` vijay raghavendra - chitraloka.com | Kannada Movie News, Reviews | Image

vijay raghavendra

  • Leader Trailer Released

    leader trailer released

    The first trailer of Shivarajakumar starrer 'Leader' has been released through You tube today morning. The trailer is garnering good hits and showcases Shivarajakumar's look and style in the film.

    'Leader' stars Shivarajakumar, Yogi, Vijay Raghavendra, Praneetha, Guru Jaggesh and others in prominent roles. Srinagara Kitty's daughter Parinitha is playing Shivarajakumar's daughter in the film. Praneetha, Ashika and Sharmila Mandre are playing prominent roles in the film.

    The film is being produced by Tarun Shivappa. Veer Samarth is the music director, while Guru Prashanth Rai is the cameraman of the film.

    Related Articles :-

    Leader Nears Completion, Going To Kashmir

    Second Schedule For Leader Starts

    Sharmila Mandre Replaces Deepika In Leader

    Leader Brisk Shooting In Progress

    Shivarajakumar's Leader Launched

    Deepika Kamaiah To Act In Leader

    Yogi Joins Leader On Aug 18th - Exclusive

    Kitty Daughter Parinitha To Act In Leader - Exclusive

    Vijay Raghavendra And Guru Jaggesh In Leader

    Praneetha Is Shivarajakumar's Heroine In Mass Leader

    The Leader Shivarajkumar Now as Mass Leader

    The Leader Shivarajkumar in January - Exclusive

     

  • Nanna Ninna Prema Kathe Postponed For A Week

    nanna ninna prema kathe movie image

    If everything had gone right, then Vijay Raghavendra's new film Nanna Ninna Prema Kathe being directed by lyricist turned director Shivu Jamakakhandi was supposed to release on the 08th of July. However, due to various reasons, the release has been postponed for a week and now the film will be releasing on the 15th of July.

    'Nanna Ninna Prema Kathe' marks the debut of actress Nidhi Subbaiah back to screen after 'Anna Bonda' and the actress plays female lead opposite Vijay Raghavendra in the film. Tilak also plays a prominent role in the film. Shivu Jamakhandi himself has composed the music for this film. Sangeetha, Chikkanna, Gururaj Hoskote, Suresh, Rachana Dasharath and others play prominent roles in the film.

    Nanna Ninna Prema Kathe Movie Images - View

     

  • Nanna Ninna Prema Kathe To Release In Abhinay

    nanna ninna prema kathe movie image

    Vijay Raghavendra's new film Nanna Ninna Prema Kathe being directed by lyricist turned director Shivu Jamakakhandi is all set to release in Abhinay, instead of Bhumika theater on 15th of July.

    Earlier, there was news that 'NNPK' will be releasing in Bhumika theater on the 15th of July. However, Sudeep who is one of the co-producers 'Jigar Thanda' (which is being screened in Bhumika theater currently) of the film rubbished the news that 'NNPK' will be replacing 'Jigar Thanda' in Bhumika. After much talks, 'NNPK' has been pushed to Bhumika.

    'NNPK' stars Vijay Raghavendra, Nidhi Subbaiah, Tilak, Sangeetha, Chikkanna, Gururaj Hoskote, Suresh, Rachana Dasharath and others play prominent roles in the film. Shivu Jamakhandi himself has composed the music for this film

    Nanna Ninna Prema Kathe Movie Images- View

    Also See

    Sudeep Wishes Nanna Ninna Premakathe

    Nanna Ninna Prema Kathe Postponed For A Week

    Nanna Ninna Prema Kathe To Release On 8th July

     

  • Nanna Ninna Prema Kathe To Release On 8th July

    nanna ninna prema kathe movie image

    Vijay Raghavendra's new film Nanna Ninna Prema Kathe being directed by lyricist turned director Shivu Jamakakhandi is all set to be released on the 08th of July. Nanna Ninna Prema Kathe marks the debut of actress Nidhi Subbaiah back to screen after Anna Bonda and the actress plays female lead opposite Vijay Raghavendra in the film.

    Tilak also plays a prominent role in the film. Chikkanna, Gururaj Hoskote, Suresh, Rachana Dasharath and others play prominent roles in the film

    Nanna Ninna Prema Kathe Movie Images - View

    Nanna Ninna Prema Kathe Movie Pressmeet Images - View

     

  • Prem And Vijay Raghavendra Come In Favor Of Prajwal And Diganth

    chouka heros

    Actors 'Nenapirali' Prem and Vijay Raghavendra has come in favour of actors Prajwal and Diganth who were said to be involved in a drink and drive case in Bangalore.

    Recently, an accident occurred near South End Circle in Bangalore and industrialist Adikeshavalu's grandson Vishnu was involved in the accident. There were rumors that Prajwal and Diganth were also with them. But both the actors reacted that the rumors are baseless and the two are away from the town for the shooting of their new films.

    Now Prem and Vijay Raghavendra have come in their support and has requested particularly the news channels not to spread baseless rumours against the film fraternity. Both of them have shared a videos of them telling that Prajwal and Diganth are nowhere concerned with the accident and their names must not be involved in such incidents unnecessarily.

    Related Articles :-

    ಡ್ರಗ್ಸ್ ಆಕ್ಸಿಡೆಂಟ್ - ಪ್ರಜ್ವಲ್, ದಿಗಂತ್ ಹೇಳಿದ್ದೇನು..?

  • Puneeth Rajakumar Releases Eradu Kanasu Songs

    puneeth rajkumar releases eradu kanasu songs

    Actor Puneeth Rajakumar on Monday evening released the songs of Vijaya Raghavendra starrer 'Eradu Kanasu' at the Chowdaiah Memorial Hall. The songs of the film are composed by Steve Kaushik.

    The audio release of 'Eradu Kanasu' was attended by Puneeth Rajakumar, S A Chinnegowda, Bhagavan, K S Sridhar and many others. The songs of the film has been released by Sai Audio.

    'Eradu Kanasu' is being directed by Madan, a student of Adarsha Film Institute. His father Ashok Kumar is the producer of the film. Steve-Kaushik are the music directors. Karunya Ram and Krishi Tapanda play female leads to Vijay Raghavendra.

  • Raja Loves Radhe Review, Chitraloka Rating 3/5

    raja loves radhe review

    The first thing that hits you about the film Raja Loves Radhe is the number of actors. There are scores and scores of good actors for every role in the film. Apart from the hero and heroines, there are Bhavya, Shobraj, Ravi Shankar, Mithra, Petrol Prasanna, Tabala Nani and many more characters artists and comedy actors. For every role, the director has brought in a seasoned actor. So Vijay Raghavendra, Radhik Preethi and Shubha Poonja have a challenging troupe of supporting cast to contend with. This has enriched the quality of the film manifold. 

    The story of the film is not complicated but it has many dimensions. Each character is given enough scope and importance. At the basic level, it is a romance story. A mechanic lies about his profession to the girl he falls in love with. He already knows a girl but when he meets her he thinks she is someone else. From there on, the story takes on a different route with the introduction of many new characters. 

    What is love without a villain. Rakesh Adiga plays the second hero with the negative shade. But it is not entirely negative. It has shades of grey. He does what the character needs to do to win the girl he loves. There are also other villains the hero Raja has to contend with. Once the heroine, who plays the character of a radio host, announces online that she is in love with Raj, other problems also crop up. How does Raja's love for Radha win despite all these hurdles forms the narrative. 

    Director Raj Shekar manages to give a convincing story about what real love suffers from. It is not just a fantasy being in lvoe but real trouble. The director has given attention to every detail. It is like seeing the different aspects of love and relationship come alive on screen. The story has been given a good screenplay which keeps the narrative tight and keeps the audience glued to their seats.

    Among the technical support, Veer Samarth has come up with some very good music. He has also dabbled in writing dialogues for the film and makes a very good impression. The photography gives the film a good image and the editing is to the point. 

    This is a story and film that is apt for Vijay Raghavendra. He has given a memorable performance. Radhik Preeti has made the best of the chance given to her. Shubha Poonja also has a meaty role. The supporting cast as mentioned earlier is huge and it is a feast on its own. 

    Chitraloka Rating 3/5

  • Six Films To Release Today

    six films to release on may 25th

    If everything had gone right, then seven Kannada films were supposed to hit the screens today (May 25th). However, the release of one film has been postponed and only six films are getting released tomorrow.

    Of the six, Ananth Nag's most anticipated film 'Hottegagi Genu Battegagi' will be releasing apart from Vijay Raghavendra's 'Radha Loves Radhe', 'Rama Dhanya', 'Yaryaro Gori Mele', Kashinath's last film 'Olu Munswamy' and 'Paridhi' are getting released.

    'Navilu Kinnari' was the seventh film and the film has been postponed for June 01st.

  • Vijay Raghavendra And Guru Jaggesh In Leader

    shivarajkumar, vijay raghavendra, guru jaggesh image

    Shivarajakumar's Leader being directed by Sahana Murthy is all set to be launched in the month of August. Meanwhile, actors Vijay Raghavendra and Jaggesh's son Guru has been roped in to play prominent roles in the film.

    Though the roles of Vijay Raghavendra and Guru Jaggesh has not been divulged, sources say both of them will be seen through out the film. Recently Vijay Raghavendra had acted along side Shivarajakumar in Srikanta and now the actor is all set to act with Shivarajakumar again.

    Praneetha has already been selected as the heroine of the film. Tarun Shivappa is the producer.

    Also See

    Praneetha Is Shivarajakumar's Heroine In Mass Leader

    The Leader Shivarajkumar Now as Mass Leader

    The Leader Shivarajkumar in January - Exclusive

    Shivarajkumar Our Leader

  • Vijay Raghavendra On A Mission To Lose 22 Kilos For Malgudi Days!

    vijay raghavendra on a mission to loose 22 kgs

    Chinnari Mutta, as he is fondly referred to as by his fans, is these days on a special mission with his target set on the number 22! Actor Vijay Raghavendra, who turned director with Kismat, has been hitting the gym hard, twice in a day with complete low calorie diet to lose not five or ten but a complete 22 kilograms!

    Ask him about it, Vijay Raghavendra shares that he is doing it for a reason, which is to look perfect for his character in 'Malgudi Days'.

    "Malgudi Days is going to be a significant film in my career. I am very excited with it, as the story, script and the characterisations is brilliantly etched by the team. I want to give my best to it and hence I have taken up challenge to shed 22 kilos for my role in the film. I haven't even signed any other project for over six months, as I am completely dedicating my entire time for Malgudi Days alone," says Vijay Raghavendra.

    The actor had already lost 8 kilos, and aims to lose another 14 kilos in one month's time!.

    Kishore Mudabidre, who makes his directorial debut with Malgudi Days, says that since it is his first movie, he is taking utmost care in the making of it. "I find Vijay Raghavendra's character very unique. Every person has his/her own set of memories, and it is same memories which our movies revolves around," he sums up.

  • Vijay Raghavendra's Eradu Kanasu To Release On March 17th

    eradu kanasu image

    Vijay Raghavendra starrer 'Eradu Kanasu' is all set to be released on the 17th of March. The film will be released along with 'Kalaberake' and others.

    The songs of the film were released by Puneeth Rajakumar last year and well known producer S A Chinnegowda, Bhagavan, K S Sridhar and many others. The songs of the film was been released by Sai Audio.

    'Eradu Kanasu' is being directed by Madan, a student of Adarsha Film Institute. His father Ashok Kumar is the producer of the film. Steve-Kaushik are the music directors. Karunya Ram and Krishi Tapanda play female leads to Vijay Raghavendra

  • ಅಣ್ಣಾವ್ರ ಅಭಿಮಾನಿ ಅರ್ಮುಗಂ ರವಿಶಂಕರ್

    ravishankar is die hard fan of rajkumar

    ರವಿಶಂಕರ್ ಅಂದ್ರೆ, ಇದು ಆರ್ಮುಗಂ ಕೋಟೆ ಕಣೋ.. ಡೈಲಾಗ್ ನೆನಪಾಗೋದು ಸಹಜ. ಇತ್ತೀಚೆಗೆ ವಿಲನ್ ಪಾತರಗಳಲ್ಲಿಯೇ ಅಬ್ಬರಿಸಿದ್ದ ರವಿಶಂಕರ್, ಮತ್ತೊಮ್ಮೆ ನಗಿಸುವ ಸಲುವಾಗಿ ಬಂದಿದ್ದಾರೆ. ಅದು ರಾಜ ಲವ್ಸ್ ರಾಧೆ ಚಿತ್ರದಲ್ಲಿ. ಈ ಚಿತ್ರದಲ್ಲಿ ರವಿಶಂಕರ್ ನಿರ್ವಹಿಸಿರುವುದು ಕಾಮಿಡಿ ಪಾತ್ರವನ್ನ. ವಿಕ್ಟರಿ, ಅಧ್ಯಕ್ಷ ನಂತರ ಅಂಥಾದ್ದೊಂದು ಡಿಫರೆಂಟ್ ಕಾಮಿಡಿ ಪಾತ್ರದಲ್ಲಿ ರವಿಶಂಕರ್ ನಟಿಸಿರುವುದು ಇದೇ ಮೊದಲು. 

    ಚಿತ್ರದಲ್ಲಿ ಹೀರೋ ವಿಜಯ್ ರಾಘವೇಂದ್ರ ಅವರಂತೆಯೇ ರವಿಶಂಕರ್ ಕೂಡಾ ಮೆಕ್ಯಾನಿಕ್. ಜೊತೆಗೊಂದು ಪುಡಿ ರೌಡಿಗಳ ಗ್ಯಾಂಗೂ ಇರುತ್ತೆ. ಎಲ್ಲಕ್ಕಿಂತ ಮಿಗಿಲಾಗಿ ಅಣ್ಣಾವ್ರ ಅಭಿಮಾನಿ. ಡಾ.ರಾಜ್ ಕಾರ್ಯಕ್ರಮಗಳಿಗೆ ಹೋಗಿ ಅಲ್ಲಿ ಅಣ್ಣಾವ್ರ ಡೈಲಾಗ್ ಹೇಳಿಕೊಂಡು ಓಡಾಡುವ ಪಾತ್ರ ರವಿಶಂಕರ್ ಅವರದ್ದು. ರವಿಶಂಕರ್ ಅವರು ಈ ಚಿತ್ರದಲ್ಲಿ ಕಾಮಿಡಿ ಕಚಗುಳಿ ಕೊಡ್ತಾರೆ. ಅವರಿದ್ದ ಕಡೆ ನಗುವಿಗೆ ಬರವಿಲ್ಲ ಅನ್ನೋದು ರಾಜ ಲವ್ಸ್ ರಾಧೆಯ ಡೈರೆಕ್ಟರ್ ರಾಜಶೇಖರ್ ಭರವಸೆ. 

  • ಅತ್ತಿಗೆ ಸ್ಪಂದನ ಪುಣ್ಯತಿಥಿಯಲ್ಲಿ ಶ್ರೀಮುರಳಿ ಕುಂಟುತ್ತಿದ್ದುದು ಏಕೆ ?

    ಅತ್ತಿಗೆ ಸ್ಪಂದನ ಪುಣ್ಯತಿಥಿಯಲ್ಲಿ ಶ್ರೀಮುರಳಿ ಕುಂಟುತ್ತಿದ್ದುದು ಏಕೆ?

    ಚಿನ್ನೇಗೌಡರು ಹಾಗೂ ಬಿ.ಕೆ.ಶಿವರಾಂ ಕುಟುಂಬದಲ್ಲೀಗ ಬಿರುಗಾಳಿ ಬೀಸಿದೆ. ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ, ಪತಿ ಮತ್ತು ಮಗ ಶೌರ್ಯನನ್ನು ಬಿಟ್ಟು ಅಗಲಿದ್ದಾರೆ. ಬಿಕೆ ಶಿವರಾಮ್ ಅವರ ಮಗಳು ಅಚ್ಚುವನ್ನು ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ನೋವಿನಲ್ಲಿಯೂ ಜವಾಬ್ದಾರಿ ಹೊತ್ತು ನಿಂತಿದ್ದವರು ತಮ್ಮ ಶ್ರೀಮುರಳಿ. ಆದರೆ ಪುಣ್ಯತಿಥಿ ಸಮಯದ ಹೊತ್ತಿಗೆ ಶ್ರೀಮುರಳಿ ಅವರ ದೇಹದ ಆರೋಗ್ಯ ಹದಗೆಟ್ಟಿದಂತೆ ಕಾಣುತ್ತಿದೆ.

    11ನೇ ದಿನದ ಪುಣ್ಯಸ್ಮರಣೆಯಲ್ಲಿ ಶ್ರೀಮುರಳಿ ಭಾಗಿಯಾಗಿದ್ದಾರೆ. ಸಹೋದರ ವಿಜಯ- ಪುತ್ರ ಶೌರ್ಯ ಆಗಮನದ ಬಳಿಕ ಮುರಳಿ ಕೂಡ ಭಾಗವಹಿಸಿದ್ದು, ಮತ್ತೆ ಕಾಲು ನೋವಿನ ಸ್ಥಿತಿಯಲ್ಲಿಯೇ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ ನಟನಿಗೆ ಏನಾಯ್ತು ಅಂತಾ ಅಭಿಮಾನಿಗಳು ಆತಂಕಗೊಂಡಿದ್ದಾರೆ.

    ಕೆಲ ದಿನಗಳ ಹಿಂದೆ ಬಘೀರ ಸಿನಿಮಾದ ಶೂಟಿಂಗ್ನಲ್ಲಿ ಶ್ರೀಮುರಳಿಗೆ ಪೆಟ್ಟಾಗಿತ್ತು. ಬಳಿಕ ಚೇತರಿಸಿಕೊಂಡಿದ್ದರು. ಸ್ಪಂದನಾ ಅಂತ್ಯಕ್ರಿಯೆ ಸಂದರ್ಭದಲ್ಲಿ ಚೆನ್ನಾಗಿದ್ರಲ್ಲಾ ಈಗ ಶ್ರೀಮುರಳಿಗೆ ಏನಾಯ್ತು ಎಂದು ಫ್ಯಾನ್ಸ್ ಆತಂಕಗೊಂಡಿದ್ದಾರೆ.

    ಶ್ರೀಮುರಳಿ ಕಾಲು ನೋವು ಹೆಚ್ಚಾಗುತ್ತಿದ್ದಂತೆಯೇ ಶ್ರೀಮುರಳಿ ಪತ್ನಿ ವಿದ್ಯಾ ಜವಾಬ್ದಾರಿ ತೆಗೆದುಕೊಂಡು ಮುಂದೆ ನಿಂತಿದ್ದು ಎದ್ದು ಕಂಡಿತು.

  • ಭಯ ಹುಟ್ಟಿಸೋಕೆ ವಿಜಯ್ ರಾಘವೇಂದ್ರ ರೆಡಿ

    vijay raghavendra's next is an horror flick

    ಲವರ್ ಬಾಯ್, ಫ್ಯಾಮಿಲಿ ಬಾಯ್ ಪಾತ್ರಗಳಲ್ಲೇ ಹೆಚ್ಚಾಗಿ ನಟಿಸುತ್ತಿದ್ದ ನಟ ವಿಜಯ್ ರಾಘವೇಂದ್ರ ಈಗ ಹೆದರಿಸೋಕೆ ರೆಡಿಯಾಗುತ್ತಿದ್ದಾರೆ. ಯೆಸ್, ಅವರು ನಟಿಸುತ್ತಿರುವ ಹೊಸ ಚಿತ್ರದ ಹೆಸರು 3ಬಿಹೆಚ್‍ಕೆ. ಅದು ಹಾರರ್ & ಥ್ರಿಲ್ಲರ್ ಸಿನಿಮಾ.

    ಕೋಮಾ ಎಂಬ ಚಿತ್ರ ನಿರ್ದೇಶಿದ್ದ ಚೇತನ್ ಹಾಗೂ ರವಿ ಎಂಬುವವರು ಈ ಚಿತ್ರಕ್ಕೆ ಡೈರೆಕ್ಟರ್ಸ್. ಇದು ಹಾರರ್ ಥ್ರಿಲ್ಲರ್, ಒಂದೇ ಮನೆಯಲ್ಲಿ ನಡೆಯುವ ಕಥೆ. ಆದರೆ, ಇಲ್ಲಿ ಗೆಜ್ಜೆ ಶಬ್ಧ, ಉದ್ದ ಕೂದಲು, ಬಿಳಿ ಸೀರೆ, ಮಂತ್ರವಾದಿ ಇರಲ್ಲ ಎಂದು ಕಾಮಿಡಿಯಾಗಿಯೇ ಹೇಳಿದ್ದಾರೆ ವಿಜಯ್ ರಾಘವೇಂದ್ರ. ದಿವ್ಯಾ ಉರುಡಗ ಈ ಚಿತ್ರಕ್ಕೆ ನಾಯಕಿ.

  • ಮೆಕ್ಯಾನಿಕ್‍ಗೂ, ರೇಡಿಯೋ ಜಾಕಿಗೂ ಲವ್ವಾಗಿದೆ..

    raja loves radhe movie image

    ರಾಜನಿಗೆ ರಾಣಿ ಜೊತೆಯಾಗಬೇಕು. ರಾಧೆಗೆ ಕೃಷ್ಣ ಜೊತೆಯಾಗಬೇಕು. ಇದು ನಿಯಮ. ಆದರೆ, ಇಲ್ಲಿ ರಾಜನಿಗೆ ಜೋಡಿಯಾಗಿರೋದು ರಾಧೆ. ಇದು ರಾಜ ಲವ್ಸ್ ರಾಧೆ ಚಿತ್ರದ ಸ್ಪೆಷಾಲಿಟಿ. ಸ್ಪೆಷಾಲಿಟಿಗಳು ಇಷ್ಟಕ್ಕೇ ಮುಗಿಯೋದಿಲ್ಲ, ಚಿತ್ರದ ಹೀರೋ ವಿಜಯ್ ರಾಘವೇಂದ್ರ, ಮೆಕ್ಯಾನಿಕ್ ಆಗಿದ್ರೆ, ಹೀರೋಯಿನ್ ರಾಧಿಕಾ ಪ್ರೀತಿ ರೇಡಿಯೋ ಜಾಕಿಯಂತೆ.

    ಅಂದಹಾಗೆ ರಾಧಿಕಾ ಪ್ರೀತಿಗೆ ಇದು 2ನೇ ಸಿನಿಮಾ. ಕನ್ನಡದಲ್ಲಿ ರಾಧಿಕಾ ಅನ್ನೋ ಇಬ್ಬರು ಹೀರೋಯಿನ್‍ಗಳು ಈಗಾಗಲೇ ಇದ್ದಾರೆ. ರಾಧಿಕಾ ಪಂಡಿತ್ ಮತ್ತು ರಾಧಿಕಾ ಕುಮಾರಸ್ವಾಮಿ. ಇವರು ರಾಧಿಕಾ ಪ್ರೀತಿ. ಅವರಿಗೆ ಸಿಕ್ಕ ಯಶಸ್ಸು, ಇವರಿಗೂ ಸಿಗುತ್ತಾ..? ವಿಜಯ್ ಲವ್ಸ್ ರಾಧಿಕಾ ಪ್ರೀತಿ ಇದನ್ನು ನಿರ್ಧಾರ ಮಾಡಲಿದೆ.

    ಮಾಸ್ ಲುಕ್ ಇರುವ ಪಾತ್ರಕ್ಕೆ ಕಾಮಿಡಿ ಟಚ್ ಇದೆ. ನನಗೆ ನನ್ನ ವೃತ್ತಿ ಜೀವನದಲ್ಲಿ ಇದು ಹೊಸ ಬಗೆಯ ಸಿನಿಮಾ ಎಂದಿದ್ದಾರೆ ವಿಜಯ್ ರಾಘವೇಂದ್ರ. ಆರಂಭದಲ್ಲಿ ಕಷ್ಟವಾದರೂ ಆನಂತರ ಅಡ್ಜಸ್ಟ್ ಆಯ್ತು, ಪಾತ್ರ ತುಂಬಾ ಚೆನ್ನಾಗಿದೆ ಅನ್ನೋದು ನಟಿ ರಾಧಿಕಾ ಪ್ರೀತಿಯ ಮಾತು. 

    ಎಚ್.ಎಲ್.ರಾಜು ನಿರ್ಮಾಣದ ಚಿತ್ರದಕ್ಕೆ ಆ್ಯಕ್ಷನ್ ಕಟ್ ಹೇಳಿರೋದು ರಾಜಶೇಖರ್. ಚಿತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಅನ್ನೋ ಆತಂಕ, ಗೆದ್ದೇ ಗೆಲ್ಲುತ್ತೆ ಅನ್ನೋ ಆತ್ಮವಿಶ್ವಾಸ ಎರಡನ್ನೂ ಇಟ್ಟುಕೊಂಡೇ ರಿಲೀಸ್‍ಗೆ ರೆಡಿಯಾಗಿದ್ದಾರೆ ನಿರ್ಮಾಪಕರು, ನಿರ್ದೇಶಕರು.

  • ರಾಜ ಲವ್ಸ್ ರಾಧೆ ನಾಳೆ ಬಿಡುಗಡೆ

    raja loves radhe releasing tomorrow

    ರಾಜ ಲವ್ಸ್ ರಾಧೆ ಚಿತ್ರ ನಾಳೆ ಬಿಡುಗಡೆಯಾಗುತ್ತಿದೆ. ಇದು ವಿಜಯ್ ರಾಘವೇಂದ್ರ, ರಾಧಿಕಾಪ್ರೀತಿ ಅಭಿನಯದ ಸಿನಿಮಾ. ಹೆಚ್.ಎಲ್.ಎನ್.ರಾಜು ನಿರ್ಮಾಣದ ಸಿನಿಮಾಗೆ ರಾಜಶೇಖರ್ ನಿರ್ದೇಶನವಿದೆ.

    ವಿಜಯ್ ರಾಘವೇಂದ್ರ ಮೆಕ್ಯಾನಿಕ್ ರಾಜನಾಗಿ ನಟಿಸಿದ್ದರೆ, ರಾಧಿಕಾ, ರಾಧೆಯಾಗಿ  ಕಾಣಿಸಿಕೊಂಡಿದ್ದಾರೆ. ಒಬ್ಬ ಮೆಕ್ಯಾನಿಕ್ ಮತ್ತು ಶ್ರೀಮಂತ ಹುಡುಗಿ ನಡುವೆ ನಡೆಯುವ ಪ್ರೇಮಕಥೆ, ನವಿರಾದ ಹಾಸ್ಯ ಚಿತ್ರದ ತಿರುಳು. 

    ರವಿಶಂಕರ್, ಶೋಭರಾಜ್, ತಬಲಾನಾಣಿ, ಶುಭಾ ಪೂಂಜಾ, ಭವ್ಯ, ನಿರಂಜನ್, ಪೆಟ್ರೋಲ್ ಪ್ರಸನ್ನ.. ಹೀಗೆ ಹಿರಿಕಿರಿಯ ಕಲಾವಿದರ ದಂಡೇ ಚಿತ್ರದಲ್ಲಿದೆ. ಚಿತ್ರಕ್ಕೆ ಸಂಗೀತ ನೀಡಿರುವುದು ವೀರ್ ಸಮರ್ಥ. ರ್ಯಾಂಬೋ ಚಿತ್ರಕ್ಕಾಗಿ ರಿಲೀಸ್‍ನ್ನು ಒಂದು ವಾರ ಮುಂದೆ ಹಾಕಿಕೊಂಡಿದ್ದ ಸಿನಿಮಾ,ನಾಳೆ ರಿಲೀಸ್ ಆಗುತ್ತಿದೆ.

  • ರಾಜ, ರಾಧನ್ ಲವ್ವು ಭಲೇ ಜೋರು..

    raja loves radhe is complete love story

    ರಾಜ ಲವ್ಸ್ ರಾಧೆ.. ಹೆಸರು ಕೇಳಿದ ತಕ್ಷಣ, ಏನೋ ಮಿಸ್ ಹೊಡೀತಿದೆ ಅನ್ಸುತ್ತೆ. ಅರೆ.. ಕೃಷ್ಣ ಇರಬೇಕಿತ್ತಲ್ವಾ.. ರಾಜ ಯಾಕ್ ಬಂದಾ ಅನ್ನೋ ಕುತೂಹಲ ಹುಟ್ಟುತ್ತೆ. ಯಾಕ್ರೀ ಹೀಗೆ ಅಂದ್ರೆ, ಅದೇ ನಮ್ ಸಿನಿಮಾ ಸ್ಪೆಷಲ್ಲು. ರಾಜ, ರಾಧೆಯನ್ನ ಸಿಕ್ಕಾಪಟ್ಟೆ ಲವ್ ಮಾಡ್ತಾನೆ. ರಾಜ ಎಂದರೆ ಗಾಂಭೀರ್ಯ. ಹೀಗಾಗಿ ಈ ಲವ್ ಹೇಗಿರುತ್ತೆ ಅನ್ನೋದಕ್ಕಾಗಿ ಸಿನಿಮಾನೇ ನೋಡಬೇಕು ಅಂತಾರೆ ಹೀರೋ ವಿಜಯ್ ರಾಘವೇಂದ್ರ.

    ಸಿನಿಮಾದಲ್ಲಿ ಲವ್, ತಾಯಿ ಸೆಂಟಿಮೆಂಟ್, ಮಸಾಲಾ, ಕಾಮಿಡಿ, ಆ್ಯಕ್ಷನ್ ಎಲ್ಲವೂ ಇದೆ. ಬಹಳ ದಿನಗಳ ನಂತರ ವಿಜಯ್ ರಾಘವೇಂದ್ರ, ಫುಲ್ ಕಮರ್ಷಿಯಲ್ ಸಿನಿಮಾದಲ್ಲಿ ನಟಿಸಿದ್ದಾರೆ ಅನ್ನೊದೇ ವಿಶೇಷ. ವಿಜಯ್ ರಾಘವೇಂದ್ರಗೆ ತಾಯಿಯಾಗಿ ಭವ್ಯ ನಟಿಸಿದ್ದರೆ, ರವಿಶಂಕರ್ ಅವರದ್ದು ಚಿತ್ರದಲ್ಲಿ ಪ್ರಧಾನ ಪಾತ್ರವಿದೆ. ಎಚ್‍ಎಲ್‍ಎನ್ ರಾಜ್ ನಿರ್ಮಾಣದ ಚಿತ್ರ ಮುಂದಿನ ವಾರ ರಿಲೀಸ್ ಆಗುತ್ತಿದೆ. 

  • ಲಂಡನ್‍ನಲ್ಲಿ ಪರದೇಸಿಯಾದ ಚಿನ್ನಾರಿಮುತ್ತ

    vijay raghavendra's paradesi care of london

    ಪರದೇಸಿ ಕೇರಾಫ್ ಲಂಡನ್. ಇದು ಹೊಸ ಸಿನಿಮಾದ ಹೆಸರು. ನಾಯಕ ವಿಜಯ್ ರಾಘವೇಂದ್ರ. ರಾಜ ಲವ್ಸ್ ರಾಧೆ ಚಿತ್ರದ ನಿರ್ದೇಶಕ ರಾಜಶೇಖರ್, ಸದ್ದಿಲ್ಲದೇ ಚಿತ್ರ ಮುಗಿಸಿದ್ದಾರೆ. ಬಳ್ಳಾರಿ ಮೂಲದ ಬದರಿ ನಾರಾಯಣ್ ಚಿತ್ರದ ನಿರ್ಮಾಪಕ. 

