` doctrate, - chitraloka.com | Kannada Movie News, Reviews | Image

doctrate,

 • Pooja Gandhi Is Now Dr Pooja Gandhi

  pooja gandhi is now dr pooja gandhi

  Actress Pooja Gandhi will be conferred an honorary doctorate tomorrow. The doctorate is for her contribution to Kannada film industry. A Korean university, KEISIE university is giving her the doctorate.

  In a release the actress said, "I am humbled by this generous gesture of KEISIE University, Korea for awarding honorary doctorate for my contribution to Kannada film industry. I would like to have your esteemed company on Saturday, 12th November, town hall to accept the doctorate from the vice chancellor of the university. Your presence will be cherished memory for me."

  The Confederation of International Accreditation Commission in collaboration with the university is giving her the doctorate. Gandhi is one of the first actresses in Kannada to get an honorary doctorate. The CIAC is based in Bengaluru.

 • ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಈಗ ಡಾಕ್ಟರ್

  producer tr chandrashekar gets honorary doctrate

  ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಈಗ ಡಾಕ್ಟರ್ ಆಗಿದ್ದಾರೆ. ಮೈಸೂರು ವಿವಿಯಿಂದ ಪಿಹೆಚ್‍ಡಿ ಪಡೆದುಕೊಂಡಿದ್ದಾರೆ. ಅಂದಹಾಗೆ ಇದು ಗೌರವ ಡಾಕ್ಟರೇಟ್ ಅಲ್ಲ, ಸಂಶೋಧನಾ ಪ್ರಬಂಧದ ಮೇಲೆ ಪಡೆದಿರುವ ಪದವಿ. ಡಾ.ಆರ್.ಎನ್. ದಿನೇಶ್ ಮಾರ್ಗದರ್ಶನದಲ್ಲಿ ಭಾರತದ ರಾಜಕೀಯದಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರ - ಕರ್ನಾಟಕ ರಾಜ್ಯದಲ್ಲಿನ ಒಂದು ವಿಶೇಷ ಅಧ್ಯಯನ ಎಂಬ ಮಹಾಪ್ರಬಂಧ ಮಂಡಿಸಿದ್ದಾರೆ.

  ಹೋಟೆಲ್ ಉದ್ಯಮಿಯೂ ಆಗಿರುವ ಟಿ.ಆರ್.ಚಂದ್ರಶೇಖರ್ ಕ್ರಿಸ್ಟಲ್ ಪಾರ್ಕ್ ಬ್ಯಾನರ್ ಮೂಲಕ ಚಮಕ್, ಅಯೋಗ್ಯ, ಬೀರ್‍ಬಲ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇನ್ನು ಬುದ್ದಿವಂತ 2, ಶೋಕಿವಾಲಾ, ಹುಟ್ಟುಹಬ್ಬದ ಶುಭಾಶಯಗಳು ಚಿತ್ರಗಳು ನಿರ್ಮಾಣ ಹಂತದಲ್ಲಿವೆ.

   

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery