` Shanvi Srivastava - chitraloka.com | Kannada Movie News, Reviews | Image

Shanvi Srivastava

 • Lakshmi is Saheba's Mother

  lakshmi image

  Veteran Lakshmi is playing the role of Manoranjan's mother in the debut film of Ravichandran's son. The actress arrived in Bengaluru earlier this week for the shooting. The film's schedule was cut for a weekend break since Thursday. Shooting will resume on Monday and Lakshmi will complete major portions of her role. The film is directed by Bharat and produced by Jayanna-Bhogendra.

  Sources said that nearly 60% of the film shooting is complete. However none of the songs have been shot yet. Given that it is Ravichandran's son, special attention is being paid to the songs. Manoranjan is paired with Shanvi Srivastava. Shooting is going on for the last two months. 

 • ಅವನೇ ಶ್ರೀಮನ್ನಾರಾಯಣ ವೀಕೆಂಡ್ ಬಾಕ್ಸಾಫೀಸ್ ರಿಪೋರ್ಟ್

  avane srimnanarayana official box office report

  ಅವನೇ ಶ್ರೀಮನ್ನಾರಾಯಣ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು..? ಗಾಂಧಿನಗರದ ಮೂಲಗಳ ಪ್ರಕಾರ ಮೊದಲ ವೀಕೆಂಡ್ ಗಳಿಕೆ 25  ಕೋಟಿಯ ಗಡಿ ದಾಟಿದೆ. ಸೇಲ್ ಆಗಿರುವುದು 15 ಲಕ್ಷಕ್ಕೂ ಹೆಚ್ಚು ಟಿಕೆಟ್. 3 ದಿನಗಳಲ್ಲಿ 5 ಸಾವಿರ ಶೋ ಪ್ರದರ್ಶನಗೊಂಡಿವೆ. ಸ್ಸೋ.. ಪುಷ್ಕರ್ ಮಲ್ಲಿಕಾರ್ಜುನಯ್ಯ ಲಕ್ಷ್ಮೀ ದೇವಿಗೆ ಪೂಜೆ ಮಾಡುತ್ತಿರುವುದಕ್ಕೆ ಕಾರಣವೂ ಇದೆ. ಅಂದಹಾಗೆ.. ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗಿದ್ದರೂ, ಇನ್ನಷ್ಟು ಥಿಯೇಟರುಗಳಿಗೆ ಡಿಮ್ಯಾಂಡ್ ಬಂದಿದೆ. 2ನೇ ವಾರಕ್ಕೆ 80 ಚಿತ್ರಮಂದಿರಗಳು, ಸ್ಕ್ರೀನ್‍ಗಳು ಹೆಚ್ಚುವರಿಯಾರಿಗೆ ಸೇರ್ಪಡೆಯಾಗಲಿವೆ.

  ತೆಲುಗಿನಲ್ಲಿ ಈ ವಾರ ರಿಲೀಸ್. ಆಗಲೇ ಆಂಧ್ರ, ತೆಲಂಗಾಣದಲ್ಲಿ 36 ಸಾವಿರ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಆಗಿವೆ. `ನಮ್ಮ ಉದ್ದೇಶದ ಗಡಿಯನ್ನು ಮೊದಲನೇ ದಿನವೇ ಮುಟ್ಟಿದ್ದೇವೆ. ಒಂದು ಚಿತ್ರದ ಬಗ್ಗೆ ಎಲ್ಲ ರೀತಿಯಲ್ಲೂ.. ಎಲ್ಲ ಕೋನಗಳಲ್ಲೂ ಜನ ಮಾತನಾಡುತ್ತಿದ್ದಾರೆ ಅಂದರೆ, ಅದು ನಮ್ಮ ಸಿನಿಮಾದ ನಿಜವಾದ ಗೆಲುವು. ಅಂತಹ ಚಿತ್ರ ಕೊಟ್ಟಿರುವುದಕ್ಕೆ ನನಗೀಗ ಹೆಮ್ಮೆ ಎಂದಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.

  3 ವರ್ಷದ ನಂತರ ಪ್ರತ್ಯಕ್ಷರಾದ ನಾರಾಯಣ ರಕ್ಷಿತ್ ಶೆಟ್ಟಿಗೆ, ಮೊದಲ ಚಿತ್ರದಲ್ಲೇ ಬಂಪರ್ ಹೊಡೆದ ನಿರ್ದೇಶಕ ಸೃಷ್ಟಿಕರ್ತ ಸಚಿನ್ ರವಿಗೆ, ಒಂದು ಚಿತ್ರಕ್ಕಾಗಿ ಸುದೀರ್ಘ ಡೇಟ್ಸ್ ಕೊಟ್ಟು ಕಾದ ಲಕ್ಷ್ಮೀ ಶಾನ್ವಿ ಶ್ರೀವಾತ್ಸವ್ ಅವರಿಗೆ ಇದು 2019ರ ಬಂಪರ್ ಉಡುಗೊರೆ.k

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery