` Qatar, - chitraloka.com | Kannada Movie News, Reviews | Image

Qatar,

 • 'Ayushmanbhava' To Release In UAE And Qatar

  ayushmanbhava to releease in uae and qatar

  Shivarajakumar starrer 'Ayushmanbhava' which was released to packed houses last Friday is all set to release in UAE and Qatar and will be screened from November 21st to 27th.

  'Ayushmanbhava' will be screened in Dubai, Sharjah, Alain, Fujairah, Abu Dhabi, Ajman, Qatar and other places. The film will be releasing in Oman, Bahrain and Kuwait on November 28th.

  'Ayushmanbhava' stars Shivarajakumar, Rachita Ram, Nidhi Subbaiah, Ananth Nag, Prabhu, Avinash, Suhasini and others in prominent roles. The film is being produced by Dwarkish and directed by P Vasu. This is Gurukiran's 100th film as a music composer.

   

   

 • Shivarajakumar's Mass Leader In Qatar

  mass leader in qatar

  Shivarajakumar's new film 'Mass Leader' is almost complete except for a song and the song is being shot in Qatar currently. Shivarajakumar and Praneetha are participating in the shooting of the song.

  Shivarajakumar plays the role of an Army officer in the film. Even Vijay Raghavendra and Gururaj Jaggesh are seen in army uniform and recently many portions starring Shivarajakumar, Vijay Raghavendra, Gururaj and others were shot in Kashmir.

  'Mass Leader' stars Parinitha Kitti, Praneetha, Ashika and Sharmila Mandre are playing prominent roles in the film. The film is being produced by Tarun Shivappa. Veer Samarth is the music director.

  Related Articles :-

  Shivarajakumar Is An Army Officer In Leader

  Leader Team Scouting Locations In Kashmir

  Leader To Be Shot In Kashmir

  Leader Trailer Released

  Leader Nears Completion, Going To Kashmir

  Second Schedule For Leader Starts

  Sharmila Mandre Replaces Deepika In Leader

  Leader Brisk Shooting In Progress

  Shivarajakumar's Leader Launched

  Deepika Kamaiah To Act In Leader

  Yogi Joins Leader On Aug 18th - Exclusive

  Kitty Daughter Parinitha To Act In Leader - Exclusive

  Vijay Raghavendra And Guru Jaggesh In Leader

 • Shivarajkumar Honored At Qatar

  shivarajkuamar honored at qatar

  On the occasion of Kannada Rajyotsava celebration, Hatrick hero shivarajkumar has been honoured by Karnataka Sangha in Qatar last night.

  shivarajkumar_honored2_qata.jpg

  Smt. Geetha Shivarajkumar, Chi Gurudutt and leader movie producer Tarun Shivappa were also present in Qatar celebration. It was also noted that legendary actor Shivarajkumar was in his new teddy boy hairstyle. 

  Now, this honor has added an another feather to his already flourishing cap. 

   

 • ಅಪ್ಪ ನಟ ಸಾರ್ವಭೌಮ ಮಗ ಕಲಾ ಸಾರ್ವಭೌಮ

  puneeth gets new title from qatar

  ಕನ್ನಡ ಚಿತ್ರರಂಗದಲ್ಲಿ ನಟಸಾರ್ವಭೌಮ ಎಂದರೆ ಡಾ.ರಾಜ್ ಕುಮಾರ್. ಅದೇ ಹೆಸರಿನ ಚಿತ್ರದಲ್ಲಿ ಪುನೀತ್ ನಟಿಸಿದ್ದಾರೆ ಎನ್ನುವುದು ಬೇರೆ ಮಾತು. ನಾಟ್ಯ ಸಾರ್ವಭೌಮ ಎಂದರೆ ಶಿವಣ್ಣ. ಅಫ್‌ಕರ‍್ಸ್.. ಅವರಿಗೆ ಪೈಪೋಟಿಯಿಲ್ಲ. ಈಗ ಪುನೀತ್ ಕಲಾ ಸಾರ್ವಭೌಮನಾಗಿದ್ದಾರೆ.

  ಅಭಿಮಾನಿಗಳಿಂದ ಪವರ್ ಸ್ಟಾರ್, ರಾಜರತ್ನ ಎಂದೆಲ್ಲ ಕರೆಸಿಕೊಳ್ಳೋ ಪುನೀತ್ ಅವರಿಗೆ ಕತಾರ್ ಕನ್ನಡ ಸಂಘದವರು ಕಲಾ ಸಾರ್ವಭೌಮ ಅನ್ನೋ ಬಿರುದು ನೀಡಿದ್ದಾರೆ. ಶ್ರೀಗಂಧ ವೇದಿಕೆಯಿಂದ ನಡೆದ ಕಾರ್ಯಕ್ರಮದಲ್ಲಿ ಪುನೀತ್ ಮುಖ್ಯ ಅತಿಥಿಯಾಗಿದ್ದರು. ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 • ಡಿ ಬಾಸ್.. ಈಗ ಕನ್ನಡ ಕಲಾ ಕುಲ ತಿಲಕ

  darshan gets new title from qatar kannadigas

  ಚಾಲೆಂಜಿಂಗ್ ಸ್ಟಾರ್. ಅದು ಒನ್ & ಓನ್ಲಿ ದರ್ಶನ್. ಬಾಕ್ಸಾಫೀಸ್ ಸುಲ್ತಾನ್.. ಅದು ಅವರ ಚಿತ್ರಗಳು ಸೃಷ್ಟಿಸಿದ ಸೆನ್ಸೇಷನ್‍ನಿಂದಾಗಿ ಸಿಕ್ಕ ಬಿರುದು. ದಚ್ಚು, ಅದು ಗೆಳೆಯರು ಪ್ರೀತಿಯಿಂದ ಕರೆಯೋದು. ದಾಸ..

  ಅಭಿಮಾನಿಗಳ ಎದುರು ದರ್ಶನ್ ಹೇಳಿಕೊಳ್ಳೋ ಹೆಸರದು.ಗಜ, ಕರಿಯ, ಸಾರಥಿ, ಐರಾವತ, ಯಜಮಾನ.. ಹೀಗೆ ಅವರ ಚಿತ್ರದ ಟೈಟಲ್ಲುಗಳನ್ನೆಲ್ಲ ಅಭಿಮಾನಿಗಳು ಬಿರುದುಗಳಂತೆಯೇ ಬಳಸುವಾಗ ಅವರ ಖ್ಯಾತಿಯ ಕಿರೀಟಕ್ಕೆ ಹೊಸದೊಂದು ಬಿರುದು ಸೇರಿದೆ. ಅದು ಕನ್ನಡ ಕಲಾ ಕುಲ ತಿಲಕ.ದರ್ಶನ್‍ಗೆ ಈ ಬಿರುದು ನೀಡಿರುವುದು ದುಬೈನ ಕತಾರ್‍ನಲ್ಲಿ ನೆಲೆಸಿರುವ ಕನ್ನಡಿಗರು. ಇದೇ ವೇಳೆ ಸೃಜನ್ ಲೋಕೇಶ್‍ಗೆ ಅಭಿನಯ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಕತಾರ್ ಕನ್ನಡಿಗರು.

  ಇತ್ತೀಚೆಗೆ ನಿರ್ದೇಶಕ ನಾಗೇಂದ್ರ ಪ್ರಸಾದ್, ದರ್ಶನ್‍ರನ್ನು `ಶತಸೋದರಾಗ್ರಜ ಶರವೀರ' ಎಂದು ಕರೆದಿದ್ದರು. ಈಗ.. ದರ್ಶನ್ ಬಿರುದುಗಳ ಪಟ್ಟಿಗೆ ಹೊಸದೊಂದು ಬಿರುದು ಸೇರಿದೆ. ಕನ್ನಡ ಕಲಾ ಕುಲ ತಿಲಕ.

 • ಭಾಷೆಯನ್ನ ಹೃದಯದಲ್ಲಿಟ್ಟುಕೊಂಡ್ರೆ ಕನ್ನಡ ಬೆಳೀತಾ ಹೋಗುತ್ತೆ - ದರ್ಶನ್

  darshan talks about kannada rajyotsava

  ಕನ್ನಡವನ್ನ ಉಳಿಸೋಕೆ, ಬೆಳೆಸೋಕೆ ಅದು ಮಾಡೋಣ.. ಇದು ಮಾಡೋಣ.. ಹೀಗೆ ಬೆಳೆಸೋಣ.. ಅಂತಾ ಹೇಳ್ಕೊಳ್ಳೋ ಬದಲಿಗೆ ನಾವು ನಮ್ಮ ಕನ್ನಡವನ್ನ ನಮ್ಮ ಹೃದಯದಲ್ಲಿಟ್ಟುಕೊಳ್ಳೋಣ. ನಾವು ನಮ್ಮ ಕನ್ನಡವನ್ನ ಪ್ರೀತಿಸೋಕೆ ಶುರು ಮಾಡಿದ್ರೆ ಸಾಕು, ಅದು ನಿರಂತರವಾಗಿ ಬೆಳೀತಾ ಹೋಗುತ್ತೆ.

  ಕನ್ನಡದ ಬಗ್ಗೆ ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ ಮಾತು. ಕತಾರ್‍ನಲ್ಲಿ ನಡೆದ ಕನ್ನಡ ರಾಜ್ಯೋತ್ಸವಕ್ಕೆ ಸೃಜನ್ ಲೋಕೇಶ್ ಅವರೊಂದಿಗೆ ಅತಿಥಿಯಾಗಿ ತೆರಳಿದ್ದ ಚಾಲೆಂಜಿಂಗ್ ಸ್ಟಾರ್, ಕಾರ್ಯಕ್ರಮದಲ್ಲಿ ಮಕ್ಕಳು ಕನ್ನಡದಲ್ಲಿಯೇ ಮಾತನಾಡಿದ್ದನ್ನು ನೋಡಿ, ಕೇಳಿ ಆನಂದಿಸಿದ್ರು. ಅಟ್‍ಲೀಸ್ಟ್.. ಇಲ್ಲಿಯವರಾದ್ರೂ ತಮ್ಮ ಮಕ್ಕಳಿಗೆ ಮನೆಯಲ್ಲಿ ಕನ್ನಡ ಹೇಳಿಕೊಡ್ತಿದ್ದಾರೆ ಎಂದರು. ಆ ಮಾತಿನಲ್ಲಿ ನೂರಾರು ಅರ್ಥ, ಸಂದೇಶವಿತ್ತು.

  ಮನೆಯಲ್ಲಿ ಮಕ್ಕಳಿಗೆ ಕನ್ನಡ ಕಲಿಸಿ. ಓದೋಕೆ, ಬರೆಯೋಕೆ ಬರದಿದ್ರೂ ಪರವಾಗಿಲ್ಲ. ಕನ್ನಡ ಮಾತನಾಡೋಕಾದ್ರೂ ಬರಲಿ. ಅದರಿಂದ ಕನ್ನಡ, ಕನ್ನಡ ಭಾಷೆ, ಕನ್ನಡ ಸಿನಿಮಾ ಉಳಿಯುತ್ತೆ ಎಂದರು ದರ್ಶನ್.