` rashmika, - chitraloka.com | Kannada Movie News, Reviews | Image

rashmika,

  • Kirik Party Released In Chennai And Kochi

    kirik party movie image

    Rakshith Shetty's new film 'Kirik Party' which has been running to successful houses has been released in Chennai and Kochi on the 06th of January. The film has been released in multiplexes in both the cities.

    'Kirik Party' is produced by actor-director Rakshith Shetty under his new production house called Paramvah Studios. Rakshith himself has written the story of the film apart from playing a hero. Pushkar Mallikarjunaiah is also a partner in this film.

    'Kirik Party' stars Rakshith, Achyuth Kumar and others in prominent roles. Actor turned director Rishabh Shetty who had directed 'Ricky' is the director of this film. Ajaneesh Lokanath has composed the music for the film, while Karam Chawla is the cinematographer.

  • Kirik Party Remake Rights Sold For Two Crores

    kirik party remake rights sold for two crores

    Rakshith Shetty starrer 'Kirik Party' collecting 50 crores is not new anymore. Now the remake rights for Hindi, Telugu and Tamil has been sold for two crores. Rakshith himself is planning to dub the film in Malayalam and release it soon.

    'Kirik Party' stars Rakshith, Samyuktha Hegade. Rashmika Mandanna, Praveen Shetty, K S Sridhar, Achyuth Kumar and others in prominent roles. Rishabh Shetty who had directed 'Ricky' is the director of this film.

    'Kirik Party' is produced by actor-director Rakshith Shetty and Pushkar Mallikarjunaiah. Ajaneesh Lokanath is the music director, while Karam Chawla is the cinematographer. 

  • Milana Prakash's Film With Darshan Titled Tarak

    milana prakash;s new movie titled tarak

    'Milana' Prakash's new film with 'Challenging Star' Darshan is all set to start from the 01st of March and the film has been titled as 'Tarak'.

    'Tarak' was launched few days back. However, the film was not only titled and the shooting had not started because Darshan was busy with 'Chakravarthy'. Now that 'Chakravarthy' is in the post-production stage and Darshan is almost free except for a couple of days dubbing, Darshan's work is concluded. So, 'Milana' Prakash plans to start the film from the 01st of March.

    'Tarak' is being produced by Dushyanth who earlier produced 'Monalisa', 'Sri' and 'Milana'. Shruthi Hariharan and Rashmika will be playing the female leads opposite Darshan. A V Krishnakumar is the cinematographer, while Arjun Janya is the music composer of this film.

  • Pogaru Launched

    Pogaru Launched

    Dhruva Sarja starrer 'Pogaru' being directed by Nandakishore and produced by Gangadhar was launched at the West of Chord Ganapathi Temple in Bangalore on Thursday morning.

    'Pogaru' was in the news for quite sometime. However, the film got delayed because of various reasons and now the film has been finally launched. Dhruva Sarja, Gangadhar, Nandakishore and others were present at the occasion. 

    Like Dhruva's previous films, this one is also a straight film. Rashmika Mandanna has been selected as one of the heroine of the film. The other one is yet to be finalised. The shooting for the film will start soon.

  • Rajan And Bhagawan Release 'Anjaniputra' Songs

    anjaniputra audio launch

    Veteran music director Rajan of Rajan-Nagendra duo and S K Bhagawan of Dorai-Bhagawan fame released the songs of Puneeth Rajakumar starrer 'Anjaniputra'.

    The audio release function was organised at the Jnanajyothi Auditorium on Friday in Bangalore. Many dignitaries from the Kannada film industry including Shivarajakumar, KFCC president Sa Ra Govindu, K C N Chandrashekhar, S A Chinnegowda, S A Govindaraj and others were present at the occasion.

    'Anjaniputra' is the remake of Tamil hit 'Poojai' and is directed by A Harsha, while M N Kumar is the producer. The film stars Rashmika Mandanna, Ramya Krishna, Ravishankar, Akhilesh Mishra and others in prominent roles. Ravi Basrur is the music composer, while J Swamy is the cameraman.

  • Rakshith - Rashmika Engagement On July 3rd?

    rakshith rashmika engagemant ?

