ್ಸನ್, ಬೆಟ್ಟದಲ್ಲಿ ದೇಗುಲದ ಎದುರು ಕುಳಿತು ಅಬ್ಬಾ.. ಎಂಥಾ ಎನರ್ಜಿ, ಎಂಥಾ ಬೆಟ್ಟ ಎಂದು ಖುಷಿಪಟ್ಟಿದ್ದಾರೆ.

  Related Articles :-

  ಇಂದಿನಿಂದ ಚಿಕ್ಕಮಗಳೂರಿನಲ್ಲಿ ವಿಲನ್ ಟೀಂ

  ದಿ ವಿಲನ್ ಚಿತ್ರದ ಸೀಕ್ರೆಟ್ ಹೇಳಿದ ಕಿಚ್ಚ

  ವಿಲನ್ ಚಿತ್ರದ ಕಾನ್ಸೆಪ್ಟ್ - ಹೀಗೂ ಉಂಟೆ..?

  Motion poster Of 'The Villain' Released!

  ಮತ್ತೆ ಬ್ಯಾಂಕಾಕ್‍ಗೆ `ದಿ ವಿಲನ್' ಟೀಂ

  The Villain Rights Sold

  ದಿ ವಿಲನ್, ಲಂಡನ್ ಶೂಟಿಂಗ್ ಮುಗೀತು - ಭಾನುವಾರದ ಕಿಚ್ಚನ ಪ್ಲಾನ್ ಏನು?

  ಲಂಡನ್ನಲ್ಲಿ ವಿಲನ್ ಜೊತೆ ಸೇರಿದ ಶಿವರಾಜ್ ಕುಮಾರ್

 • ದಿ ವಿಲನ್ ಆ್ಯಮಿ ಜಾಕ್ಸನ್ ಪ್ರಾಬ್ಲಂ

  the villain has new villain

  ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೇ ನಟಿಸುತ್ತಿರುವ `ದಿ ವಿಲನ್' ಚಿತ್ರಕ್ಕೆ ಹೊಸ ವಿಲನ್ ಸೃಷ್ಟಿಯಾಗಿದ್ದಾರೆ. ಕನ್ನಡ ಚಿತ್ರರಂಗದ ಅದ್ದೂರಿ ಚಿತ್ರಕೆಕ ವಿಲನ್ ಆಗಿರೋದು ಭಾರತೀಯ ವಿದೇಶಾಂಗ ಇಲಾಖೆ ಮತ್ತು ರಜಿನಿ ಅಭಿನಯದ ರೋಬೋ 2.0 ಚಿತ್ರ.

  ಆ್ಯಮಿ ಜಾಕ್ಸನ್‍ಗೆ ವೀಸಾ ಸಿಗುತ್ತಿಲ್ಲ. ಹೀಗಾಗಿ ಸುದೀಪ್ ಅವರ ಇಂಟ್ರೊಡಕ್ಷನ್ ಸಾಂಗ್‍ನ ಶೂಟಿಂಗ್‍ನಿಂದ ಆ್ಯಮಿ ದೂರವೇ ಉಳಿಯುವಂತಾಗಿದೆ. ಶೂಟಿಂಗ್ ಕೂಡಾ ಸಮಸ್ಯೆಯಾಗಿದೆ. ಇದರ ಜೊತೆಗೆ ರೋಬೋ 2.0 ಚಿತ್ರ ವಿಳಂಬವಾಗುತ್ತಿದ್ದು, ಡೇಟ್ ಕ್ಲಾಷ್ ಆಗುತ್ತಿದೆ. 

