` raju kannada medium, - chitraloka.com | Kannada Movie News, Reviews | Image

raju kannada medium,

 • ಕಿಚ್ಚ ಸುದೀಪ್ ಪಂಚಾವತಾರ

  sudeep's panchavatara

  ದಶಾವತಾರ ಎಂದರೆ ತಕ್ಷಣ ನೆನಪಾಗೋದು ಸಾಕ್ಷಾತ್ತು ಶ್ರೀಮನ್ನಾರಾಯಣ. ಅದು ದಶಾವತಾರ ಆಯ್ತು, ಇದೇನಿದು ಪಂಚಾವತಾರ..? ಕಿಚ್ಚ ಸುದೀಪ್ ಯಾಕೆ ಪಂಚಾವತಾರ ಎತ್ತುತ್ತಾರೆ..? ಇವುಗಳಿಗೆಲ್ಲ ಉತ್ತರ ಇರೋದು ರಾಜು ಕನ್ನಡ ಮೀಡಿಯಂನಲ್ಲಿ. ಚಿತ್ರದಲ್ಲಿ ಸುದೀಪ್ ಐದು ಅವತಾರಗಳಲ್ಲಿ ಕಾಣಿಸಿಕೊಳ್ತಾರಂತೆ.

  ಅಂದಹಾಗೆ, ಚಿತ್ರದಲ್ಲಿ ಸುದೀಪ್ ಅತಿಥಿ ನಟರಲ್ಲ. ಇಡೀ ಚಿತ್ರದಲ್ಲಿ ಸುದೀಪ್ ಇರ್ತಾರೆ. ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿರೋ ಸುದೀಪ್, ಒಂದೊಂದು ದೃಶ್ಯದಲ್ಲಿ ಧರಿಸಿರುವ ಕಾಸ್ಟ್ಯೂಮ್ ಕೂಡಾ ಲಕ್ಷ ಲಕ್ಷ ಬಾಳುವಂತದ್ದು. ಮಹಾಶ್ರೀಮಂತನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುದೀಪ್, ಚಿತ್ರದುದ್ದಕ್ಕೂ.. ಕ್ಲೈಮಾಕ್ಸ್‍ವರೆಗೂ ಇರ್ತಾರೆ. 

  ಸುದೀಪ್‍ಗೆ ಚಿತ್ರದಲ್ಲಿ ಒಂದೇ ಒಂದು ಹಾಡಾಗಲೀ, ಫೈಟ್ ಆಗಲೀ ಇಲ್ಲ. ಆದರೆ, ಸುದೀಪ್ ಅಭಿಮಾನಿಗಳು ಇಷ್ಟಪಡುವಂತಾ ಡೈಲಾಗ್‍ಗಳಿವೆ. ಪ್ರತಿ ದೃಶ್ಯದಲ್ಲೂ ಸುದೀಪ್ ಇಷ್ಟವಾಗುತ್ತಾ ಹೋಗುತ್ತಾರೆ ಅನ್ನೋದು ನಿರ್ಮಾಪಕ ಸುರೇಶ್ ಭರವಸೆ.

  ಇನ್ನು ಈ ಚಿತ್ರವನ್ನು ಒಪ್ಪಿಕೊಳ್ಳೋಕೆ ಇಂಥದ್ದೇ ಕಾರಣ ಅಂಥಾ ಹೇಳೋಕಾಗಲ್ಲ. ಇಡೀ ಚಿತ್ರತಂಡಕ್ಕೆ ಸಿನಿಮಾ ಬಗ್ಗೆ ಪ್ರೀತಿ, ಪ್ಯಾಷನ್ ಸಿನಿಮಾ ಒಪ್ಪಿಕೊಳ್ಳೋ ಹಾಗೆ ಮಾಡ್ತು ಅಂಥಾರೆ ಸುದೀಪ್.

  ಸಿನಿಮಾವನ್ನೇ ಉಸಿರಾಗಿಸಿಕೊಂಡಿರುವ ನಿರ್ಮಾಪಕ, ನಿರ್ದೇಶಕ ಮತ್ತು ಸುದೀಪ್‍ರ ಸಮ್ಮಿಲನದ ರಾಜು ಕನ್ನಡ ಮೀಡಿಯಂ ಈ ವಾರ ತೆರೆಗೆ ಬರುತ್ತಿದೆ. 

 • ನೀವು ಕನ್ನಡ ಮೀಡಿಯಂ ಹುಡುಗ್ರಾ..? ಈ ಸಿನಿಮಾ ಮಿಸ್ ಮಾಡ್ಕೊಬೇಡಿ

  raju kannada medium image

  ರಾಜು ಕನ್ನಡ ಮೀಡಿಯಂ. ಹೆಸರಿಗೆ ತಕ್ಕಂತೆ ಕನ್ನಡ ಮೀಡಿಯಂನಲ್ಲಿ ಓದಿದ ಹಳ್ಳಿ ಹುಡುಗನ ಕಥೆ. ಆತ ವಿದ್ಯಾಭ್ಯಾಸ ಮುಗಿಸಿದ ಮೇಲೆ ಕೆಲಸಕ್ಕೆ ಹುಡುಕುವ ಸಂಕಷ್ಟ, ಕೆಲಸ ಸಿಕ್ಕಮೇಲೆ ಇಂಗ್ಲಿಷ್ ಬಾರದೆ ಆತ ಅನುಭವಿಸುವ ಅವಮಾನಗಳನ್ನೆಲ್ಲ ಚಿತ್ರದಲ್ಲಿ ರಂಜನಾತ್ಮಕವಾಗಿಯೇ ಹೇಳಲಾಗಿದೆ. 

  ಫಸ್ಟ್ ರ್ಯಾಂಕ್ ರಾಜು ಚಿತ್ರದಲ್ಲಿ ಸಿಟಿಯಲ್ಲಿಯೇ ಹುಟ್ಟಿ ಬೆಳೆದ ಹುಡುಗನ ಕಥೆಯಿತ್ತು. ರ್ಯಾಂಕ್ ಹಿಂದೆ ಬಿದ್ದ ಅಪ್ಪ, ಅಮ್ಮ ತಮ್ಮ ಮಕ್ಕಳನ್ನು ಯಾವ ರೀತಿ ಹಾಳು ಮಾಡುತ್ತಾರೆ ಎಂಬ ಚಿತ್ರಣವಿತ್ತು. ಅದೇ ಚಿತ್ರತಂಡ ಈಗ ರಾಜು ಕನ್ನಡ ಮೀಡಿಯಂ ಚಿತ್ರ ಮಾಡಿದೆ.

  ಈ ಸಿನಿಮಾ ಕೇವಲ ಮನರಂಜನೆಗಷ್ಟೇ ಅಲ್ಲ, ಸಿನಿಮಾ ನೋಡಿದವರಿಗೆ ಇದು ಸ್ಫೂರ್ತಿಯನ್ನೂ ತುಂಬಬಲ್ಲ ಚಿತ್ರ ಎಂದು ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದಾರೆ ನಿರ್ದೇಶಕ ನರೇಶ್. 

  ಅದಕ್ಕೇ ಹೇಳಿದ್ದು ನೀವು ಕನ್ನಡ ಮೀಡಿಯಂನಲ್ಲಿ ಓದಿದವರಾಗಿದ್ದರೆ, ಈ ಸಿನಿಮಾ ಮಿಸ್ ಮಾಡ್ಕೋಬೇಡಿ.   ಇಂಗ್ಲಿಷ್ ಮೀಡಿಯಂನಲ್ಲಿ ಓದಿದವರಾಗಿದ್ದರೆ, ನೀವು ಯಾವ ರೀತಿ ಕನ್ನಡದ ಮಕ್ಕಳನ್ನು ಗೋಳು ಹೊಯ್ಕೊಳ್ತೀರಿ, ಅದರಿಂದ ಅವರು ಅನುಭವಿಸುವ ಕಷ್ಟನಷ್ಟಗಳೇನು, ಅವಮಾನಗಳೇನು ಎಂಬುದನ್ನು ತಿಳಿದುಕೊಳ್ಳೋಕೆ ಸಿನಿಮಾ ನೋಡಿ.

   

 • ರಾಜು ಕನ್ನಡ ಮೀಡಿಯಂ 25 ದಿನ

  raju kananda medium completes 25 days

  ರಾಜು ಕನ್ನಡ ಮೀಡಿಯಂ, ಯಶಸ್ವಿಯಾಗಿ 25 ದಿನ ಪೂರೈಸಿದ್ದು, ಚಿತ್ರತಂಡ ಥಿಯೇಟರ್‍ನಲ್ಲಿ ಅಭಿಮಾನಿಗಳ ಜೊತೆ ಸಂಭ್ರಮ ಆಚರಿಸಿದೆ. ಚಿತ್ರದ ನಾಯಕ ನಟ ಗುರುನಂದನ್, ನಿರ್ದೇಶಕ ನರೇಶ್, ನಿರ್ಮಾಪಕ ಸುರೇಶ್, ಅಭಿಮಾನಿಗಳ ಮಧ್ಯೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.

  ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ಇತ್ತೀಚೆಗೆ ಸಿನಿಮಾದವರಿಗಾಗಿಯೇ ಹಮ್ಮಿಕೊಂಡಿದ್ದ ವಿಶೇಷ ಪ್ರದರ್ಶನದಲ್ಲಿ ಅಂಬರೀಷ್, ಸಾ.ರಾ.ಗೋವಿಂದು, ಸಿ.ಟಿ. ರವಿ ಮೊದಲಾದವರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

   

 • 'Raju Kannada Medium' Completes 25 Days

  raju kannada medium image

  Gurunandan starrer 'Raju Kannada Medium' which was released last month has completed a 25 day run at the box-office. To mark the occasion, the team members including Gurunandan, producer Suresh and others gathered at the Santhosh theater and celebrated by cutting a cake.

  'Raju KannadaMedium' film is being written and directed by Naresh Kumar who had earlier directed 'Ist Rank Raju'. Avantika Shetty, Angelina and Anusha are the heroines in this film. Actor Sudeep plays a guest role in the film.

  Kiran Ravindranath is the music director, while Shekhar Chandra is the cameraman. K Suresh who had earlier produced 'Shravani Subramanya', 'Shivalinga' and other films has produced the film.

   

 • 'Raju Kannada Medium' On Jan 19th

  raju kannada medium releasing on jan 19th

  Gurunandan starrer 'Raju Kannada Medium' was censored two months back itself. However, due to various reasons, the film's release got delayed. Now, the film is slated for January 19th release. The film will be releasing in more than 100 theaters across Karnataka.

  'Raju KannadaMedium' film is being written and directed by Naresh Kumar who had earlier directed 'Ist Rank Raju'. Avantika Shetty, Angelina and Anusha are the heroines in this film. Actor Sudeep plays a guest role in the film.

  Kiran Ravindranath is the music director, while Shekhar Chandra is the cameraman. K Suresh who had earlier produced 'Shravani Subramanya', 'Shivalinga' and other films has produced the film.

 • 15 ದಿನದಲ್ಲಿ 10 ಕೆಜಿ ತೂಕ ಇಳಿಸಿಕೊಳ್ಳೋದು ಹೇಗೆ..?

  gurunandan looses 10 kg in 15 days

  ಕನ್ನಡ ಮೀಡಿಯಂ ರಾಜು ನೋಡೋಕೆ ಹಾಗೆಲ್ಲ ಕಾಣಿಸಿದ್ರೂ, ಪ್ರತಿದಿನ ಜಿಮ್ ಮಾಡಿ ದೇಹವನ್ನು ಕಟ್ಟುಮಸ್ತಾಗಿಟ್ಟುಕೊಂಡಿದ್ದಾರೆ. ಫೈಟಿಂಗ್ ಸಿನಿಮಾಗಳಲ್ಲಿ ನಟಿಸಿಲ್ಲ ಎನ್ನುವ ಕಾರಣಕ್ಕೆ ರಾಜು ಅಲ್ಲಲ್ಲ ಗುರುನಂದನ್, ಹಾಗೆ ಕಾಣಿಸ್ತಾರೆ. ಅಂಥಾ ಗುರುನಂದನ್ 15 ದಿನಗಳಲ್ಲಿ ದೇಹದ ತೂಕವನ್ನು ಕಳೆದುಕೊಂಡ ಕಥೆ ಇದು.

  ರಾಜು ಕನ್ನಡ ಮೀಡಿಯಂನಲ್ಲಿ ಗುರುನಂದನ್, ಹೈಸ್ಕೂಲ್ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಎಂಜಿನಿಯರ್, ಉದ್ಯಮಿಯಾಗಿ ನಟಿಸಿರುವ ರಾಜು, ಅದೇ ಚಿತ್ರದಲ್ಲಿ ಹೈಸ್ಕೂಲು ಹುಡುಗನಾಗಿದ್ದಾರೆ. ಅದು ಸಿನಿಮಾ ಶೂಟಿಂಗ್ ಶೆಡ್ಯೂಲ್‍ನ ಕೊನೆ ಹಂತವಾಗಿತ್ತಂತೆ. ನಿರ್ದೇಶಕ ನರೇಶ್ 2 ತಿಂಗಳು ಟೈಂ ಕೊಟ್ಟು, ದೇಹದ ತೂಕ ಇಳಿಸಿಕೊಳ್ಳೋಕೆ ಹೇಳಿದ್ದರಂತೆ. ಆದರೆ, ಸಹಕಲಾವಿದರ ಡೇಟ್ಸ್ ಮತ್ತು ಹಸಿರು ಪ್ರಕೃತಿಗಾಗಿ ಕೇವಲ 15 ದಿನ ಗ್ಯಾಪ್‍ನಲ್ಲೇ ಶೂಟಿಂಗ್ ಮಾಡಬೇಕಾಗಿ ಬಂತಂತೆ. ಆಗ ಶುರುವಾಗಿದ್ದೇ ಗುರುನಂದನ್‍ರ ಈ ಸ್ಲಿಮ್ ಥೆರಪಿ.

  15 ದಿನ ಕೇವಲ ಬೇಯಿಸಿದ ತರಕಾರಿ, ಮೊಟ್ಟೆಯ ಬಿಳಿಭಾಗ ಮತ್ತು ಗ್ರಿಲ್ಡ್ ಚಿಕನ್‍ಗಳನ್ನಷ್ಟೇ ತಿಂದಿದ್ದೇನೆ. ಇದರಿಂದಾಗಿ 15 ದಿನಗಳಲ್ಲಿ 10 ಕೆಜಿ ತೂಕ ಕಳೆದುಕೊಂಡೆ ಎಂದು ಅನುಭವ ಹಂಚಿಕೊಂಡಿದ್ದಾರೆ ಗುರುನಂದನ್. 

  ಗುರುನಂದನ್ ಒಬ್ಬರೇ ಅಲ್ಲ, ಚಿತ್ರದ ನಿರ್ಮಾಪಕ ಸುರೇಶ್, ನಿರ್ದೇಶಕ ನರೇಶ್, ನಟಿಯರಾದ ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್ ಸೇರಿದಂತೆ ಪ್ರತಿಯೊಬ್ಬರಿಗೂ ಚಿತ್ರದಲ್ಲಿ ಹೇಳಿಕೊಳ್ಳೋಕೆ ಇಂಥ ಅನುಭವದ ಕಥೆಗಳಿವೆ. ಇನ್ನು ಇದೇ ವಾರ ರಿಲೀಸ್ ಆಗುತ್ತಿರುವ ಚಿತ್ರಕ್ಕೆ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿದ್ದಾರೆ ಎನ್ನುವ ದೊಡ್ಡ ಮೈಲೇಜ್ ಕೂಡಾ ಇದೆ.

 • Ambarish Releases The Trailer Of Raju Kannada Medium

  raju kannada medium trailer launched

  Actor Ambarish on Tuesday afternoon released the trailer of Gurunandan starrer 'Raju Kannada Medium'. The film is slated to release in the month of November.

  'Raju KannadaMedium' film is being written and directed by Naresh Kumar who had earlier directed 'Ist Rank Raju'. Avantika Shetty, Angelina and Anusha are the heroines in this film. Actor Sudeep plays a guest role in the film.

  Kiran Ravindranath is the music director, while Shekhar Chandra is the cameraman. K Suresh who had earlier produced 'Shravani Subramanya', 'Shivalinga' and other films has produced the film.

 • Are Women Really Safe In The Film Industry?

  are women really safe in the film industry

  Actress Avantika Shetty of 'Rangitaranga' fame who was sacked from 'Raju Kannada Medium' has posted a letter in social media regarding about she being thrown out from the film.

  Avantika has said half of her dues weren't cleared and a presented cheque was also bounced. Avantika has also said she has written an elaborate letter to the Karnataka Film Chamber with a detailed account of her experience with Suresh and is waiting for a reply from the KFCC.

  Avantika has said that she has no other option left but to go to the court of law in Karnataka to get justice. 

  Related Articles :-

  Avantika Shetty Out Of Raju Kannada Medium

 • Ashika Plays A School Girl In Raju Kannada Medium

  actress ashika image

  Actress Ashika who made her debut in 'Crazy Boy' opposite Dilip Prakash has played a prominent role in Gurunandan's new film 'Raju Kannada Medium'. Ashika is seen in the role of a school girl and the first love interest of Gurunandan in the film.

  The film is being written and directed by Naresh Kumar who had earlier directed 'Ist Rank Raju'. Avantika Shetty is the heroine for Gurunandan. The film is being produced by K A Suresh under Suresh Arts.

  The talkie portions for the film is completed and the team will be going abroad for the shooting of songs soon.

 • Avantika Decides To Withdraw Court Case

  avantika decides to withdram court case

  Actress Avantika Shetty on Thursday afternoon has confirmed that she will be withdrawing the court case, she had filed against the makers of 'Raju Kannada Medium'. With this decision, the problems regarding the film has been solved.

  Earlier, Avantika Shetty was dropped from the film because of unprofessional behaviour. Avantika in turn had moved to the court and had filed a case against producer Suresh for dropping her from 'Raju Kannada Medium'. Meanwhile, producer Suresh had sought the help of KFCC to solve this issue.

  The KFCC had held a meeting this afternoon and has struck a compromise between Avantika Shetty and producer Suresh. According to it, Avantika Shetty will be withdrawing the case against Suresh and in turn she will be continued as the heroine of 'Raju Kannada Medium'. Avantika has said that she has not accused the producer for sexually harassing her.

  Related Articles :-

  Avantika Shetty Out Of Raju Kannada Medium

  Avantika Moves To Court; Wants Raju Kannada Medium To Be Stayed

Adi Lakshmi Purana Movie Gallery

Rightbanner02_butterfly_inside

Yaana Movie Gallery