` ts naghabharna, - chitraloka.com | Kannada Movie News, Reviews | Image

ts naghabharna,

  • Allama Gets Two National Awards

    allama gets two national awards

    T S Nagabharana's 'Allama' has got two major awards at the 64th National Film awards. While Bapu Padmanabh has been adjudged as the best music director, Make-up Ramakrishna has got the best make-up award. Apart from this a Kannada film called 'Reservation' has got the best regional film award.

    Dhananjay is seen in the role of Allama in this film, while Meghana Raj plays the role of courtesan Maya. Sanchari Vijay is Basavanna. The script of the film has been written by Siddagangaiah Kambal, N S Sridharamurthy, Pratibha Nandakumar, Prof Chandrashekhar Ushala and Sripathy Manjanabail. The dialogues of the film are written by Pratibha Nandakumar, Siddagangaiah Kambal and Veerappa Maralavadi.

    Hari Khoday who produced some classic films like 'Santha Shishunala Sharifa', 'Mysoru Mallige' and 'Nagamandala' is the producer. Dhananjay, Meghana Raj, Ramakrishna, Sanchari Vijay, Lakshmi Gopalaswamy and others have played prominent roles in the film. G S Bhaskar is the cameraman, while Bapu Venkatesh is the music director.

    Allamma Movie Gallery - View

    Related Articles :-

    Allama To Release On January 26th

    Allama, Harikatha Prasanga And U Turn For Panorama

    Allama Songs Released

    Allama Songs to be Released on 31st March

    Allama Shooting Starts in Bangalore

    Meghana Raj Joins Allama Team!

    Dhananjay to Act In Sri Allama Prabhu

  • T S Nagabharana To Direct 'Jugari Cross'

    ts naghabharana to direct jugari case

    Well known director T S Nagabharana who has released 'Kanoorayana' is all set to direct a new film based on 'Jugari Cross', a novel by K P Poornachandra Tejaswi.

    K P Poornachandra Tejaswi's very famous novel 'Jugari Cross' is in news for the past many years and many directors have attempted to make a film on that novel. Senior director Kodlu Ramakrishna had announced the film with Shivarajakumar in lead role. However, the film did not take off for various reasons. Now T S Nagabharana has acquired the rights with Tejaswi's wife Rajeshwari and will be directing the film.

    Actor-producer 'Kaddipudi' Chandru is the producer of the film. The film will be made with a newcomer and apart from him senior artistes like Tara, Rangayana Raghu, Sadhu Kokila, Chikkanna and others will be acting in the film. The film will be launched in the month of September.

  • ಜುಗಾರಿ ಕ್ರಾಸ್ ನಿರ್ದೇಶಕ ನಾಗಾಭರಣ V/s  ನಿರ್ಮಾಪಕ ಕಡ್ಡಿಪುಡಿ ಚಂದ್ರು

    war between kaddipudi chandru an ts naghabharna

    ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಪ್ರಖ್ಯಾತ ಕಾದಂಬರಿ ಜುಗಾರಿ ಕ್ರಾಸ್ ಸಿನಿಮಾ ಆಗುತ್ತಿದೆ ಎಂಬ ಸುದ್ದಿಯಿಂದ ರೋಮಾಂಚನಗೊಂಡಿದ್ದವರಿಗೆ ಇದು ಶಾಕಿಂಗ್ ಸುದ್ದಿ. ನಿರ್ದೇಶಕ ನಾಗಾಭರಣ ಮತ್ತು ನಿರ್ಮಾಪಕ ಕಡ್ಡಿಪುಡಿ ಚಂದ್ರು ನಡುವೆ ಜಟಾಪಟಿಯೊಂದು ಶುರುವಾಗಿದೆ. ನಿರ್ಮಾಪಕರಂತೂ ನಿರ್ದೇಶಕರನ್ನೇ ಬದಲಾಯಿಸುವ ಸುಳಿವು ಕೊಟ್ಟಿದ್ದಾರೆ.

    ನಾಗಾಭರಣ ಅವರ ಬಜೆಟ್ಟಿಗೂ, ನಮ್ಮ ಬಜೆಟ್ಟಿಗೂ ಹೊಂದಾಣಿಕೆ ಆಗುತ್ತಿಲ್ಲ. ತುಂಬಾ ವ್ಯತ್ಯಾಸಗಳಿವೆ. ಹಾಗಾಗಿ ಬೇರೆ ನಿರ್ದೇಶಕರ ಹುಡುಕಾಟದಲ್ಲಿದ್ದೇವೆ ಎನ್ನುತ್ತಿದ್ದಾರೆ ಕಡ್ಡಿಪುಡಿ ಚಂದ್ರು.