  ಈಗ ಪ್ರೇಮ್‍ಗೆ ಆಗಿರುವ ಸಮಸ್ಯೆಯೆಂದರೆ, ಆ್ಯಮಿ ಡೇಟ್ಸ್‍ಗೆ ಉಳಿದವರ ಡೇಟ್ಸ್ ಹೊಂದಿಸುವುದು. ಆದರೆ, ಚಿತ್ರದಲ್ಲಿ ನಟಿಸುತ್ತಿರುವ ಶಿವಣ್ಣ ಹಾಗೂ ಸುದೀಪ್, ಆ್ಯಮಿಗಿಂತಾ ಬ್ಯುಸಿ. ಪ್ರೇಮ್ ತಲೆ ಕಾದಹೆಂಚಿನಂತಾಗಿರುವುದಂತೂ ನಿಜ.

 • ಬಟರ್ ಫ್ಲೈ ಚಿತ್ರದಿಂದ ಹೊರ ನಡೆದ ಆ್ಯಮಿ ಜಾಕ್ಸನ್

  amy jackson out from butterfly

  ಬಟರ್ ಫ್ಲೈ. ರಮೇಶ್ ಅರವಿಂದ್ ನಿರ್ದೇಶನದ ಸಿನಿಮಾ. ಹಿಂದಿಯ ಕ್ವೀನ್ ಚಿತ್ರದ ರೀಮೇಕ್. ಕನ್ನಡದಲ್ಲಿ ಪಾರುಲ್ ಯಾದವ್ ನಾಯಕಿ. ತೆಲುಗಿನಲ್ಲಿ ತಮನ್ನಾ, ತಮಿಳಿನಲ್ಲಿ ಕಾಜಲ್ ಅಗರ್‍ವಾಲ್ ನಟಿಸುತ್ತಿದ್ದಾರೆ. ಇವರೆಲ್ಲರೂ ಆಯಾಯಾ ಭಾಷೆಗಳಲ್ಲಿ ನಿರ್ವಹಿಸುವುದು ಕಂಗನಾ ರಣಾವತ್ ಪಾತ್ರ.

  ಇನ್ನು ಲೀಸಾ ಹೇಡನ್ ನಿರ್ವಹಿಸಿದ್ದ ಪಾತ್ರವನ್ನು ಆ್ಯಮಿ ಜಾಕ್ಸನ್ ಮಾಡಬೇಕಿತ್ತು. ನಾಲ್ಕೂ ಭಾಷೆಗಳಲ್ಲಿ ಅವರೇ ನಟಿಸಬೇಕಿತ್ತು. ಆದರೆ ಡೇಟ್ಸ್ ಸಮಸ್ಯೆಯಿಂದಾಗಿ ಹಿಂದೆ ಸರಿದಿದ್ದಾರೆ ಆ್ಯಮಿ ಜಾಕ್ಸನ್. ಆ್ಯಮಿ ಜಾಕ್ಸನ್ ಪಾತ್ರಕ್ಕೆ ಈಗ ಇಬ್ಬರು ನಟಿಯರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸ್ವೀಡನ್ ಚೆಲುವೆ ಎಲಿ ಅಬ್ರಹಾಂ ಹಾಗೂ ಶಿಬಾನಿ ದಾಂಡೇಕರ್. 

  ಪರೂಲ್ ಯಾದವ್ ಕನ್ನಡದಲ್ಲಿ ನಾಯಕಿಯಷ್ಟೇ ಅಲ್ಲ, ಚಿತ್ರದ ನಿರ್ಮಾಪಕಿಯರಲ್ಲಿ ಒಬ್ಬರು. ಚಿತ್ರದ ಶೂಟಿಂಗ್ ಎರಡು ತಿಂಗಳು ಪ್ಯಾರಿಸ್‍ನಲ್ಲೇ ನಡೆಯಲಿದೆ. ನಾಲ್ಕು ಮಂದಿ ನಾಯಕಿಯರು ಒಟ್ಟಿಗೇ ಸೆಟ್‍ನಲ್ಲಿರುವುದು ವಿಶೇಷ ಅನುಭವ ಎಂದಿದ್ದಾರೆ ಪರೂಲ್ ಯಾದವ್.

   

Padarasa Movie Gallery

Kumari 21 Movie Gallery