    Actor-director Rakshith Shetty who had said that he intends to marry only after two years and marriage is on cards only after he finishes 'Avane Srimannarayana' and 'Thugs of Malgudi' is all set to get engaged with Rashmika Mandanna on the 03rd of July as per Chitraloka sources..

    Related Articles :-

    Rakshith Shetty Says Marriage Only After Two Years

  • Rakshith Denies Rumours Of Break Up With Rashmika

    rakshit debnies rumors with rashmika

    Actor-director Rakshith Shetty has denied rumours of his break up with actress Rashmika stating that they are together and happy.

    Rakshith Shetty and Rashmika Mandanna got engaged last year in Coorg, after which Rashmika got busy in the Telugu film industry acting in films like 'Chalo' and 'Geetha Govindam'. Off late, Rashmika has become the most sought actress in Telugu and there were rumours that Rashmika has decided to break up with Rakshith and settle in Telugu film industry.

    Rakshith has answered to all this, saying they are bad rumours. 'I and Rashmika are very much together and I don't know how these rumours pop up. Though we are busy with our prior commitments, we meet once a week and Rashmika also travels from Hyderabad to meet me every week' says Rakshith Shetty.

  • Rashmika Mandanna To Star In A Big Budget Film

    rashmika mandanna in big budget

    Actress Rashmika Mandanna is all set to act in a big budget film opposite a big star.

    Rashmika Mandanna herself has disclosed that she will be acting in a big budget film. 'I have been approached to act in a film opposite a big star. I play a village girl in the film. However, I can't disclose anything about the film and the team itself will reveal about the film' said Rashmika.

    Earlier, there was a news that Rashmika Mandanna will be acting in Dhruva Sarja's 'Pogaru'. However, Rashmika Mandanna has disclosed that she will not be acting in 'Pogaru' and instead will be acting in other big film.

    Related Articles :-

    ಮುಂದಿನ ಸಿನಿಮಾ ಕೂಡಾ ಸ್ಟಾರ್ ಜೊತೆ - ರಶ್ಮಿಕಾ

  • Rashmika Mandanna To Star In Darshan's 51st Film

    rashmika to act with darshan

    Recently, Rashmika Mandanna had disclosed that she will be acting in a big budget film. However, the actress had not divulged anything about the film. Now it is confirmed that she will be acting in Darshan's 51st film.

    Yes, Rashmika Mandanna has been roped in as the heroine for Darshan's 51st film. The actress was supposed to act in 'Tarak'. However, she was replaced due to various reasons. Now Rashmika Mandanna has been confirmed for Darshan's 51st film.

    The new film will be directed by Pon Kumar and is being produced by Shylaja Nag. V Harikrishna is the music director. The film will be launched later this month.

     

  • Rashmika's Back To Back Release In December

    rashmika's busy december

    December seems to be a lucky month for actress Rashmika Mandanna. Last year, her debut film 'Kirik Party' was released during in the month of December itself. This time, two of her films are getting released back to back.

    Yes, two of Rashmika's films are getting released in a one week gap. The first is 'Anjaniputra' starring Puneeth Rajakumar. The film will be releasing on the 22nd of this month. Just a week after that, Rashmika's other film 'Chamak' will be releasing on the 29th of December.

    Apart from that Rashmika has also acted in a Telugu film called 'Chalo' and the teaser of the film has been already released. The film will be releasing in the month of January.

  • Rashmika's Love For Her Fans

    rashmika's love for her fans

    The Coorg beauty, Rashmika Mandanna who has stolen millions of hearts through her lovely performances in both Kannada and Telugu movies, has a huge fan following across the nation. And, when somebody makes an attempt to mess with them, it results in none other than the actress herself coming to their rescue with a word of advice to those who speak negatively against her fans.

    A fan of hers had posted a tweet saying that Rashmika Mandanna is a YouTube sensation as she is the only heroine in Kannada who has 50 plus million views of a song featuring her and two 100 plus million views in Telugu, to which a netizen termed it as a biggest joke in an offensive manner.

    Soon, the actress herself sharply reacted to it saying, “There is a limit for everything. Yes commenting is your right but do it on me and I will take it but when it comes to my fans you don't have anything to speak to them that way! This message is not only for this guy but to all out there who speak negatively of my fans!”

     

     

    On the work front, Rashmika has 'Yajamana’ in Kannada up for release starring alongside Challenging Star Darshan. Recently, a romantic number from Yajamana witnessed record number of views on social medias.

  • Rashmika's New Film To Be Launched In August

    rashmika's new film in august

    Rashmika Mandanna who is quite busy in Telugu has signed yet another Kannada film and the new film has been titled as 'Vrithra'. The film will go on floors in the month of August.

    'Vrithra' is a crime thriller and Rashmika plays an investigative officer in the film. The film is being directed by newcomer Gautham Iyer and he himself has scripted the film apart from directing it.

    'Vrithra' will be produced by Rakshith Shetty under Paramvah Studios banner. The technicians and artistes of the film are yet to finalised and more details about the film are yet awaited.

  • Shooting For Darshan's 'Yajamana' Starts

    yajamana movie image

    The shooting for Darshan's 51st film 'Yajamana' which is being directed by Pon Kumar and produced by Shylaja Nag and B Suresha has started in Mysore.

    'Yajamana' stars Darshan, Rashmika Mandanna, Tanya Hope and others. Dhananjay will be playing the role of villain in this film, apart from Ravishankar.

    V Harikrishna is the music director. while Srishah Koodavalli is the cameraman.

     

  • ಅಕ್ಕಿನೇನಿ ನಾಗಾರ್ಜುನ ಜೊತೆ ರಶ್ಮಿಕಾ

    rashmika mandanna in nagarjun, naani's movie

    ಕನ್ನಡದಲ್ಲಿ ಬೆನ್ನು ಬೆನ್ನಿಗೇ ಹಿಟ್ ಚಿತ್ರಗಳನ್ನು ಕೊಟ್ಟ ರಶ್ಮಿಕಾ, ಸದ್ಯಕ್ಕೆ ಕನ್ನಡದಲ್ಲಿ ದರ್ಶನ್ ಜೊತೆ ನಟಿಸುತ್ತಿದ್ದಾರೆ. ಯಜಮಾನ ಚಿತ್ರದಲ್ಲಿ ರಶ್ಮಿಕಾ, ದರ್ಶನ್‍ಗೆ ನಾಯಕಿ. ಇದರ ಜೊತೆ ಅವರು ಎರಡು ತೆಲುಗು ಚಿತ್ರಗಳಿಗೆ ಕಮಿಟ್ ಆಗಿದ್ದಾರೆ.

    ಅಕ್ಕಿನೇನಿ ನಾಗಾರ್ಜುನ್ ಹಾಗೂ ನಾನಿ ನಟಿಸುತ್ತಿರುವ ಮಲ್ಟಿಸ್ಟಾರ್ ಚಿತ್ರದಲ್ಲಿ ರಶ್ಮಿಕಾ ನಾಯಕಿ. ನಾನಿಗೆ ನಾಯಕಿಯಾಗಿರುವ ರಶ್ಮಿಕಾಗೆ, ನಾಗಾರ್ಜುನ ಎದುರು ನಟಿಸುವ ಹಲವು ದೃಶ್ಯಗಳಿವೆಯಂತೆ. ಇದರ ಜೊತೆ ವಿಜಯ್ ದೇವರಕೊಂಡ ಚಿತ್ರದಲ್ಲಿ ರಶ್ಮಿಕಾ ಕ್ರೀಡಾಪಟುವಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    ಈಗಾಗಲೇ ಚಲೋ ಚಿತ್ರದ ಮೂಲಕ ತೆಲುಗಿನಲ್ಲಿಯೂ ಯಶಸ್ಸು ಕಂಡಿರುವ ರಶ್ಮಿಕಾ, ತೆಲುಗಿನಲ್ಲಿ 2 ಸಿನಿಮಾಗಳನ್ನು ಏಕಕಾಲದಲ್ಲಿ ನಿಭಾಯಿಸಬೇಕಿದೆ.

    ಇದರ ಜೊತೆಗೆ ಅಕ್ಕಿನೇನಿ ಪುತ್ರ ನಿಖಿಲ್ ಜೊತೆ ನಟಿಸೋಕೆ ಆಫರ್ ಇದೆ. ಫೈನಲ್ ಆಗಿಲ್ಲ. ಒಟ್ಟಿನಲ್ಲಿ ರಶ್ಮಿಕಾ, ಕನ್ನಡ ಹಾಗೂ ತೆಲುಗು ಚಿತ್ರರಂಗಗಳೆರಡರಲ್ಲೂ ಬ್ಯುಸಿಯಾಗುತ್ತಿದ್ದಾರೆ.

  • ಅಕ್ಷಯ್ ಕುಮಾರ್ ಬಿಟ್ಟರೆ ಅಪ್ಪುನೇ..!

    anjaniputra

    ಇಂಡಿಯನ್ ಸಿನಿಮಾಗಳಲ್ಲಿ ಆ್ಯಕ್ಷನ್ ವಿಚಾರಕ್ಕೆ ಬಂದರೆ, ತೆರೆ ಮೇಲೆ ಎನರ್ಜೆಟಿಕ್ ಆಗಿ ಕಾಣಿಸಿಕೊಳ್ಳೋದ್ರಲ್ಲಿ ಅಕ್ಷಯ್ ಕುಮಾರ್ ನಂಬರ್ ಒನ್ ಎಂದರೆ ತಪ್ಪಾಗಲಿಕ್ಕಿಲ್ಲ. ಅಕ್ಷಯ್ ಕುಮಾರ್, ಕರಾಟೆ, ಮಾರ್ಷಲ್ ಆಟ್ರ್ಸ್ ಕಲಿತಿರುವುದು ಕೂಡಾ ಅದಕ್ಕೆ ಕಾರಣ. ಹೀಗಾಗಿಯೇ ಅಕ್ಷಯ್ ಕುಮಾರ್ ಆಕ್ಷನ್ ದೃಶ್ಯಗಳಲ್ಲಿ ಸಹಜವಾಗಿಯೇ ಒಂದು ಫೋರ್ಸ್ ಇರುತ್ತೆ. 

    ಕನ್ನಡದಲ್ಲಿ ಅಂಥಾದ್ದೊಂದು ಫೋರ್ಸ್ ಇರೋದು ಪುನೀತ್ ರಾಜ್‍ಕುಮಾರ್ ಅವರಲ್ಲಿ. ಈ ಮಾತು ಹೇಳಿರೋದು ಶಿವರಾಜ್ ಕುಮಾರ್. ನನ್ನ ತಮ್ಮ ಎಂದು ಹೇಳಿಕೊಳ್ಳೋದಿಲ್ಲ. ಅಪ್ಪುಗೆ ಅಂಥಾ ಟ್ಯಾಲೆಂಟ್ ಇದೆ. ಅದ್ಭುತವಾಗಿ ಆಕ್ಷನ್ ಮಾಡ್ತಾರೆ ಎಂದು ಹೊಗಳಿದ್ದಾರೆ ಶಿವರಾಜ್ ಕುಮಾರ್.

    ಇತ್ತ ಅಪ್ಪುಗೆ ಶಿವಣ್ಣ, ಶ್ರೀಮುರಳಿ ಜೋಡಿಯ ಮಫ್ತಿ ಚಿತ್ರ ಇಷ್ಟವಾಗಿದೆ. ಶಿವರಾಜ್ ಕುಮಾರ್, ಮುರಳಿ ಅಭಿನಯ, ನರ್ತನ್ ನಿರ್ದೇಶನ, ಸಂಗೀತ ಎಲ್ಲವೂ ಚೆನ್ನಾಗಿದೆ ಎಂದು ಹೇಳಿದ್ದಾರೆ ಪುನೀತ್. ಇದೆಲ್ಲವನ್ನೂ ಅವರು ಹೇಳಿಕೊಂಡಿರೋದು ಒಟ್ಟಿಗೇ ಫೇಸ್‍ಬುಕ್ ಲೈವ್‍ಗೆ ಬಂದಿದ್ದ ವೇಳೆ.

  • ಅಂಜನಿಪುತ್ರ ನಿಷೇಧ ವಾಪಸ್

    anjaniputra image

    ವಕೀಲರ ಕುರಿತು ಆಕ್ಷೇಪಾರ್ಹ ಸಂಭಾಷಣೆ ಇದ್ದದ್ದನ್ನು ಪ್ರಶ್ನಿಸಿ ಕೆಲವು ವಕೀಲರು ನ್ಯಾಯಾಲಯದ ಮೆಟ್ಟಿಲೇರಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಿದ್ದ ನ್ಯಾಯಾಲಯ, ನಿಷೇಧ ಜಾರಿಯಾಗದೇ ಇರುವದನ್ನು ಗಂಭೀರವಾಗಿ ಪರಿಗಣಿಸಿತ್ತು. ಖುದ್ದು ಡಿಜಿಪಿಯವರಿಗೇ ಆದೇಶವನ್ನು ಜಾರಿಗೆ ತರಲು ಸೂಚನೆ ನೀಡಿತ್ತು. ಈ ಮಧ್ಯೆ ಆಕ್ಷೇಪಾರ್ಹ ಸಂಭಾಷಣೆಯನ್ನು ಸೆನ್ಸಾರ್ ಮಾಡಿಸಿದ್ದ ಚಿತ್ರತಂಡ ವಕೀಲರ ಕ್ಷಮೆ ಕೇಳಿತ್ತು. ಈಗ ಪ್ರದರ್ಶನವಾಗುತ್ತಿರುವ ಅಂಜನಿಪುತ್ರ ಚಿತ್ರದಲ್ಲಿ ಆ ಡೈಲಾಗ್ ಇಲ್ಲ.

    ಈ ಹಿನ್ನೆಲೆಯಲ್ಲಿ ದೂರುದಾರ ವಕೀಲರು ಕೂಡಾ ಚಿತ್ರತಂಡ ಕ್ಷಮೆ ಕೋರಿದ ಹಿನ್ನೆಲೆಯಲ್ಲಿ ದೂರು ವಾಪಸ್ ತೆಗೆದುಕೊಳ್ಳಲು ಮುಂದಾದರು. ಎರಡೂ ಕಡೆಯ ವಕೀಲರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ಅಂಜನಿಪುತ್ರ ಪ್ರದರ್ಶನಕ್ಕೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಿದೆ. ಅದ್ದೂರಿ ಪ್ರದರ್ಶನ ಕಾಣುತ್ತಿರುವ  ಪುನೀತ್ ರಾಜ್​ಕುಮಾರ್ ಅಭಿನಯದ ಚಿತ್ರ ನಿರಾತಂಕವಾಗಿ ಚಿತ್ರಮಂದಿರಗಳಲ್ಲಿ ಮುಂದುವರಿಯಲಿದೆ.

  • ಅಂಜನಿಪುತ್ರಕ್ಕೆ ಪ್ರದರ್ಶನಕ್ಕೆ ನ್ಯಾಯಾಲಯ ತಡೆ - ಕಾನೂನು ಹೇಳೋದೇನು..?

    stay in anjaniputra

    ಪುನೀತ್ ರಾಜ್​ಕುಮಾರ್ ಅಭಿನಯದ ಅಂಜನಿಪುತ್ರ ಚಿತ್ರ ಪ್ರದರ್ಶನಕ್ಕೆ 40ನೇ ಸಿವಿಲ್ ನ್ಯಾಯಾಲಯ ತಡೆ ನೀಡಿದೆ. ಚಿತ್ರದಲ್ಲಿ ವಕೀಲರ ವಿರುದ್ಧ ಅವಹೇಳನಕಾರಿ ಡೈಲಾಗ್ ಇದೆ ಎಂಬ ಹಿನ್ನೆಲೆಯಲ್ಲಿ ನ್ಯಾಯಾಲಯ ಚಿತ್ರಪ್ರದರ್ಶನಕ್ಕೆ ತಡೆ ನೀಡಿದೆ. 

    ಜ.2ರವರೆಗೆ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಮಾಡದಂತೆ ನ್ಯಾಯಾಲಯ ಸೂಚಿಸಿದೆ.  ವಿಜಯ್ ಕುಮಾರ್, ನಾರಾಯಣ ಸ್ವಾಮಿ, ನಾಗೇಶ್ ವಿನೋದ್ ಕುಮಾರ್ & ನವೀನ್ ಕುಮಾರ್ ಎಂಬ ವಕೀಲು ಚಿತ್ರದ ಈ ಡೈಲಾಗ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.

    ಆದರೆ ಚಿತ್ರ ಪ್ರದರ್ಶನ ನಿಲ್ಲಿಸಲ್ಲ. ಕೋರ್ಟ್ ಆದೇಶದ ಬಗ್ಗೆ ನಮಗೆ ಗೊತ್ತಿಲ್ಲ ಎಂದಿದ್ದಾರೆ ಚಿತ್ರ ವಿತರಕ ಜಾಕ್ ಮಂಜು. 

    ಸೆನ್ಸಾರ್ ಆದ ಚಿತ್ರವೊಂದಕ್ಕೆ ಈ ರೀತಿ ನ್ಯಾಯಾಲಯ ತಡೆ ಕೊಡುವುದು ಸಾಧ್ಯವೇ..? ಒಮ್ಮೆ ನಾವು ಇತ್ತೀಚಿನ ತಮಿಳು ಸಿನಿಮಾ ಮರ್ಸೆಲ್ ಚಿತ್ರದ ಕುರಿತು ಮದ್ರಾಸ್ ಹೈಕೋರ್ಟ್ ಹೇಳಿದ್ದನ್ನೂ ನೆನಪಿಸಿಕೊಳ್ಳಬೇಕು. ಮರ್ಸೆಲ್ ಚಿತ್ರದ ಪ್ರದರ್ಶನಕ್ಕೂ ಇದೇ ರೀತಿ ತಡೆ ಕೋಡಿ ಬಿಜೆಪಿ ಮುಖಂಡರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಚಿತ್ರದಲ್ಲಿನ ಜಿಎಸ್​ಟಿ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಕುರಿತ ಡೈಲಾಗ್​ ಪ್ರಶ್ನಿಸಿ ತಡೆ ಕೊಡಲು ಕೋರಿದ್ದರು. 

    ಆಗ ಅರ್ಜಿಯ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್, ಮರ್ಸೆಲ್ ಸಿನಿಮಾನೇ ಹೊರತು, ನಿಜ ಜೀವನ ಅಲ್ಲ. ಇದು ಪ್ರಜಾಪ್ರಭುತ್ವ. ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಎಲ್ಲರಿಗೂ ಅನ್ವಯಿಸುವಂತೆ ಸಿನಿಮಾಗೂ ಅನ್ವಯವಾಗುತ್ತೆ ಎಂದು ಹೇಳಿತ್ತು. ಅರ್ಜಿಯನ್ನು ತಿರಸ್ಕರಿಸಿತ್ತು.

    ಈಗ ಅಂಜನಿಪುತ್ರ ಚಿತ್ರದಲ್ಲೂ ಇದೇ ವಾದ ಅನ್ವಯವಾಗುತ್ತಾ..? ನೋಡಬೇಕು.

  • ಅಂಜನಿಪುತ್ರದ ಲಾಯರ್ ಡೈಲಾಗ್‍ಗೆ ಸೆನ್ಸಾರ್

    cbfc certificate of deleted scenes from anjaniputra

    ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನಿಪುತ್ರ ಚಿತ್ರದಲ್ಲಿ ವಕೀಲರ ಕುರಿತ ಒಂದು ಅವಹೇಳನಕಾರಿ ಡೈಲಾಗ್ ಬಗ್ಗೆ ಕೆಲವು ವಕೀಲರು ಅಸಮಾಧಾನ ವ್ಯಕ್ತಪಡಿಸಿದ್ದರು. ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಕುರಿತು ತಕ್ಸಣ ಸ್ಪಂದಿಸಿರುವ ಅಂಜನಿಪುತ್ರ ಚಿತ್ರತಂಡ, ಚಿತ್ರದಲ್ಲಿನ ಆ ಡೈಲಾಗ್‍ನ್ನು ಕಟ್ ಮಾಡಿದೆ. ಚಿತ್ರವನ್ನು ಮತ್ತೆ ಸೆನ್ಸಾರ್ ಮಾಡಿಸಿ, ಪ್ರಮಾಣಪತ್ರವನ್ನೂ ಪಡೆದುಕೊಂಡಿದೆ.

    ರವಿಶಂಕರ್ ಹೇಳುವ ಆ ಡೈಲಾಗ್‍ನ್ನು ಸೆನ್ಸಾರ್ ಮಾಡಿಸಿ ಪ್ರದರ್ಶನ ಮಾಡಲಾಗುತ್ತಿದೆ. ಈಗ ಪ್ರದರ್ಶನವಾಗುತ್ತಿರುವ ಚಿತ್ರದಲ್ಲಿ ಆ ವಿವಾದಾತ್ಮಕ ಸಂಭಾಷಣೆ ಇಲ್ಲ. ಆ ಸಂಭಾಷಣೆಯಿಂದ ವಕೀಲ ಸಮುದಾಯಕ್ಕೆ ನೋವಾಗಿದ್ದರೆ ಕ್ಷಮಿಸಿ ಎಂದು ಚಿತ್ರತಂಡ ಕ್ಷಮೆಯಾಚಿಸಿದೆ.

    Related Articles :-

    Anjaniputra Advocate Scene Deleted

    Anjaniputra Screening Will Not Stop

    Shocking Order in Anjaniputra Case; Why Is Censor Board Required? 

    ಅಂಜನಿಪುತ್ರಕ್ಕೆ ಪ್ರದರ್ಶನಕ್ಕೆ ನ್ಯಾಯಾಲಯ ತಡೆ - ಕಾನೂನು ಹೇಳೋದೇನು..?

  • ಅಂಜನೀಪುತ್ರನ ಅಭಿಮಾನದ ಮೆರವಣಿಗೆ

    anjaniputra movie image

    ಜನ ಮೆಚ್ಚಿದರೆ ಬೆಳವಣಿಗೆ, ಮೆರೆಸಿದರೆ ಮೆರವಣಿಗೆ ಅಂಜನೀಪುತ್ರದಲ್ಲಿ ಪುನೀತ್‍ಗೆ ಇಂಥಾದ್ದೊಂದು ಡೈಲಾಗ್ ಇದೆ. ರಾಜಕುಮಾರನ ನಂತರ ಬರುತ್ತಿರುವ ಅಂಜನೀಪುತ್ರ ಸೃಷ್ಟಿಸಿರುವ ಕುತೂಹಲ ಅಷ್ಟಿಷ್ಟಲ್ಲ. ಆ ಕುತೂಹಲವೇ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

    ಚಿತ್ರದ ಹಾಡುಗಳ ಜೊತೆ ಟ್ರೇಲರ್‍ನ್ನೂ ಬಿಡುಗಡೆ ಮಾಡಲಾಗಿದ್ದು, ಆನ್‍ಲೈನ್‍ನಲ್ಲಿ ಟ್ರೇಲರ್‍ನ್ನು ಅಭಿಮಾನಿಗಳು ಮೆರೆಸುತ್ತಿದ್ದಾರೆ. ಯೂಟ್ಯೂಬ್ ಒಂದರಲ್ಲೇ  ಒಂದೇ ದಿನದಲ್ಲಿ 8 ಲಕ್ಷಕ್ಕೂ ಹೆಚ್ಚು ಜನ ನೋಡಿರುವುದು ಚಿತ್ರದ ಹೆಗ್ಗಳಿಕೆ. ಫೇಸ್‍ಬುಕ್, ಟ್ವಿಟರ್, ಇನ್‍ಸ್ಟಾಗ್ರಾಮ್‍ಗಳಲ್ಲೂ ಅಂಜನೀಪುತ್ರ ಅಬ್ಬರಿಸುತ್ತಿದ್ದಾನೆ.

    ಟ್ರೇಲರ್‍ನಲ್ಲಿ ರಮ್ಯಕೃಷ್ಣ ಅವರ ಡೈಲಾಗ್ ಡೆಲಿವರಿ, ಶಿವಗಾಮಿಯ ಖದರ್‍ನ್ನೇ ನೆನಪಿಸುವಂತಿದೆ.

    ಪುನೀತ್ ಮಾಲೀಕತ್ವದ ಪಿಆರ್‍ಕೆ ಬ್ಯಾನರ್‍ನಲ್ಲಿ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಆಡಿಯೋ ಸಿಡಿಯನ್ನು ಆಂಜನೇಯನ ಪುಟ್ಟ ಮೂರ್ತಿಯೇ ಹೊತ್ತು ತಂದಿದ್ದು ವಿಶೇಷ. ಎಂ.ಎನ್. ಕುಮಾರ್ ನಿರ್ಮಾಣದ ಚಿತ್ರಕ್ಕೆ ಹರ್ಷ ನಿರ್ದೇಶಕ.

    ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಪುನೀತ್ ಕುಟುಂಬದವರೆಲ್ಲ ಹಾಜರಿದ್ದು ಶುಭ ಹಾರೈಸಿದ್ದು ವಿಶೇಷವಾಗಿತ್ತು. ಹಿರಿಯ ನಿರ್ದೇಶಕ ಭಗವಾನ್ ಹಾಗೂ ಹಿರಿಯ ಸಂಗೀತ ನಿರ್ದೇಶಕ ರಾಜನ್ ಕೂಡಾ ಅಪ್ಪು ಹೊಸ ಸಾಹಸಕ್ಕೆ ಶುಭ ಕೋರಿದರು.

  • ಅಂಜನೀಪುತ್ರನ ಹಾಡು ನೋಡಿ, ರಕ್ಷಿತ್ ಶೆಟ್ಟಿ ಕಾಲೆಳೀತಾವ್ರೆ..!

    anjaniputra song rakshith rashmika

    ಅಂಜನೀಪುತ್ರ ಚಿತ್ರದ ಆಡಿಯೋ ರಿಲೀಸ್ ಆದಾಗ ಈ ಹಾಡು ಏನೋ ಸ್ಪೆಷಲ್ಲಾಗಿದೆಯಲ್ಲ ಎನ್ನಿಸಿತ್ತು. ಈಗ ಚಿತ್ರ ಬಿಡುಗಡೆಯಾಗಿದ್ದೇ ತಡ, ಹಾಡು ವೈರಲ್ ಆಗಿದೆ. ಎಷ್ಟೇ ಅಂದ್ರೂ ಇದು ಹೆಂಡ್ತಿಯನ್ನು ಹೊಗಳುವ ಹಾಡು. ಮುದ್ದಿಸುವ ಹಾಡು. ಮುದ್ದು ಮಾಡುತ್ತಲೇ ಹೆಂಡ್ತಿಯನ್ನು ಖೆಡ್ಡಾಗಿ ಬೀಳಿಸಿಕೊಳ್ಳುವ ತರಲೆ ಗಂಡಂದಿರ ಪಾಡು ಹೇಳುವ ಹಾಡು.

    ಕುಂದಾಪುರ ಕನ್ನಡದಲ್ಲಿರುವ ಈ ಹಾಡು ಶುರುವಾಗುವುದೇ ಹೀಗೆ..ಭಾರಿ ಖುಷಿ ಮಾರೆ ನಂಗೆ, ನನ್ನ ಹೆಂಡ್ತಿ ಕಂಡ್ರೆ.. ಒಂದು ಚೂರು ಬಯ್ಯೋದಿಲ್ಲ ರಾತ್ರಿ ಕುಡ್ಕಂಡ್ ಬಂದ್ರೆ ಅಂಥಾ ಶುರುವಾಗುವ ಈ ಹಾಡು ಗಂಡು ಮಕ್ಕಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ.

    ಚಿತ್ರದ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ಅದ್ಭುತ ಕ್ಯಾಮೆರಾ, ಡ್ಯಾನ್ಸು, ಹಳ್ಳಿಯ ಗೆಟಪ್ಪು.. ಎಲ್ಲವೋ ಸೂಪರ್. ಆದರೆ, ಹಾಡಿನ ಸಾಹಿತ್ಯ ಇಟ್ಟುಕೊಂಡಿರೋ ಅಭಿಮಾನಿಗಳು ರಕ್ಷಿತ್ ಶೆಟ್ಟಿ ಕಾಲೆಳಿತಿರೋದು ವಿಶೇಷ. ಅಫ್‍ಕೋರ್ಸ್.. ಸೀರಿಯಸ್ಸಾಗೇನೂ ತಗೋಬೇಕಿಲ್ಲ. ಅಭಿಮಾನಿಗಳು ಮಾಡ್ತಿರೋದು ತಮಾಷೆಗಾಗಿನೇ.. ರಶ್ಮಿಕಾ-ರಕ್ಷಿತ್ ಪ್ರೀತಿ ಪ್ರೇಮ ಗುಟ್ಟೇನೂ ಅಲ್ವಲ್ಲ.