` ilayaraja - chitraloka.com | Kannada Movie News, Reviews | Image

ilayaraja

  • Five National Award Winners Come Together For Idolle Ramayana

    idolle ramayana team

    Prakash Rai's new directorial venture 'Idolle Ramayana' which is the remake of Malayalam hit 'Shutter' boasts of five National award winners working for the film.

    Yes, 'Idolle Ramayana' have five National award winners working together and the list includes Prakash Rai, Priyamani, music composer Ilayaraja, editor Sreekar Prasad and art director Shashidhar Adapa working together in the film.

    The film stars Prakash Rai and Priyamani in prominent roles and Ilayaraja has composed the songs of the film. The film has been shot simultaneously in Kannada and Telugu and both the films are getting released on the 07th of October.

    Apart from five national awardees,  three state award winners including lyricist Jayanth Kaikini,  writer Jogi and acror achyuth Kumat have also worked for the film.

  • ಕನ್ನಡಕ್ಕೆ ಬಂದರು ಇಳಯರಾಜಾ ಪುತ್ರ

    ilayaraja;s son

    ಇಳಯರಾಜಾ ಅವರನ್ನು ತಮಿಳುನಾಡಿನಲ್ಲಿ ಸಂಗೀತ ಜ್ಞಾನಿ ಎಂದೇ ಕರೆಯುತ್ತಾರೆ. ದೇಶದ ಪ್ರಖ್ಯಾತ ಮ್ಯೂಸಿಕ್ ಡೈರೆಕ್ಟರ್​ಗಳಲ್ಲಿ ಒಬ್ಬರಾಗಿರುವ ಎ. ಆರ್. ರೆಹಮಾನ್, ಇಳಯರಾಜಾ ಅವರ ಶಿಷ್ಯ. ಕನ್ನಡಿಗರಿಗೆ ಇಳಯರಾಜಾ ಅಪರಿಚಿತರೇನೂ ಅಲ್ಲ. ಕನ್ನಡದ ಹಲವು ಚಿತ್ರಗಳಿಗೆ ಇಳಯರಾಜಾ ಸಂಗೀತ ನೀಡಿದ್ದಾರೆ. ಈಗ ಅವರ ಮಗನ ಸರದಿ.

    ಇಳಯರಾಜಾ ಅವರ ಪುತ್ರ ಯುವನ್ ಶಂಕರ್ ರಾಜಾ ಕನ್ನಡದ ಚಿತ್ರಕ್ಕೆ ಸಂಗೀತ ನೀಡಿದ್ಧಾರೆ. ಈಗಾಗಲೇ ತಮಿಳು, ತೆಲುಗು, ಹಿಂದಿ ಚಿತ್ರಗಳಿಗೆ ಸಂಗೀತ ನೀಡಿರುವ ಯುವನ್ ಶಂಕರ್​ಗೆ ಕನ್ನಡದಲ್ಲಿ ಇದು ಮೊದಲ ಅನುಭವ. ಸಂಗೀತ ನೀಡಲು ಭಾಷೆ ಅಡ್ಡಿಯಾಗಲ್ಲ ಎನ್ನುವ ಯುವನ್, ವಿವಿಧ ಭಾಷೆಗಳಲ್ಲಿ ಸಂಗೀತ ಪ್ರಯೋಗ ಮಾಡಬೇಕು ಎನ್ನುವುದು ನನ್ನ ಕನಸು ಎಂದಿದ್ದಾರೆ. 

    ಹಾಗೆಂದು ಕನ್ನಡಿಗರಿಗೆ ಯುವನ್ ಸಂಗೀತ ಬಂದೇ ಇಲ್ಲ ಎನ್ನುವ ಹಾಗೇನೂ ಇಲ್ಲ. ಅವರು ಸಂಗೀತ ನೀಡಿದ್ದ ಆಡವಾರಿ ಮಾತಲುಕು ಅರ್ಥಾಲು ವೇರುಲೇ ಚಿತ್ರ ಕನ್ನಡದಲ್ಲಿ ಅಂತೂ ಇಂತೂ ಪ್ರೀತಿ ಬಂತು ಹೆಸರಲ್ಲಿ ರೀಮೇಕ್ ಆಗಿತ್ತು. ವೊರಿಜಿನಲ್ ಚಿತ್ರದ ಮ್ಯೂಸಿಕ್​ನ್ನು ಕನ್ನಡದಲ್ಲಿ ಯಥಾವತ್ತಾಗಿ ಬಳಸಿಕೊಳ್ಳಲಾಗಿತ್ತು.

Geetha Movie Gallery

Upendra Birthday Celebration Gallery