    ಪೂಜಾ ಮತ್ತು ಸ್ನೇಹಾ ಎಂಬ ತರುಣಿಯರು ಚಿತ್ರದ ನಾಯಕಿಯರು. ಚಿತ್ರದ ಕಥೆ ಕಾಮಿಡಿ ಮತ್ತು ಲವ್ ಸಬ್ಜೆಕ್ಟ್ ಎಂದಿರುವ ರಾಜಶೇಖರ್, ಚಿತ್ರದ ಕಥೆಗೆ ಟೈಟಲ್ ಸೂಕ್ತವಾಗಿ ಹೊಂದುತ್ತದೆ ಎಂದಿದ್ದಾರೆ.

  • ವಿಜಯ್ ರಾಘವೇಂದ್ರ ನಟನೆಯ ಕದ್ದ ಚಿತ್ರ ಟೀಸರ್ ರಿಲೀಸ್

    ವಿಜಯ್ ರಾಘವೇಂದ್ರ ನಟನೆಯ ಕದ್ದ ಚಿತ್ರ ಟೀಸರ್ ರಿಲೀಸ್

    ಕದ್ದ ಚಿತ್ರ. ವಿಜಯ್ ರಾಘವೇಂದ್ರ ನಟಿಸಿರುವ ಸಿನಿಮಾ. ಇತ್ತೀಚೆಗೆ ಪತ್ನಿ ಸ್ಪಂದನಾ ಅವರನ್ನು ಕಳೆದುಕೊಂಡಿರುವ ವಿಜಯ್, ಎಂದಿನಂತೆ ಕಾಯಕದಲ್ಲಿ  ತೊಡಗಿಸಿಕೊಂಡಿದ್ದಾರೆ. ನೋವಿನ ನಡುವೆಯೂ ಚಿತ್ರದ ಬಿಡುಗಡೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಅದು ಕಮಿಟ್`ಮೆಂಟ್. ಪತ್ನಿ ಸ್ಪಂದನಾರನ್ನು ನೆನಪಿಸಿಕೊಂಡೇ ಮಾತನಾಡಿದ ವಿಜಯ್ ರಾಘವೇಂದ್ರ  ಕದ್ದ ಚಿತ್ರದ ಮೇಲೆ ಸ್ಪಂದನಾಗೆ ತುಂಬಾ ಪ್ರೀತಿ ಇತ್ತು. ನೀವೆಲ್ಲಾ ನನಗೆ ಶಕ್ತಿ ಕೊಡ್ತಾ ಇದ್ದೀರಾ. ಇನ್ಮುಂದೆ ನನ್ನ ಮಗನ ಕೈ ಹಿಡಿದು ನಡೆಸುತ್ತೀರಾ ಅಂತ ಅಂದುಕೊಂಡಿದ್ದೇನೆ. ಇನ್ನು ತುಂಬಾ ಮಾತನಾಡೋದು ಇದೆ. ಈ ಸಂದರ್ಭದಲ್ಲಿ ನಿರ್ಮಾಪಕನ ಜೊತೆ ನಿಲ್ಲೋದು ನನ್ನ ಕರ್ತವ್ಯ. ನಿಮ್ಮೆಲ್ಲ ಪ್ರೀತಿಯನ್ನ ನಾನು ಉಳಿಸಿಕೊಳ್ಳುತ್ತೇನೆ. ನಾನು ಇನ್ನೂ ಹೆಚ್ಚಾಗಿ ಬೆಳೆಯುತ್ತೇನೆ ಣ್ಣೀರು ಹಾಕಬಾರದು ಅಂತ ಬಂದಿದ್ದೆ. ಯಾಕಂದ್ರೆ ಸ್ಪಂದನಾಗೆ ನಾನು ಕಣ್ಣೀರು ಹಾಕೋದು ಇಷ್ಟ ಆಗಲ್ಲ. ಆದ್ರೆ ನನ್ನ ಜೀವನವೇ ಒಂದು ಕಥೆ ಆಗಿ ಹೋಯ್ತುಎಂದಿದ್ದಾರೆ.

    ಚಿತ್ರದ ಟೀಸರ್ ಕುತೂಹಲಕಾರಿಯಾಗಿದೆ. ಚಿತ್ರದಲ್ಲಿ ವಿಜಯ್ ರಾಘವೇಂದ್ರ ಒಬ್ಬ ನಾವೆಲಿಸ್ಟ್. ಕಾದಂಬರಿಕಾರ. ಆತನ ಮೇಲೆ ಕೃತಿ ಚೌರ್ಯದ ಆರೋಪ ಬರುತ್ತೆ. ಆದರೆ.. ಅಷ್ಟೇ ಅಲ್ಲ.. ಅಲ್ಲೊಂದು ಸಸ್ಪೆನ್ಸ್..ಅನುಮಾನ..ಸಂಸಾರದ ಕಥೆ..ಮಗುವಿನ ಜೊತೆ ಸೆಂಟಿಮೆಂಟ್..ಆಕ್ಷನ್.. ಎಲ್ಲವೂ ಇದೆ. ಕದ್ದ ಚಿತ್ರದ ಕಥೆಯಂತೂ ಕುತೂಹಲಕಾರಿಯಾಗಿಯೇ ಇದೆ.

    ನಿರ್ಮಾಪಕ ಸಂದೀಪ್ ಹೆಚ್ ಕೆ ರಾಜ್ಯಾದ್ಯಂತ ಸುಮಾರು 80 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದಾರೆ. ವಿಜಯ್ ರಾಘವೇಂದ್ರ ಎದುರು ನಾಯಕಿ ನಮೃತಾ ಸುರೇಂದ್ರನಾಥ್. ಬೇಬಿ ಆರಾಧ್ಯ, ಬಾಲಾಜಿ ಮನೋಹರ್, ರಾಘು ಶಿವಮೊಗ್ಗ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  • ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹಠಾತ್ ಸಾವು

    ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹಠಾತ್ ಸಾವು

    ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಹೃದಯಾಘಾತದಿಂಧ ನಿಧನರಾಗಿದ್ದಾರೆ.  ಸ್ನೇಹಿತರು ಮತ್ತು ಕುಟುಂಬದವರ ಜೊತೆ ತೆರಳಿದ್ದಾಗ  ಹಾರ್ಟ್ ಅಟ್ಯಾಕ್ ಆಗಿ  ಮೃತಪಟ್ಟಿದ್ದಾರೆ. ಅವರಿಗೆ 40 ವರ್ಷ ವಯಸ್ಸಾಗಿತ್ತು. ಮೂರು ದಿನಗಳ ಹಿಂದೆ ಕುಟುಂಬ ಸಮೇತ ಅವರು ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದರು. ಅವರ ಪಾರ್ಥಿವ ಶರೀರ ಮಂಗಳವಾರ ಬೆಂಗಳೂರಿಗೆ ಬರಲಿದೆ.

    ಸ್ಪಂದನಾ ವಿಜಯ್ ರಾಘವೇಂದ್ರ ಮೂಲತಃ ದಕ್ಷಿಣ ಕನ್ನಡದ ಬೆಳ್ತಂಗಡಿಯವರು. ಅವರ ತಂದೆ ಬೆಂಗಳೂರಿನ ಮಾಜಿ ಕಮೀಷನರ್ ಬಿಕೆ ಶಿವರಾಮ್. ಕಾಂಗ್ರೆಸ್ ಶಾಸಕ ಬಿ.ಕೆ.ಹರಿಪ್ರಸಾದ್, ಸ್ಪಂದನಾ ಅವರಿಗೆ ದೊಡ್ಡಪ್ಪ. ಸ್ಪಂದನಾ ಅಣ್ಣ ರಕ್ಷಿತ್ ಶಿವರಾಂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

    ಸ್ಪಂದನಾ ಅವರನ್ನು ವಿಜಯ ರಾಘವೇಂದ್ರ 2007, ಆಗಸ್ಟ್ 26 ರಲ್ಲಿ  ಪ್ರೀತಿಸಿ  ಮದುವೆಯಾಗಿದ್ದರು. ಇವರ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳು ಬಾಕಿ ಇರುವಂತೆ ಈ ದುರಂತ ನಡೆದಿದೆ.  2016ರಲ್ಲಿ ಬಿಡುಗಡೆಯಾದ ಅಪೂರ್ವ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಸ್ಪಂದನಾ ನಟಿಸಿದ್ದರು. ದಂಪತಿಗೆ ಶೌರ್ಯ ಎಂಬ ಓರ್ವ ಪುತ್ರನಿದ್ದಾನೆ.

    ಇತ್ತೀಚಿನ ದಿನಗಳಲ್ಲಿ ಡಯಟ್ಗೆ ಹೆಚ್ಚಿನ ಆಸಕ್ತಿ ತೋರಿದ್ದ ಸ್ಪಂದನಾ ವಿಜಯ್ ರಾಘವೇಂದ್ರ, 16 ಕೆಜಿ ತೂಕ ಇಳಿಸಿಕೊಂಡಿದ್ದರು. ಆದರೆ ಸಾವಿಗೆ ಡಯಟ್ ಕಾರಣವಾ ಎಂಬುದು ಊಹಾಪೋಹವಷ್ಟೇ. ಹಾಗೆಲ್ಲ ನಿರ್ಧಾರ ಮಾಡಬೇಡಿ ಎಂದು ಶಾಸಕ ಹಾಗೂ ಸ್ಪಂದನಾ ಅವರ ದೊಡ್ಡಪ್ಪ ಬಿ.ಕೆ.ಹರಿಪ್ರಸಾದ್ ಮನವಿ ಮಾಡಿದ್ದಾರೆ.

    ಮಗಳ ಹಠಾತ್ ನಿಧನದಿಂದ ಆಘಾತಗೊಂಡಿರುವ ತಂದೆ ಬಿಕೆ ಶಿವರಾಮ್ ಕೂಡ ಬ್ಯಾಂಕಾಕ್ಗೆ ಪ್ರಯಾಣ ಬೆಳೆಸಿದ್ದಾರೆ. ನಾಳೆ ಮೃತದೇಹವನ್ನು ನೇರವಾಗಿ ಬೆಂಗಳೂರಿಗೆ ತರಲಾಗುತ್ತಿದ್ದು, ನಾಳೆಯೇ ಅಂತ್ಯಕ್ರಿಯೆ ನೆರವೇರುವ ಸಾಧ್ಯತೆಗಳಿವೆ.