    ಈ ಚಿತ್ರದ ರೈಟ್ಸ್ ಸಿಕ್ಕಿರುವುದೇ ನಾಗಾಭರಣ ನಿರ್ದೇಶಿಸುತ್ತಾರೆ ಎಂಬ ಕಾರಣಕ್ಕೆ. ಅಲ್ಲದೆ ನಾನು ಈ ಚಿತ್ರಕ್ಕಾಗಿ ವ್ಯಯಿಸಿರುವ ಸಮಯ, ನಾಯಕನ ಜೊತೆ ನಾನು ಏನೇನೆಲ್ಲ ಚರ್ಚಿಸಿದ್ದೇನೆ ಎಂಬ ಬಗ್ಗೆ ನಿರ್ಮಾಪಕರಿಗೆ ಗೊತ್ತಿಲ್ಲ. ನಿರ್ದೇಶಕರ ಬದಲಾವಣೆ ಬಗ್ಗೆ ನಿರ್ಮಾಪಕರು ಹೇಳಿರುವುದರ ಬಗ್ಗೆಯೂ ಅರವಿಲ್ಲ. ಅವರ ಜೊತೆ ಚರ್ಚಿಸಿ ಪ್ರತಿಕ್ರಿಯೆ ಕೊಡುತ್ತೇನೆ ಎಂದಿದ್ದಾರೆ ನಾಗಾಭರಣ.

    ಇತ್ತೀಚೆಗಷ್ಟೇ ಜುಗಾರಿ ಕ್ರಾಸ್ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು. ಚಿರಂಜೀವಿ ಸರ್ಜಾ ನಾಯಕತ್ವದಲ್ಲಿ ಸೆಟ್ಟೇರಿದ್ದ ಸಿನಿಮಾ, ಶೂಟಿಂಗ್ ಶುರುವಾಗುವ ಮುನ್ನವೇ ಜಟಾಪಟಿಗೆ ಸಿಲುಕಿದೆ. ಜುಗಾರಿ ಕ್ರಾಸ್ ಸಿನಿಮಾ ಆಗುತ್ತಾ..?

    Related Articles :-

    Nagabharana's 'Jugari Cross' Launched

    ತೇಜಸ್ವಿ ಕಾದಂಬರಿಗೆ ನಾಗಾಭರಣ ಟಚ್

    ಜುಗಾರಿ ಕ್ರಾಸ್ ಹೀರೋ ಚಿರಂಜೀವಿ ಸರ್ಜಾ

    ಕಡ್ಡಿಪುಡಿ ಚಂದ್ರು ಕೈಗೆ ಜುಗಾರಿ ಕ್ರಾಸ್

    T S Nagabharana To Direct 'Jugari Cross'

    Jugari Cross Direcor Kodlu Deadline To Shivarajkumar

    Jugari Cross Director Kodlu Wanted

    Jugari Cross - Kodlu Diggeed His Own Grave

    Jugari Cross Controversy - Shivarajkumar Hits Back

  • ತೇಜಸ್ವಿ ಕಾದಂಬರಿಗೆ ನಾಗಾಭರಣ ಟಚ್

    jugari cross is based on a novel by poornachandra tejaswi

    ಜುಗಾರಿ ಕ್ರಾಸ್. ಕನ್ನಡದ ಶ್ರೇಷ್ಟ ಕಾದಂಬರಿಗಳಲ್ಲಿ ಒಂದು. ಪೂರ್ಣಚಂದ್ರ ತೇಜಸ್ವಿಯವರ ಈ ಅಪರೂಪದ ಕಲಾಕೃತಿ ಕೊನೆಗೂ ಸಿನಿಮಾ ಆಗುತ್ತಿದೆ. ಶ್ರೇಷ್ಟ ಸಾಹಿತಿಯ ಕಾದಂಬರಿಯನ್ನು ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿರುವ ನಿರ್ದೇಶಕ ನಾಗಾಭರಣ, ಚಿರಂಜೀವಿ ಸರ್ಜಾ ಅವರನ್ನು ಹೀರೋ ಮಾಡಿದ್ದಾರೆ.

    ಕಮರ್ಷಿಯಲ್ ಚಿತ್ರಗಳಲ್ಲೇ ಗುರುತಿಸಿಕೊಂಡಿದ್ದ ಚಿರುಗೆ, ಇದು ಹೊಸ ಅನುಭವ. ತೇಜಸ್ವಿಯವರ ಕಾದಂಬರಿಯನ್ನು ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿರುವುದು ಕಡ್ಡಿಪುಡಿ ಖ್ಯಾತಿಯ ಎಂ.ಚಂದ್ರು.

    ಯಶ್, ಪುನೀತ್ ಮೊದಲಾದವರ ಶುಭ ಹಾರೈಕೆಯೊಂದಿಗೆ ಚಿತ್ರ ಶುರುವಾಗಿದೆ. ನಿರ್ದೇಶಕ ಪನ್ನಗಾಭರಣ, ಈ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದಾರೆ. 

     

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery